alex Certify ಒಡಹುಟ್ಟಿದವರು ಒಟ್ಟಿಗೆ ಇರಲೆಂದು ಈತ ಮಾಡಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಹುಟ್ಟಿದವರು ಒಟ್ಟಿಗೆ ಇರಲೆಂದು ಈತ ಮಾಡಿದ್ದೇನು…?

29 ವರ್ಷದ ವ್ಯಕ್ತಿ ಐವರು ಒಡಹುಟ್ಟಿದವರನ್ನ ದತ್ತು ತೆಗೆದುಕೊಳ್ಳುವ ಮೂಲಕ ಆ ಮಕ್ಕಳು ಬೇರೆಯಾಗದಂತೆ ಮಾಡಿದ್ದಾರೆ.

ಅಮೆರಿಕದ ಓಹಿಯೋ ನಿವಾಸಿ ರಾಬರ್ಟ್ ಕಾರ್ಟರ್​ ಮೂವರು ಸಹೋದರರನ್ನ ಡಿಸೆಂಬರ್​ 2018ರಿಂದ ನೋಡಿಕೊಳ್ತಾ ಇದ್ದರು. ಆದರೆ ಈ ಮೂವರು ತಮ್ಮ ಇಬ್ಬರು ಸಹೋದರಿಯರಿಂದ ದೂರಾಗಿದ್ದಾರೆ ಎಂಬ ಅಂಶ ಬಳಿಕ ಗೊತ್ತಾಗಿದೆ.

ಕಾರ್ಟರ್ನ್ನನ 12 ವರ್ಷ ವಯಸ್ಸಿದ್ದಾಗಲೇ ಅವರ 8 ಒಡಹುಟ್ಟಿದವರಿಂದ ಬೇರ್ಪಡಿಸಿ ಇಡಲಾಗಿತ್ತು. ಹೀಗಾಗಿ ಅವರಿಗೆ ಒಡಹುಟ್ಟಿದವರಿಂದ ದೂರು ಇರುವ ನೋವೇನು ಎಂಬುದು ಚೆನ್ನಾಗಿ ತಿಳಿದಿತ್ತು.

ತನ್ನ ಹಾಗೆ ಈ ಐವರಿಗೆ ಆಗಬಾರದೆಂದು ನಿರ್ಧರಿಸಿದ ಕಾರ್ಟರ್​ ಮೂವರು ಸಹೋದರರ ಜೊತೆ ಇಬ್ಬರು ಹೆಣ್ಣು ಮಕ್ಕಳನ್ನೂ ದತ್ತು ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...