alex Certify India | Kannada Dunia | Kannada News | Karnataka News | India News - Part 1104
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಡಿತರ ಕಾರ್ಡ್ ಇಲ್ಲದವರಿಗೂ ರೇಷನ್ – ಬಾಡಿಗೆ ನಿಗದಿ ಮಾಡಲಿದೆ ಕೇಂದ್ರ

ಮುಂದಿನ ಎರಡು ತಿಂಗಳು ಎಲ್ಲ ವಲಸಿಗರಿಗೆ ಉಚಿತ ಪಡಿತರ ವಿತರಣೆ ಮುಂದುವರೆಯಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯಾವುದೇ ಪಡಿತರ ಕಾರ್ಡ್ ಹೊಂದಿರದ ಹಾಗೂ ಹೊಂದಿರುವ ಎಲ್ಲರಿಗೂ 5 Read more…

ಬಿಗ್ ಬ್ರೇಕಿಂಗ್: ಒಂದು ರಾಷ್ಟ್ರ, ಏಕ ವೇತನ ಜಾರಿ‌ – ರಾತ್ರಿ ಪಾಳಿಯಲ್ಲಿ ಮಹಿಳೆಯರಿಗೆ ರಕ್ಷಣೆ

ಊರು ತಲುಪಿರುವ ವಲಸೆ ಕಾರ್ಮಿಕರು ಮನೇಗ್ರಾ ಕೆಲಸಕ್ಕೆ ಸೇರುವ ವೇಳೆ ಆರೋಗ್ಯ ತಪಾಸಣೆ ಕಡ್ಡಾಯವಾಗಲಿದೆ. ಒಂದೇ ರಾಷ್ಟ್ರ, ಏಕ ವೇತನ ಜಾರಿಗೆ ಬರಲಿದೆ. ಮನೆಗ್ರಾಗೆ 10 ಸಾವಿರ ಕೋಟಿ Read more…

ಪೊಲೀಸರಿಗೆ ನೆರವಾಗಲು ಕೇಕ್ ತಯಾರಿಸಿದ ಹಾಲುಗಲ್ಲದ ಕಂದ

ಆ ಮಗುವಿಗೆ ಇನ್ನೂ ಮೂರು ವರ್ಷ, ಹಾಲುಗಲ್ಲದ ಕಂದ. ಸಾಧನೆ ಮಾತ್ರ ಗಮನ ಸೆಳೆಯುವಂತಿದೆ. ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ ದೇಣಿಗೆ ನೀಡುವ ಉದ್ದೇಶದಿಂದ 3 ವರ್ಷದ ಬಾಲಕ ಕಬೀರ್ Read more…

BIG NEWS: ಸಣ್ಣ ರೈತರಿಗೆ ಖುಷಿ – ವಲಸೆ ಕಾರ್ಮಿಕರಿಗೆ ನೆಮ್ಮದಿ

ನಗರ ಪ್ರದೇಶದ ಬಡ ಜನರಿಗೆ ನಿರ್ಮಲಾ ಸೀತಾರಾಮನ್ ಯೋಜನೆ ಘೋಷಣೆ ಮಾಡಿದ್ದಾರೆ. ವಲಸಿಗರಿಗೆ 11 ಸಾವಿರ ಕೋಟಿ ರೂ. ಬಳಸಲು ಅನುಮತಿ ನೀಡಲಾಗಿದೆ. ಎಸ್ ಡಿಆರ್ ಎಫ್ ನಿಧಿಯಿಂದ Read more…

ಅಚ್ಚರಿ…! ನೆಟ್ಟಿಗರಿಗೆ ಯೋಗ ಮಾಡಲು ಪ್ರೇರೇಪಿಸಿದ ಅಳಿಲು

ದೇಹದ ಸ್ವಾಸ್ಥ್ಯ ಕಾಪಾಡಲು ಯೋಗ ಪರಿಣಾಮಕಾರಿ ಎಂಬುದು ಇತ್ತೀಚಿನ ದಿನಗಳಲ್ಲಿ ಜನಜನಿತ. ಆರೋಗ್ಯಕರ ಜೀವನ ಶೈಲಿ ಕಾಪಾಡಲು ಯೋಗ ಸಹಾಯ ಮಾಡುತ್ತದೆ ಎಂದರಿತ ಜನ ದಿನಚರಿಯಲ್ಲಿ ಅದನ್ನು ಸೇರಿಸಿಕೊಳ್ಳಲು Read more…

BIG NEWS: ಬೀದಿ ವ್ಯಾಪಾರಿ, ವಲಸೆ ಕಾರ್ಮಿಕರು, ಸಣ್ಣ ರೈತರ ಯೋಜನೆ ಜೊತೆ ಬಂದ ನಿರ್ಮಲಾ ಸೀತಾರಾಮನ್

ಸ್ವಾವಲಂಭಿ ಭಾರತದ ಎರಡನೇ ಹಂತದ ಯೋಜನೆಯನ್ನು ನಿರ್ಮಲಾ ಸೀತಾರಾಮನ್  ಘೋಷಣೆ ಮಾಡುತ್ತಿದ್ದಾರೆ. 6 ಯೋಜನೆಯನ್ನು ಘೋಷಣೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಲಸೆ ಕಾರ್ಮಿಕರ 3 ಯೋಜನೆ, ಬೀದಿ Read more…

ಕೆಲಸ ಹೇಳಿದ ಅತ್ತೆಗೆ ಸೊಸೆ ಮಾಡಿದ್ದೇನು…?

ಮಧ್ಯಪ್ರದೇಶದ ಜಾಬುವಾದ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಒಬ್ಬ ಮಹಿಳೆ, ವೃದ್ಧ ಮಹಿಳೆ ಎಳೆದೊಯ್ದು ಕೆಟ್ಟದಾಗಿ ಥಳಿಸುತ್ತಿರುವುದು ಕಂಡುಬರುತ್ತದೆ. ಸಂಜೆಯ ಹೊತ್ತಿಗೆ ಈ ವೈರಲ್ ವಿಡಿಯೋ ಪೊಲೀಸರಿಗೆ ತಲುಪಿದ್ದು Read more…

BIG NEWS: ಲಾಕ್ ಡೌನ್ ನಂತ್ರವೂ ಸರ್ಕಾರಿ ನೌಕರರಿಗೆ ಮುಂದುವರೆಯಲಿದೆ ‘ವರ್ಕ್ ಫ್ರಂ ಹೋಂ’

ಲಾಕ್ ಡೌನ್ ನಂತರವೂ ಕೇಂದ್ರ ಸರ್ಕಾರಿ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಅನುಮತಿ ಸಿಗುವ ಸಾಧ್ಯತೆಯಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಗುರುವಾರ ಈ ಬಗ್ಗೆ ಕರಡು Read more…

ʼಆರೋಗ್ಯ ಸೇತುʼ ಆಪ್ ಇಲ್ಲವೆಂದ್ರೆ ಸಿಗಲ್ಲ ಈ ಸೌಲಭ್ಯ

ಭಾರತದಲ್ಲಿ 10 ಮಿಲಿಯನ್ ಭಾರತೀಯರು ಆರೋಗ್ಯ ಸೆತು ಆಪ್ ಬಳಸುತ್ತಿದ್ದಾರೆ. ಕೊರೊನಾ ವೈರಸ್ ನಿಂದ ರಕ್ಷಣೆ ಪಡೆಯಲು, ಕೊರೊನಾ ಬಗ್ಗೆ ಮಾಹಿತಿ ಪಡೆಯಲು ನೆರವಾಗ್ತಿದೆ. ಅಪ್ಲಿಕೇಶನ್‌ ಶುರುವಾದ ಮೊದಲ Read more…

ಮಗಳ ಕೈಕಾಲು ಕಟ್ಟಿ ಶಿಕ್ಷಕ ತಂದೆ ಮಾಡ್ತಿದ್ದ ಅತ್ಯಾಚಾರ

ಮಧ್ಯಪ್ರದೇಶದ ಮೊರೆನ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಶಿಕ್ಷಕ ತಂದೆಯೊಬ್ಬ ಪವಿತ್ರ ಸಂಬಂಧಕ್ಕೆ ಕಳಂಕ ತಂದಿದ್ದಾನೆ. ಅಪ್ರಾಪ್ತ ಮಗಳ ಕೈಕಾಲು ಕಟ್ಟಿ ಆಕೆ ಮೇಲೆ Read more…

ಅನುವಾದ ಮಾಡಲು ಹೋಗಿ ಆಯ್ತು ʼಯಡವಟ್ಟುʼ

ಅನುವಾದ ಮಾಡುವಾಗ ಉಂಟಾದ ಪ್ರಮಾದಗಳಿಂದ ಕೆಲವು ಬಾರಿ‌ ಅಪಾರ್ಥ ಉಂಟಾಗುತ್ತದೆ. ಇನ್ನೂ ಕೆಲವು ಬಾರಿ ಹಾಸ್ಯ ಹುಟ್ಟಿಕೊಳ್ಳುತ್ತದೆ. ಅನುವಾದದಿಂದ ಉಂಟಾದ ತಪ್ಪಿನ ಫೋಟೋವೊಂದು ಟ್ವಿಟರ್ ನಲ್ಲಿ ಪೋಸ್ಟ್ ಆಗಿದ್ದು, Read more…

ಬ್ರೇಕಿಂಗ್ ನ್ಯೂಸ್: ಜೂನ್ ವರೆಗೆ ಓಡಲ್ಲ ಸಾಮಾನ್ಯ ರೈಲು

ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜೂನ್ 30ರವರೆಗೆ ಯಾವುದೇ ಸಾಮಾನ್ಯ ರೈಲುಗಳನ್ನು ಓಡಿಸದಿರಲು ನಿರ್ಧರಿಸಿದೆ. ಅಲ್ಲಿಯವರೆಗೆ ಯಾವುದೇ ರಿಸರ್ವೇಶನ್ ಇರುವುದಿಲ್ಲವೆಂದು ರೈಲ್ವೆ ಇಲಾಖೆ ಹೇಳಿದೆ. ರೈಲ್ವೆ ಇಲಾಖೆ Read more…

ತರಕಾರಿ ಮಾರುತ್ತಿದ್ದ ವಿದ್ಯಾರ್ಥಿನಿಗೆ ಬೈಕ್ ಉಡುಗೊರೆ ನೀಡಿದ ಪೊಲೀಸ್

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಜೀವನ ನಡೆಸಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಮಾನವೀಯತೆ, ನೆರವಿನ ಅನೇಕ ಸುದ್ದಿಗಳು ಹೊರ ಬರ್ತಿವೆ. ಅಸ್ಸಾಂ ಪೊಲೀಸರು ವಿದ್ಯಾರ್ಥಿನಿಯೊಬ್ಬರಿಗೆ Read more…

ಮನ ಕಲಕುವಂತಿದೆ ಗರ್ಭಿಣಿ ಪತ್ನಿ, ಮಗಳಿಗಾಗಿ ಮಿಡಿದ ವಲಸೆ ಕಾರ್ಮಿಕನ ಸ್ಟೋರಿ

ಲಾಕ್ ಡೌನ್ ಜಾರಿಯಾದ ನಂತರದಲ್ಲಿ ವಲಸೆ ಕಾರ್ಮಿಕರ ಪರಿಸ್ಥಿತಿ ಹೇಳತೀರದಾಗಿದೆ. ಕೆಲಸವಿಲ್ಲದಂತಾದ ವಲಸೆ ಕಾರ್ಮಿಕರು ಊರಿಗೆ ತೆರಳಿದ್ದಾರೆ. ಅದೇ ರೀತಿ ವಲಸೆ ಕಾರ್ಮಿಕನೊಬ್ಬ 700 ಕಿಲೋಮೀಟರ್ ದೂರದ ಊರಿಗೆ Read more…

50 ದಿನಗಳ ಹಿಂದೆ ಆರಂಭಿಸಿದ ಪಿಎಂ ಕೇರ್ಸ್ ನಿಧಿಯಿಂದ ಮೊದಲ ಕಂತು ರಿಲೀಸ್

ನವದೆಹಲಿ: ಕೊರೋನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೋರಾಟ ನಡೆಸಲು 50 ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ ಪಿಎಂ ಕೇರ್ಸ್ ನಿಧಿಗೆ ಅಪಾರ ಪ್ರಮಾಣದ ದೇಣಿಗೆ ಹರಿದುಬಂದಿದೆ. ನಿಧಿಯಿಂದ Read more…

ಕೋಟು – ಗೌನ್ ಧರಿಸದಿರಲು ವಕೀಲರಿಗೆ ಸುಪ್ರೀಂ ಕೋರ್ಟ್ ಸೂಚನೆ

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮಹಾಮಾರಿಯಿಂದಾಗಿ ಈಗಾಗಲೇ 2,473 ಮಂದಿ ಸಾವನ್ನಪ್ಪಿದ್ದು, 77,903 ಮಂದಿ ಸೋಂಕು ಪೀಡಿತರಾಗಿದ್ದಾರೆ. ಕೊರೊನಾ Read more…

BIG NEWS: ನಿವೃತ್ತಿ ವಯಸ್ಸು ಹೆಚ್ಚಳ ಮಾಡಲು ನಿರ್ಧಾರ, ಅನುಭವ ಬಳಕೆಗೆ ತೀರ್ಮಾನ

ನವದೆಹಲಿ: ವಾಯುಪಡೆ, ನೌಕಾಪಡೆ, ಭೂಸೇನಾಪಡೆ ಯೋಧರ ನಿವೃತ್ತಿ ವಯಸ್ಸು ಏರಿಕೆ ಮಾಡಲು ನಿರ್ಧರಿಸಲಾಗಿದೆ. ಪ್ರಸ್ತುತ 15 ವರ್ಷ ಮತ್ತು 17 ವರ್ಷಗಳ ಕಾಲ ಯೋಧರು ಸೇವೆ ಸಲ್ಲಿಸುತ್ತಿದ್ದಾರೆ. ಅವರ Read more…

ಮದ್ಯ ಪ್ರಿಯರಿಗೆ ಶುಭ ಸುದ್ದಿ: ನಾಳೆಯಿಂದ ಮನೆ ಬಾಗಿಲಿಗೆ ಮದ್ಯ ಪೂರೈಕೆ

ಮುಂಬೈ: ಕೊರೋನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯುವ ಉದ್ದೇಶದಿಂದ ಮೇ 15 ರಿಂದ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಮಹಾರಾಷ್ಟ್ರ ಅಬಕಾರಿ ಇಲಾಖೆ ತಿರ್ಮಾನಿಸಿದೆ. ಮದ್ಯದ ಅಂಗಡಿಗಳ Read more…

ಬಿಗ್ ನ್ಯೂಸ್: ವಲಸೆ ಕಾರ್ಮಿಕರ ಮೇಲೆ ಹರಿದ ಬಸ್, 6 ಮಂದಿ ಸ್ಥಳದಲ್ಲೇ ಸಾವು

ಲಖ್ನೋ: ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್ ನಗರ ಬಳಿ ವಲಸೆ ಕಾರ್ಮಿಕರ ಮೇಲೆ ಬಸ್ ಹರಿದು 6 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ ಘಟನೆ ನಡೆದಿದೆ. ಮುಜಾಫರ್ ನಗರ Read more…

ಕೃಷಿ ಕಾರ್ಯಕ್ಕೆ ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಭರ್ಜರಿ ಸಿಹಿಸುದ್ದಿ

ನವದೆಹಲಿ: ನೈರುತ್ಯ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತ ಉಂಟಾಗಿದ್ದು ಮುಂದಿನ ಒಂದೆರಡು ದಿನಗಳಲ್ಲಿ ಅದು ವೇಗ ಪಡೆದುಕೊಳ್ಳಲಿದೆ. ಮುಂಗಾರು ಮಾರುತಗಳ ಚಲನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿದ್ದು, ನಿಗದಿತ Read more…

ತವರಿಗೆ ತೆರಳುವ ಮುನ್ನವೇ ಸಾವನ್ನಪ್ಪಿದ ವಲಸೆ ಕಾರ್ಮಿಕ…!

ಲಾಕ್‌ಡೌನ್‌ನಿಂದಾಗಿ ಜನ ನಲುಗಿ ಹೋಗಿದ್ದಾರೆ. ಯಾವಾಗ ಕೊರೊನಾದಿಂದ ಮುಕ್ತಿ ಹೊಂದುತ್ತೇವೆ ಎಂದು ಕಾಯುತ್ತಿದ್ದಾರೆ. ಇತ್ತ ವಲಸೆ ಕಾರ್ಮಿಕರಂತೂ ಇಲ್ಲಿ ಇರಲಾರದೆ, ತಮ್ಮೂರುಗಳಿಗೆ ಹೋಗಲಾಗದೆ ಪರದಾಡುವಂತಾಗಿದೆ. ಈಗಾಗಲೇ ಕೇಂದ್ರ ಸರ್ಕಾರ Read more…

ಸರ್ಕಾರಿ ನೌಕರರಿಗೆ ಕೊರೋನಾ ಬಿಗ್ ಶಾಕ್: ವಿವಿಧ ಭತ್ಯೆ ರದ್ದು

ಲಖ್ನೋ: ಕೊರೋನಾ ಪರಿಣಾಮ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದ್ದು ಆರ್ಥಿಕ ಹೊರೆ ನಿಭಾಯಿಸುವ ಉದ್ದೇಶದಿಂದ ಸರ್ಕಾರಿ ನೌಕರರ ವಿವಿಧ ಭತ್ಯೆಗಳನ್ನು ರದ್ದು ಮಾಡಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನ Read more…

ಶಾಕಿಂಗ್ ನ್ಯೂಸ್: ಕ್ವಾರಂಟೈನ್ ಸೆಂಟರ್ ನಲ್ಲೇ ಕಾಮತೃಷೆ ತೀರಿಸಿಕೊಂಡ ವಲಸೆ ಕಾರ್ಮಿಕ

ಉತ್ತರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕ್ವಾರಂಟೈನ್ ಸೆಂಟರ್ ನಲ್ಲೇ ಕಾಮುಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಲಕ್ನೋದಿಂದ 300 ಕಿಲೋಮೀಟರ್ ದೂರದಲ್ಲಿರುವ ಉತ್ತರಪ್ರದೇಶದ ಗೋರಖ್ ಪುರ್ Read more…

ಕೇಂದ್ರದಿಂದ ಮತ್ತೆ ಬಂಪರ್ ಗಿಫ್ಟ್: ಜನ್ ಧನ್ ಖಾತೆಗಳಿಗೆ ಹಣ ಜಮಾ, 3 ತಿಂಗಳು ಅಡುಗೆ ಅನಿಲ ಉಚಿತ

ನವದೆಹಲಿ: ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮತ್ತು ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 20 ಲಕ್ಷ ಕೋಟಿ Read more…

3 ಮೂರು ವರ್ಷಗಳ ಹಿಂದೆ ಸತ್ತಿದ್ದ ವ್ಯಕ್ತಿ ಲಾಕ್ ಡೌನ್ ನಲ್ಲಿ ಮನೆಗೆ ಬಂದ…!

ಕೊರೊನಾ ವೈರಸ್, ಲಾಕ್ ಡೌನ್ ಜನರಲ್ಲಿ ಭಯ ಹುಟ್ಟಿಸಿದೆ. ಆದ್ರೆ ಮಧ್ಯಪ್ರದೇಶದ ಛತರಪುರದ ಕುಟುಂಬವೊಂದಕ್ಕೆ ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಸತ್ತ ಮಗ ಜೀವಂತವಾಗಿ ಸಿಕ್ಕಿದ್ದಾನೆ. ಮೂರು ವರ್ಷಗಳ ಹಿಂದೆ Read more…

ಸರ್ಕಾರಿ ಗುತ್ತಿಗೆದಾರರಿಗೆ ಬಿಗ್ ರಿಲೀಫ್: ಟಿಡಿಎಸ್ – ಟಿಸಿಎಸ್ ನಲ್ಲಿ ಕಡಿತ

ಸರ್ಕಾರಿ ಗುತ್ತಿಗೆದಾರರಿಗೆ ನೆಮ್ಮದಿ ಸುದ್ದಿ ನೀಡಲಾಗಿದೆ. ಬಾಕಿ ಉಳಿಸಿಕೊಳ್ಳಲು 6 ತಿಂಗಳು ಹೆಚ್ಚುವರಿ ಅವಕಾಶ ನೀಡಲಾಗಿದೆ. ಗುತ್ತಿಗೆದಾರರು ನೀಡಿದ ಗ್ಯಾರಂಟಿಯನ್ನು ವಾಪಸ್ ಮಾಡಬೇಕು. ಹಂತ ಹಂತವಾಗಿ ಕಾಮಗಾರಿ ಮುಗಿದ Read more…

ಸಂಬಳದಾರರಿಗೆ ನೆಮ್ಮದಿ ನೀಡಿದ ‘ಕೇಂದ್ರ ಸರ್ಕಾರ’

ಇಪಿಎಫ್ ಹಣ ಪಾವತಿ ಯೋಜನೆಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. 15 ಸಾವಿರಕ್ಕಿಂತ ಕಡಿಮೆ ಸಂಬಳದವರ ಇಪಿಎಫ್ ಹಣವನ್ನು ಸರ್ಕಾರವೇ ಪಾವತಿಸಲಿದೆ. ತಕ್ಷಣ ಇಪಿಎಫ್ ನೀಡುವುದಾಗಿ ನಿರ್ಮಲಾ Read more…

BIG NEWS: ಸಣ್ಣ, ಅತಿ ಸಣ್ಣ, ಮಧ್ಯಮ ಕಂಪನಿಗಳಿಗೆ ʼಖುಷಿ ಸುದ್ದಿʼ

ಎಂಎಸ್ಎಂಇಗಳು ಒಳ್ಳೆ ಕೆಲಸ ಮಾಡ್ತಿವೆ. ಮುಂದೆ ಹೋಗುವ ಪ್ರಯತ್ನ ನಡೆಸುತ್ತಿವೆ. ಆದ್ರೆ ಹಣದ ಸಮಸ್ಯೆ ಅವರಿಗೆ ಎದುರಾಗುತ್ತಿತ್ತು. ಆದ್ರೀಗ ಎಂಎಸ್ಎಂಇ ಕಂಪನಿಗಳಿಗೆ ಕೇಂದ್ರ ಸರ್ಕಾರ ನೆರವಾಗ್ತಿದೆ. ಮಧ್ಯಮ, ಸಣ್ಣ, Read more…

BIG NEWS: ಆದಾಯ ತೆರಿಗೆದಾರರಿಗೆ ಗಿಫ್ಟ್ – MSME ಗಳಿಗೆ ರಿಲೀಫ್

ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಬಂಪರ್ ಉಡುಗೊರೆ ನೀಡಿದೆ. 18 ಸಾವಿರ ಕೋಟಿ ಆದಾಯ ತೆರಿಗೆಯನ್ನು ಕೇಂದ್ರ ಸರ್ಕಾರ ವಾಪಸ್ ಮಾಡಿದೆ. ಸುದ್ದಿಗೋಷ್ಠಿ ನಡೆಸುತ್ತಿರುವ ವಿತ್ತ ಸಚಿವೆ ನಿರ್ಮಲಾ Read more…

‘ಆತ್ಮ ನಿರ್ಭರ್ ಭಾರತ್’ ಅರ್ಥವನ್ನು ಕನ್ನಡದಲ್ಲಿ ಹೇಳಿದ ನಿರ್ಮಲಾ ಸೀತಾರಾಮನ್

ಮಂಗಳವಾರ ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂಪಾಯಿ ಮೊತ್ತದ ಬೃಹತ್ ಪ್ಯಾಕೇಜ್ ಘೋಷಿಸಿದ್ದರು. ಇದರ ಸಂಪೂರ್ಣ ವಿವರವನ್ನು ಹಣಕಾಸು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...