alex Certify ವಿಮಾನ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಅಮಲಲ್ಲಿ ವಿಮಾನದ ಕಿಟಕಿ ಹೊಡೆದ ಯುವತಿ…!

ಯುವತಿಯೊಬ್ಬಳು ಮಿತಿ ಮೀರಿ ಮದ್ಯ ಸೇವಿಸಿ, ವಿಮಾನದಲ್ಲಿ ಗಲಾಟೆ ಮಾಡಿರುವುದು ಮಾತ್ರವಲ್ಲದೇ, ವಿಮಾನದ ಕಿಟಕಿಯ ಗಾಜನ್ನು ಹೊಡೆದು ರಂಪಾಟ ಮಾಡಿರುವ ಘಟನೆ ನಡೆದಿದೆ. ವಿಮಾನದ ಗಾಜನ್ನು ಹೊಡೆದ ಪರಿಣಾಮವಾಗಿ Read more…

BIG NEWS: ಮೋದಿ ಸವಾರಿಗೆ ಕ್ಷಿಪಣಿ ದಾಳಿಗೂ ಜಗ್ಗದ ಅಮೆರಿಕ ಅಧ್ಯಕ್ಷರ ಏರ್ ಫೋರ್ಸ್ ಒನ್ ಮಾದರಿಯ ಅತ್ಯಾಧುನಿಕ ವಿಮಾನ

ನವದೆಹಲಿ: ಅಮೆರಿಕ ಅಧ್ಯಕ್ಷರ ವಿಮಾನ ಮಾದರಿಯ ಅತ್ಯಾಧುನಿಕ ಸುರಕ್ಷತಾ ವಿಮಾನ ಪ್ರಧಾನಿ ಮೋದಿ ಸಂಚಾರಕ್ಕೆ ಸಿದ್ಧಾಗುತ್ತಿದೆ. ಏರ್ಪೋರ್ಸ್ ಒನ್ ಮಾದರಿಯ ಕ್ಷಿಪಣಿ ದಾಳಿಗೂ ಜಗ್ಗದ ಅತ್ಯಾಧುನಿಕ ವಿಮಾನದಲ್ಲಿ ಮೋದಿ Read more…

ಜನಾಂಗೀಯ ಹೋರಾಟಕ್ಕೆ ’ಮುಷ್ಠಿ ಬಲ’ ಕೊಟ್ಟ ಪೈಲಟ್

ಶತಮಾನಗಳಿಂದ ಹೊತ್ತಿ ಉರಿಯುತ್ತಿರುವ ಜನಾಂಗೀಯ ದ್ವೇಷವು ಅಮೆರಿಕದಲ್ಲಿ ಮತ್ತೊಮ್ಮೆ ದೊಡ್ಡದಾಗಿ ಸದ್ದು ಮಾಡುತ್ತಿದ್ದು, ‘Black Lives Matter’ ಪ್ರತಿಭಟನೆಗಳಿಂದಾಗಿ ಈ ವಿಚಾರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜೂನ್ Read more…

ಪೈಲಟ್ ಗೆ ಕೊರೊನಾ: ವಾಪಸ್ ಬಂದ ವಿಮಾನ

ದೆಹಲಿ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಅಧಿಕಾರಿಗಳ ನಡುವೆ ಗೊಂದಲ ನಿರ್ಮಾಣವಾಗಿತ್ತು. ಏರ್ ಇಂಡಿಯಾ ವಿಮಾನದ ಪೈಲಟ್ ಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದ್ದು ಇದಕ್ಕೆ ಕಾರಣವಾಗಿತ್ತು. ಏರ್ ಇಂಡಿಯಾ Read more…

ವಲಸೆ ಕಾರ್ಮಿಕರು ಊರಿಗೆ ತೆರಳಲು ವಿಮಾನದ ವ್ಯವಸ್ಥೆ ಮಾಡಿದ ವಿದ್ಯಾರ್ಥಿಗಳು

ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಕೆಲಸವಿಲ್ಲದ ಕಾರಣ ಒಂದು ಹೊತ್ತಿನ ಊಟಕ್ಕೂ ಅವರು ಪರದಾಡುವಂತಾಗಿದ್ದು, Read more…

ಮಗಳು – ಮೊಮ್ಮಕ್ಕಳ ಸುರಕ್ಷತೆಗಾಗಿ ಪ್ರತ್ಯೇಕ ವಿಮಾನವನ್ನೇ ಬುಕ್ ಮಾಡಿದ ಉದ್ಯಮಿ…!

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ ಎರಡು ತಿಂಗಳಿಗೂ ಅಧಿಕ ಕಾಲದಿಂದ ಲಾಕ್ಡೌನ್ ಜಾರಿಗೊಳಿಸಿದ್ದು, ಈ ಸಂದರ್ಭದಲ್ಲಿ ವಿಮಾನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಹೀಗಾಗಿ ಪರ ಊರುಗಳಿಗೆ Read more…

ಗಮನಿಸಿ: ಜೂನ್ 1ರಿಂದ ಬದಲಾಗಲಿದೆ ಈ ಎಲ್ಲ ನಿಯಮ

ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಜೂನ್ 1 ರಿಂದ ಬದಲಾಗಲಿವೆ. ರೈಲ್ವೆ, ಬಸ್ಸುಗಳು, ಪಡಿತರ ಚೀಟಿಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನು ಇದು ಒಳಗೊಂಡಿದೆ. ಇದರಲ್ಲಿ Read more…

ದೆಹಲಿಯಿಂದ ಬೆಂಗಳೂರಿಗೆ ಏಕಾಂಗಿಯಾಗಿ ಬಂದ 5 ವರ್ಷದ ಬಾಲಕ

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರೈಲು ಹಾಗೂ ವಿಮಾನ ಹಾರಾಟ ಬಂದ್ ಆಗಿದ್ದ ಕಾರಣ ಜನರು ಇದ್ದಲ್ಲಿಯೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇಂದು Read more…

ಏರ್ ಇಂಡಿಯಾ ಮಧ್ಯದ ಸೀಟ್ ಬುಕ್ಕಿಂಗ್ ವಿಚಾರ: ಸುಪ್ರೀಂನಿಂದ ಮಹತ್ವದ ಆದೇಶ

ವಿಮಾನ ಪ್ರಯಾಣದ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್  ಮಹತ್ವದ ತೀರ್ಪು ನೀಡಿದೆ. ಈಗಾಗಲೇ ಬುಕಿಂಗ್ ಮುಗಿದಿರುವುದರಿಂದ ಮುಂದಿನ 10 Read more…

2 ತಿಂಗಳಿನಿಂದ ದೆಹಲಿಯಲ್ಲೇ ಸಿಕ್ಕಿಬಿದ್ದಿದ್ದ ಸಂಸದ ಕೊನೆಗೂ ತವರಿಗೆ…!

ಇಡೀ ದೇಶದಾದ್ಯಂತ ದೇಶಿ ವಿಮಾನಗಳ ಹಾರಾಟ ಇಂದಿನಿಂದ ಶುರುವಾಗಿದೆ. ಕಳೆದ ಎರಡು ತಿಂಗಳಿಂದ ದೇಶಿ ವಿಮಾನಗಳ ಹಾರಾಟ ರದ್ದಾಗಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿಬಿದ್ದಿದ್ದ ಜನರು ಈಗ ತಮ್ಮ Read more…

ಊರಿಗೆ ಹೊರಟವರಿಗೆ ಮತ್ತೊಂದು ‘ಗುಡ್ ನ್ಯೂಸ್’

ಬೆಂಗಳೂರು: ಮೇ 31 ರವರೆಗೆ ಲಾಕ್ ಡೌನ್ 4 ಜಾರಿಯಲ್ಲಿದ್ದರೂ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿದೆ. ರೈಲು, ಬಸ್, ಆಟೋ, ಕ್ಯಾಬ್ ಸೇವೆಗಳನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ Read more…

BIG NEWS: ಜೂ.1 ರಿಂದ ಈ ಕಂಪನಿ ಶುರು ಮಾಡಲಿದೆ ವಿಮಾನ ಹಾರಾಟ

ಸರ್ಕಾರದ ಸೂಚನೆಗಳು ಮತ್ತು ನಿಯಮಗಳನ್ನು ಅನುಸರಿಸಿ  ಗೋಏರ್ ಜೂನ್ 1 ರಿಂದ ತನ್ನ ದೇಶೀಯ ವಿಮಾನಯಾನಗಳನ್ನು ಪುನರಾರಂಭಿಸಲಿದೆ. ಮೇ 25 ರಿಂದ ದೇಶಾದ್ಯಂತ ಪ್ರಯಾಣಿಕರ ವಿಮಾನಯಾನ ಪ್ರಾರಂಭವಾಗಲಿದೆ ಎಂದು Read more…

ಪಾಕ್ ವಿಮಾನ ದುರಂತ..! ಪವಾಡ ಸದೃಶ್ಯದಂತೆ ಬದುಕುಳಿದ ಬ್ಯಾಂಕ್ ಸಿಇಓ

ಪಾಕಿಸ್ತಾನದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಸಿಬ್ಬಂದಿಯೂ ಸೇರಿದಂತೆ ವಿಮಾನದಲ್ಲಿದ್ದ ಸುಮಾರು 107 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಲಾಹೋರ್‌ನಿಂದ ಕರಾಚಿಗೆ ಬರುತ್ತಿದ್ದ PIA ಗೆ ಸೇರಿದ ಏರ್‌ಬಸ್ A320 Read more…

ಮಂಗಳೂರು ವಿಮಾನ ದುರಂತ ನಡೆದು ಇಂದಿಗೆ 10 ವರ್ಷ..!

2010 ಮೇ 22 ರ ಮುಂಜಾನೆ ದುಬೈಯಿಂದ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ವಿಮಾನದಲ್ಲಿ ಸುಮಾರು 166 ಮಂದಿ ಹೊರಟಿದ್ದರು. ಆದರೆ ಅವರ ಅದೃಷ್ಟ ಅಂದು Read more…

ದೇಶಿ ವಿಮಾನ ಪ್ರಯಾಣಕ್ಕೆ ಇದೆ ಹತ್ತು ಹಲವು ಷರತ್ತು….! ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

4 ನೇ ಹಂತದ ಲಾಕ್ ಡೌನ್ ಜಾರಿ ಮಾಡಿರುವ ಕೇಂದ್ರ ಸರ್ಕಾರ ಇದರ ಮಧ್ಯೆ ಬಹಳಷ್ಟು ಸಡಿಲಿಕೆಗಳನ್ನು ಮಾಡಿದ್ದು, ಮೇ 25ರಿಂದ ದೇಶೀಯ ವಿಮಾನಯಾನ ಸೇವೆ ಆರಂಭಿಸಲು ಹಸಿರು Read more…

ದೇಶಿ ವಿಮಾನ ಏರುವ ಮೊದಲು ನಿಮಗಿದು ತಿಳಿದಿರಲಿ

ಲಾಕ್ ಡೌನ್ 4ರಲ್ಲಿ ದೇಶಿ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಮೇ 25 ರಿಂದ ದೇಶಿ ವಿಮಾನಗಳ ಹಾರಾಟ ಶುರುವಾಗಲಿದೆ. ಕೊರೊನಾ ಕಾರಣ ದೇಶಿ ವಿಮಾನ ಹಾರಾಟದಲ್ಲಿ ಅನೇಕ Read more…

ಮೇ 25ರಿಂದ ಶುರುವಾಗಲಿದೆ ದೇಶಿ ವಿಮಾನ ಹಾರಾಟ

ಮೇ25ರಿಂದ ದೇಶಿ ವಿಮಾನ ಹಾರಾಟ ಪ್ರಾರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಮಾಹಿತಿ ನೀಡಿದ್ದಾರೆ.  ಮೇ 25 ರಿಂದ ದೇಶೀಯ ವಿಮಾನಗಳು ಕಾರ್ಯನಿರ್ವಹಿಸಲಿವೆ Read more…

ಲಾಕ್ ಡೌನ್ ನಂತ್ರ ಬದಲಾಗಲಿದೆ ವಿಮಾನ ಸಿಬ್ಬಂದಿ ಡ್ರೆಸ್

ದೇಶದಲ್ಲಿ ಲಾಕ್  ಡೌನ್ ಜಾರಿಯಲ್ಲಿದೆ. ಮೇ 17ರ ನಂತ್ರ ಮುಂದೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ವಿಮಾನ ಹಾರಾಟ ಮಾರ್ಚ್ 25ರಿಂದ ಬಂದ್ ಆಗಿದ್ದು ಎಂದಿನಿಂದ ಮತ್ತೆ ಸೇವೆ ಶುರುವಾಗಲಿದೆ Read more…

ಊರಿಗೆ ಹೊರಟ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಲಾಕ್ ಡೌನ್ ಜಾರಿ ಮಾಡಿದ್ದರಿಂದ ಸ್ಥಗಿತಗೊಂಡಿದ್ದ ಸಂಚಾರವನ್ನು ಪುನರಾರಂಭಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿದ್ಧತೆ ಕೈಗೊಂಡಿದೆ. ಈಗಾಗಲೇ ರಸ್ತೆ ಸಾರಿಗೆ ನಿಗಮಗಳಿಂದ ಸಿದ್ಧತೆ ಕೈಗೊಳ್ಳಲಾಗಿದ್ದು, ಸೋಮವಾರದಿಂದ Read more…

ಮೇ 17ರ ನಂತ್ರ ಹಾರಾಡಲಿದೆ ಕೆಲ ವಿಮಾನ: 2 ಗಂಟೆ ಪ್ರಯಾಣದಲ್ಲಿ ಸಿಗಲ್ಲ ಆಹಾರ

ರೈಲ್ವೆ ಇಲಾಖೆ ನಂತ್ರ ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟದ ಬಗ್ಗೆ ಚಿಂತನೆ ನಡೆಸಿವೆ. ಮೇ 17ರಂದು ಲಾಕ್ ಡೌನ್ ಮೂರನೇ ಹಂತ ಮುಗಿಯಲಿದ್ದು, ಇದಾದ ನಂತ್ರ ಕೆಲ ವಿಮಾನಗಳು Read more…

ಸಂಕಷ್ಟಕ್ಕೆ ಸಿಲುಕಿದ್ದಾರೆ ಕೊಲ್ಲಿ ರಾಷ್ಟ್ರದಲ್ಲಿ ಅನಧಿಕೃತವಾಗಿ ನೆಲೆಸಿರುವ ಭಾರತೀಯರು

ವಿಶ್ವದಲ್ಲಿ ಕರೋನಾ ವೈರಸ್ ಆರ್ಭಟಿಸುತ್ತಿರುವ ಕಾರಣ ಎಲ್ಲೆಡೆ ಆತಂಕ ಮನೆ ಮಾಡಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ 2 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸೋಂಕು ವ್ಯಾಪಿಸುವ ಭಯದಿಂದ Read more…

ಬಿಗ್‌ ನ್ಯೂಸ್:‌ ಭಾರತೀಯ ಸೇನೆಗೆ ಸೇರಿದ ಯುದ್ಧ ವಿಮಾನ ಪತನ

ಭಾರತೀಯ ವಾಯುಸೇನೆಯ ಯುದ್ಧ ವಿಮಾನ ಪಂಜಾಬ್‌ನಲ್ಲಿ ಅಪಘಾತಕ್ಕೀಡಾಗಿದೆ. ನವಾನ್ ‌ಶಹರ್ ಜಿಲ್ಲೆಯ ಚುಹಾದ್‌ಪುರದಲ್ಲಿ ಶುಕ್ರವಾರ ಮಧ್ಯಾಹ್ನ ಮಿಗ್ -29 ಅಪಘಾತಕ್ಕೀಡಾಗಿದೆ. ಪೈಲಟ್ ಎಂ.ಕೆ. ಪಾಂಡೆಟ್ ಅವರ ಸ್ಥಿತಿ ಗಂಭೀರವಾಗಿದೆ. Read more…

ವಿದೇಶದಿಂದ ಆಗಮಿಸುವವರ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆ ಸಜ್ಜು

ಮೂರನೇ ಹಂತದ ಲಾಕ್ಡೌನ್ ನಲ್ಲಿ ಹಲವು ಸಡಿಲಿಕೆಗಳನ್ನು ಮಾಡಿರುವ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟಿತ್ತು. ಇದೀಗ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು Read more…

ಏರ್ ಇಂಡಿಯಾ ವಿಶೇಷ ವಿಮಾನದ ಬುಕ್ಕಿಂಗ್ ಶುರು

ಕೊರೊನಾ ಸೋಂಕಿನ ಮಧ್ಯೆ ವಿದೇಶದಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ದೇಶಕ್ಕೆ ಕರೆತರುವ ಪ್ರಯತ್ನ ಶುರುವಾಗಿದೆ. ವಂದೇ ಮಾತರಂ ಮಿಷನ್ ಮೇ 7 ರಿಂದ ಪ್ರಾರಂಭವಾಗಿದೆ. ವಿದೇಶದಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ಏರ್ Read more…

ವಿದೇಶದಿಂದ ಭಾರತಕ್ಕೆ ಬರುವವರು ಖರ್ಚು ಮಾಡ್ಬೇಕು ಇಷ್ಟು ಹಣ

ಕೊರೊನಾ ವೈರಸ್ ಕಾರಣ ದೇಶದಲ್ಲಿ ಲಾಕ್ ಡೌನ್ ಜಾರಿಯಾಗಿ ಇಂದಿಗೆ 43 ದಿನ ಕಳೆದಿದೆ. ಲಾಕ್ ಡೌನ್ ಕಾರಣ ವಿದೇಶದಲ್ಲಿ ಅನೇಕ ಭಾರತೀಯರು ಸಿಕ್ಕಿಬಿದ್ದಿದ್ದಾರೆ. ಅವರನ್ನು ತವರಿಗೆ ತರಲು Read more…

ಲಾಕ್ ಡೌನ್ ವಿಸ್ತರಣೆ: ಈ ಸಿಬ್ಬಂದಿಗೆ ಸಿಗ್ತಿಲ್ಲ ಸಂಬಳ

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಇದ್ರಿಂದ ವಿಮಾನಯಾನ ಸಂಸ್ಥೆಗಳು ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿವೆ. ಮಾರ್ಚ್ 25 ರಿಂದ ವಿಮಾನಗಳನ್ನು ರದ್ದುಪಡಿಸಲಾಗಿದೆ. ಈ ಕಾರಣದಿಂದಾಗಿ ಕಂಪನಿಗಳಿಗೆ ಹೊರೆಯಾಗ್ತಿದ್ದು, Read more…

ಮೇ 17ರವರೆಗೂ ಹಾರಾಡಲ್ಲ ವಿಮಾನ

ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಮೇ 17ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಆದ್ರೆ ಕೇಂದ್ರ ಸರ್ಕಾರ ಲಾಕ್ ಡೌನ್ ಸಡಿಲಗೊಳಿಸಿದ್ದು, ಕೆಲ ಸೇವೆಗಳನ್ನು ಶುರು ಮಾಡಲು Read more…

ಲಾಕ್ ಡೌನ್ ನಂತ್ರ ವಿಮಾನ ಪ್ರಯಾಣ ಬೆಳೆಸುವವರಿಗೆ ಇದು ಕಡ್ಡಾಯ

ದೇಶದಲ್ಲಿ ಮೇ 3ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಮೇ 3ರ ನಂತ್ರ ಕೆಂಪು ವಲಯ ಬಿಟ್ಟು ಬೇರೆ ಪ್ರದೇಶಗಳಲ್ಲಿ ಲಾಕ್ ಡೌನ್ ಸಡಿಲಿಸಲಾಗುವುದು. ಆದ್ರೆ ವಿಮಾನ ಹಾರಾಟ ಹಾಗೂ Read more…

ರೈಲು, ವಿಮಾನ ಸೇವೆ ಪುನಾರಂಭದ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ

ನವದೆಹಲಿ: ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿರುವ ರೈಲು, ವಿಮಾನ ಸೇವೆ ಪುನರಾರಂಭದ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ  ಇಲ್ಲಿದೆ. ಲಾಕ್ ಡೌನ್ ಮುಗಿದ ನಂತರ ರೈಲು ಮತ್ತು ವಿಮಾನ ಸೇವೆ Read more…

ನಟ್ಟ ನಡು ರಸ್ತೆಯಲ್ಲಿ ವಾಹನಗಳ ಮಧ್ಯೆ ಬಂದಿಳಿದಿದೆ ವಿಮಾನ

ಕ್ಯೂಬೆಕ್(ಕೆನಡಾ): ಕರೋನಾ ಲಾಕ್‌ಡೌನ್ ನಿಂದ ಕೆನಡಾದಲ್ಲಿ ಹೆದ್ದಾರಿಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದ್ದು, ಅಲ್ಲಿ ವಿಮಾನಗಳು ಇಳಿಯಲಾರಂಭಿಸಿವೆ. ಹೌದು, ಕೆನಡಾದ ಕ್ಯೂಬೆಕ್ ಸಮೀಪ ಬುಧವಾರ 10.40 ರ ಹೊತ್ತಿಗೆ ಲಘು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...