alex Certify Live News | Kannada Dunia | Kannada News | Karnataka News | India News - Part 3940
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಅರ್ಜಿ ಆಹ್ವಾನ

ದಾವಣಗೆರೆ: ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕಾಗಿ ಆಹ್ವಾನಿಸಲಾಗಿದ್ದ ಅರ್ಜಿ ದಿನಾಂಕವನ್ನು ಮೇ 30 ರವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿನ ಸಫಾಯಿ ಕರ್ಮಚಾರಿಗಳು, ಮ್ಯಾನುಯಲ್ ಸ್ಕಾವೆಂಜರ್‍ಗಳಿಗೆ ಹಾಗೂ Read more…

ರಸಗೊಬ್ಬರ ಸಹಾಯ ಧನ: ರೈತರಿಗೆ ಇಲ್ಲಿದೆ ʼಮುಖ್ಯ ಮಾಹಿತಿʼ

ದಾವಣಗೆರೆ: ಕಿಸಾನ್ ಕ್ರೆಡಿಟ್ ಅಥವಾ ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನು ಪಿಒಎಸ್‍ನಲ್ಲಿ ದಾಖಲಿಸಿ ರಸಗೊಬ್ಬರ ಪಡೆಯಬಹುದು ಎಂದು ಹೇಳಲಾಗಿದೆ. ಜಿಲ್ಲೆಯಲ್ಲಿರುವ ರಸಗೊಬ್ಬರ ಮಾರಾಟಗಾರರು (ಸಹಕಾರ ಸಂಘಗಳು ಸೇರಿದಂತೆ) ರಸಗೊಬ್ಬರ Read more…

ಮತ್ತೆ ಮದ್ಯದಂಗಡಿ ಬಂದ್ ವದಂತಿ, ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯ ಪ್ರಿಯರು

ಗ್ರೀನ್ ಜೋನ್ ಆಗಿದ್ದ ಶಿವಮೊಗ್ಗದಲ್ಲಿ 8 ಮಂದಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮೂಡಿದೆ. ಲಾಕ್ಡೌನ್ ನಿಯಮಗಳನ್ನು ಮತ್ತಷ್ಟು ಕಠಿಣ ಗೊಳಿಸಲಾಗುತ್ತದೆ. ಮದ್ಯದಂಗಡಿಗಳನ್ನು ಬಂದ್ ಮಾಡಲಾಗುತ್ತದೆ Read more…

ಪ್ರಿಯಕರನೊಂದಿಗೆ ಕಬ್ಬಿನ ಗದ್ದೆಗೆ ಬಂದ ಪತ್ನಿಯಿಂದ ಘೋರ ಕೃತ್ಯ

ಬಾಗಲಕೋಟೆ: ಅಕ್ರಮ ಸಂಬಂಧ ವಿರೋಧಿಸಿದ್ದಕ್ಕೆ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮುರೋಳ ಗ್ರಾಮದಲ್ಲಿ ನಡೆದಿದೆ. 50 ವರ್ಷದ Read more…

ಪಾರ್ಕಲ್ಲಿ ಎಚ್ಚರಿಸಲು ಬಂದಿದೆ ರೋಬೋ ಡಾಗ್…!

ಪ್ರಪಂಚದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ, ಇದೀಗ ಸಿಂಗಾಪುರ್ ನಲ್ಲಿ ರೋಬೋ ಡಾಗ್ ಅಭಿವೃದ್ಧಿಪಡಿಸಲಾಗಿದೆ.‌ ಇದು ಉದ್ಯಾನವನದಲ್ಲಿ ‘ಬೊಗಳುವ’ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಿದೆ. ಉದ್ಯಾನವನದೊಳಗೆ ಸಂದರ್ಶಕರು ಸಾಮಾಜಿಕ Read more…

ಅದ್ಯಾಕೋ ಏನೋ…! ನಾಲಿಗೆಯನ್ನು ಹೊರ ಚಾಚಿಕೊಂಡೇ ಇರುತ್ತೆ ಈ ಶ್ವಾನ

ಇಲ್ಲೊಂದು ಮುದ್ದಾದ ನಾಯಿಮರಿ ಇದೆ. ಬೇರ್ ಎಂಬ ಹೆಸರಿನಿಂದ ಕರೆಯುವ ನಾಯಿಗೆ ನಾಲ್ಕು ವರ್ಷದ ಹರೆಯ. ತನ್ನ ಕ್ಯೂಟ್ ನೆಸ್ ನಿಂದಲೇ ತನ್ನ ಸುತ್ತಮುತ್ತಲ ಜನರ ಮನ ಗೆದ್ದಿದೆ. Read more…

ರೆಡ್ ಜೋನ್ ಮಾತ್ರವಲ್ಲ, ಹಸಿರು ವಲಯದಲ್ಲೂ ಕೊರೋನಾ ಅಬ್ಬರ: ಒಂದೇ ದಿನ 53 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 53 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 847 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. Read more…

ಹೂಸು ಬಿಟ್ಟು ಸಿಕ್ಕಿಬಿದ್ದ ಕಳ್ಳ…!

ಪೊಲೀಸರು ಹುಡುಕುತ್ತಿದ್ದ ವ್ಯಕ್ತಿಯೊಬ್ಬ ಅಚಾನಕ್ಕಾಗಿ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಶಂಕಿತರನ್ನು ಪತ್ತೆಹಚ್ಚಲು ಪೊಲೀಸರು ಫೋನ್ ಕರೆ, ಜಿಪಿಎಸ್, ಟ್ರ್ಯಾಕಿಂಗ್ ಸಾಧನ ಬಳಸುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಅವರಿಗೆ ಸಹಾಯಕ್ಕೆ Read more…

ಗ್ರೀನ್ ಜೋನ್ ಶಿವಮೊಗ್ಗದಲ್ಲೂ ಸಿಡಿದ ಕೊರೋನಾ ಬಾಂಬ್, 8 ಮಂದಿಗೆ ಸೋಂಕು ದೃಢ

ಶಿವಮೊಗ್ಗ: ಹಸಿರು ವಲಯವಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. 8 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. Read more…

ಬಕೆಟ್‌ ನಲ್ಲಿ ಕೊಂಡೊಯ್ದಿದ್ದಾರೆ ಉಚಿತ ʼಬಿಯರ್ʼ

ಮದ್ಯ ಪ್ರಿಯರಿಗೆ ಖುಷಿ ಸುದ್ದಿ ಇಲ್ಲಿ ಸಿಗುತ್ತದೆ. ಉಚಿತವಾಗಿ ಬಿಯರ್ ಸಂತರ್ಪಣೆ ನಡೆದಿದೆ. ಅಂದಹಾಗೆ ಇದು ಭಾರತದಲ್ಲಿ ಅಲ್ಲ…! ಜರ್ಮನಿಯ ಬ್ರೆವರಿಯೊಂದು ಗುರುವಾರ 2600 ಲೀಟರ್ ಬಿಯರ್ ಅನ್ನು Read more…

ಈ ಕಾರಣಕ್ಕೆ ಪಾದರಕ್ಷೆ ಧರಿಸುವುದಿಲ್ಲ ಮಹಿಳೆ

ಜನರಿಗೆ ಚಿತ್ರವಿಚಿತ್ರ ಕ್ರೇಜ್ ಇರುತ್ತದೆ. ಒಬ್ಬರಿಗೆ ತಲೆಕೂದಲು ಉದ್ದ ಬಿಡುವ ಆಸೆ, ಮತ್ತೆ ಕೆಲವರಿಗೆ ಕೈಬೆರಳಿನ ಉಗುರನ್ನು ಉದ್ದವಾಗಿ ಬಿಡುವ ಹಠ. ಇಲ್ಲೊಬ್ಬ ಮಹಿಳೆ ಕಾಲಿಗೆ ಚಪ್ಪಲಿಯನ್ನು ಹಾಕಲು Read more…

BREAKING NOW: ಗ್ರೀನ್‌ ಝೋನ್‌ ನಲ್ಲಿದ್ದ ಶಿವಮೊಗ್ಗ ಜಿಲ್ಲೆ ಜನತೆಗೆ ಬಿಗ್ ಶಾಕ್ – ಒಂದೇ ದಿನ 8 ಕೊರೊನಾ ಪಾಸಿಟಿವ್‌ ಕೇಸ್ ಪತ್ತೆ

ಇದುವರೆಗೂ ಗ್ರೀನ್‌ ಝೋನ್‌ ನಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಜನತೆಗೆ ಇಂದು ಶಾಕಿಂಗ್‌ ನ್ಯೂಸ್‌ ಸಿಕ್ಕಿದೆ. ಇದುವರೆಗೂ ಒಂದೇ ಒಂದು ಕೊರೊನಾ ಪಾಸಿಟಿವ್‌ ಕೇಸ್‌ ಇಲ್ಲವೆಂದು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದವರು ಈಗ Read more…

ಹಸಿರು ವಲಯದಲ್ಲಿದ್ದ ಶಿವಮೊಗ್ಗದಲ್ಲಿ ಸಿಡಿಯುತ್ತಾ ಕೊರೋನಾ ಬಾಂಬ್…? ಆತಂಕ ಮೂಡಿಸಿದೆ 9 ಮಂದಿ ರಿಪೋರ್ಟ್

ಗ್ರೀನ್ ಜೋನ್ ನಲ್ಲಿರುವ ಶಿವಮೊಗ್ಗದಲ್ಲಿ ಕೊರೋನಾ ಬಾಂಬ್ ಸಿಡಿಯುತ್ತದೆಯೇ ಎಂಬ ಆತಂಕ ಶುರುವಾಗಿದೆ. ಒಂದೇ ಒಂದು ಕೊರೋನಾ ಪಾಸಿಟಿವ್ ಇಲ್ಲದ ಶಿವಮೊಗ್ಗ ಜಿಲ್ಲೆಗೆ ಕೋರೋನಾ ಭೀತಿ ಶುರುವಾಗಿದೆ. ಇಷ್ಟು Read more…

ಗರ್ಭಿಣಿ ನರ್ಸ್ ಗೆ ಕರೆ ಮಾಡಿದ ಸಿಎಂ ಯಡಿಯೂರಪ್ಪ ಅಭಿನಂದನೆ

9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ರಜೆ ತೆಗೆದುಕೊಳ್ಳದೆ ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ‌ನಿರ್ವಹಿಸುತ್ತಿರುವ ರೂಪ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ Read more…

ಖುಷಿ ಸುದ್ದಿ…! ಈ ಔಷಧಿಯಿಂದ ಬೇಗ ಗುಣಮುಖರಾಗ್ತಿದ್ದಾರೆ ಕೊರೊನಾ ರೋಗಿಗಳು

ಕೊರೊನಾ ವೈರಸ್ ನಿಂದ ಈವರೆಗೆ 2 ಲಕ್ಷ 79 ಸಾವಿರ ಜನರು ಸಾವನ್ನಪ್ಪಿದ್ದಾರೆ. ಈ ಅಪಾಯಕಾರಿ ವೈರಸ್‌ನಿಂದ 40 ಲಕ್ಷಕ್ಕೂ ಹೆಚ್ಚು ಮಂದಿ ಬಳಲುತ್ತಿದ್ದಾರೆ. ಈವರೆಗೆ ವೈದ್ಯರು, ವಿಜ್ಞಾನಿಗಳು Read more…

ಅರ್ಚಕರಿಗೆ ತಲಾ 5 ಸಾವಿರ ರೂಪಾಯಿ ನೀಡಿದ ಉದ್ಯಮಿ

ಮಾರಣಾಂತಿಕ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಬಹುತೇಕ ಎಲ್ಲ ವರ್ಗದ ಜನತೆ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಇಂಥವರ ನೆರವಿಗೆ Read more…

ಮಾಸ್ಕ್ ಧರಿಸದೆ ಮಾಲ್ ಪ್ರವೇಶಿಸಿದ ಮಹಿಳೆ ಅರೆಸ್ಟ್

ಮಾಸ್ಕ್ ಧರಿಸದೆ ಮಾಲ್ ಪ್ರವೇಶಿಸಿದ ಭಾರತೀಯ ಮೂಲದ ಮಹಿಳೆಯೊಬ್ಬರು ಸಿಂಗಾಪುರದಲ್ಲಿ ಜೈಲು ಪಾಲಾಗಿದ್ದಾರೆ. 40‌ ವರ್ಷದ ಕಸ್ತೂರಿ ಗೋವಿಂದಸ್ವಾಮಿ ರತ್ನಸ್ವಾಮಿ ಜೈಲು ಸೇರಿದವರಾಗಿದ್ದಾರೆ. ಈಕೆ ಮೇ 7ರಂದು ಮಾಸ್ಕ್ Read more…

ಬಡವರಿಗೆ ಮತ್ತೊಂದು ಉಡುಗೊರೆ ನೀಡಲು ಸಿದ್ಧವಾಗಿದೆ ಕೇಂದ್ರ ʼಸರ್ಕಾರʼ

ಕೊರೊನಾ ಬಿಕ್ಕಟ್ಟಿನ ಮಧ್ಯೆ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಶೀಘ್ರವೇ ಖುಷಿ ಸುದ್ದಿ ನೀಡಲಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒನ್ ನೇಷನ್-ಒನ್ ರೇಷನ್ ಕಾರ್ಡ್ ಸೇವೆ ಜಾರಿಗೆ Read more…

ಕೊರೋನಾ ನೆಗೆಟಿವ್ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿದ್ರಾ ತಬ್ಲಿಘಿಗಳು…?

 ತುಮಕೂರು: ಗುಜರಾತ್ ನಿಂದ ತುಮಕೂರು ಜಿಲ್ಲೆಗೆ ಆಗಮಿಸಿದ ತಬ್ಲಿಘಿಗಳ ನೆಗೆಟಿವ್ ವರದಿ ಬಗ್ಗೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಗುಜರಾತ್ ನ ಅಹಮದಾಬಾದ್ನಿಂದ ರಾಜ್ಯಕ್ಕೆ ಆಗಮಿಸಿದ ತಬ್ಲಿಘಿಗಳ Read more…

ಅಮ್ಮನಿಗಾಗಿ ‘ದೇಗುಲ’ ಕಟ್ಟಿಸಿದ ಸಹೋದರರು

ಇಂದು ವಿಶ್ವ ತಾಯಂದಿರ ದಿನ. ಇದರ ಅಂಗವಾಗಿ ಬಹುತೇಕರು ತಮ್ಮ ತಾಯಿಯನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ರಾಮನಗರ ಜಿಲ್ಲೆ ಸಾತನೂರಿನ ಕೆಮ್ಮಾಳೆ ಗ್ರಾಮದವರಾದ ಗೋಪಾಲ್ ತಮ್ಮ ಸಹೋದರರೊಂದಿಗೆ ಸೇರಿ Read more…

ಭರ್ಜರಿ ಸಿಹಿಸುದ್ದಿ: BSY ಸರ್ಕಾರದಿಂದ 2 ನೇ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

ಬೆಂಗಳೂರು: ಶ್ರಮಿಕ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆರ್ಥಿಕ ಪ್ಯಾಕೇಜ್ ವಿಸ್ತರಿಸುವ Read more…

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿಗೆ ಅರ್ಜಿ

ಬಳ್ಳಾರಿ: ಹಗರಿಬೊಮ್ಮನಹಳ್ಳಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳನ್ನು ಆನ್‍ಲೈನ್ ಮೂಲಕ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದ್ದು, Read more…

ವಿದ್ಯುತ್ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ವಿದ್ಯುತ್ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಏಪ್ರಿಲ್, ಮೇ ಹಾಗೂ ಜೂನ್ 30ರ ತನಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರೂ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದೆಂಬ ತೀರ್ಮಾನಕ್ಕೆ ರಾಜ್ಯ Read more…

ಬೆರಗಾಗಿಸುತ್ತೆ 50 ವರ್ಷದ ಈ ಮಹಿಳೆ ಮಾಡಿರುವ ಸಾಹಸ

ಲಾಕ್ ಡೌನ್ ನಿಂದಾಗಿ ಯಾವುದೇ ವಾಹನ ಸಂಚಾರ ಲಭ್ಯವಿಲ್ಲದ ಸಂದರ್ಭದಲ್ಲಿ ತಮ್ಮ ಐದು ವರ್ಷದ ಮೊಮ್ಮಗನ ಚಿಕಿತ್ಸೆಗಾಗಿ 50 ವರ್ಷದ ಮಹಿಳೆಯೊಬ್ಬರು ಮಾಡಿರುವ ಸಾಹಸ ಬೆರಗಾಗಿಸುವಂತಿದೆ. ಹೌದು, ಇಂತಹ Read more…

ಪಾಸ್ ಇಲ್ಲದೇ ರೆಡ್ ಜೋನ್ ನಿಂದ ಗ್ರೀನ್ ಜೋನ್ ಗೆ ಎಂಟ್ರಿ ಕೊಟ್ಟವರು ಅರೆಸ್ಟ್

ಶಿವಮೊಗ್ಗ: ಲಾಕ್ಡೌನ್ ಪಾಸ್ ಇಲ್ಲದೆ ಹಾವೇರಿಯಿಂದ ಬಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಲಾಕ್ಡೌನ್ ಪಾಸ್ ಇಲ್ಲದೆ ಒಳ ರಸ್ತೆಗಳ ಮೂಲಕ ಹಾವೇರಿಯಿಂದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ಬಂದಿದ್ದ ಇಬ್ಬರನ್ನು Read more…

ಶಾಸಕರಿಗೆ ‘ಹಣ ನಿಮ್ಮಪ್ಪನ ಮನೆಯಿಂದ ಕೊಡ್ತಿಯೇನೋ’ ಎಂದು ಪ್ರಶ್ನಿಸಿದ ಸಂಸದ

ಕೋವಿಡ್ – 19 ಕುರಿತು ನಡೆಯುತ್ತಿದ್ದ ಸಭೆಯಲ್ಲಿ ದಾವಣಗೆರೆ ಕ್ಷೇತ್ರದ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವಾಚ್ಯ ಪದಗಳಿಂದ ಬೈದಾಡಿಕೊಂಡಿರುವ ಘಟನೆ Read more…

‘ಪದವಿ’ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಪದವಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮೇ 30ರೊಳಗೆ ಎಲ್ಲ ಪದವಿ ತರಗತಿಗಳ ಪಠ್ಯಗಳ ಬೋಧನೆಯನ್ನು ಆನ್ಲೈನ್ ಮೂಲಕ ಪೂರ್ಣಗೊಳಿಸಲು ಚಿಂತಿಸಲಾಗಿದ್ದು, ಪರೀಕ್ಷೆ ನಡೆಸುವ ಕುರಿತು ಮೇ 17ರಂದು Read more…

ಕುಡಿದ ಅಮಲಿನಲ್ಲಿ ತನ್ನ ಮನೆಗೇ ಬೆಂಕಿ ಇಟ್ಟ ಭೂಪ

ಮದ್ಯ ವ್ಯಸನಿಯೊಬ್ಬ ಕುಡಿದ ಅಮಲಿನಲ್ಲಿ ತನ್ನ ಮನೆಗೇ ಬೆಂಕಿ ಇಟ್ಟಿರುವ ವಿಚಿತ್ರ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗ್ರಾಮದ ಚಿದಾನಂದ ಎಂಬಾತ ಮದ್ಯದಂಗಡಿಯಲ್ಲಿ Read more…

ಶಿಕ್ಷಕರು ಮನೆಯಲ್ಲೇ ಮಾಡಲಿದ್ದಾರೆ ‘ಮೌಲ್ಯಮಾಪನ’

ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿಯ 10 ಮತ್ತು 12ನೇ ತರಗತಿಯ ಕೆಲ ವಿಷಯಗಳ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ವಿಷಯಗಳ ಪರೀಕ್ಷೆಯನ್ನು ಜುಲೈ 1 ರಿಂದ 15 Read more…

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ ಶುರು

ನ್ಯಾಯಾಲಯದಲ್ಲಿ ಅಯೋಧ್ಯೆ ವಿವಾದ ಬಗೆಹರಿದ ನಂತರ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ ಶುರುವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚಿಸಿದೆ. ಇದೀಗ ರಾಮಮಂದಿರ ನಿರ್ಮಾಣಕ್ಕೆ ನೀಡುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...