alex Certify Live News | Kannada Dunia | Kannada News | Karnataka News | India News - Part 3944
ಕನ್ನಡ ದುನಿಯಾ
    Dailyhunt JioNews

Kannada Duniya

ವೀಕೆಂಡ್ ಗೆ ಪ್ಲಾನ್ ಮಾಡಿ..! ಅದಕ್ಕೂ ಮೊದಲು ಲೆಕ್ಕ ಕ್ಲಿಯರ್ ಮಾಡಿ..!

ಲಾಕ್‌ಡೌನ್‌ನಿಂದಾಗಿ ಸಿಲಿಕಾನ್ ಸಿಟಿ ಮಂದಿ ಬೇಸತ್ತು ಹೋಗಿದ್ದಾರೆ. ಕೊರೊನಾ ಹರಡುವ ಭಯದಿಂದ ಮನೆಯಲ್ಲಿಯೇ ಉಳಿಯುವಂತಾಗಿದೆ. ಯಾವಾಗಪ್ಪಾ ಮುಗಿಯುತ್ತೆ ಈ ಲಾಕ್‌ಡೌನ್, ಕೊರೊನಾದಿಂದಾಗಿ ನಾವು ಯಾವಾಗ ಮುಕ್ತ ಆಗುತ್ತೇವೆ ಅಂತಾ Read more…

ಸೇತುವೆ ಅಲುಗಾಟಕ್ಕೆ ವಾಹನ ಸವಾರರು ಕಂಗಾಲು…!

ಬಲವಾಗಿ ಬೀಸಿದ ಗಾಳಿಯಿಂದ ಸೇತುವೆಯೊಂದು ಅಲುಗಾಡಿದ್ದು, ತಾತ್ಕಾಲಿಕವಾಗಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅದನ್ನು ಮುಚ್ಚಿದ ಪ್ರಸಂಗ ಚೀನಾದಲ್ಲಿ ನಡೆದಿದೆ. ಸಿಸಿ ಟಿವಿ ದೃಶ್ಯಾವಳಿಯಲ್ಲಿ ಸೇತುವೆ ಅಲುಗಾಡಿದ ದೃಶ್ಯಗಳು ಕಾಣಿಸುತ್ತದೆ. Read more…

ಖಾಸಗಿ ಕಂಪನಿ ಉದ್ಯೋಗಿಗಳಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಲಾಕ್‌ಡೌನ್‌ನಿಂದಾಗಿ ಕಂಪನಿಗಳು ಮುಚ್ಚಿವೆ. ಆದರೆ ಷರತ್ತು ಬದ್ದವಾಗಿ ಕಂಪನಿಗಳನ್ನು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. 50 ವರ್ಷ ಮೇಲ್ಪಟ್ಟವರು ಅಥವಾ ಆರೋಗ್ಯ ಸಮಸ್ಯೆ ಇದ್ದವರು ಕೆಲಸಕ್ಕೆ ಹೋಗುವಂತಿಲ್ಲ Read more…

ವ್ಯಕ್ತಿ ಮಾಡಿದ ಕಿತಾಪತಿಗೆ ಬೆಸ್ತುಬಿದ್ದ ನಾಯಿ

ನಾಯಿಗಳು ಸ್ಮಾರ್ಟ್ ನೆಸ್ ತೋರಿಸುವುದಕ್ಕೆ ಹಲವು ಉದಾಹರಣೆ ನೋಡಿರುತ್ತೇವೆ, ಕೇಳಿರುತ್ತೇವೆ. ಇಲ್ಲೊಂದು ನಾಯಿ ಪ್ರಾಂಕ್ ನಂಬಿ ಸ್ಥಳ ಬಿಟ್ಟು ಕದಲಿದ ವಿಡಿಯೋ ಟಿಕ್ ಟಾಕ್ ನಲ್ಲಿ ಸದ್ದು ಮಾಡಿದೆ. Read more…

ಕ್ಷುಲ್ಲಕ ಕಾರಣಕ್ಕೆ ನೈಜೀರಿಯಾದ ಸ್ನೇಹಿತನನ್ನು ಹತ್ಯೆ ಮಾಡಿದ ಯುವಕ..!

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಾಣಸವಾಡಿಯ ಕಾಚರಕನಹಳ್ಳಿ ನಡೆದಿದೆ. ಮನೋಜ್ ಎಂಬಾತ ನೈಜೀರಿಯ ಮೂಲದ ಜಾನ್ ಸಂಡೇ ಎಂಬಾತನನ್ನು ಕೊಲೆ ಮಾಡಿದ್ದಾನೆ. ಅಸಲಿಗೆ ಈ Read more…

ಬಿಗ್ ನ್ಯೂಸ್: ಮೇ 17ರ ನಂತರ ಲಾಕ್‌ ಡೌನ್ ಮುಂದುವರಿಕೆ ಇಲ್ಲ…? ಕೇಂದ್ರದ ಸುಳಿವು…!

ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ಬಿಟ್ಟು ಬಿಡದೇ ಕಾಡುತ್ತಿದೆ. ಒಂದಿಷ್ಟು ದೇಶಗಳನ್ನು ಹೊರತುಪಡಿಸಿದರೆ ಬಹುತೇಕ ದೇಶಗಳು ಕೊರೊನಾದಿಂದ ಕಷ್ಟಪಡುತ್ತಿವೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದ್ದು, ಜನ, ಸರ್ಕಾರ ಪರದಾಡುವಂತಾಗಿದೆ. Read more…

ಸ್ನೇಹಿತರ ಜೊತೆ ಮಲಗಲು ಒತ್ತಾಯ ಮಾಡ್ತಿದ್ದ ಪತಿ…!

ಗ್ವಾಲಿಯರ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪತ್ನಿ ಅಶ್ಲೀಲ ಫೋಟೋ ಹೊಡೆದು ಅದನ್ನು ಸ್ನೇಹಿತರಿಗೆ ಕಳುಹಿಸಿದ್ದ ಪತಿ, ಸ್ನೇಹಿತರ ಜೊತೆ ಮಲಗುವಂತೆ ಒತ್ತಡ ಹೇರಿದ್ದ. ಪತಿ ಕಾಟಕ್ಕೆ ಬೇಸತ್ತ Read more…

ಅಪ್ಪ – ಮಗಳ ಹೃದಯಸ್ಪರ್ಶಿ ಸನ್ನಿವೇಶದ ಫೋಟೋ ವೈರಲ್

ಸಾಮಾನ್ಯವಾಗಿ ಪ್ರತಿ ತಂದೆಗೂ ತಮ್ಮ ಮಕ್ಕಳು ಹೆಮ್ಮೆ ಪಡುವಂತೆ ಸಾಧನೆ ಮಾಡಿ ಎದುರಿಗೆ ಬಂದು ನಿಲ್ಲುವುದು ವಿಶೇಷ ಸಂದರ್ಭ. ಇಂಥದ್ದೇ ಒಂದು ಘಳಿಗೆಯ ಅಪ್ಪ – ಮಗಳ ಫೋಟೋ Read more…

ನೀರಿನ ಬಾಟಲಿಯನ್ನೇ ಚಪ್ಪಲಿ ಮಾಡಿಕೊಂಡು ಊರಿಗೆ ಹೊರಟ ಕಾರ್ಮಿಕ

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಅನೇಕರು ಕಾಲ್ನಡಿಗೆಯಲ್ಲಿ ಊರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ದಾರಿ ಮಧ್ಯೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಕೆಲ ಕಾರ್ಮಿಕರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಈ ಎಲ್ಲದರ Read more…

ಕೊರೊನಾ ನಿಯಂತ್ರಿಸಲು ವಿಫಲವಾದ ಸರ್ಕಾರದ ವಿರುದ್ದ ಹರಿಹಾಯ್ದ ಸಿದ್ದರಾಮಯ್ಯ

ಸರ್ಕಾರದ ನೀತಿಗಳು ಕೊರೊನಾ ಹೆಚ್ಚಾಗಲು ಕಾರಣವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ  ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಲಾಕ್ ಡೌನ್ ಸಡಿಲಿಕೆ ಇದಕ್ಕೆ ಕಾರಣ. ಜನರು ಇದ್ರ ಬಗ್ಗೆ Read more…

ತೇಜಸ್ವಿ ಸೂರ್ಯ ಮಾಡಿದ್ದ ಟ್ವೀಟ್ ತೆಗೆದು ಹಾಕಲು ಕೇಂದ್ರದ ಸೂಚನೆ..!

ಸಂಸದ ತೇಜಸ್ವಿ ಸೂರ್ಯ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಇವರು ಮಾಡುವ ಕೆಲ ಟ್ವೀಟ್ ವಿವಾದಕ್ಕೂ ಕಾರಣವಾಗುತ್ತಿರುತ್ತವೆ. ಇದೀಗ ಇವರ ಟ್ವೀಟ್ ಒಂದನ್ನು ಅಳಿಸಿ ಹಾಕುವಂತೆ Read more…

ಶಾಲಾ – ಕಾಲೇಜು ಆರಂಭ ಮಾಡುವ ವೇಳೆ ಪಾಲಿಸಬೇಕಿದೆ ಈ ‘ಶಿಸ್ತು’

ಕರೋನಾ ಮಹಾಮಾರಿ ಕಾರಣಕ್ಕೆ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಹೀಗಾಗಿ ಕಳೆದ ನಲವತ್ತು ದಿನಗಳಿಗೂ ಅಧಿಕ ಕಾಲದಿಂದ ಶೈಕ್ಷಣಿಕ ಚಟುವಟಿಕೆಗಳು Read more…

ಬಿಗ್‌ ಬ್ರೇಕಿಂಗ್:‌ ರಾಜ್ಯದಲ್ಲಿಂದು ಮತ್ತೆ ಅಬ್ಬರಿಸಿದ ಕರೋನಾ – ಸೋಂಕಿತರ ಸಂಖ್ಯೆ 789 ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 789 ಕ್ಕೆ ಏರಿಕೆಯಾಗಿದೆ. ಇದರಲ್ಲಿ 379 ಮಂದಿ ಗುಣಮುಖರಾಗಿದ್ದಾರೆ. ಇಂದು ರಾಜ್ಯದಲ್ಲಿ 36 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆ ದಾಖಲೆ ಮಟ್ಟದಲ್ಲಿ Read more…

ಕಂಟೇನ್ಮೆಂಟ್ ಪ್ರದೇಶ ಪ್ರವೇಶಕ್ಕೆ ಮಾರ್ಗಸೂಚಿ

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಹೆಚ್ಚಿರುವ ಪ್ರದೇಶವನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಈ ಕಂಟೇನ್ಮೆಂಟ್ ಪ್ರದೇಶಕ್ಕೆ ಕೆಲವೊಂದು ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಬೆಂಗಳೂರಿನ ಪಾದರಾಯಪುರ Read more…

ಶಿವಾಜಿನಗರ ಇಂದಿರಾ ಕ್ಯಾಂಟೀನ್ ಗೆ ಹೋಗಿದ್ದರೆ ಎಚ್ಚರ…!

ಕೊರೊನಾ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ನಿನ್ನೆ ದಾಖಲೆ ಪ್ರಮಾಣದಲ್ಲಿ ಕೊರೊನಾ ಪ್ರಕರಣ ಹೊರಬಿದ್ದಿದೆ. ಇಂದು ಇದ್ರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಇದೇ ವೇಳೆ ಚಿಕನ್ ಅಂಗಡಿಯಲ್ಲಿ Read more…

ʼವಾಟ್ಸಾಪ್ʼ ಮೂಲಕ ಆಗಲಿದೆ ಶಾಲೆಯ ಅಡ್ಮಿಷನ್

ಕೊರೊನಾ ಸೋಂಕು ಇಡೀ ವಿಶ್ವದ ಜನಜೀವನವನ್ನು ವ್ಯತ್ಯಯಗೊಳಿಸಿದೆ. ಕೊರೊನಾದಿಂದಾಗಿ ಸರ್ಕಾರಿ ಕೆಲಸ ಸೇರಿದಂತೆ ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ. ಇದ್ರ ಜೊತೆಗೆ ಶಾಲಾ-ಕಾಲೇಜುಗಳು ಬಾಗಿಲು ಮುಚ್ಚಿವೆ. ಕಳೆದ ಎರಡು ತಿಂಗಳಿಂದ Read more…

ವೈರಲ್ ಆಗಿತ್ತು ಭಾವೈಕ್ಯತೆ ಸಾರುವ ಇಫ್ತಾರ್‌ ಸಂದರ್ಭದ ಈ ಫೋಟೋ

ರಂಜಾನ್ ತಿಂಗಳಿನಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಪ್ರಮುಖ ಹಾಗೂ ವಿಶಿಷ್ಟವಾದದ್ದು, ಆದರೆ ಈ ಬಾರಿ ಲಾಕ್‌ ಡೌನ್‌ ಕಾರಣಕ್ಕೆ ಇಫ್ತಾರ್ ಆಚರಿಸಲು ಸಾಧ್ಯವಾಗುತ್ತಿಲ್ಲ. ಹೌದು, ಹಲವು ಜಾತಿ, ಧರ್ಮ, Read more…

ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿಯಿಂದ ಪ್ರತಿಭಟನೆ

ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿಗೆ ಸರಿಯಾದ ಮಾಸ್ಕ್, ಪಿಪಿ ಕಿಟ್ ನೀಡಲಾಗಿಲ್ಲ. ಜೀವವನ್ನು ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದೇವೆ. ಜೀವ ರಕ್ಷಣೆಗೆ ಕನಿಷ್ಠ Read more…

ಮದುವೆಯಾದ್ರೂ ಒಪ್ಪದ ಯುವಕನ ಪೋಷಕರು, ಲಿಂಗ ದೀಕ್ಷೆ ಪಡೆದ ಮುಸ್ಲಿಂ ಯುವತಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿರಕ್ತ ಮಠದಲ್ಲಿ ಮುಸ್ಲಿಂ ಯುವತಿ ಲಿಂಗದೀಕ್ಷೆ ಪಡೆದುಕೊಂಡಿದ್ದಾರೆ. ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಲಿಂಗಾಯಿತ ಯುವಕ ಮಹೇಶ್ ಕುರಬೇಟ್ ಅದೇ ಗ್ರಾಮದ ಮುಸ್ಲಿಂ ಯುವತಿ Read more…

ವೈದ್ಯರಿಗೆ ಫ್ಲೈಯಿಂಗ್ ಕಿಸ್ ನೀಡಿದ ಕೊರೊನಾ ಸೋಂಕಿತ 15 ತಿಂಗಳ ಮಗು

ಕೊರೊನಾ ವೈರಸ್ ಯಾರನ್ನೂ ಬಿಡ್ತಿಲ್ಲ. ಕೊರೊನಾ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಆವರಿಸುತ್ತಿದೆ. ದಿನ ದಿನಕ್ಕೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಪೀಡಿತರಿಗೆ ವೈದ್ಯರ ತಂಡ Read more…

ಬೆಚ್ಚಿಬಿದ್ದಿದ್ದಾರೆ ಈ ಗ್ರಾಮದ ಜನ, ಒಬ್ಬನಿಂದ 46 ಮಂದಿಗೆ ಕೊರೋನಾ

ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿ ಗ್ರಾಮದಲ್ಲಿ 47 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಶುಕ್ರವಾರ ಒಂದೇ ದಿನ ಈ ಗ್ರಾಮದಲ್ಲಿ 10 ಪ್ರಕರಣ ಪತ್ತೆಯಾಗಿದೆ. ಸೋಂಕಿತ 128 ಹಿರೇಬಾಗೇವಾಡಿ ಗ್ರಾಮದ Read more…

ಬಾಯ್ಸ್ ಲಾಕರ್ ರೂಮ್ ಪ್ರಕರಣ: ಮತ್ತೆ 9 ಮಂದಿ ವಿಚಾರಣೆ

ಬಾಯ್ಸ್ ಲಾಕರ್ ರೂಮ್ ಪ್ರಕರಣದಲ್ಲಿ ದೆಹಲಿ  ಸೈಬರ್ ಸೆಲ್ ಪೊಲೀಸರು ಇನ್ನೂ 9 ಹುಡುಗರನ್ನು ಪ್ರಶ್ನಿಸಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ದೆಹಲಿ ಮತ್ತು ನೋಯ್ಡಾದ ಪ್ರಸಿದ್ಧ ಶಾಲೆಗಳಲ್ಲಿ ಅಧ್ಯಯನ Read more…

ಶಿಕ್ಷಕರಿಗೆ ಪಾವತಿಯಾಗದ ವೇತನ: ಅಧಿಕಾರಿಗಳಿಗೆ ‘ಬಿಗ್ ಶಾಕ್’

ಬೆಂಗಳೂರು: ಶಿಕ್ಷಕರ ವೇತನ ತಡೆದ ಡಿಡಿಪಿಒಗಳ(ಬಟವಾಡೆ ಅಧಿಕಾರಿಗಳು) ವೇತನವನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯದ 10 ಸಾವಿರಕ್ಕೂ ಹೆಚ್ಚು  ಶಿಕ್ಷಕರ ಮಾರ್ಚ್, ಏಪ್ರಿಲ್ Read more…

ಕರ್ತವ್ಯನಿರತ ಉದ್ಯೋಗಿ ಕೊರೋನಾದಿಂದ ಮೃತಪಟ್ಟರೆ ಸಂಬಂಧಿಗೆ ಕೆಲಸ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ರುದ್ರತಾಂಡವವಾಡುತ್ತಿದ್ದು ಸೋಂಕಿತರು ಮತ್ತು ಸಾವಿನ ಸಂಖ್ಯೆ ಏರುತ್ತಲೇ ಇದೆ. ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ(ಬೆಸ್ಟ್) ಸಂಸ್ಥೆಯ 64 ಉದ್ಯೋಗಿಗಳಿಗೆ ಕೊರೋನಾ ಸೋಂಕು Read more…

BIG NEWS: 10 ನೇ ತರಗತಿ ಬೋರ್ಡ್ ಪರೀಕ್ಷೆಯನ್ನೂ ರದ್ದುಪಡಿಸಿದ ಸರ್ಕಾರ, ಎಲ್ಲರನ್ನೂ ಪಾಸ್ ಮಾಡಲು ನಿರ್ಧಾರ

ಚಂಡಿಗಢ: ಪಂಜಾಬ್ ನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಪ್ರಸಕ್ತ ಶೈಕ್ಷಣಿಕ ಸಾಲಿನ 10ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಶಾಲೆಯಲ್ಲಿ ಈ ಹಿಂದೆ ನಡೆದ ಪರೀಕ್ಷೆಗಳ Read more…

ಲಾಕ್ ಡೌನ್ ನಿಂದ ಕೆಲಸ ಬಿಟ್ಟು ಊರಿಗೆ ಮರಳಿದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಲಾಕ್ ಡೌನ್ ಜಾರಿಯಾದ ಬಳಿಕ ಕೆಲಸ ಬಿಟ್ಟು ಊರು ಸೇರಿಕೊಂಡ ಗ್ರಾಮೀಣ ಪ್ರದೇಶದ ಜನರಿಗೆ ಗುಡ್ ನ್ಯೂಸ್ ಇಲ್ಲಿದೆ. ಎಲ್ಲರಿಗೂ ನರೇಗಾ ಜಾಬ್‍ಕಾರ್ಡ್ ನೀಡಲಾಗುವುದು. ಗ್ರಾಮೀಣ ಉದ್ಯೋಗ ಖಾತ್ರಿ Read more…

ಸಂಕಷ್ಟಕ್ಕೆ ಸಿಲುಕಿದ್ದಾರೆ ಕೊಲ್ಲಿ ರಾಷ್ಟ್ರದಲ್ಲಿ ಅನಧಿಕೃತವಾಗಿ ನೆಲೆಸಿರುವ ಭಾರತೀಯರು

ವಿಶ್ವದಲ್ಲಿ ಕರೋನಾ ವೈರಸ್ ಆರ್ಭಟಿಸುತ್ತಿರುವ ಕಾರಣ ಎಲ್ಲೆಡೆ ಆತಂಕ ಮನೆ ಮಾಡಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ 2 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸೋಂಕು ವ್ಯಾಪಿಸುವ ಭಯದಿಂದ Read more…

ಬಸ್ ಸಂಚಾರ ಆರಂಭವಾದರೂ ಇಲ್ಲ ಪ್ರಯಾಣಿಕರು…!

ಮೂರನೇ ಹಂತದ ಲಾಕ್ ಡೌನ್ ಜಾರಿಗೊಳಿಸುವ ವೇಳೆ ಕೇಂದ್ರ ಸರ್ಕಾರ ಕೆಲವೊಂದು ಸಡಿಲಿಕೆಗಳನ್ನು ಮಾಡಲಾಗಿದ್ದು, ಇದರಲ್ಲಿ ನಿರ್ಬಂಧಗಳೊಂದಿಗೆ ಬಸ್ ಸಂಚಾರ ಆರಂಭವೂ ಸೇರಿದೆ. ಹೀಗಾಗಿ ರಾಜ್ಯ ಸರ್ಕಾರ ಹಸಿರು Read more…

ಲಸಿಕೆ ಕಂಡು ಹಿಡಿಯುವ ಎರಡು ರಾಷ್ಟ್ರಗಳ ಪ್ರತಿಷ್ಠಾ ಸಮರದಿಂದ ವಿಶ್ವಕ್ಕೆ ಸಿಗುತ್ತಾ ಸಿಹಿ ಸುದ್ದಿ…?

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕರೋನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ಕಂಗೆಡಿಸಿದೆ. ಈ ಸೋಂಕು ಹರಡಲು ಚೀನಾವೇ ಕಾರಣವೆಂದು ವಿಶ್ವದ ದೊಡ್ಡಣ್ಣ ಅಮೆರಿಕಾ ಪದೇ ಪದೇ ಆರೋಪ Read more…

ಕರೋನಾ ಸೋಂಕಿಗೆ ಅಮೆರಿಕಾದಲ್ಲಿ ಭಾರತೀಯ ಮೂಲದ ವೈದ್ಯರಿಬ್ಬರು ಬಲಿ

ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕರೋನಾ ವೈರಸ್ ವಿರುದ್ಧ ವೈದ್ಯರು ನಿರಂತರ ಹೋರಾಟ ನಡೆಸಿದ್ದು, ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೋಂಕು ಪೀಡಿತರ ಶುಶ್ರೂಷೆಯಲ್ಲಿ ತೊಡಗಿದ್ದಾರೆ. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...