alex Certify International | Kannada Dunia | Kannada News | Karnataka News | India News - Part 343
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶದಲ್ಲಿ ತಲೆ ತೊಳೆಯೋದು ಅಂದ್ರೆ ಸುಲಭದ ಮಾತಲ್ಲ…..!

ಗಗನಯಾತ್ರಿಯಾಗಿ ಕೆಲಸ ಮಾಡೋದು ಎಷ್ಟು ಮಜವಾಗಿ ಇರುತ್ತೆ ಅನ್ನೋ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಈ ಕೆಲಸ ಎಷ್ಟೊಂದು ಸವಾಲಿನದ್ದು ಅನ್ನೋದು ಗಗನಯಾತ್ರಿಗಳಿಗೇ ಗೊತ್ತು. ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಯೊಬ್ಬರು ಶಾಂಪೂ ಹಾಕಿ Read more…

ಕೊರೊನಾದಿಂದ ಕೆಲಸ ಕಳೆದುಕೊಂಡ ಪೈಲಟ್​ ಈಗ ಹೋಟೆಲ್‌ ಉದ್ಯಮಿ

ಕೊರೊನಾ ವೈರಸ್​ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿವೆ. ಅದೇ ರೀತಿ ಏರ್ಲೈನ್ಸ್​​ನಲ್ಲಿ ಕೆಲಸ ಮಾಡುತ್ತಿದ್ದ ಅನೇಕರಿಗೆ ಉದ್ಯೋಗಕ್ಕೂ ಕತ್ತರಿ ಬಿದ್ದಿದೆ. ಮಲೇಷಿಯಾದ Read more…

ಲಾಕ್ ​ಡೌನ್​​ ನಿಯಮ ಉಲ್ಲಂಘಿಸಿದ ಪಾದ್ರಿಗೆ ಭಾರೀ ದಂಡ

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಹಿನ್ನೆಲೆ ಯುಕೆಯ ಕ್ಯಾಥೋಲಿಕ್​ ಚರ್ಚ್ ಪಾದ್ರಿಗೆ 1000 ಡಾಲರ್​​​ ದಂಡ ವಿಧಿಸಲಾಗಿದೆ. ಲಾಕ್​ಡೌನ್​ ನಿಯಮದ ಅನ್ವಯ ಮದುವೆಗೆ ಕೇವಲ 15 ಮಂದಿ ಹಾಜರಾಗುವಂತೆ ನಿರ್ಬಂಧ Read more…

ಚುನಾವಣೆ ಮುಗಿದ ವಾರದ ಬಳಿಕ ಮತ ಚಲಾಯಿಸಿ ಎಂದ ಟ್ರಂಪ್​ ಪುತ್ರ..!

ಡೊನಾಲ್ಡ್ ಟ್ರಂಪ್​ ಪುತ್ರ ಎರಿಕ್​ ಟ್ರಂಪ್​ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದ ಒಂದು ವಾರದ ಬಳಿಕ ಟ್ವಿಟರ್​ನಲ್ಲಿ ಮತ ಚಲಾವಣೆ ಮಾಡಿ ಎಂದು ಟ್ವೀಟ್​ ಮಾಡುವ ಮೂಲಕ Read more…

BIG NEWS: ಕೊರೊನಾ ಲಸಿಕೆ ಯಶಸ್ಸಿನ ಕುರಿತು ರಷ್ಯಾದಿಂದ ಮಹತ್ವದ ಹೇಳಿಕೆ

ಕೊರೊನಾ ವಿರುದ್ಧ ತಯಾರಿಸಲಾಗುತ್ತಿರುವ ಸ್ಪುಟ್ನಿಕ್​ ವಿ ಲಸಿಕೆ ಶೇಕಡಾ 92ರಷ್ಟು ಪರಿಣಾಮಕಾರಿಯಾಗಿದೆ ಅಂತಾ ರಷ್ಯಾ ಹೇಳಿದೆ. 40000 ಸ್ವಯಂ ಸೇವಕರ ಮೇಲೆ ನಡೆಸಲಾದ ಸಮೀಕ್ಷೆಯು ಈ ಫಲಿತಾಂಶ ನೀಡಿದೆ Read more…

ಕುತೂಹಲಕರವಾಗಿದೆ ಈ ಯುವತಿಯ ʼಪ್ರೇಮ ಕಹಾನಿʼ

ನೈಜೇರಿಯಾ ರಾಜಮನೆತನದ ದಂಪತಿ ತಮ್ಮ ಫಸ್ಟ್​ ಡೇಟ್​ ಸ್ಟೋರಿಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನೈಜೀರಿಯಾ ರಾಜ ಕುನ್ಲೆ 16 ವರ್ಷಗಳ ಹಿಂದೆ ತನ್ನ ಭಾವೀ ಪತ್ನಿಯನ್ನ ಮೊದಲ ಬಾರಿಗೆ Read more…

ಬಾಹ್ಯಾಕಾಶದಲ್ಲಿ ಜೇನುತುಪ್ಪವಿಟ್ಟರೆ ಏನಾಗುತ್ತೆ ಗೊತ್ತಾ…?

ಭೂಮಿಯಲ್ಲಿರುವ ವಸ್ತುಗಳನ್ನ ಬಾಹ್ಯಾಕಾಶದಲ್ಲಿಟ್ಟರೆ ಏನಾಗಬಹುದು ಎಂದು ಎಂದಾದರೂ ಊಹಿಸಿದ್ದೀರಾ..? ಶೂನ್ಯ ಗುರುತ್ವಾಕರ್ಷಣೆ ಇರುವ ಬಾಹ್ಯಾಕಾಶದಲ್ಲಿ ವಸ್ತುಗಳು ಇದ್ದಲ್ಲೇ ಇರೋಕೆ ಸಾಧ್ಯವಿಲ್ಲ. ಬಾಹ್ಯಾಕಾಶ ಕೇಂದ್ರವೊಂದರಲ್ಲಿ ಇಡಲಾದ ಜೇನುತುಪ್ಪದ ವಿಡಿಯೋ ಇದೀಗ Read more…

ಮೀನುಗಾರರ ಮಾನವೀಯ ಕಾರ್ಯಕ್ಕೆ ಮನಸೋತ ನೆಟ್ಟಿಗರು

ಆಸ್ಟ್ರೇಲಿಯಾದ ಅರಣ್ಯಗಳಲ್ಲಿ ಕಾಡ್ಗಿಚ್ಚು ಸಂಭವಿಸಿದ ಸಂದರ್ಭದಲ್ಲಿ ಅನೇಕರು ಕಾಡು ಪ್ರಾಣಿಗಳ ಜೀವ ಉಳಿಸಲು ಹರಸಾಹಸ ಪಟ್ಟಿದ್ರು. ಇಂತಹ ಪೋಟೋಗಳು, ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇತ್ತೀಚೆಗೆ Read more…

ನಗು ತರಿಸುತ್ತೆ ಪುಟ್ಟ ಮಕ್ಕಳ ಈ ಕ್ಯೂಟ್‌ ವಿಡಿಯೋ

ಸೋಶಿಯಲ್​ ಮೀಡಿಯಾದಲ್ಲಿಟ ಮಕ್ಕಳ ಮುದ್ದು ಮುದ್ದಾದ ವಿಡಿಯೋಗಳಿಗೇನು ಬರವಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ ಅವಳಿ ಕಂದಮ್ಮಗಳು ಬಬಲ್​​ ಆಟವಾಡುವ ದೃಶ್ಯ ನಗುತರಿಸುವಂತಿದೆ. ಲ್ಯೂಕ್​ ಹಾಗೂ ಲೋಗನ್​ ಎಂಬ Read more…

ದಂಗಾಗಿಸುತ್ತೆ ಈ ಮಹಿಳೆ ಬಾಯಿಯ ಸುತ್ತಳತೆ….!

ಸಮಂತಾ ರಾಮ್​ಸ್ಡೆಲ್​ ಎಂಬ 30 ವರ್ಷದ ಮಹಿಳೆ ತನ್ನ ವಿಶಿಷ್ಟ ದೇಹ ರಚನೆ ಮೂಲಕ ಟಿಕ್​ಟಾಕ್​ನಲ್ಲಿ ಸಖತ್​ ಫೇಮಸ್​ ಆಗಿದ್ದಾರೆ. ವಿಶ್ವದ ಅತಿ ದೊಡ್ಡ ಬಾಯಿ ನನ್ನದು ಎಂದು Read more…

2020ರಲ್ಲಿ ಅತಿ ಹೆಚ್ಚು ಬಳಕೆಯಾದ ಪದ ಯಾವುದು ಗೊತ್ತಾ..?

ಕೊರೊನಾ ವೈರಸ್​ನ್ನು ನಿಯಂತ್ರಿಸುವ ದೃಷ್ಟಿಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಜಾರಿಗೆ ತಂದ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಒಂದಾದ ಲಾಕ್​ಡೌನ್​​ನನ್ನು 2020ರ ವರ್ಷದಲ್ಲಿ ಅತಿ ಹೆಚ್ಚು ಬಳಕೆಯಾದ ಶಬ್ದ ಎಂದು ಕಾಲಿನ್ಸ್ Read more…

ಪುಕ್ಕಟೆ ಆಹಾರಕ್ಕಾಗಿ ಮಹಿಳೆ ಮಾಡಿದ್ದೇನು ನೋಡಿ…!

ಉಚಿತವಾಗಿ ಫಾಸ್ಟ್‌ ಪುಡ್ ಪಡೆದುಕೊಳ್ಳಲು ಎಫ್‌ಬಿಐ ಏಜೆಂಟ್‌ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಮಹಿಳೆಯೊಬ್ಬರನ್ನು ಜಾರ್ಜಿಯಾ ಪೊಲೀಸರು ಬಂಧಿಸಿದ್ದಾರೆ. ತನಗೆ ಕಾಂಪ್ಲಿಮೆಂಟರಿ ಮೀಲ್ಸ್‌ ರೂಪದಲ್ಲಿ ಬಿಟ್ಟಿಯಾಗಿ ತಿನ್ನಲು ಕೊಡದೇ ಇದ್ದಲ್ಲಿ Read more…

ಹಳ್ಳಿಗೆ ನುಗ್ಗಿದ ಇಸ್ಲಾಮಿಕ್ ಉಗ್ರರಿಂದ ಅಟ್ಟಹಾಸ: 50 ಮಂದಿ ಶಿರಚ್ಛೇದ ಮಾಡಿ ಪೈಶಾಚಿಕ ಕೃತ್ಯ

ಮಾವುಟೋ: ಇಸ್ಲಾಮಿಕ್ ಉಗ್ರರು ಅಟ್ಟಹಾಸ ಮೆರೆದಿದ್ದು 50 ಮಂದಿ ಶಿರಚ್ಛೇದ ಮಾಡಿದ್ದಾರೆ. ಪೂರ್ವ ಆಫ್ರಿಕಾದ ಮೊಜಾಂಬಿಕ್ ದೇಶದ ಕ್ಯಾಬೋ ಡೆಲಾಂಗೋ ಪ್ರದೇಶದಲ್ಲಿ ಘಟನೆ ನಡೆದಿದೆ. ಮುತಾಡಿ ಎಂಬ ಹಳ್ಳಿಯಲ್ಲಿ Read more…

ಜಪಾನ್ ‌ನ ಜೋ ಬಿಡೆನ್ ಈಗ ಫುಲ್ ಫೇಮಸ್…!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಜೋ ಬಿಡೆನ್ ಸುದ್ದಿಯೇ ಎಲ್ಲೆಲ್ಲೂ ಎಂಬಂತಾಗಿದೆ. ಇದೇ ವೇಳೆ ಜಪಾನ್‌ನ ಯಮಾಟೋ ನಗರದ ಮೇಯರ್‌ ಯುಟಾಕಾ ಉಮೇಡಾ ಅಂತರ್ಜಾಲದಲ್ಲಿ ಸೆನ್ಸೇಷನ್ ಆಗಿದ್ದಾರೆ. Read more…

BIG NEWS: ಲಸಿಕೆ ಯಶಸ್ಸಿನ ಹೊತ್ತಲ್ಲೇ ಬಿಗ್ ಶಾಕ್…! ಪ್ರಯೋಗದಲ್ಲಿ ಪ್ರತಿಕೂಲ ಪರಿಣಾಮ – ಟೆಸ್ಟ್ ಸ್ಥಗಿತ

 ಬೀಜಿಂಗ್: ಕೊರೋನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ವಿಶ್ವದ ಅನೇಕ ಕಡೆ ನಡೆದಿದ್ದು, ಅಂತಿಮ ಹಂತದ ಪ್ರಯೋಗಗಳು ಕೂಡ ಯಶಸ್ಸಿನ ಹಾದಿಯಲ್ಲಿವೆ. ಹೀಗಿರುವಾಗಲೇ ಚೀನಾದ ಮುಂಚೂಣಿ ಲಸಿಕೆ ಪ್ರಯೋಗವನ್ನು Read more…

ಚರ್ಚಿಲ್‌ ರ ಈ ಚಿತ್ರಕ್ಕೆ ಸಿಗಲಿದೆ ಭಾರಿ ಬೆಲೆ…!

ಬ್ರಿಟನ್‌ ಮಾಜಿ ಪ್ರಧಾನಿ ವಿನ್ಸ್‌ಟನ್ ಚರ್ಚಿಲ್‌ಗೆ ಪ್ರಿಯವಾಗಿದ್ದ ಜಾನಿ ವಾಕರ್‌ ಬ್ಲಾಕ್ ಲೇಬಲ್ ವಿಸ್ಕಿ ಹಾಗೂ ಬ್ರಾಂಡಿ ಬಾಟಲ್‌ಗಳನ್ನು ಜಗ್ ಮತ್ತು ಗ್ಲಾಸ್‌ಗಳೊಂದಿಗೆ ಚಿತ್ರಿಸಿರುವ ತೈಲ ಚಿತ್ರವೊಂದು ಭಾರೀ Read more…

ಗೆಲುವು ಘೋಷಣೆಯಾಗುತ್ತಿದ್ದಂತೆ ಬಿಡೆನ್ ಮನೆಯಲ್ಲಿ ನಡೆಯಿತು ಈ ಅಪರೂಪದ ಘಟನೆ

ವಾಷಿಂಗ್ಟನ್ ಅಮೆರಿಕಾ‌ ಸಂಯುಕ್ತ ಸಂಸ್ಥಾನದ 46 ನೇ ಅಧ್ಯಕ್ಷರಾಗಿ ಜೊ ಬಿಡೆನ್ ಆಯ್ಕೆಯಾಗುತ್ತಿದ್ದಂತೆ ಅವರ ನಿವಾಸದಲ್ಲಿ ವಿಶೇಷ ಘಟನೆಯೊಂದು ನಡೆಯಿತು.‌ ಜೊ ಅವರ ಮೊಮ್ಮಗಳು ನವೊಮಿ ಬಿಡೆನ್ ಟ್ವೀಟರ್ Read more…

ಕೆಲಸಕ್ಕೆ ಸೇರಿದ್ದಕ್ಕೆ ಇದೆಂಥಾ ಶಿಕ್ಷೆ…? ಮಹಿಳಾ ಅಧಿಕಾರಿ ಮೇಲೆ ನಡೆಯಿತು ಘೋರ ಕೃತ್ಯ

ಕಾಬೂಲ್: ಪೊಲೀಸ್ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದ ಯುವತಿಯೊಬ್ಬರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಆಕೆಯ ಕಣ್ಣನ್ನೇ ಕಿತ್ತಿರುವ ಘೋರ ಘಟನೆ ಅಪ್ಘಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ನಡೆದಿದೆ. ಕೆಲಸ ಮುಗಿಸಿ Read more…

ಕ್ಯಾಪ್ಸೂಲ್ ನಲ್ಲಿತ್ತು ಪ್ರಥಮ ವಿಶ್ವ ಮಹಾಯುದ್ಧ ಕಾಲದ ಪತ್ರ…!

ನೂರು ವರ್ಷಗಳ ಹಿಂದೆ ಸೈನಿಕರೊಬ್ಬರು ಸಂದೇಶವನ್ನು ಇಟ್ಟು ಕಳುಹಿಸಿದ್ದ ಕ್ಯಾಪ್ಸೂಲ್ ಒಂದು ವಾಕಿಂಗ್ ಮಾಡಲು ಹೊರಟಿದ್ದ ಹಿರಿಯ ದಂಪತಿಗೆ ಸಿಕ್ಕಿದೆ. ಜರ್ಮನ್ ಭಾಷೆಯಲ್ಲಿ ಬರೆದಿರುವ ಈ ಸಂದೇಶವನ್ನು ಇಲ್ಲಿನ Read more…

ಹೇಗಿದೆ ನೋಡಿ ಡೈರಿ ನೌಕರನ ಕ್ಷೀರ ಮಜ್ಜನ

ಡೈರಿ ನೌಕರನೊಬ್ಬ ಹಾಲಿನ ಕಂಟೇನರ್ ನಲ್ಲಿ ಕುಳಿತು ಮನಸೋ ಇಚ್ಛೆ ಹಾಲಿನ ಸ್ನಾನ ಮಾಡಿ ಸಂಭ್ರಮಿಸಿರುವ ಘಟನೆ ಟರ್ಕಿಯಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯ ಕ್ಷೀರ ಮಜ್ಜನದ ವಿಡಿಯೋ ಇದೀಗ Read more…

ಬ್ರೆಜಿಲ್: ಸಾಂಬಾ ಸಂಭ್ರಮಕ್ಕೆ ಅಡ್ಡಿಯಾದ ಕೋವಿಡ್ -19

ಕೋವಿಡ್-19 ಕಾರಣದಿಂದ ಕಳೆಗಟ್ಟಿದ್ದ ಬ್ರೆಜಿಲ್‌ನ ರಯೋ ಡಿ ಜನೈರೋದ ಸಾಂಬಾ ದೃಶ್ಯಾವಳಿಗಳು ನಿಧಾನವಾಗಿ ಹಿಂದಿನ ವೈಭವಕ್ಕೆ ಮರಳುವ ಸೂಚನೆಗಳನ್ನು ತೋರುತ್ತಿವೆ. ಆಫ್ರೋ-ಬ್ರೆಜಿಲ್ ಸಂಗೀತದ ಯಾನರ್‌ ಆಗಿರುವ ಈ ಸಾಂಬಾ Read more…

ಒಡಹುಟ್ಟಿದವರು ಒಟ್ಟಿಗೆ ಇರಲೆಂದು ಈತ ಮಾಡಿದ್ದೇನು…?

29 ವರ್ಷದ ವ್ಯಕ್ತಿ ಐವರು ಒಡಹುಟ್ಟಿದವರನ್ನ ದತ್ತು ತೆಗೆದುಕೊಳ್ಳುವ ಮೂಲಕ ಆ ಮಕ್ಕಳು ಬೇರೆಯಾಗದಂತೆ ಮಾಡಿದ್ದಾರೆ. ಅಮೆರಿಕದ ಓಹಿಯೋ ನಿವಾಸಿ ರಾಬರ್ಟ್ ಕಾರ್ಟರ್​ ಮೂವರು ಸಹೋದರರನ್ನ ಡಿಸೆಂಬರ್​ 2018ರಿಂದ Read more…

ಬೈಡೆನ್, ಕಮಲಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದ್ರೂ ವಿಶ್ ಮಾಡದ ರಷ್ಯಾ, ಚೀನಾ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಜಯಗಳಿಸಿದ ಕಮಲಾ ಹ್ಯಾರಿಸ್ ಅವರಿಗೆ ಈಗಲೇ ಶುಭಾಶಯ ಹೇಳಲು ರಷ್ಯಾ ಮತ್ತು ಚೀನಾ ನಿರಾಕರಿಸಿವೆ. Read more…

ಬಿಡೆನ್​ಗೂ ಬೀಜಿಂಗ್​ನ ಈ ಹೋಟೆಲ್​ಗೂ ಇದೆ ನಿಕಟ ಸಂಬಂಧ…!

ಬೀಜಿಂಗ್​​ನ 600 ವರ್ಷಗಳಷ್ಟು ಪುರಾತನವಾದ ಡ್ರಮ್​ ಕೆಳಗಿರುವ ಯಾವೋಚಿ ಚೋಗನ್​ ನೂಡಲ್​ ರೆಸ್ಟೋರೆಂಟ್​ ಒಂದು ಜೋ ಬಿಡೆನ್​ ಅಮೆರಿಕ ಅಧ್ಯಕ್ಷರಾದ ಬಳಿಕ ಸುದ್ದಿಯಲ್ಲಿದೆ. ಈ ರೆಸ್ಟೋರೆಂಟ್​ ತಮಗೆ ಬಿಡೆನ್​ Read more…

ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬದಲಾಯ್ತು ಟ್ರಂಪ್ ಬಟ್ಟೆ…!

2020ರ ಚುನಾವಣೆಯಲ್ಲಿ ಜೋ ಬಿಡೆನ್​ ವಿಜಯಿಯಾಗಿದ್ದಾರೆಂದು ಘೋಷಿಸುವ ಸಂದರ್ಭದಲ್ಲಿ ಟ್ರಂಪ್, ವರ್ಜಿನಿಯಾದ ಸ್ಟರ್ಲಿಂಗ್​ನಲ್ಲಿ ಗಾಲ್ಫ್​​ ಆಟ ಆಡುತ್ತಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ವು. ಕಳೆದ ಅನೇಕ ವರ್ಷಗಳಿಂದ Read more…

ಗ್ರೇಟ್ ನ್ಯೂಸ್..! ಕೊರೋನಾ ಲಸಿಕೆ ಯಶಸ್ವಿ, ವರ್ಷಾಂತ್ಯಕ್ಕೆ 5 ಕೋಟಿ ಡೋಸ್ ಸಪ್ಲೈ ಗುರಿ

ವಾಷಿಂಗ್ಟನ್: ಫಿಜರ್ ಮತ್ತು ಬಯಾನ್ ಟೆಕ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೋನಾ ಲಸಿಕೆ ಪ್ರಯೋಗದಲ್ಲಿ ಶೇಕಡ 90 ರಷ್ಟು ಯಶಸ್ವಿಯಾಗಿದೆ. ಪ್ರಯೋಗದ ಸಂದರ್ಭದಲ್ಲಿ ಕೊರೋನಾ ತಡೆಯುವಲ್ಲಿ ಲಸಿಕೆ ಯಶಸ್ವಿಯಾಗಿದೆ ಎಂದು Read more…

ಅಚಾನಕ್ಕಾಗಿ ಕೆಂಪು ಬಣ್ಣಕ್ಕೆ ತಿರುಗಿದ ನದಿ..! ಕಾರಣವೇನು ಗೊತ್ತಾ…?

ವಿಪರೀತ ಪರಿಸರ ಮಾಲಿನ್ಯದಿಂದಾಗಿ ರಷ್ಯಾದ ನದಿಯೊಂದು ಬೀಟ್​ರೂಟ್​ ಬಣ್ಣಕ್ಕೆ ತಿರುಗಿದೆ. ನೀರಿನಲ್ಲಿ ವಿಷಕಾರಿ ಅಂಶ ಸೇರಿಕೊಂಡಿರೋದ್ರಿಂದ ಬಾತುಕೋಳಿಗಳೂ ಸಹ ಈ ನೀರಿನಲ್ಲಿ ಈಜಾಡೋದನ್ನ ನಿಲ್ಲಿಸಿವೆ ಅಂತಾ ಸ್ಥಳೀಯರು ಹೇಳಿದ್ದಾರೆ. Read more…

ನಾಯಿಗಾಗಿ ಶುರುವಾದ ಜಗಳ ಫೈರಿಂಗ್​ನಲ್ಲಿ ಅಂತ್ಯ..!

ನಾಯಿಯ ವಿಚಾರಕ್ಕೆ ಶುರುವಾದ ಜಗಳ ಗುಂಡಿನ ಚಕಮಕಿಯಲ್ಲಿ ಕೊನೆಯಾದ ಘಟನೆ ಅಮೆರಿಕದ ನ್ಯಾಶ್ವಿಲ್ಲೆಯಲ್ಲಿ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಭಾನುವಾರ ನ್ಯಾಶ್ವಿಲ್ಲೆಯಲ್ಲಿ ಇಬ್ಬರು ವಾದಕ್ಕೆ ಇಳಿದಿದ್ರು. ಇದರಲ್ಲಿ Read more…

ಅಚ್ಚರಿ…! ಪ್ರೀತಿಯ ಆಹಾರದ ಹೆಸರು ಕೇಳಿ ಕೋಮಾದಿಂದ ಎದ್ದ ಯುವಕ

ಜೀವಮಾನ ಪೂರ್ತಿ ಕೊಟ್ಟರು ತಿನ್ನಬಲ್ಲೆ ಅನ್ನೋವಷ್ಟರ ಮಟ್ಟಿಗೆ ನಿಮಗೆ ಇಷ್ಟವಾಗುವ ಆಹಾರ ಯಾವುದಾದ್ರೂ ಇದೆಯಾ? ನೀವು ಪ್ರಜ್ಞೆ ತಪ್ಪಿ ಬಿದ್ದ ಸಂದರ್ಭದಲ್ಲಿ ಅದೊಂದು ತಿಂಡಿಯ ಹೆಸರು ಹೇಳಿದ್ರೆ ಸಾಕು Read more…

ಅಮೆರಿಕ ಚುನಾವಣೆ ಫಲಿತಾಂಶದ ದಿನ ನಡೀತು ಈ ಘಟನೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿ 46ನೇ ಅಧ್ಯಕ್ಷರಾಗಿ ಬಿಡೆನ್​ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಕೂಡ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...