alex Certify International | Kannada Dunia | Kannada News | Karnataka News | India News - Part 340
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತದೊತ್ತಡ ಹೆಚ್ಚಿಸಿದ ಕೊರೊನಾ ಭಯ: ತಜ್ಞರ ಅಧ್ಯಯನದಲ್ಲಿ ಶಾಕಿಂಗ್ ಸಂಗತಿ ಬಹಿರಂಗ

ಕೊರೊನಾ ಹಲವರಿಗೆ ಕಾಡಿ ತೊಂದರೆ ನೀಡಿದೆ. ಎಷ್ಟೋ ಜೀವಗಳನ್ನು ಬಲಿ ಪಡೆದಿದೆ. ಇನ್ನು ಕೆಲವರಿಗೆ ಕೊರೊನಾ ನೇರವಾಗಿ ದಾಳಿ ಮಾಡದಿದ್ದರೂ ಅದರಿಂದ ಉಂಟಾದ ಅಡ್ಡ ಪರಿಣಾಮಗಳು ಪ್ರಭಾವ ಬೀರಿವೆ. Read more…

ಬಿಡೆನ್ ಗೆಲುವಿಗೆ ಕೊಡುಗೆ ನೀಡಿದ ಹಿಂದಿ ಸ್ಲೋಗನ್ಸ್

ಕ್ಯಾಲಿಫೋರ್ನಿಯಾ: ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೆಮಾಕ್ರೆಟಿಕ್ ಪಕ್ಷದ ಜೊ ಬಿಡೆನ್ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಆಯ್ಕೆಯಾಗಿದ್ದಾರೆ. ಅವರ ಗೆಲುವಿಗೆ ಹಿಂದಿ ಘೋಷಣೆಗಳೂ ಕಾರಣವಾದವು ಎಂದರೆ ಅಚ್ಚರಿ Read more…

ಅಚ್ಚರಿ ಮೂಡಿಸುತ್ತೆ ಗಿಡಗಳ ಚಲನೆಯ ಅಪರೂಪದ ವಿಡಿಯೋ

ಸೂರ್ಯ ರಶ್ಮಿಯನ್ನೇ ಬಳಸಿಕೊಂಡು‌ ಗಿಡಗಳು ಆಹಾರ ತಯಾರಿಸುತ್ತವೆ. ಬೆಳಕು ತಮ್ಮ ಮೇಲ್ಮೈ ಮೇಲೆ ಬಿದ್ದಾಗ ಅವು ಸ್ಪಂದಿಸುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಆದರೆ, ಅದನ್ನು ಬರಿಗಣ್ಣಿನಲ್ಲಿ ಗುರುತಿಸುವುದು ತುಂಬಾ Read more…

ಜಗತ್ತಿನ ಅತಿ ಉದ್ದನೆ ಯುವಕನ ಎತ್ತರವೆಷ್ಟು ಗೊತ್ತಾ….?

ಬೀಜಿಂಗ್: ಚೀನಾದ ಈತನ ಹೆಸರು ಜಗತ್ತಿನ ಅತಿ ಎತ್ತರದ ಯುವಕ ಎಂದು ಗಿನ್ನೆಸ್ ವಿಶ್ವ ದಾಖಲೆ ಬುಕ್ ನಲ್ಲಿ ದಾಖಲಾಗಿದೆ. ನೈರುತ್ಯ ಚೀನಾದ ಸಿಯಚುನ್ ಪ್ರಾಂತ್ಯದ ಲೆಶಾನ್ ನಗರದ Read more…

ಮರಣ ದಂಡನೆಯಿಂದ ನಿರಪರಾಧಿ ಪಾರಾಗಲು ಕಾರಣರಾದ ಪಾದ್ರಿ

ಅಪರಾಧ ಪ್ರಕರಣಗಳಲ್ಲಿ ತೀರ್ಪು ಕೊಡೋದು ಅಂದರೆ ನ್ಯಾಯಾಲಯಕ್ಕೆ ಅದು ಸುಲಭದ ಕೆಲಸವೇನಲ್ಲ. ಅದರಲ್ಲೂ ಎರಡೂ ಕಡೆಯ ವಾದ ಬಲಿಷ್ಟವಾಗಿದೆ ಎಂದಾದಾಗ ತೀರ್ಪು ನೀಡುವ ಸಮಯ ಇನ್ನೂ ಮುಂದಕ್ಕೆ ಹೋಗಬಹುದು. Read more…

ಶಿಶ್ನದ ಆಕಾರದಲ್ಲಿ ದೀಪಾಲಂಕಾರ ಮಾಡಿಸಿ ಮುಜುಗರಕ್ಕೀಡಾದ ಮೇಯರ್..!

ಬೆಲ್ಜಿಯಂನ ಡೆನ್​​ಬರ್ಗ್ ಪುರಸಭೆ ಮೇಯರ್​ ಕ್ರಿಸ್​ಮಸ್​ ವಿಶೇಷವಾಗಿ ಇಡೀ ನಗರವನ್ನ ದೀಪದಿಂದ ಅಲಂಕಾರ ಮಾಡಲು ಹೋಗಿ ಯಡವಟ್ಟು ಮಾಡಿದ್ದಾರೆ. ಪುರಸಭೆ ಕ್ರಿಸ್​ಮಸ್​ ವಿಶೇಷವಾಗಿ ಮೇಣದ ಬತ್ತಿ ಆಕೃತಿಯಲ್ಲಿ ನಗರವನ್ನ Read more…

ಕಾರಿನ ಮೇಲೆ ಟಗರಿನ ಪ್ರತಾಪ ನೋಡಿ ಬೆಚ್ಚಿಬಿದ್ದ ಚಾಲಕ

ನ್ಯೂಜಿಲೆಂಡ್​ ವಿವಿಧ ಬಗೆಯ ಸಸ್ಯರಾಶಿ ಹಾಗೂ ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ. ಪ್ರಾಣಿ, ಪಕ್ಷಿಗಳ ಕುರಿತಾದ ಈ ದೇಶದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಇತ್ತೀಚೆಗಷ್ಟೇ Read more…

ಸಂಶೋಧನಾ ಕ್ಯಾಮರದಲ್ಲಿ ಸೆರೆಯಾಯ್ತು ಉಲ್ಕಾಪಾತದ ಅದ್ಭುತ ದೃಶ್ಯ

ಆಸ್ಟ್ರೇಲಿಯಾದ ಸಮುದ್ರವೊಂದರಲ್ಲಿ ಉಲ್ಕೆ ಬೀಳುವ ದೃಶ್ಯ ಸಿಎಸ್​ಐಆರ್​ಓ ಸಂಶೋಧನಾ ಹಡಗಿನಲ್ಲಿರುವ  ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ವೆಸ್ಟಿಗೇಟರ್​ ಎಂಬ ಹೆಸರಿನ ಸಂಶೋಧನಾ ಹಡಗಿನಲ್ಲಿದ್ದ ಕ್ಯಾಮರಾ ಸಮುದ್ರವನ್ನ ಪರಿಶೀಲನೆ ಮಾಡುತ್ತಿದ್ದ ವೇಳೆ ಈ Read more…

ಕೇಕ್ ತಿನ್ನಲು ಹೋದಾಗ ನಿಮಗೆ ಇಂತಹ ಅನುಭವ ಎಂದಾದರೂ ಆಗಿದೆಯಾ…?

ವೃತ್ತಾಕಾರವಾಗಿ ಕೇಕ್​ಗಳನ್ನ ತಯಾರಿಸುವ ವಿಧಾನ ಹಳೆಯದಾಯ್ತು. ಈಗೇನಿದ್ದರೂ ಯಾವುದಾದರೊಂದು ವಸ್ತುವನ್ನ ಕಲ್ಪಿಸಿಕೊಂಡು ಅದೇ ರೀತಿ ಕೇಕ್​​ ತಯಾರಿಸುವ ಟ್ರೆಂಡ್​ ನಡೀತಾ ಇದೆ. ಗೊಂಬೆ, ಸ್ಪೋರ್ಟ್ಸ್​ ಶೂ, ಚಿಪ್ಸ್ ಇವೆಲ್ಲ Read more…

ಕೊರೊನಾ ವಾರಿಯರ್ಸ್ ಗೆ ಸೋಂಕಿತ ವೃದ್ಧನಿಂದ ವಿಶಿಷ್ಟ ಗೌರವ

ವಿಶ್ವದೆಲ್ಲೆಡೆ ಆರೋಗ್ಯ ಸಿಬ್ಬಂದಿ ತಮ್ಮ ಜೀವವನ್ನ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ಮಾಡ್ತಿದ್ದಾರೆ. ಹೀಗಾಗಿ ಅನೇಕ ಕಡೆ ಆರೋಗ್ಯ ಸಿಬ್ಬಂದಿಗೆ ಸನ್ಮಾನ ಮಾಡಿರೋದನ್ನೂ ನೀವು ನೋಡಿರ್ತೀರಾ. ಆದರೆ ಅಮೆರಿಕದಲ್ಲಿ Read more…

ನೀರಿನೊಳಗೆ ಜಾದೂ ಮಾಡಿ ವಿಶ್ವ ದಾಖಲೆ ಬರೆದ ಜಾದೂಗಾರ..!

ಮೂರು ನಿಮಿಷಗಳ ಕಾಲ ನೀರಿನೊಳಗೆ ಇದ್ದು 20 ಬಗೆಯ ಜಾದೂ ಪ್ರದರ್ಶಿಸುವ ಮೂಲಕ ಬ್ರಿಟಿಷ್​ ಜಾದೂಗಾರ ಗಿನ್ನೆಸ್​ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್​ನ ಮಾರ್ಟಿನ್​ ರೀಸ್​ ಎಂಬವರು ಪೈನ್​ವುಡ್​​ Read more…

ಪಾರ್ಟಿ ಮಾಡಬೇಕು ಅಂತಾ ಮದುವೆಯಾದ ಬಾಲಕರು..!

ಹೈಸ್ಕೂಲ್​ ಪಾರ್ಟಿ ನಡೆಸಬೇಕು ಅಂತಾ ಇಬ್ಬರು ಶಾಲೆ ಮಕ್ಕಳು ಮದುವೆ ನಾಟಕವಾಡಿದ ವಿಚಿತ್ರ ಘಟನೆ ಸಿಡ್ನಿಯಲ್ಲಿ ನಡೆದಿದೆ. ಕೊರೊನಾದಿಂದ ರದ್ದಾಗಿದ್ದ ಪಾರ್ಟಿ ನಡೆಸಬೇಕು ಅಂತಾ ಶಾಲಾ ಮಕ್ಕಳು ಈ Read more…

ಕಳ್ಳತನ ಮಾಡೋಕೆ ಅಂತಾ ಶಾಪ್ ನುಗ್ಗಿದವನು ಮಾಡಿದ್ದೇನು ಗೊತ್ತಾ…?

ಪಿಜ್ಜಾ ಶಾಪ್​ ಒಳಕ್ಕೆ ನುಗ್ಗಿದ ದರೋಡೆಕೋರ ಪಿಜ್ಜಾ ಮಾಡೋಕೆ ಶುರು ಮಾಡಿದ ವಿಚಿತ್ರ ಘಟನೆ ಕ್ಯಾಲಿಫೋರ್ನಿಯಾದ ಫುಲರ್​ಟೋನ್​ನಲ್ಲಿ ನಡೆದಿದೆ. ಕ್ಯಾಲಿಫೋನಿಯಾ ಪೊಲೀಸ್​ ಇಲಾಖೆ ಕಳ್ಳ ಪಿಜ್ಜಾ ಮಾಡುತ್ತಿರುವ ದೃಶ್ಯವನ್ನ Read more…

ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ರಾತ್ರೋ ರಾತ್ರಿ ಹಿಟ್ ಆಗಿದೆ ಈ ಜೋಡಿ

ಮದುವೆ ಸಮಾರಂಭ ಅಂದರೆ ಸಾಕು ನವಜೋಡಿಯಂತೂ ಖುಷಿಯ ಸಾಗರದಲ್ಲೇ ತೇಲುತಿರುತ್ವೆ. ಈಗಂತೂ ಫೋಟೋಶೂಟ್​​ಗಳದ್ದೇ ಟ್ರೆಂಡ್​ ಶುರುವಾಗಿದೆ, ಹೊಸ ಹೊಸ ಥೀಮ್​​ಗಳಲ್ಲಿ ಮಾಡಿದ ಅನೇಕ ಫೋಟೋಶೂಟ್​ಗಳು ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ Read more…

ಪಾಕಿಸ್ತಾನದಲ್ಲಿ ಪತ್ತೆಯಾಯ್ತು ಪುರಾತನ ಹಿಂದೂ ದೇವಾಲಯ..!

1300 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ಎಂದು ನಂಬಲಾದ ಹಿಂದೂ ದೇವಾಲಯವನ್ನ ಪಾಕಿಸ್ತಾನ ಹಾಗೂ ಇಟಾಲಿಯನ್​ ಪುರಾತತ್ವ ತಜ್ಞರು ಪಾಕಿಸ್ತಾನ ವಾಯುವ್ಯ ಭಾಗದ ಸ್ವಾತ್​ ಜಿಲ್ಲೆಯ ಪರ್ವತವೊಂದರಲ್ಲಿ ಪತ್ತೆ ಮಾಡಿದ್ದಾರೆ. Read more…

ಎಡವಟ್ಟು ಮಾಡಿ ಟ್ರೋಲ್ ಗೆ ಒಳಗಾದ ಡೊನಾಲ್ಡ್ ಟ್ರಂಪ್ ವೈಯಕ್ತಿಕ ವಕೀಲ..!

ಡೊನಾಲ್ಡ್​ ಟ್ರಂಪ್​​ ವೈಯಕ್ತಿಕ ವಕೀಲ ರೂಡಿ ಗುಯಿಲಿಯಾನಿ ಕಾರ್ಯಕ್ರಮವೊಂದರಲ್ಲಿ ಸೀನುವ ಮೂಲಕ ಟ್ರೋಲ್​​ಗೆ ಒಳಗಾಗಿದ್ದಾರೆ. ಸೀನೋದ್ರಲ್ಲಿ ಏನಿದೆ ಅಂತಾ ಕೇಳಿದ್ರೆ  ಈ ವಿಡಿಯೋವನ್ನ ನೀವು ನೋಡಲೇಬೇಕು. ಪತ್ರಿಕಾಗೋಷ್ಠಿಯೊಂದರಲ್ಲಿ ಭಾಗಿಯಾಗಿದ್ದ Read more…

ಮ್ಯಾಕ್ ಡಿಗೆ ಬಂದ ದಿವ್ಯಾಂಗನ ಜೊತೆ ಸಿಬ್ಬಂದಿ ತೋರಿದ ವರ್ತನೆಗೆ ನೆಟ್ಟಿಗರು ಫಿದಾ

ಕಾಳಜಿ ಹಾಗೂ ಮಾನವೀಯತೆ ಎಂಥವರ ಜೀವನವನ್ನೂ ಬದಲಾಯಿಸುವ ತಾಕತ್ತನ್ನ ಹೊಂದಿದೆ. ಮ್ಯಾಕ್​ ಡೊನಾಲ್ಡ್​ ಸಿಬ್ಬಂದಿ ದಿವ್ಯಾಂಗ ವ್ಯಕ್ತಿಯೊಬ್ಬರಿಗೆ ತಿನ್ನಲು ಸಹಾಯ ಮಾಡುತ್ತಿರುವ 15 ಸೆಕೆಂಡ್​ನ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ Read more…

ಪುಟ್ಟ ಮಗಳ ವೇಟ್ ಲಿಫ್ಟಿಂಗ್ ಪ್ರಯತ್ನಕ್ಕೆ ತಂದೆಯ ಸಾಥ್: ವೈರಲ್ ಆಯ್ತು ಕ್ಯೂಟ್ ವಿಡಿಯೋ..!

ತಂದೆ – ಮಗಳ ಸಂಬಂಧ ಅಂದರೆ ವಿಶೇಷವಾದದ್ದು. ಈ ಮಾತಿಗೆ ಸಾಕ್ಷಿಯೆಂಬಂತೆ ಸೋಶಿಯಲ್​ ಮೀಡಿಯಾದಲ್ಲಿ ತಂದೆ – ಮಗಳು ವೇಟ್​ ಲಿಫ್ಟ್ ಮಾಡುತ್ತಿರುವ ವಿಡಿಯೋ ವೈರಲ್​ ಆಗ್ತಿದೆ. ಟ್ವಿಟರ್​ನಲ್ಲಿ Read more…

ಜೀವನೋಪಾಯಕ್ಕಾಗಿ ಟ್ಯಾಕ್ಸಿ ಚಾಲನೆ ಶುರುಮಾಡಿದ 5 ಮಕ್ಕಳ ತಾಯಿ

ಪ್ಯಾಲಸ್ಟೇನಿಯಾದ ಗಾಜಾ ಪ್ರದೇಶದಲ್ಲಿ ವಾಸಿಸುತ್ತಿರುವ 5 ಮಕ್ಕಳ ತಾಯಿ ನಾಯ್ಲಾ ಅಬು ಜಿಬ್ಬಾ ದೇಶದ ಮೊದಲ ಟ್ಯಾಕ್ಸಿ ಡ್ರೈವರ್​ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 39 ವರ್ಷದ ಜಿಬ್ಬಾ ಟ್ಯಾಕ್ಸಿ Read more…

ಶಾಕಿಂಗ್ ಸುದ್ದಿ: ಮುಂಬೈ ದಾಳಿ ಮಾಸ್ಟರ್ ಮೈಂಡ್ ಗೆ ವಿಐಪಿ ಟ್ರೀಟ್​​ಮೆಂಟ್​​..!

ಮುಂಬೈ ಭಯೋತ್ಪಾದಕ ದಾಳಿ ಮಾಸ್ಟರ್​ ಮೈಂಡ್​ ಹಫೀಜ್ ಸಯೀದ್ ಗೆ ಪಾಕಿಸ್ತಾನ ಈಗಲೂ ವಿಐಪಿ ಟ್ರೀಟ್​ಮೆಂಟ್​ ನೀಡುತ್ತಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಲಾಹೋರ್​​ನ ಆಂಟಿ ಟೆರರಿಸ್ಟ್​​ ನ್ಯಾಯಾಲಯವು Read more…

ಗಾಯಗೊಂಡ ಪಕ್ಷಿಯ ಆರೈಕೆ ಮಾಡಿದ ಗೊರಿಲ್ಲಾ…! ವಿಡಿಯೋ ವೈರಲ್

ನೋಡ ನೋಡುತ್ತಲೇ ಭಯ ಹುಟ್ಟಿಸುಂತೆ ಕಾಣುವ ದಿಗ್ಗಜ ಜೀವಿಗಳಾದ ಗೊರಿಲ್ಲಾಗಳು ಸಾಕಷ್ಟು ಬಾರಿ ತಮ್ಮ ಮೃದು ಸ್ವಭಾವದಿಂದ ಜನರ ಹೃದಯವನ್ನೂ ಗೆಲ್ಲುತ್ತವೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮೃಗಾಲಯದಲ್ಲಿರುವ Read more…

2 ತಿಂಗಳ ಬಳಿಕ ಸೂರ್ಯೋದಯ ಕಾಣಲಿದ್ದಾರೆ ಈ ಊರಿನ ಜನ…!

ಅಮೆರಿಕದ ಉತ್ತರದ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ 1.30ಕ್ಕೆ ಸೂರ್ಯಾಸ್ತವಾಗಿದೆ. ಅಂದಹಾಗೆ ಇದು 2020ರ ಕೊನೆಯ ಸೂರ್ಯಾಸ್ತವಾಗಿದೆ. ಇನ್ನು 65 ದಿನಗಳ ಬಳಿಕ ಅಂದರೆ ಜನವರಿ 21,2021ರಂದು ಸೂರ್ಯೋದಯವಾಗಲಿದೆ. ವಿಶೇಷ Read more…

ಅಮೆರಿಕಾ ನೂತನ ಅಧ್ಯಕ್ಷರನ್ನು ಕೊಂಡಾಡಿದ ಬಿಲ್ ಗೇಟ್ಸ್

ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ವಿಚಾರವಾಗಿ ಮಾತನಾಡಿದ ಮೈಕ್ರೋ ಸಾಫ್ಟ್ ಕೋ ಪೌಂಡರ್ ಬಿಲ್​ ಗೇಟ್ಸ್, ಜೋ ಬಿಡೆನ್​ ಹಾಗೂ ಕಮಲಾ ಹ್ಯಾರಿಸ್​ ಕೊರೊನಾ ನಿಯಂತ್ರಣ ಮಾಡುವಲ್ಲಿ ಉತ್ತಮ Read more…

ಮಾಸ್ಕ್ ಧಾರಣೆಯ ಮಹತ್ವ ಹೇಳುತ್ತಿದೆ ಈ ಓತಿಕ್ಯಾತ…!

ನವದೆಹಲಿ: ಕೋವಿಡ್ -19 ವಿಶ್ವವನ್ನು ಆವರಿಸಿ ವರ್ಷ ಸಮೀಪಿಸುತ್ತಿದ್ದರೂ ಇದುವರೆಗೂ ಅದನ್ನು ತಡೆಯಲು ಲಸಿಕೆ ಸಿಕ್ಕಿಲ್ಲ.‌ ಇನ್ನೇನು ಕಡಿಮೆಯಾಯ್ತು ಎನ್ನುವಾಗ ಮತ್ತೆ ಮತ್ತೆ ಆವರಿಸಿ ಭಯ ಹುಟ್ಟಿಸುತ್ತಿದೆ. ಕೋವಿಡ್ Read more…

ಕೋಮಾವಸ್ಥೆಯಲ್ಲಿಯೇ ಅವಳಿ ಮಕ್ಕಳಿಗೆ ಜನ್ಮವಿತ್ತ ಕೊರೊನಾ ಸೋಂಕಿತ ಮಹಿಳೆ

ಕೋವಿಡ್-19 ಸೋಂಕಿನ ಕಾರಣದಿಂದ ಕೋಮಾದಲ್ಲಿರುವ ಮಹಿಳೆಯೊಬ್ಬರು ಅವಧಿಗೂ ಮುನ್ನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬರ್ಮಿಂಗ್‌ಹ್ಯಾಮ್ ನಗರದ ಕ್ವೀನ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಈಕೆಯನ್ನು ವೆಂಟಿಲೇಟರ್‌ ಸಹಾಯದಲ್ಲಿ Read more…

ಉಡುಪುಗಳಿಗೆಲ್ಲಿದೆ ಲಿಂಗ ತಾರತಮ್ಯ ಎಂದು ನಿರೂಪಿಸಲು ಮುಂದಾದ ಗಾಯಕ

ನವೆಂಬರ್‌ 19ರಂದು ಜಗತ್ತಿನಾದ್ಯಂತ ಪುರುಷರ ದಿನವೆಂದು ಆಚರಿಸಲಾಗುತ್ತದೆ. ಜೀವನದ ವಿವಿಧ ಮಜಲುಗಳಲ್ಲಿ ಪುರುಷರ ಕೊಡುಗೆಗಳನ್ನು ಇದೇ ವೇಳೆ ಸ್ಮರಿಸಲಾಗುತ್ತದೆ. ಪುರುಷರ ಬಗೆಗೆ ಸಾಕಷ್ಟು ಪೂರ್ವಾಗ್ರಹಗಳಿದ್ದು, ಒಬ್ಬ ವ್ಯಕ್ತಿಯನ್ನು ಪುರುಷ Read more…

OMG: 88 ಸೆಕೆಂಡ್‌ಗಳಲ್ಲಿ 1000 ಅಡಿ ಮೇಲೆರುತ್ತೆ ಈ ಲಿಫ್ಟ್…!

2009ರ ಬ್ಲಾಕ್‌ಬಸ್ಟರ್‌ ’ಅವತಾರ್‌’ ಚಿತ್ರದಲ್ಲಿನ ದೃಶ್ಯಗಳಲ್ಲಿ ಜಾಕ್ ಸಲ್ಲಿ ಹಾಗೂ ನೆಯಿತ್ರಿ ಸಹನಟರೊಂದಿಗೆ ಗುಡ್ಡದ ಮೇಲೊಂದರಿಂದ ಜಿಗಿಯುತ್ತಿರುವ ಸೀನ್‌ ಬಹಳಷ್ಟು ಚಿತ್ರ ರಸಿಕರ ಮನದಲ್ಲಿ ಇನ್ನೂ ಹಚ್ಚಹಸಿರಾಗಿಯೇ ಇದೆ. Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಆನೆಯನ್ನು ಹೆದರಿಸಲು ಮುಂದಾದ ಬೆಕ್ಕು

ಹೀಗೆಲ್ಲಾ ಆಗುತ್ತಿದೆಯೇ ಎನಿಸುವ ಮಟ್ಟದಲ್ಲಿ ಅಚ್ಚರಿ ಮೂಡಿಸುವ ನಿದರ್ಶನವೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಮ್ಮ ತುಂಟಾಟ ಹಾಗೂ ಚೇಷ್ಟೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸದ್ದಿನಲ್ಲಿರುವ ಬೆಕ್ಕುಗಳು Read more…

ಕದ್ದು ಕಬ್ಬು ತಿನ್ನುತ್ತಿದ್ದ ಮರಿಯಾನೆ ಜನ ಕಂಡಾಗ ಮಾಡಿದ್ದೇನು…?

ಬ್ಯಾಂಕಾಕ್: ಆನೆಗಳು ಬಲಶಾಲಿಯಾಗಷ್ಟೇ ಅಲ್ಲ. ಮುದ್ದಾಗಿಯೂ ಇರುತ್ತವೆ. ಅದರಲ್ಲೂ ಮರಿಯಾನೆಗಳ ಆಟ, ಕೀಟಲೆ ನೋಡುವುದೆಂದರೆ ಇನ್ನೂ ಮೋಜು. ಉತ್ತರ ಥೈಲ್ಯಾಂಡ್ ನ ಚಿಂಗ್ ಮೈ ಎಂಬಲ್ಲಿ ಆನೆ ಮರಿಯೊಂದರ Read more…

ಭರ್ಜರಿ ಗುಡ್ ನ್ಯೂಸ್: ಕೊನೆಗೂ ಸಿಕ್ತು ಕೊರೋನಾಗೆ ಕಡಿವಾಣ ಹಾಕುವ ಯಶಸ್ವಿ ಲಸಿಕೆ

ಲಂಡನ್: ಆಕ್ಸ್ ಫರ್ಡ್ ನ ಕೊರೊನಾ ಲಸಿಕೆ ವಯಸ್ಸಾದವರಿಗೆ ರಾಮಬಾಣವಾಗಿದೆ. ಶೇಕಡ 99 ರಷ್ಟು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಹೇಳಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರಾಝೆನೆಕಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...