alex Certify virus | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸದರ ಸಂಬಳದಲ್ಲಾಗಲಿದೆ ಶೇ.30 ರಷ್ಟು ಕಡಿತ

ಕೇಂದ್ರದ ಮೋದಿ ಸರ್ಕಾರ ಸಂಸದರ ವೇತನಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಲೋಕಸಭೆಯಲ್ಲಿ ಸರ್ಕಾರ ಸೋಮವಾರ ಮಸೂದೆಯನ್ನು ಪರಿಚಯಿಸಿದೆ. ಸಂಸದರ ವೇತನವನ್ನು ಒಂದು ವರ್ಷದ ಮಟ್ಟಿಗೆ ಶೇಕಡಾ 30ರಷ್ಟು Read more…

ಕೊರೊನಾ ಸಂದರ್ಭದಲ್ಲಿ ಪುರುಷರು ಸೇವಿಸಬೇಕು ಈ ಆಹಾರ

ಕೊರೊನಾ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಅಗತ್ಯ. ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಹೊರಗಡೆ ಓಡಾಡುತ್ತಾರೆ. ಅವ್ರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಮಹಿಳೆಯರಿಗಿಂತ Read more…

ʼಕೊರೊನಾʼ ಕುರಿತ ಮತ್ತೊಂದು ಸಂಗತಿ ಬಿಚ್ಚಿಟ್ಟ ವಿಜ್ಞಾನಿಗಳು

ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದಲೂ ದಿನಕ್ಕೊಂದು ಸಂಶೋಧನೆಗಳು ಬರುತ್ತಿವೆ. ಆದರೆ ಯಾವುದು ಸತ್ಯ,‌ ಯಾವುದು ಅಸತ್ಯ ಎನ್ನುವುದಕ್ಕೆ ಮಾತ್ರ ಸ್ಪಷ್ಟನೆಯಿಲ್ಲ. ಹೌದು, ಇಷ್ಟು ದಿನ ದೇಹದಲ್ಲಿ‌ ರೋಗ ನಿರೋಧಕ Read more…

ಕೊರೊನಾ ನಿಯಂತ್ರಣಕ್ಕೆ ಇಂಜೆಕ್ಷನ್ ಬದಲು ಮೂಗಿನ ಸ್ಪ್ರೇ ಬೆಸ್ಟ್

ಕೊರೊನಾ ವೈರಸ್ ನಿಂದ ಜಗತ್ತನ್ನು ಉಳಿಸಲು ನೂರಾರು ಲಸಿಕೆಗಳನ್ನು ಕಂಡು ಹಿಡಿಯುವ ಕೆಲಸ ನಡೆದಿದೆ. ಈವರೆಗೂ ಯಾವುದೇ ಸರಿಯಾದ ಲಸಿಕೆ ಮಾರುಕಟ್ಟೆಗೆ ಬಂದಿಲ್ಲ. ಕೆಲ ವಿಜ್ಞಾನಿಗಳ ಪ್ರಕಾರ ಇಂಜೆಕ್ಷನ್ Read more…

BIG NEWS: ಕೊರೊನಾ ಬಗ್ಗೆ ಮತ್ತೊಂದು ಎಚ್ಚರಿಕೆ ನೀಡಿದ WHO

ದಿನ ದಿನಕ್ಕೂ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಚಳಿಗಾಲಕ್ಕೂ ಮುನ್ನ ಡಬ್ಲ್ಯುಎಚ್ ಒ ಎಚ್ಚರಿಕೆಯೊಂದನ್ನು ನೀಡಿದೆ. ಚಳಿಗಾಲದಲ್ಲಿ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಡಬ್ಲ್ಯುಎಚ್ Read more…

ಇರಲಿ ಎಚ್ಚರ….! ಟಾಯ್ಲೆಟ್ ಫ್ಲಷ್‌ನಿಂದಲೂ‌ ಬರಬಹುದು ‘ಕೊರೊನಾ’

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಹೇಗೆ ಹಬ್ಬುತ್ತಿದೆ ಎನ್ನವುದೇ ಅನೇಕರಿಗೆ ನಿಖರವಾಗಿ ತಿಳಿಯುತ್ತಿಲ್ಲ. ಇದೀಗ ಚೀನಾದ ಸಂಶೋಧನೆಯೊಂದರ ಪ್ರಕಾರ, ಟಾಯ್ಲೆಟ್ ಪೈಪ್‌ನಿಂದಲೂ ಕೊರೊನಾ ಹಬ್ಬಬಹುದು ಎನ್ನಲಾಗಿದೆ. ಹೌದು, ಚೀನಾದ Read more…

ಕೊರೊನಾ ರೋಗಿ ದೇಹದಲ್ಲಿ 50 ದಿನ ಮಾತ್ರ ಇರುತ್ತೆ ಪ್ರತಿಕಾಯ

ಜೆಜೆ ಗ್ರೂಪ್ ಆಫ್ ಹಾಸ್ಪಿಟಲ್ಸ್ ಕೊರೊನಾ ಸೋಂಕಿತ ರೋಗಿಗಳ ಬಗ್ಗೆ ಸಂಶೋಧನೆ ಮಾಡಿದೆ, ರೋಗಿಯ ದೇಹದಲ್ಲಿ ಪ್ರತಿಕಾಯಗಳು 50 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. Read more…

ʼಕೊರೊನಾʼ ಸುಳ್ಳು ಎನ್ನುತ್ತಿದ್ದವನ ಪತ್ನಿ ಸೋಂಕಿಗೆ ಬಲಿ

ಕೊರೊನಾ ವೈರಸ್ ಸುಳ್ಳು ಎಂದು ಹೇಳ್ತಿದ್ದ ಟ್ಯಾಕ್ಸಿ ಚಾಲಕನ ಪತ್ನಿಯೇ ಕೊರೊನಾಕ್ಕೆ ಬಲಿಯಾಗಿದ್ದಾಳೆ. ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಬ್ರಿಯಾನ್ ಲೀ ಹಾಗೂ ಪತ್ನಿ ಎರಿನ್ ಕೊರೊನಾ ಸುಳ್ಳು ಎಂದಿದ್ದರು. Read more…

ವರ್ಕ್ ಫ್ರಂ ಹೋಮ್ ನಿಂದ ವೇಗ ಪಡೆದ ಈ ಬ್ಯುಸಿನೆಸ್

ಕೊರೊನಾ ಕಾರಣಕ್ಕೆ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಘೋಷಣೆ ಮಾಡಿವೆ. ಡಿಸೆಂಬರ್ ಕೊನೆಯವರೆಗೂ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ನಿರ್ಧರಿಸಿವೆ. ಇದ್ರಿಂದಾಗಿ ಬಾಡಿಗೆ ಕುರ್ಚಿ, Read more…

ಕೊರೊನಾ ಲಸಿಕೆ ವಿಷ್ಯದಲ್ಲಿ ಮತ್ತೆ ಶಾಕ್ ನೀಡಿದ ರಷ್ಯಾ

ಕೊರೊನಾ ಲಸಿಕೆ ಕಂಡು ಹಿಡಿಯುವ ವಿಷ್ಯದಲ್ಲಿ ರಷ್ಯಾ ಮತ್ತೊಂದು ಶಾಕ್ ನೀಡಿದೆ. ರಷ್ಯಾ ಮತ್ತೊಂದು ಕೊರೊನಾ ಲಸಿಕೆ ಕಂಡು ಹಿಡಿದಿದೆ. ಆಗಸ್ಟ್ 11ರಂದು ಕೊರೊನಾ ಲಸಿಕೆ ಬಿಡುಗಡೆ ಮಾಡಿದ್ದ Read more…

ಭಾರತೀಯರಿಗೆ ಅತಿ ಬೇಗ ಸಿಗಬಹುದು ಕೊರೊನಾದ ಈ ಲಸಿಕೆ

ಕೊರೊನಾ ಲಸಿಕೆ ಪಡೆಯಲು ಭಾರತ ಸರ್ಕಾರ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ದೇಶದ ಕಣ್ಣು, ಸದ್ಯ ಆಕ್ಸ್ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆ ಮೇಲಿದೆ. ಲಸಿಕೆ 2020 ರ ಅಂತ್ಯದ ವೇಳೆಗೆ ಭಾರತೀಯರಿಗೆ Read more…

ನೆಗಡಿ ಕಿರಿಕಿರಿಗೆ ಇಲ್ಲಿವೆ ಸಿಂಪಲ್ ಟಿಪ್ಸ್

ಚಳಿಗಾಲದಲ್ಲಿ ತಪ್ಪದೇ ಎಲ್ಲರನ್ನು ಕಾಡೋ ಸಮಸ್ಯೆ ಅಂದ್ರೆ ನೆಗಡಿ. ಒಬ್ಬರಿಂದ ಮತ್ತೊಬ್ಬರಿಗೆ ಹರಡೋ ನೆಗಡಿಗೆ ವೈರಾಣುಗಳು ಕಾರಣವೆಂದು ಹೇಳಲಾಗಿದೆ. ನೆಗಡಿಯಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ವೈರಾಣುಗಳು ಗಾಳಿಯಲ್ಲಿ ಹರಡಿ Read more…

ಕೊರೊನಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ರೂ ಖುಷಿ ಸುದ್ದಿ ಎಂದ ವಿಜ್ಞಾನಿಗಳು

ಮಲೇಷಿಯಾದಲ್ಲಿ ಕೊರೊನಾದ ಅತ್ಯಂತ ಅಪಾಯಕಾರಿ ವಿಧವಾದ ಡಿ 614 ಜಿ ಪತ್ತೆಯಾಗಿದೆ. ಇದು ಸಾಮಾನ್ಯ ಕೊರೊನಾ ವೈರಸ್‌ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿ ಎಂದು ಮಲೇಷ್ಯಾದ ತಜ್ಞರು ಹೇಳಿದ್ದಾರೆ. Read more…

BIG NEWS: 3 ನೇ ಹಂತದ ಕೊರೊನಾ ಲಸಿಕೆ ಪರೀಕ್ಷೆ ಕುರಿತು ರಷ್ಯಾದಿಂದ ಮಹತ್ವದ ಮಾಹಿತಿ

ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ್ದ ರಷ್ಯಾದ ಕೊರೊನಾ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗ 7 ದಿನಗಳಲ್ಲಿ ಶುರುವಾಗಲಿದೆ. ಸ್ಪುಟ್ನಿಕ್ ವಿ ಕೊರೊನಾ ಲಸಿಕೆಯ ಮಾನವ ಪ್ರಯೋಗ ಮುಂದಿನ 7 Read more…

ತನ್ನ ಬಳಿ ಕೊರೊನಾ ಲಸಿಕೆಯಿದ್ರೂ ಚೀನಾ ಲಸಿಕೆ ಪರೀಕ್ಷೆ ಶುರು ಮಾಡಿದ ರಷ್ಯಾ…!

ವಿಶ್ವದಾದ್ಯಂತ ಟೀಕೆಗೆ ಗುರಿಯಾದ್ರೂ ಕೊರೊನಾ ಲಸಿಕೆ ಹೊರಗೆ ತಂದ ರಷ್ಯಾ ಈಗ ಚೀನಾ ಲಸಿಕೆ ಪ್ರಯೋಗ ಶುರು ಮಾಡಿದೆ. ಚೀನಾದ ಕೊರೊನಾ ಲಸಿಕೆ ಕ್ಯಾನ್ಸಿನೊದ ಮೂರನೇ ಹಂತದ ಪ್ರಯೋಗ Read more…

ಶ್ರೀಮಂತರ ಪಾರ್ಟಿಯಲ್ಲಿ ನಡೆಯುತ್ತೆ 15 ನಿಮಿಷದ ಕೊರೊನಾ ಪರೀಕ್ಷೆ

ಕೊರೊನಾ ಕಾಲದಲ್ಲಿ ಅನೇಕರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಆದ್ರೆ ಬಹುತೇಕರು ಕೊರೊನಾ ಭಯವಿಲ್ಲದೆ ಸುತ್ತಾಡ್ತಿದ್ದಾರೆ. ಇದ್ರ ಮಧ್ಯೆ ಶ್ರೀಮಂತ ದೇಶ ಅಮೆರಿಕಾದಲ್ಲಿ ಶ್ರೀಮಂತರ ಪಾರ್ಟಿ ಮುಂದುವರೆದಿದೆ. ಯಸ್, Read more…

ಪಿಪಿಇ ಕಿಟ್ ಧರಿಸಿ ಬಾವಲಿ ಬೆನ್ನುಬಿದ್ದ ವಿಜ್ಞಾನಿಗಳು

ಕೊರೋನ ವೈರಸ್ ನ ಮೂಲವನ್ನು ಕಂಡುಹಿಡಿಯಲು ಪರದಾಟ ನಡೆದಿರುವಾಗಲೇ ಥಾಯ್ಲೆಂಡ್ ನ ವಿಜ್ಞಾನಿಗಳು ಬಾವಲಿಗಳನ್ನು ಹಿಡಿದ ಪ್ರಸಂಗ ನಡೆದಿದೆ. ಗ್ರಾಮಾಂತರ ಭಾಗದ ಗುಹೆಗಳು ಇರುವ ಪ್ರದೇಶದಲ್ಲಿ ಪಿಪಿಇ‌ ಕಿಟ್ Read more…

BIG NEWS: ಕೊರೊನಾದಿಂದ ಅಚಾನಕ್ ಆಗ್ತಿರುವ ಸಾವಿನ ಹಿಂದಿನ ಕಾರಣ ಬಹಿರಂಗ…!

ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕೊರೊನಾದಿಂದ ಅಚಾನಾಕ್ ಆಗ್ತಿರುವ ಸಾವಿಗೆ ಕಾರಣವೇನು ಎನ್ನುವ ಬಗ್ಗೆ ವೈದ್ಯರು ಸಂಶೋಧನೆ ನಡೆಸುತ್ತಿದ್ದಾರೆ. ವೈದ್ಯರ ಪ್ರಕಾರ ಕೊರೊನಾದಿಂದ ದೇಹದಲ್ಲಿ ರಕ್ತ Read more…

ರಷ್ಯಾದಿಂದ ಕೊರೊನಾ ಲಸಿಕೆಯ ವೆಬ್ ಸೈಟ್ ಬಿಡುಗಡೆ

ಕೊನೆಗೂ ಕೊರೊನಾ ಲಸಿಕೆ ಬಂದಿದೆ. ರಷ್ಯಾ ಈ ಲಸಿಕೆ ತಯಾರಿಸಿದೆ. ಈ ಲಸಿಕೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ತಯಾರಕ ಕಂಪನಿ ಅಸ್ಟ್ರಾಜೆನೆಕಾ ತಯಾರಿಸಿದೆ. ಈ ಲಸಿಕೆ ತಯಾರಿಸಲು Read more…

‘ಶಾಲೆ ಆರಂಭ’ ಎಂಬ ಮಾತು ಕೇಳುತ್ತಲೇ ಬಿಕ್ಕಿಬಿಕ್ಕಿ ಅತ್ತಿದ್ದಾನೆ ಪುಟ್ಟ ಬಾಲಕ

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ನಾನಾ ಪ್ರಯತ್ನ ನಡೆಯುತ್ತಿದೆ. ಲಾಕ್ ಡೌನ್ ನಂತ್ರ ಅನ್ಲಾಕ್ ಜಾರಿಯಾಗಿದೆ. ಆದ್ರೆ ಶಾಲೆಗಳು ಮಾತ್ರ ಇನ್ನೂ ಶುರುವಾಗಿಲ್ಲ. ಕೆಲ ಶಾಲೆಗಳು ಆನ್ಲೈನ್ ನಲ್ಲಿ Read more…

ವಿಶ್ವದ ಮೊದಲ ಕೊರೊನಾ ಲಸಿಕೆಗೆ ʼಸ್ಪುಟ್ನಿಕ್ ವಿʼ ಎಂಬ ಹೆಸರಿಟ್ಟಿರುವುದರ ಹಿಂದಿದೆ ಈ ಕಾರಣ…!

ಕೊರೊನಾ ವೈರಸ್ ಗೆ ಮೊದಲ ಬಾರಿ ಲಸಿಕೆ ಕಂಡು ಹಿಡಿದಿರುವ ರಷ್ಯಾ ಅದಕ್ಕೆ ‘ಸ್ಪುಟ್ನಿಕ್ ವಿ’ ಎಂದು ಹೆಸರಿಟ್ಟಿದೆ. ಕೊರೊನಾ ವೈರಸ್ ವಿರುದ್ಧ ಇಮ್ಯೂನಿಟಿ ಹೆಚ್ಚಿಸುವ ಈ ಲಸಿಕೆ Read more…

ಅನಾರೋಗ್ಯ ಪತ್ನಿಯನ್ನು ಪಿಪಿಇ ಕಿಟ್ ಧರಿಸಿ ಭೇಟಿಯಾದ್ರೂ ಬಿಡಲಿಲ್ಲ ಕೊರೊನಾ

ಅಪಾಯದ ನಡುವೆಯೂ ಪತಿಯೊಬ್ಬ ಕೊರೊನಾ ಪೀಡಿತ ತನ್ನ ಪತ್ನಿ ಭೇಟಿಗೆ ಮುಂದಾಗಿದ್ದ. ಪತ್ನಿ ಭೇಟಿಯಾಗಿ ಮೂರು ವಾರಗಳ ನಂತ್ರ ಪತಿ ಸಾವನ್ನಪ್ಪಿದ್ದಾನೆ. ಪತಿ ಪಿಪಿಇ ಕಿಟ್ ಹಾಗೂ ಮಾಸ್ಕ್ Read more…

ಕೆಮ್ಮುವ ರೋಗಿಗಿಂತ ಹಾಡುವ ಕೊರೊನಾ ರೋಗಿ ಹೆಚ್ಚು ಅಪಾಯಕಾರಿ

ಕೊರೊನಾ ಸೋಂಕಿನ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ರೋಗಿ ಕೆಮ್ಮಿದ್ರೆ, ಸೀನಿದ್ರೆ ಸೋಂಕು ವೇಗವಾಗಿ ಹರಡುತ್ತದೆ. ಇದೇ ಕಾರಣಕ್ಕೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಬ್ರಿಟನ್ Read more…

ಕೊರೊನಾ ವಿಚಾರವಾಗಿ ಹೊರ ಬಿತ್ತೊಂದು ಸಿಹಿ ಸುದ್ದಿ…!

ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಹೆಮ್ಮಾರಿಯ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ. ಈ ರೋಗಕ್ಕೆ ಯಾವಾಗಪ್ಪ ಮದ್ದು ಸಿಗುತ್ತೆ ಅಂತಾ ಜನ ಕಾಯ್ತಾ ಇದ್ದಾರೆ. ಇದರ Read more…

ಶಾಕಿಂಗ್: ಕೊರೊನಾ ನಂತರ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ…!

ಮಾರಣಾಂತಿಕ ವೈರಸ್ ಗಳ ತವರೂರು ಎಂದೇ ಕುಖ್ಯಾತಿ ಪಡೆದಿರುವ ಚೀನಾ ಈಗಾಗಲೇ ಕೊರೊನಾ ಕಾರಣಕ್ಕೆ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ Read more…

ʼಕೊರೊನಾʼ ಸಾವಿನ ಕುರಿತ ಶಾಕಿಂಗ್‌ ಸಂಗತಿ ಬಹಿರಂಗ

ವಿಶ್ವದಲ್ಲಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 7 ಲಕ್ಷ ದಾಟಿದೆ. ಪ್ರಪಂಚದಲ್ಲಿ ಪ್ರತಿ 15 ಸೆಕೆಂಡಿಗೆ ಸರಾಸರಿ ಒಬ್ಬ ವ್ಯಕ್ತಿಯು ಕೊರೊನಾ ವೈರಸ್‌ನಿಂದ ಸಾಯುತ್ತಿದ್ದಾನೆ. ಕಳೆದ 2 Read more…

ಧೋನಿ ಟೀಂಗೆ ನಡೆಯಲಿದೆ ಕೊರೊನಾ ಪರೀಕ್ಷೆ

ಐಪಿಎಲ್ ಗೆ ದಿನಗಣನೆ ಶುರುವಾಗ್ತಿದ್ದಂತೆ ಎಲ್ಲ ತಂಡಗಳ ತಯಾರಿ ನಿಧಾನವಾಗಿ ಶುರುವಾಗ್ತಿದೆ. ಈ ವಾರ ಐಪಿಎಲ್ ಮತ್ತು ಫ್ರಾಂಚೈಸಿಗಳ ನಡುವೆ ಸಭೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಐಪಿಎಲ್ ತಂಡಗಳಿಗೆ Read more…

ಇನ್ನಿಪ್ಪತ್ತು ದಿನದಲ್ಲಿ ಕೊರೊನಾಗೆ 19,000 ಬಲಿ…!

ಕೊರೊನಾ ದಿನ ದಿನಕ್ಕೂ ತನ್ನ ವೇಗ ಪಡೆಯುತ್ತಿದೆ. ಯುಎಸ್ ಮೂಲದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಆಘಾತಕಾರಿ ಸಂಗತಿಯನ್ನು ಹೇಳಿದೆ. ಮುಂದಿನ 20 ದಿನಗಳಲ್ಲಿ 19,000 Read more…

BIG NEWS: ಕೊರೊನಾ ಲಸಿಕೆ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ರಷ್ಯಾ

ವಿಶ್ವದ ನೂರಾರು ತಂಡಗಳು ಕೋವಿಡ್ -19 ಲಸಿಕೆ ತಯಾರಿಕೆಯಲ್ಲಿ ನಿರತವಾಗಿವೆ. ಆದರೆ ರಷ್ಯಾ, ಯುಕೆ, ಯುಎಸ್ ಮತ್ತು ಚೀನಾ ಲಸಿಕೆ ಕಂಡು ಹಿಡಿಯುವ ದಾರಿಯಲ್ಲಿ ಮುಂದೆ ಸಾಗಿವೆ. ಮುಂದಿನ Read more…

BIG NEWS: 72 ಗಂಟೆಯೊಳಗೆ ನೀರಿನಲ್ಲಿ ಸಂಪೂರ್ಣವಾಗಿ ಸಾಯುತ್ತೆ ಕೊರೊನಾ

ಕೊರೊನಾ ವೈರಸ್ ಬಗ್ಗೆ ದಿನಕ್ಕೊಂದು ಸಂಶೋಧನೆಗಳು ನಡೆಯುತ್ತಿವೆ. ಹ್ಯಾಂಡ್ ಸ್ಯಾನಿಟೈಜರ್ ಅಥವಾ ಸೋಪಿನಿಂದ ಸ್ವಚ್ಛವಾಗಿ ಕೈ ತೊಳೆಯುವುದ್ರಿಂದ ಕೊರೊನಾ ಸಾಯುತ್ತದೆ ಎಂದು ಈಗಾಗಲೇ ಹೇಳಲಾಗಿದೆ. ಈಗ ರಷ್ಯಾ ವಿಜ್ಞಾನಿಗಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...