alex Certify ಲಾಕ್ ಡೌನ್ ವಿಸ್ತರಣೆ: ಈ ಸಿಬ್ಬಂದಿಗೆ ಸಿಗ್ತಿಲ್ಲ ಸಂಬಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ವಿಸ್ತರಣೆ: ಈ ಸಿಬ್ಬಂದಿಗೆ ಸಿಗ್ತಿಲ್ಲ ಸಂಬಳ

Go Air (फाइल फोटो)

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಇದ್ರಿಂದ ವಿಮಾನಯಾನ ಸಂಸ್ಥೆಗಳು ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿವೆ. ಮಾರ್ಚ್ 25 ರಿಂದ ವಿಮಾನಗಳನ್ನು ರದ್ದುಪಡಿಸಲಾಗಿದೆ. ಈ ಕಾರಣದಿಂದಾಗಿ ಕಂಪನಿಗಳಿಗೆ ಹೊರೆಯಾಗ್ತಿದ್ದು, ನೌಕರರ ವೇತನವನ್ನು ಕಡಿತಗೊಳಿಸಲು ಗೋಏರ್ ನಿರ್ಧರಿಸಿದೆ. ಗೋಏರ್ ನೌಕರರಿಗೆ ಏಪ್ರಿಲ್ ತಿಂಗಳಿನ ಸಂಬಳ ಸಿಗ್ತಿಲ್ಲ.

ಲಾಕ್ ಡೌನ್ ಎರಡು ತಿಂಗಳು ಜಾರಿಯಲ್ಲಿರಲಿದೆ. ನೀವೆಲ್ಲರು ಸುರಕ್ಷಿತ ಮತ್ತು ಸದೃಢರಾಗಿದ್ದೀರಿ ಮತ್ತು ಪರಿಸ್ಥಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತೇವೆ. ಕೊರೊನಾ ಸೋಂಕಿನಿಂದಾಗಿ ದೇಶದಲ್ಲಿ ಲಾಕ್‌ಡೌನ್ ಮೇ 17 ರವರೆಗೆ ವಿಸ್ತರಿಸಲಾಗಿದೆ. ಸರ್ಕಾರದ ನಿರ್ದೇಶನದ ಪ್ರಕಾರ, ಮೇ 31 ರವರೆಗೆ ಎಲ್ಲಾ ವಿಮಾನಗಳು ಮತ್ತು ಟಿಕೆಟ್ ಕಾಯ್ದಿರಿಸಲು ಗೋಏರ್ ನಿಷೇಧಿಸಿದೆ. ಆದ್ದರಿಂದ ಜೂನ್ 1 ರ ಮೊದಲು ವಿಮಾನಗಳು ಹಾರಾಟ ಮಾಡುವುದು ಅನುಮಾನ.

ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಸಿಗ್ತಿಲ್ಲ. ಹಾಗಾಗಿ ಏಪ್ರಿಲ್ ತಿಂಗಳ ಸಂಬಳವನ್ನು ನೌಕರರಿಗೆ ನೀಡಲು ಸಾಧ್ಯವಾಗ್ತಿಲ್ಲವೆಂದು ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...