alex Certify ಕರೋನಾ ಸೋಂಕಿಗೆ ಅಮೆರಿಕಾದಲ್ಲಿ ಭಾರತೀಯ ಮೂಲದ ವೈದ್ಯರಿಬ್ಬರು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೋನಾ ಸೋಂಕಿಗೆ ಅಮೆರಿಕಾದಲ್ಲಿ ಭಾರತೀಯ ಮೂಲದ ವೈದ್ಯರಿಬ್ಬರು ಬಲಿ

ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕರೋನಾ ವೈರಸ್ ವಿರುದ್ಧ ವೈದ್ಯರು ನಿರಂತರ ಹೋರಾಟ ನಡೆಸಿದ್ದು, ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೋಂಕು ಪೀಡಿತರ ಶುಶ್ರೂಷೆಯಲ್ಲಿ ತೊಡಗಿದ್ದಾರೆ.

ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯರಿಬ್ಬರು ಕರೋನಾ ಸೊಂಕು ಪೀಡಿತರ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದು, ಕೊನೆಗೆ ಈ ಮಾರಣಾಂತಿಕ ಸೋಂಕಿಗೆ ತಾವೇ ಬಲಿಯಾಗಿದ್ದಾರೆ.

ನ್ಯೂಜೆರ್ಸಿಯಲ್ಲಿ ವೈದ್ಯರಾಗಿದ್ದ ಭಾರತೀಯ ಮೂಲದ ಸತ್ಯೇಂದರ್ ಖನ್ನಾ ಮತ್ತು ಅವರ ಪುತ್ರಿ ಪ್ರಿಯಾ ಖನ್ನಾ ಮೃತಪಟ್ಟವರಾಗಿದ್ದು, ತಂದೆ – ಮಗಳಿಬ್ಬರು ಬೇರೆಯವರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದರು ಎಂದು ನ್ಯೂಜೆರ್ಸಿ ಗವರ್ನರ್ ಫಿಲ್ ಮರ್ಫಿ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...