alex Certify virus | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು 22 ಕೊರೊನಾ ಸೋಂಕು ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 981 ಕ್ಕೆ ಏರಿಕೆ

ರಾಜ್ಯದಲ್ಲಿ ಇಂದು 22 ಹೊಸ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 981ಕ್ಕೆ ಏರಿಕೆಯಾಗಿದೆ. ಈವರೆಗೆ ರಾಜ್ಯದಲ್ಲಿ 456 ಜನ  ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, Read more…

ಬ್ರೇಕಿಂಗ್ ನ್ಯೂಸ್: ಜೂನ್ ವರೆಗೆ ಓಡಲ್ಲ ಸಾಮಾನ್ಯ ರೈಲು

ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜೂನ್ 30ರವರೆಗೆ ಯಾವುದೇ ಸಾಮಾನ್ಯ ರೈಲುಗಳನ್ನು ಓಡಿಸದಿರಲು ನಿರ್ಧರಿಸಿದೆ. ಅಲ್ಲಿಯವರೆಗೆ ಯಾವುದೇ ರಿಸರ್ವೇಶನ್ ಇರುವುದಿಲ್ಲವೆಂದು ರೈಲ್ವೆ ಇಲಾಖೆ ಹೇಳಿದೆ. ರೈಲ್ವೆ ಇಲಾಖೆ Read more…

ಏರಿಕೆಯಾಗುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ: 24 ಗಂಟೆಯಲ್ಲಿ ದೇಶದಲ್ಲಿ 3525 ಹೊಸ ಪ್ರಕರಣ

ದೇಶದಲ್ಲಿ ಕೊರೊನಾ ಅಬ್ಬರ ಮುಂದುವರೆದಿದೆ. ಲಾಕ್‌ಡೌನ್ ಮಾಡಿದ 50 ನೇ ದಿನದಂದು ಒಟ್ಟು ಪ್ರಕರಣಗಳ ಸಂಖ್ಯೆ 75 ಸಾವಿರಕ್ಕೆ ಹತ್ತಿರವಾಗಿದೆ. ಕಳೆದ 24 ಗಂಟೆಗಳಲ್ಲಿ 3525 ಹೊಸ ಕೊರೊನಾ Read more…

ಆಫ್ರಿಕಾದಲ್ಲಿ ಪ್ರಸಿದ್ಧಿಯಾಗ್ತಿದೆ ಕೊರೊನಾ ಹೇರ್ ಸ್ಟೈಲ್

ಸದ್ಯ ಕೊರೊನಾ ವೈರಸ್ ನಿಂದ ಮುಕ್ತಿ ಸಿಕ್ಕಿದ್ರೆ ಸಾಕು ಎಂಬುದು ಎಲ್ಲರ ಅಭಿಪ್ರಾಯ. ಕೊರೊನಾ ವೈರಸ್ ಲಕ್ಷಾಂತರ ಮಂದಿ ಪ್ರಾಣ ತೆಗೆದಿದೆ. ಕೊರೊನಾ ವಿರುದ್ಧ ಲಸಿಕೆ ಕಂಡು ಹಿಡಿಯುವ Read more…

ಬೆಚ್ಚಿಬೀಳಿಸುತ್ತೆ ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾದ ಕೊರೊನಾ ಕೇಸ್

ದೇಶದಲ್ಲಿ ಕೊರೊನಾ ರಣಕೇಕೆ ಇನ್ನು ನಿಂತಿಲ್ಲ. ಕೊರೊನಾ ಕರಿ ನೆರಳು ದೇಶದ ಮೇಲೆ ಬಿದ್ದಾಗಿನಿಂದಲೂ ದೇಶ ನಲುಗಿ ಹೋಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆಯಾಯ Read more…

ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಪೀಡಿತೆ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಬಳಲುತ್ತಿರುವ ರಾಜ್ಯ ಮಹಾರಾಷ್ಟ್ರ. ಕೊರೊನಾ ಸೋಂಕಿತ ರೋಗಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಸುಮಾರು 24,000 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. Read more…

ವೈದ್ಯರಿಗೆ ಸಿಕ್ಕಿಲ್ಲ 3 ತಿಂಗಳಿಂದ ಸಂಬಳ

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವಿರುದ್ಧ ನೇರ ಯುದ್ಧ ನಡೆಸುತ್ತಿರುವ ವೈದ್ಯರು ಮೂರು ತಿಂಗಳಿಂದ ಸಂಬಳ ಪಡೆದಿಲ್ಲ. ಈಗ ವೈದ್ಯರು ಈ ಬಗ್ಗೆ ಧ್ವನಿ ಎತ್ತಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ Read more…

ಆಹಾರದ ಬಗ್ಗೆ ಮೊದಲ ಬಾರಿ ಮಾರ್ಗಸೂಚಿ ಬಿಡುಗಡೆ ಮಾಡಿದ ಡಬ್ಲ್ಯುಹೆಚ್ಒ

ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸ್ವಚ್ಛತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಹಲವಾರು ಮಾರ್ಗಸೂಚಿಗಳನ್ನು ನೀಡಲಾಗುತ್ತಿದೆ. ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಇನ್ನೂ ಕೆಲವು Read more…

ಈತನ ರಿಪೋರ್ಟ್ 7 ಬಾರಿ ಪಾಸಿಟಿವ್..! ಆದರೆ ರೋಗ ಲಕ್ಷಣಗಳೇ ಇಲ್ಲ..!!

ಕೊರೊನಾ ಮಹಾಮಾರಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಯಾರನ್ನಾದರೂ ಮಾತನಾಡಿಸಬೇಕು ಎಂದರೂ ಭಯ ಆಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವ ಮಾಯದಲ್ಲಿ ಕೊರೊನಾ ಬಂದು ವಕ್ಕರಿಸುತ್ತೋ ಎಂಬುದು ಗೊತ್ತಾಗುತ್ತಿಲ್ಲ. ಹೀಗಿರುವ ಕೊರೊನಾ Read more…

ದಂಗಾಗಿಸುತ್ತೆ 24 ಗಂಟೆಯಲ್ಲಿ ಸಿಕ್ಕ ಹೊಸ ಕೊರೊನಾ ಪ್ರಕರಣ

ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗ್ತಿದೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಭೆ ನಡೆಸಲಿದ್ದು, ಸಭೆಗೂ ಮುನ್ನ ಸಿಕ್ಕ ಹೊಸ ಕೊರೊನಾ ಪ್ರಕರಣಗಳು ಮತ್ತಷ್ಟು ಆತಂಕ ಹೆಚ್ಚಿಸಿದೆ. ಲಾಕ್ Read more…

ನೀರಿನ ಬಾಟಲಿಯನ್ನೇ ಚಪ್ಪಲಿ ಮಾಡಿಕೊಂಡು ಊರಿಗೆ ಹೊರಟ ಕಾರ್ಮಿಕ

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಅನೇಕರು ಕಾಲ್ನಡಿಗೆಯಲ್ಲಿ ಊರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ದಾರಿ ಮಧ್ಯೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಕೆಲ ಕಾರ್ಮಿಕರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಈ ಎಲ್ಲದರ Read more…

ವೈದ್ಯರಿಗೆ ಫ್ಲೈಯಿಂಗ್ ಕಿಸ್ ನೀಡಿದ ಕೊರೊನಾ ಸೋಂಕಿತ 15 ತಿಂಗಳ ಮಗು

ಕೊರೊನಾ ವೈರಸ್ ಯಾರನ್ನೂ ಬಿಡ್ತಿಲ್ಲ. ಕೊರೊನಾ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಆವರಿಸುತ್ತಿದೆ. ದಿನ ದಿನಕ್ಕೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಪೀಡಿತರಿಗೆ ವೈದ್ಯರ ತಂಡ Read more…

ಗುಡ್‌ ನ್ಯೂಸ್: ಮಾರಕ ಕರೋನಾ ಸೋಂಕಿಗೆ ಸಿದ್ದವಾಯ್ತು ಲಸಿಕೆ

ಕೊರೊನಾ ವೈರಸ್ ಅಬ್ಬರದ ಮಧ್ಯೆ ಅಮೆರಿಕಾ, ಬ್ರಿಟನ್ ನಂತ್ರ ಇಟಲಿ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇಟಲಿ ಕೊರೊನಾಗೆ ಲಸಿಕೆ ಕಂಡು ಹಿಡಿದಿರುವುದಾಗಿ ಹೇಳಿದೆ. ಕೊರೊನಾ ಸೋಂಕು ತಡೆಗೆ ಲಸಿಕೆ Read more…

ಸ್ಮಾರ್ಟ್ಫೋನ್ ಬಳಕೆದಾರರಿಗೆ ಕಡ್ಡಾಯ ಈ ಅಪ್ಲಿಕೇಷನ್

ಕೊರೊನಾ ವೈರಸ್ ಅಬ್ಬರ ದೇಶದಲ್ಲಿ ಮುಂದುವರೆದಿದೆ. ಲಾಕ್ ಡೌನ್ ವಿಸ್ತರಣೆಯಾಗಿದ್ದು ಮೇ 17 ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ನೋಯ್ಡಾದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. Read more…

ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿರುವ ನೌಕರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್‌ ಸುದ್ದಿ

ಕೊರೊನಾ ಬಿಕ್ಕಟ್ಟಿನಿಂದ ದೇಶದ ಆರ್ಥಿಕತೆ ಹದಗೆಡುತ್ತಿದೆ. ಈ ಪರಿಸ್ಥಿತಿಯಲ್ಲಿ ಅನೇಕ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಉದ್ಯೋಗದಲ್ಲಿ ಸಮಸ್ಯೆ ಹೊಂದಿದ್ದರೆ ನಿಮಗೊಂದು ಮಹತ್ವದ Read more…

ಹಾವೇರಿಯಲ್ಲಿ ಹೆಚ್ಚಾಯ್ತು ಆತಂಕ: ಮುಂಬೈನಿಂದ ಬಂದವನಿಗೆ ಕೊರೊನಾ

ಹಾವೇರಿ ಜನರ ಆತಂಕ ಈಗ ಹೆಚ್ಚಾಗಿದೆ. ಹಾವೇರಿಯಲ್ಲಿ ಮೊದಲ ಬಾರಿ ಕೊರೊನಾ ಪ್ರಕರಣ ಕಾಣಿಸಿಕೊಂಡಿದೆ. ಹಾವೇರಿ ವ್ಯಕ್ತಿಯೊಬ್ಬನಿಗೆ ಕೊರೊನಾ ಕಾಣಿಸಿಕೊಂಡಿದೆ. ವ್ಯಕ್ತಿ ಮುಂಬೈನಿಂದ ಬಂದಿದ್ದ ಎನ್ನಲಾಗಿದೆ. ಏಪ್ರಿಲ್ 29ರಂದು Read more…

ಊರಿಗೆ ಹೋಗ್ತಿರುವ ಕೂಲಿ ಕಾರ್ಮಿಕರಿಗೆ ಖುಷಿ ಸುದ್ದಿ

ಕೊರೊನಾ ವೈರಸ್ ಸೋಂಕಿನ ಮಧ್ಯೆಯೇ ಕೂಲಿ ಕಾರ್ಮಿಕರನ್ನು ತವರಿಗೆ ಕಳುಹಿಸುವ ಕೆಲಸವನ್ನು ಕೇಂದ್ರ ಸರ್ಕಾರ ಶುರು ಮಾಡಿದೆ. ಕೇಂದ್ರ ಸರ್ಕಾರ ರೈಲಿನ ಶುಲ್ಕವನ್ನು ಕೂಲಿ ಕಾರ್ಮಿಕರಿಂದಲೇ ಪಡೆಯುತ್ತಿದೆ. ಇದು Read more…

ಶಾಕಿಂಗ್:‌ 10 ಲಕ್ಷ ರೂ.ಗೆ ಮಾರಾಟವಾಗ್ತಿದೆ ಕೊರೊನಾದಿಂದ ಗುಣಮುಖರಾದವರ ರಕ್ತ…!

ಕೊರೊನಾದಿಂದ ಗುಣಮುಖರಾದ ರೋಗಿಗಳ ರಕ್ತವನ್ನು ಕಾನೂನುಬಾಹಿರವಾಗಿ  ಅಂತರ್ಜಾಲದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೊರೊನಾ ಲಸಿಕೆ, ಚಿಕಿತ್ಸೆಯ ಹೆಸರಿನಲ್ಲಿ  ರೋಗಿಗಳ ರಕ್ತವನ್ನು ಕಳ್ಳಸಾಗಣೆ ಮಾಡಲಾಗ್ತಿದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯ ಈ ಬಗ್ಗೆ Read more…

ಏಪ್ರಿಲ್ ನಲ್ಲಿ ಒಂದೇ ಒಂದು ವಾಹನ ಮಾರಾಟ ಮಾಡಿಲ್ಲ ಮಾರುತಿ ಸುಜುಕಿ

ಮಾರ್ಚ್ 25ರಿಂದ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ದೇಶದ ವಾಹನ ಉದ್ಯಮವೂ ದೊಡ್ಡ ನಷ್ಟವನ್ನು ಅನುಭವಿಸುವ ನಿರೀಕ್ಷೆಯಿದೆ. ಮಾರುತಿ ಸುಜುಕಿ Read more…

ಶುರುವಾಗಿದೆ ಕಾರ್ಮಿಕರನ್ನು ಮನೆ ತಲುಪಿಸುವ ಕಾರ್ಯ

ದೇಶದಲ್ಲಿ ಲಾಕ್ ಡೌನ್ ಜಾರಿಯಾದ ಕಾರಣ ಕೂಲಿ ಕಾರ್ಮಿಕರು ಬೇರೆ ಪ್ರದೇಶಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಮನೆಗೆ ತಲುಪಿಸುವ ಕಾರ್ಯ ಶುರುವಾಗಿದೆ. ತೆಲಂಗಾಣದ ಲಿಂಗಮಪೆಲ್ಲಿಯಲ್ಲಿ ಸಿಕ್ಕಿಬಿದ್ದಿದ್ದ ಕಾರ್ಮಿಕರನ್ನು ಊರು ತಲುಪಿಸಲು Read more…

ಒಂದು ವರ್ಷ ಶಾಲಾ ಶುಲ್ಕ ಹೆಚ್ಚಿಸಿದ್ರೆ ಶಿಕ್ಷೆ

ದೇಶದಲ್ಲಿ ಕೊರೊನಾ ಸೋಂಕಿನ ಕಾರಣ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ನಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಈ ವೇಳೆ ಉತ್ತರ ಪ್ರದೇಶ ಯೋಗಿ ಸರ್ಕಾರ ಮಹತ್ವದ ನಿರ್ಧಾರ Read more…

ವೆಂಟಿಲೇಟರ್ ನಲ್ಲಿದ್ದ ಪತಿ ಜೊತೆ 3 ಗಂಟೆ ಮಾತನಾಡಿದ ಪತ್ನಿ: ಆಮೇಲೆನಾಯ್ತು…?

ಅಮೆರಿಕಾದಲ್ಲಿ ಕೊರೊನಾ ಸೋಂಕಿಗೆ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಚಮತ್ಕಾರವೊಂದು ನಡೆದಿದೆ. ವೃತ್ತಿಯಲ್ಲಿ ವಕೀಲರಾಗಿದ್ದು, ಅಥ್ಲೆಟ್ ಆಗಿಯೂ ಮಿಂಚಿದ್ದ ಜಿಮ್ ಬೆಲ್ಲೊ ಚಮತ್ಕಾರದಿಂದ ಚೇತರಿಸಿಕೊಂಡಿದ್ದಾರೆ. ಆರಂಭದಲ್ಲಿ ಅವ್ರಿಗೆ Read more…

ಭಾರತವನ್ನು ಇಲ್ಲಿಯವರೆಗೆ ಕಾಡಲಿದೆಯಂತೆ ಕೊರೊನಾ

ಕೊರೊನಾ ವೈರಸ್ ವಿಶ್ವದಾದ್ಯಂತ ಬಲಿ ಪಡೆಯುತ್ತಿದೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನರು ಸೋಂಕಿಗೊಳಗಾಗಿದ್ದಾರೆ. ಈ ಕೊರೊನಾದಿಂದ ಯಾವಾಗ ಮುಕ್ತಿ ಎಂಬ ಪ್ರಶ್ನೆ ಎಲ್ಲರನ್ನು Read more…

ಲಾಕ್ ಡೌನ್ ನಂತ್ರ ವಿಮಾನ ಪ್ರಯಾಣ ಬೆಳೆಸುವವರಿಗೆ ಇದು ಕಡ್ಡಾಯ

ದೇಶದಲ್ಲಿ ಮೇ 3ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಮೇ 3ರ ನಂತ್ರ ಕೆಂಪು ವಲಯ ಬಿಟ್ಟು ಬೇರೆ ಪ್ರದೇಶಗಳಲ್ಲಿ ಲಾಕ್ ಡೌನ್ ಸಡಿಲಿಸಲಾಗುವುದು. ಆದ್ರೆ ವಿಮಾನ ಹಾರಾಟ ಹಾಗೂ Read more…

ಕೊರೋನಾ ವೈರಸ್ ದಶಾವತಾರ: ಬೆಚ್ಚಿ ಬೀಳಿಸುವಂತಿದೆ ಅಧ್ಯಯನದಲ್ಲಿ ಬಯಲಾದ ʼರಹಸ್ಯʼ

ನವದೆಹಲಿ:  10 ವಿಧದಲ್ಲಿ ಮಾರಕ ಕೊರೋನಾ ವೈರಸ್ ರೂಪಾಂತರ ಹೊಂದುತ್ತದೆ ಎನ್ನುವ ಆತಂಕದ ಮಾಹಿತಿ ಹೊರ ಬಿದ್ದಿದೆ. ಇದನ್ನು ಪತ್ತೆ ಹಚ್ಚುವುದೇ ಸವಾಲಿನ ಕೆಲಸವಾಗಿದೆ. A2a ವಿಧದ ಕೊರೋನಾ Read more…

14 ದಿನಗಳಿಂದ 85 ಜಿಲ್ಲೆಗಳಲ್ಲಿ ಕಾಣಿಸಿಕೊಂಡಿಲ್ಲ ಕೊರೊನಾ ಸೋಂಕು

ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ದೇಶದ ಕೊರೊನಾ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಇಂದು 1396 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದಿದ್ದಾರೆ. Read more…

ಕೊರೊನಾ ಮಧ್ಯೆ ಮನೆಯೊಂದರಲ್ಲಿ 1000 ಮಂದಿಯಿಂದ ಪಾರ್ಟಿ

ಕೊರೊನಾ ವೈರಸ್ ಗೆ ಇಡೀ ವಿಶ್ವವೇ ದಂಗಾಗಿದೆ. ಅಮೆರಿಕಾದಲ್ಲಿ ಕೊರೊನಾ ಸೋಂಕಿಗೆ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. 938,154 ಮಂದಿ ಸೋಂಕಿಗೆ ತುತ್ತಾಗಿದ್ದರೆ 53 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ Read more…

ಆಭರಣ ಪ್ರಿಯರಿಗೆ ಶಾಕ್: ಇಷ್ಟೊಂದು ಏರಿಕೆಯಾಗಲಿದೆ ʼಚಿನ್ನʼದ ಬೆಲೆ

ಅಕ್ಷಯ ತೃತೀಯದಂದು ಚಿನ್ನ ಖರೀದಿ ಶುಭವೆಂದು ಪರಿಗಣಿಸಲಾಗಿದೆ. ಈ ಬಾರಿ ಲಾಕ್ ಡೌನ್ ಹಿನ್ನಲೆಯಲ್ಲಿ ಜನರಿಗೆ ಚಿನ್ನ ಖರೀದಿ ಸಾಧ್ಯವಾಗ್ತಿಲ್ಲ. ಕೆಲವರು ಆನ್ಲೈನ್ ಮೂಲಕ ಚಿನ್ನ ಖರೀದಿ ಮಾಡಿದ್ದಾರೆ. Read more…

ಸಾವಿಗೂ ಮುನ್ನ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಕೊರೊನಾ ಪೀಡಿತ

ಕೊರೊನಾ ಸಾವಿನ ಸಂಖ್ಯೆ ಅಮೆರಿಕಾದಲ್ಲಿ ದುಪ್ಪಟ್ಟಾಗ್ತಿದೆ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾ ಪೀಡಿತ 30 ವರ್ಷದ ವ್ಯಕ್ತಿ ಸಾಯುವ ಮುನ್ನ Read more…

ಕೊರೊನಾ ಲಕ್ಷಣವಿಲ್ಲದೆ ಅಚಾನಕ್ ಸಾಯ್ತಿದ್ದಾರೆ 30-49 ವರ್ಷದ ಜನರು…!

ಅಮೆರಿಕಾದಲ್ಲಿ ಕೊರೊನಾ ದೊಡ್ಡ ಸಮಸ್ಯೆಯಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಲಕ್ಷಣ ಬದಲಾಗ್ತಿರುವುದು ಮತ್ತಷ್ಟು ತಲೆನೋವು ತಂದಿದೆ. ಅಮೆರಿಕಾ ವೈದ್ಯರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕಾದಲ್ಲಿ 30ರಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...