alex Certify ಬಿಡೆನ್​ಗೂ ಬೀಜಿಂಗ್​ನ ಈ ಹೋಟೆಲ್​ಗೂ ಇದೆ ನಿಕಟ ಸಂಬಂಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡೆನ್​ಗೂ ಬೀಜಿಂಗ್​ನ ಈ ಹೋಟೆಲ್​ಗೂ ಇದೆ ನಿಕಟ ಸಂಬಂಧ…!

ಬೀಜಿಂಗ್​​ನ 600 ವರ್ಷಗಳಷ್ಟು ಪುರಾತನವಾದ ಡ್ರಮ್​ ಕೆಳಗಿರುವ ಯಾವೋಚಿ ಚೋಗನ್​ ನೂಡಲ್​ ರೆಸ್ಟೋರೆಂಟ್​ ಒಂದು ಜೋ ಬಿಡೆನ್​ ಅಮೆರಿಕ ಅಧ್ಯಕ್ಷರಾದ ಬಳಿಕ ಸುದ್ದಿಯಲ್ಲಿದೆ. ಈ ರೆಸ್ಟೋರೆಂಟ್​ ತಮಗೆ ಬಿಡೆನ್​ ದಶಕಗಳಷ್ಟು ಹಳೆಯ ಸಂಪರ್ಕವಿದೆ ಅಂತಾ ಹೇಳಿಕೊಂಡಿದೆ.

ಅಮೆರಿಕದ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಂದರೆ 2011ರಲ್ಲಿ ಈ ರೆಸ್ಟಾರೆಂಟ್​ಗೆ ಭೇಟಿ ನೀಡಿದ್ದ ಬಿಡೆನ್​ರ ಫೋಟೋವನ್ನ ರೆಸ್ಟೋರೆಂಟ್ನ ಗೋಡೆಗೆ ತೂಗು ಹಾಕಲಾಗಿದೆ.

ಯಾವೋಚಿ ಹೋಟೆಲ್​ನ ವ್ಯವಸ್ಥಾಪಕರಿಗೆ ಬಿಡೆನ್​ ಜೊತೆ ನಿಕಟ ಸಂಪರ್ಕವಿದೆಯಂತೆ. ಬಿಡೆನ್​ ಅಧ್ಯಕ್ಷರಾಗಿ ಆಯ್ಕೆಯಾದ ವಿಚಾರ ಕೇಳಿ ತುಂಬಾನೇ ಸಂತಸವಾಯ್ತು. ನಾವು ಹಳೆಯ ಸ್ನೇಹಿತರು. ಬಿಡೆನ್​​ ಹರ್ಷ ಮನಸ್ಥಿತಿಯ ವ್ಯಕ್ತಿ. ದಯೆ, ಕರುಣೆಯ ಮನೋಭಾವ ಬಿಡೆನ್​ರಲ್ಲಿದೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...