alex Certify Live News | Kannada Dunia | Kannada News | Karnataka News | India News - Part 3942
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ತನ್ನ ಮನೆಗೇ ಬೆಂಕಿ ಇಟ್ಟ ಭೂಪ

ಮದ್ಯ ವ್ಯಸನಿಯೊಬ್ಬ ಕುಡಿದ ಅಮಲಿನಲ್ಲಿ ತನ್ನ ಮನೆಗೇ ಬೆಂಕಿ ಇಟ್ಟಿರುವ ವಿಚಿತ್ರ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗ್ರಾಮದ ಚಿದಾನಂದ ಎಂಬಾತ ಮದ್ಯದಂಗಡಿಯಲ್ಲಿ Read more…

ಶಿಕ್ಷಕರು ಮನೆಯಲ್ಲೇ ಮಾಡಲಿದ್ದಾರೆ ‘ಮೌಲ್ಯಮಾಪನ’

ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿಯ 10 ಮತ್ತು 12ನೇ ತರಗತಿಯ ಕೆಲ ವಿಷಯಗಳ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ವಿಷಯಗಳ ಪರೀಕ್ಷೆಯನ್ನು ಜುಲೈ 1 ರಿಂದ 15 Read more…

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ ಶುರು

ನ್ಯಾಯಾಲಯದಲ್ಲಿ ಅಯೋಧ್ಯೆ ವಿವಾದ ಬಗೆಹರಿದ ನಂತರ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ ಶುರುವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚಿಸಿದೆ. ಇದೀಗ ರಾಮಮಂದಿರ ನಿರ್ಮಾಣಕ್ಕೆ ನೀಡುವ Read more…

ಸಿಡಿಲಿನ ಸದ್ದಿಗೆ ಬೆದರಿ ಕೆರೆಗೆ ಜೀಪ್ ಬಿಟ್ಟ ಚಾಲಕ

ಶನಿವಾರದಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ಗುಡುಗು – ಸಿಡಿಲಿನ ಸಹಿತ ಮಳೆಯಾಗಿದ್ದು, ಈ ಸಂದರ್ಭದಲ್ಲಿ ಸಿಡಿಲಿನ ಸದ್ದಿಗೆ ಬೆದರಿದ ಚಾಲಕರೊಬ್ಬರು ಕೆರೆಗೆ ಜೀಪ್ ಹರಿಸಿದ ಘಟನೆ ನಡೆದಿದೆ. Read more…

ಆರೋಗ್ಯ ಇಲಾಖೆಯ ಗುತ್ತಿಗೆ ಕಾರ್ಮಿಕರಿಗೆ ಭರ್ಜರಿ ಬಂಪರ್ ಸುದ್ದಿ

ಕರೋನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಈಗಾಗಲೇ ಹಲವರು ಜೀವ ಕಳೆದುಕೊಂಡಿದ್ದು, ಸಾಕಷ್ಟು ಮಂದಿ ಸೋಂಕು ಪೀಡಿತರಾಗಿದ್ದಾರೆ. ಸೋಂಕು ಪೀಡಿತರ ಶುಶ್ರೂಷೆಯಲ್ಲಿ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. Read more…

SSLC ಪರೀಕ್ಷೆ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮತ್ತೊಂದು ‘ಗುಡ್ ನ್ಯೂಸ್’

ಲಾಕ್ ಡೌನ್ ಜಾರಿಯಾಗಿರುವುದರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಿಕೆಯಾಗಿದೆ. ಲಾಕ್ ಡೌನ್ ಮುಗಿದ ನಂತರ ಪರೀಕ್ಷೆಯನ್ನು ಆರಂಭಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ಕೈಗೊಂಡಿದೆ. ಕೊರೋನಾ ಸೋಂಕು Read more…

ಪ್ರಯಾಗ್ ರಾಜ್ ನಲ್ಲಿ ಸಿಲುಕಿದ್ದ ಕನ್ನಡಿಗರನ್ನು ಪಾಪಸ್ ಕರೆಸುವಲ್ಲಿ ಯಶಸ್ವಿಯಾದ ಸಿಎಂ ಪುತ್ರ

ಕಾಶಿ ಯಾತ್ರೆಗೆ ತೆರಳಿದ್ದ ಕನ್ನಡಿಗರ ತಂಡವೊಂದು ಲಾಕ್ ಡೌನ್ ನಿಂದಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಸಿಲುಕಿದ್ದು, ಸಂಕಷ್ಟದಲ್ಲಿದ್ದ ಅವರನ್ನು ವಾಪಸ್ ಕರೆಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ Read more…

ಯಾರು ಯಾವ ಧರ್ಮಕ್ಕೆ ಬೇಕಾದರೂ ಸೇರಬಹುದೆಂದ ಸಿದ್ದರಾಮಯ್ಯ

ಯಾರು ಯಾವ ಧರ್ಮ ಆಚರಿಸಬೇಕು ಎಂಬುದು ಅವರ ಸ್ವಂತ ಆಯ್ಕೆಯಾಗಿದ್ದು, ಯಾರು ಯಾವ ಧರ್ಮಕ್ಕೆ ಬೇಕಾದರೂ ಸೇರ್ಪಡೆಯಾಗಬಹುದು. ಆದರೆ ಮತಾಂತರಕ್ಕೆ ಬಲವಂತ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ Read more…

‘ಸರ್ಕಾರಿ ಉದ್ಯೋಗ’ದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ವಿವಿಧ ಇಲಾಖೆಗಳಲ್ಲಿ 25 ಸಾವಿರ ಹುದ್ದೆಗಳಿಗೆ ನೇಮಕಾತಿ

ಲಾಕ್ಡೌನ್ ಸಂಕಷ್ಟದ ಸಮಯದಲ್ಲಿ ಸಂತಸದ ಸುದ್ದಿಯೊಂದು ಇಲ್ಲಿದೆ. ರಾಜ್ಯದಲ್ಲಿ 25 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಾಗಿದೆ. ಶಿಕ್ಷಕರು, ಪೊಲೀಸ್, ಪ್ರಥಮ ದರ್ಜೆ ಸಹಾಯಕರು, ಫಾರೆಸ್ಟ್ ಗಾರ್ಡ್ ಸೇರಿದಂತೆ Read more…

SSLC ಪರೀಕ್ಷೆ ರದ್ದು ಮಾಡಲು ಶಿಕ್ಷಣ ತಜ್ಞರ ಮನವಿ

ದೇಶದಲ್ಲಿ ಕರೋನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದೆ ಹೀಗಾಗಿ ನಿಗದಿಯಾಗಿದ್ದ 10ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕರೋನಾ ಈವರೆಗೆ ನಿಯಂತ್ರಣಕ್ಕೆ ಬಾರದ Read more…

ಇಡಗುಂಜಿ ಗಣಪಗೆ ಶರಣು ಎನ್ನಿ

ಗಣನಾಯಕನ ಕುರಿತ ಹಾಡುಗಳಲ್ಲೂ ಕಾಣಿಸಿಕೊಳ್ಳುವ ಇಡಗುಂಜಿ ಗಣಪತಿ, ಬೇಡಿದ ಭಕ್ತರಿಗೆ ಸರ್ವವನ್ನು ಒದಗಿಸುವ ಮಹಾಶಕ್ತಿ. ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿರುವ ಇದು ಸುಮಾರು 1500 ವರ್ಷಕ್ಕೂ Read more…

ಶಾಲೆ ಆರಂಭಕ್ಕೆ ಸಿದ್ಧತೆ: ಬ್ಯಾಚ್ ಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ತರಗತಿ..?

ಲಾಕ್ ಡೌನ್ ಮುಗಿದ ನಂತರ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದ ಬಳಿಕ ಮುಂದಿನ ಶೈಕ್ಷಣಿಕ ವರ್ಷದ ಶಾಲೆ ಆರಂಭಿಸಲು ಮಾರ್ಗಸೂಚಿ Read more…

BREAKING NEWS: ಭೀಕರ ಅಪಘಾತ, ಐವರು ವಲಸೆ ಕಾರ್ಮಿಕರು ಸ್ಥಳದಲ್ಲೇ ಸಾವು -11 ಮಂದಿ ಆಸ್ಪತ್ರೆಗೆ ದಾಖಲು

ಲಾರಿ ಉರುಳಿ ಬಿದ್ದು ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ನರಸಿಂಗಪುರ್ ಪಥಾ ಗ್ರಾಮದ ಬಳಿ ನಡೆದಿದೆ. ತೆಲಂಗಾಣ ರಾಜ್ಯದಿಂದ ಉತ್ತರಪ್ರದೇಶಕ್ಕೆ ತೆರಳುತ್ತಿದ್ದ ಲಾರಿಯಲ್ಲಿದ್ದ 11 ಜನರಿಗೆ Read more…

ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಬಿಗ್ ಶಾಕ್, ರದ್ದಾಯ್ತು 3 ಕೋಟಿ ರೇಷನ್ ಕಾರ್ಡ್

ನವದೆಹಲಿ: ಕೇಂದ್ರ ಸರ್ಕಾರ 3 ಕೋಟಿ ಪಡಿತರ ಚೀಟಿಗಳನ್ನು ರದ್ದು ಮಾಡಿದೆ ಎಂದು ಕೇಂದ್ರ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಾಹಿತಿ ನೀಡಿದ್ದಾರೆ. ಲಾಕ್ ಡೌನ್ Read more…

ಹೊರ ರಾಜ್ಯಗಳಿಂದ ಹರಿದು ಬಂದ ನೂರಾರು ಮಂದಿ

ಶಿವಮೊಗ್ಗ: ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಅಗಮಿಸಿರುವ 289 ಮಂದಿಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕ್ವಾರೆಂಟೈನ್‍ಗೆ ಒಳಪಡಿಸಲಾಗಿದೆ. ಇವರ ಪೈಕಿ ಕಳೆದ ಎರಡು Read more…

ರಾಜ್ಯದಲ್ಲಿ 800 ರ ಸನಿಹಕ್ಕೆ ಕೊರೋನಾ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದ್ದು, 794 ಕ್ಕೆ ತಲುಪಿದೆ. ಇಂದು ಹೊಸದಾಗಿ 41 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು 12, ಉತ್ತರಕನ್ನಡ 8, Read more…

ಹುಬ್ಬು ಅಲಂಕಾರ ಬದಲಿಸಿ ಅಭಿಮಾನಿಗಳನ್ನು ಬೇಸ್ತು ಬೀಳಿಸಿದ ಮಹಿಳೆ

ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ರಷ್ಯಾದ ಮಹಿಳೆಯೊಬ್ಬರು ಹುಬ್ಬಿನ ಆಕಾರ ಬದಲಿಸಿ ತಮ್ಮ ಫಾಲೋಯರ್ ಗಳನ್ನು ಗೊಂದಲಕ್ಕೆ ಸಿಲುಕಿಸಿದ್ದಾಳೆ. ಅಂಜೇಲಿಕಾ ಪ್ರೊಟೊದ್ಯಾಕೊನೊವಾ ಎಂಬಾಕೆ ಇನ್ ಸ್ಟಾ ದಲ್ಲಿ Read more…

ಗಮನ ಸೆಳೆಯುತ್ತಿದೆ ಹಾಲು ಮಾರುವವನ ‘ಲಾಕ್ ಡೌನ್’ ಸಂದರ್ಭದ ಸೃಜನಶೀಲತೆ

ಕೊರೊನಾ ಕಾರಣದಿಂದ ಸಾಮಾಜಿಕ ಅಂತರ ಕಾಪಾಡುವ ವಿಚಾರ ಈಗ ಎಲ್ಲ ಕ್ಷೇತ್ರದಲ್ಲೂ ಚರ್ಚೆಯಲ್ಲಿದೆ. ಈ ನಡುವೆ ವೈಯಕ್ತಿಕ ಅಂತರವನ್ನು ಕಾಪಾಡಬೇಕೆಂಬ ಮಾನದಂಡವೂ ಸರ್ಕಾರದಿಂದ ಹೊರಬಿದ್ದಿದೆ. ಹೀಗಿರುವಾಗ ಹಾಲು ಮಾರುವವರೊಬ್ಬರು Read more…

ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಕ್ಲೀನರ್ ಗಳಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹ

ಮಂಗಳೂರು: ರಾಜ್ಯ ಸರ್ಕಾರ ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಆಟೋ, ಟ್ಯಾಕ್ಸಿ ಚಾಲಕರು, ನೇಕಾರರು, ಹೂವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಿರುವಂತೆ ಖಾಸಗಿ ಬಸ್ ನೌಕರರಿಗೂ ಸಹಾಯಧನ ನೀಡಬೇಕೆಂದು ವಿಧಾನಪರಿಷತ್ Read more…

ನಿಮ್ಮನ್ನು ಅಚ್ಚರಿಗೊಳ್ಳುವಂತೆ ಮಾಡುತ್ತದೆ ಪುಟ್ಟ ಬಾಲಕಿಯ ಈ ವಿಡಿಯೋ

ಲಾಕ್ ಡೌನ್ ಸಂದರ್ಭದಲ್ಲಿ ವಿಶ್ವಾದ್ಯಂತ ಎಲ್ಲರೂ ನಾಲ್ಕು ಗೋಡೆಗಳ ನಡುವೆ ಅಕ್ಷರಶಃ ಬಂಧಿಯಾಗಿದ್ದಾರೆ. ರಸ್ತೆಗಿಳಿಯಲು ಸಾಧ್ಯವಾಗದೇ ಸಮಯ ಕಳೆಯಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆ, ಕರಕುಶಲ, Read more…

ಬಳಸುವಾಗಲೇ ಸ್ಫೋಟವಾಯ್ತು ಕೈಯಲ್ಲಿದ್ದ ಮೊಬೈಲ್

ಶಿವಮೊಗ್ಗ: ಕೈಯಲ್ಲಿದ್ದ ಮೊಬೈಲ್ ಸ್ಪೋಟಗೊಂಡು ಬಾಲಕನಿಗೆ ಗಾಯಗಳಾಗಿರುವ ಘಟನೆ ಶಿವಮೊಗ್ಗ ಸಮೀಪದ ಸೂಗುರು ಗ್ರಾಮದಲ್ಲಿ ನಡೆದಿದೆ. ರಾಕೇಶ್ ಎಂಬ ಬಾಲಕ ಕೀಪ್ಯಾಡ್ ಮೊಬೈಲ್ ಬಳಸುವ ಸಂದರ್ಭದಲ್ಲಿ ಏಕಾಏಕಿ ಮೊಬೈಲ್ Read more…

ಪದವಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಮೇ 30ರೊಳಗೆ ಪದವಿ ಪಠ್ಯಕ್ರಮ ಪೂರ್ಣಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಎಲ್ಲ ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಸಚಿವರಾದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಈ Read more…

ಕಾರ್ಡ್‌ ಬೋರ್ಡ್‌ ಕಾರು ಏರಿ ಬಂದ ಅಮ್ಮ – ಮಗಳು…!

ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಹಲವು ನಿಯಮಗಳು ಜಾರಿಗೆ ಬಂದಿವೆ. ಮೆಕ್ ಡೊನಾಲ್ಡ್ ಬೆಲ್ಜಿಯಂನಲ್ಲಿ ಡ್ರೈವ್ ಥ್ರೂ ಗ್ರಾಹಕರಿಗೆ ಮಾತ್ರ ಸೇವೆ ನೀಡುವುದಾಗಿ ಘೋಷಿಸಿತು. ಇದರಿಂದ ಕಾರು Read more…

ಬಿಗ್‌ ನ್ಯೂಸ್: ಅನಾರೋಗ್ಯದ ವದಂತಿಗೆ ತೆರೆ ಎಳೆದ ಅಮಿತ್ ಶಾ

ಕೇಂದ್ರ ಸಚಿವ ಅಮಿತ್ ಶಾ ಅನಾರೋಗ್ಯದ ಬಗ್ಗೆ ಅನೇಕ ದಿನಗಳಿಂದ ಸಾಕಷ್ಟು ಸುದ್ದಿಗಳು ಕೇಳಿ ಬಂದಿದ್ದವು. ಈ ಎಲ್ಲ ಸುದ್ದಿಗಳಿಗೆ ಅಮಿತ್ ಶಾ ತೆರೆ ಎಳೆದಿದ್ದಾರೆ. ತಮ್ಮ ಆರೋಗ್ಯದ Read more…

ಮಲಗಿದ್ದ ಪಪ್ಪಿಯನ್ನು ತಟ್ಟಿ ತಟ್ಟಿ ಎಬ್ಬಿಸಿದ ಬೆಕ್ಕು…!

ಗಾಢ ನಿದ್ರೆಯಲ್ಲಿರುವ ನಾಯಿಮರಿಯನ್ನು ಬೆಕ್ಕೊಂದು ಸಾವಧಾನವಾಗಿ ಎಚ್ಚರಿಸಲು ಪ್ರಯತ್ನಿಸಿರುವ ವಿಡಿಯೋ ಅಂತರ್ಜಾಲದಲ್ಲಿ ಹವಾ ಸೃಷ್ಟಿಸಿದೆ. ಬೆಕ್ಕು ಮತ್ತು ನಾಯಿ ಮರಿ ಆಗಿಬರುವುದಿಲ್ಲ. ಅವು ಶತ್ರುಗಳು ಎಂಬ ಸಾಮಾನ್ಯ ನಂಬಿಕೆ Read more…

ವೀಕೆಂಡ್ ಗೆ ಪ್ಲಾನ್ ಮಾಡಿ..! ಅದಕ್ಕೂ ಮೊದಲು ಲೆಕ್ಕ ಕ್ಲಿಯರ್ ಮಾಡಿ..!

ಲಾಕ್‌ಡೌನ್‌ನಿಂದಾಗಿ ಸಿಲಿಕಾನ್ ಸಿಟಿ ಮಂದಿ ಬೇಸತ್ತು ಹೋಗಿದ್ದಾರೆ. ಕೊರೊನಾ ಹರಡುವ ಭಯದಿಂದ ಮನೆಯಲ್ಲಿಯೇ ಉಳಿಯುವಂತಾಗಿದೆ. ಯಾವಾಗಪ್ಪಾ ಮುಗಿಯುತ್ತೆ ಈ ಲಾಕ್‌ಡೌನ್, ಕೊರೊನಾದಿಂದಾಗಿ ನಾವು ಯಾವಾಗ ಮುಕ್ತ ಆಗುತ್ತೇವೆ ಅಂತಾ Read more…

ಸೇತುವೆ ಅಲುಗಾಟಕ್ಕೆ ವಾಹನ ಸವಾರರು ಕಂಗಾಲು…!

ಬಲವಾಗಿ ಬೀಸಿದ ಗಾಳಿಯಿಂದ ಸೇತುವೆಯೊಂದು ಅಲುಗಾಡಿದ್ದು, ತಾತ್ಕಾಲಿಕವಾಗಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅದನ್ನು ಮುಚ್ಚಿದ ಪ್ರಸಂಗ ಚೀನಾದಲ್ಲಿ ನಡೆದಿದೆ. ಸಿಸಿ ಟಿವಿ ದೃಶ್ಯಾವಳಿಯಲ್ಲಿ ಸೇತುವೆ ಅಲುಗಾಡಿದ ದೃಶ್ಯಗಳು ಕಾಣಿಸುತ್ತದೆ. Read more…

ಖಾಸಗಿ ಕಂಪನಿ ಉದ್ಯೋಗಿಗಳಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಲಾಕ್‌ಡೌನ್‌ನಿಂದಾಗಿ ಕಂಪನಿಗಳು ಮುಚ್ಚಿವೆ. ಆದರೆ ಷರತ್ತು ಬದ್ದವಾಗಿ ಕಂಪನಿಗಳನ್ನು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. 50 ವರ್ಷ ಮೇಲ್ಪಟ್ಟವರು ಅಥವಾ ಆರೋಗ್ಯ ಸಮಸ್ಯೆ ಇದ್ದವರು ಕೆಲಸಕ್ಕೆ ಹೋಗುವಂತಿಲ್ಲ Read more…

ವ್ಯಕ್ತಿ ಮಾಡಿದ ಕಿತಾಪತಿಗೆ ಬೆಸ್ತುಬಿದ್ದ ನಾಯಿ

ನಾಯಿಗಳು ಸ್ಮಾರ್ಟ್ ನೆಸ್ ತೋರಿಸುವುದಕ್ಕೆ ಹಲವು ಉದಾಹರಣೆ ನೋಡಿರುತ್ತೇವೆ, ಕೇಳಿರುತ್ತೇವೆ. ಇಲ್ಲೊಂದು ನಾಯಿ ಪ್ರಾಂಕ್ ನಂಬಿ ಸ್ಥಳ ಬಿಟ್ಟು ಕದಲಿದ ವಿಡಿಯೋ ಟಿಕ್ ಟಾಕ್ ನಲ್ಲಿ ಸದ್ದು ಮಾಡಿದೆ. Read more…

ಕ್ಷುಲ್ಲಕ ಕಾರಣಕ್ಕೆ ನೈಜೀರಿಯಾದ ಸ್ನೇಹಿತನನ್ನು ಹತ್ಯೆ ಮಾಡಿದ ಯುವಕ..!

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಾಣಸವಾಡಿಯ ಕಾಚರಕನಹಳ್ಳಿ ನಡೆದಿದೆ. ಮನೋಜ್ ಎಂಬಾತ ನೈಜೀರಿಯ ಮೂಲದ ಜಾನ್ ಸಂಡೇ ಎಂಬಾತನನ್ನು ಕೊಲೆ ಮಾಡಿದ್ದಾನೆ. ಅಸಲಿಗೆ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...