alex Certify ಪತ್ನಿ ರೊಮ್ಯಾಂಟಿಕ್ ಆಗಿ ನಟಿಸೋದು ಇಷ್ಟವಾಗುವುದಿಲ್ಲವಂತೆ‌ ಪತಿಗೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ರೊಮ್ಯಾಂಟಿಕ್ ಆಗಿ ನಟಿಸೋದು ಇಷ್ಟವಾಗುವುದಿಲ್ಲವಂತೆ‌ ಪತಿಗೆ..!

ಸಾಮಾನ್ಯವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ರೊಮ್ಯಾಂಟಿಕ್ ಸೀನ್ ಗಳು ಕಾಮನ್. ಆದರೆ ಕೆಲವೊಮ್ಮೆ ಈ ರೊಮ್ಯಾಂಟಿಕ್ ಸೀನ್ ಗಳಿಂದಲೇ ಎಷ್ಟೋ ಸಂಬಂಧಗಳು ಮುರಿದು ಬಿದ್ದಿವೆ. ಅದರಲ್ಲೂ ಸಿನಿಮಾ ರಂಗದವರು ಸಿನಿಮಾ ರಂಗದವರನ್ನೇ ಮದುವೆಯಾದರೂ ಕೂಡ ಈ ರೀತಿಯ ಘಟನೆಗಳನ್ನು ನೋಡುತ್ತೇವೆ. ಅಥವಾ ಪತಿ ಪತ್ನಿಯರ ನಡುವೆ ಸಾಮರಸ್ಯ ಇಲ್ಲದೆ ಇರುವುದನ್ನೂ ನೋಡಿದ್ದೇವೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿರುವ ಬಗ್ಗೆ ನಟಿಯೊಬ್ಬರು ಹೇಳಿಕೊಂಡಿದ್ದಾರೆ‌.

ಹೌದು, ಅನೇಕ ಧಾರಾವಾಹಿಗಳ ಮೂಲಕ ಹೆಸರು ವಾಸಿಯಾದ ನಟಿ ಕೃತಿಕಾ ಸೆಂಗರ್. ತಮ್ಮದೇ ಆದ ನಟನಾ ಶೈಲಿಯ ಜೊತೆಗೆ ಸುಂದರ ರೂಪವಂತೆ. ಈ ನಟಿ 2014ರಲ್ಲಿ ನಟ ನಿಕಿತಿನ್ ರನ್ನು ಮದುವೆಯಾಗಿದ್ದರು.

ಈ ನಟಿ ರೋಮ್ಯಾಂಟಿಕ್ ಅಥವಾ ತನ್ನ ಕೋ ನಟನ ಜೊತೆಗೆ ನಟಿಸುವಾಗ ಪಾತ್ರದ ಇನ್ವಾಲ್ಮೆಂಟ್ ಅಂತೂ ನೋಡುಗರನ್ನು ಸೆಳೆಯುತ್ತದೆ. ಆದರೆ ಈ ನಟಿಯ ಕೆಮಿಸ್ಟ್ರಿ ಮಾತ್ರ ತನ್ನ ಪತಿಗೆ ಇಷ್ಟವಾಗುವುದಿಲ್ಲ ಎಂದು ಈ ನಟಿ ಹೇಳಿಕೊಂಡಿದ್ದಾರೆ. ನನ್ನ ಪತಿ ಈ ಬಗ್ಗೆ ಒಮ್ಮೆ ಮಾತನಾಡಿದ್ದಾರೆ. ಈ ರೀತಿ ರೋಮ್ಯಾಂಟಿಕ್ ಸೀನ್ ಗಳು ನನಗೆ ಇಷ್ಟ ಆಗಲ್ಲ ಅಂತ ಹೇಳಿದ್ದರಂತೆ. ನಿನ್ನ ನಟನೆ ನೋಡಿ ಅನೇಕರು ಹಾಗೆ ಹೀಗೆ ಮಾತನಾಡುವುದು ನನಗೆ ಇಷ್ಟ ಆಗುವುದಿಲ್ಲ ಎಂದು ಹೇಳುತ್ತಿದ್ದರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...