alex Certify ಇಂದು ಬಿಡುಗಡೆಯಾಗಲಿದೆ ‘ರಾಮನ ಅವತಾರ’ ಚಿತ್ರದ ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬಿಡುಗಡೆಯಾಗಲಿದೆ ‘ರಾಮನ ಅವತಾರ’ ಚಿತ್ರದ ಟ್ರೈಲರ್

Ramana Avatara Teaser: ಕಲಿಯುಗದ ರಾಮನ ಕಥೆಯಲ್ಲಿ ರಿಷಿ ಪ್ರೀತಿ, ಕಾಮಿಡಿ ಇತ್ಯಾದಿ | Rishi Starrer Ramana Avatara Teaser Released - Kannada Filmibeat

ವಿಕಾಸ್ ಪಂಪಾಪತಿ ನಿರ್ದೇಶನದ ರಿಷಿ ಅಭಿನಯದ ಬಹುನಿರೀಕ್ಷಿತ ‘ರಾಮನ ಅವತಾರ’ ಇದೆ ಮೇ ಹತ್ತಕ್ಕೆ ಬಿಡುಗಡೆಯಾಗಲಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ. ಚಿತ್ರತಂಡ ಇಂದು ರಾತ್ರಿ 7 11ಕ್ಕೆ  ಟ್ರೈಲರ್ ಬಿಡುಗಡೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಈ ಚಿತ್ರವನ್ನು ಸ್ಟಾರ್ ಫ್ಯಾಬ್ ಬ್ಯಾನರ್ ನಲ್ಲಿ ಅಮರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದು, ರಿಷಿ ಸೇರಿದಂತೆ ಪ್ರಣಿತ ಶುಭಾಷ್, ಶುಭ್ರ ಅಯ್ಯಪ್ಪ, ಅರುಣ್ ಸಾಗರ್, ಮತ್ತು ಅನಿರುದ್ಧ ಆಚಾರ್ಯ, ಬಣ್ಣ ಹಚ್ಚಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಜುಡಾ ಸ್ಯಾಂಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಅಮರ್ನಾಥ್ ಸಂಕಲನ, ಕಿರಣ್ ಮನೋಹರ್ ನೃತ್ಯ ನಿರ್ದೇಶನ, ಚೇತನ್ ಆರ್ ಡಿಸೋಜ  ಮತ್ತು ಮಂಜು ನಾಗಪ್ಪ  ಸಾಹಸ ನಿರ್ದೇಶನವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...