alex Certify ನಗು ತರಿಸುತ್ತೆ ಪುಟ್ಟ ಮಕ್ಕಳ ಈ ಕ್ಯೂಟ್‌ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಪುಟ್ಟ ಮಕ್ಕಳ ಈ ಕ್ಯೂಟ್‌ ವಿಡಿಯೋ

ಸೋಶಿಯಲ್​ ಮೀಡಿಯಾದಲ್ಲಿಟ ಮಕ್ಕಳ ಮುದ್ದು ಮುದ್ದಾದ ವಿಡಿಯೋಗಳಿಗೇನು ಬರವಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ ಅವಳಿ ಕಂದಮ್ಮಗಳು ಬಬಲ್​​ ಆಟವಾಡುವ ದೃಶ್ಯ ನಗುತರಿಸುವಂತಿದೆ.

ಲ್ಯೂಕ್​ ಹಾಗೂ ಲೋಗನ್​ ಎಂಬ ಇಬ್ಬರು ಮಕ್ಕಳು ಬ್ಲೋ ಬಬಲ್​ ಆಟವಾಡುತ್ತಿರ್ತಾರೆ. ಅದರಲ್ಲಿ ನೀರಿನ ಗುಳ್ಳೆ ಉತ್ಪತ್ತಿ ಮಾಡಲು ಅವರಿಬ್ಬರು ಪಡುವ ಶ್ರಮ ನೋಡೋದೇ ಮಜಾ ಎಂಬಂತಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ವೈರಲ್​ ಆಗಿದ್ದು ಟ್ವೀಟಿಗರು ಇಷ್ಟು ಕ್ಯೂಟ್​ ವಿಡಿಯೋವನ್ನ ನಾವು ಹಿಂದೆಂದೂ ನೋಡೇ ಇಲ್ಲ ಅಂತಾ ಕಾಮೆಂಟ್​ ಮಾಡ್ತಿದ್ದಾರೆ.

— BIG RED (@comeonbrit) November 8, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...