alex Certify India | Kannada Dunia | Kannada News | Karnataka News | India News - Part 1103
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿಯನ್ನು ಕೊಲ್ಲುತ್ತೇವೆ ಎಂದ 6 ವರ್ಷದ ಬಾಲಕ..!

ಕೊರೊನಾ ಕರಿನೆರಳು ದೇಶ ಬಿಟ್ಟು ಹೋಗುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಹಾಗೆಯೇ ದಿನದಿಂದ ದಿನಕ್ಕೆ ಗುಣಮುಖ ಆಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೊರೊನಾದ ವಿರುದ್ಧ Read more…

ಲಾಕ್ ಡೌನ್ ಸಮಯದಲ್ಲಿ ಅಪ್ಪನಿಗೆ ಮೇಕಪ್ ಮಾಡಿದ ಅಂಬಾನಿ ಪುತ್ರರು

ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಜನರು ಸವಾಲು ಹಾಕಿಕೊಂಡರು, ವಿಶೇಷ ಖಾದ್ಯ ತಯಾರಿಸಿ ಪ್ರದರ್ಶಿಸಿದ್ದೂ ಆಯಿತು. ಸ್ಟಾರ್ ಗಳು ಸ್ವಲ್ಪ ವಿಭಿನ್ನ ಚಟುವಟಿಕೆ ಮೂಲಕ ಗಮನ Read more…

ಕೊರೊನಾ ಗೆದ್ದು ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಗೆ ಸಿಕ್ತು ಹೃದಯಸ್ಪರ್ಶಿ ಸ್ವಾಗತ

ಮುಂಬೈ: ಕೋವಿಡ್-19 ರೋಗದಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಸಿಬ್ಬಂದಿಗೆ ಸಹೋದ್ಯೋಗಿಗಳು ಆತ್ಮೀಯ ಸ್ವಾಗತ ನೀಡಿದ್ದಾರೆ. ಕರ್ತವ್ಯದಲ್ಲಿದ್ದಾಗ ಕೊರೊನಾ ಸೋಂಕಿಗೆ ತುತ್ತಾಗಿದ್ದ ಮುಂಬೈ ಪೊಲೀಸ್ ಸಿಬ್ಬಂದಿ ಆಂಬುಲೆನ್ಸ್ ಏರುವ Read more…

ಮೊದಲ ರಾತ್ರಿ ಪತಿ ಜೊತೆ ಸೆಲ್ಫಿ ತೆಗೆದುಕೊಂಡವಳ ಕಥೆ ಹೀಗಾಯ್ತು

ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗ್ತಿವೆ. ಬಿಹಾರದ ಮಧುಬಾನಿ ಜಿಲ್ಲೆಯ ಶಿವನಗರ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮದುವೆಯಾದ ಮಾರನೆ ದಿನವೇ ವರ ಸಾವನ್ನಪ್ಪಿದ್ದಾನೆ. ವಧು ಪ್ರಜ್ಞೆ ತಪ್ಪಿದೆ. Read more…

ಎಸಿ ಹಾಕಿಕೊಂಡು ಮಲಗಿದ್ದ ದಂಪತಿ ಸಾವು

ಆ ದಂಪತಿ ತುಂಬಾ ಸೆಕೆ ಅಂತಾ ಎಸಿ ಆನ್ ಮಾಡಿಕೊಂಡು ರಾತ್ರಿ ಎಂದಿನಂತೆ ಮಲಗಿದ್ದಾರೆ. ಯಾವುದೇ ಯೋಚನೆ ಇಲ್ಲದೆ ನಿದ್ದೆಗೆ ಜಾರಿದ ದಂಪತಿ ಎಂದೂ ಎದ್ದು ಬಾರದ ಜಾಗಕ್ಕೆ Read more…

ರೇಷನ್ ಕಾರ್ಡ್ ಇಲ್ಲದವರಿಗೆ ಪಡಿತರ ಹೇಗೆ ಸಿಗುತ್ತೆ ಗೊತ್ತಾ…?

ಕೊರೊನಾದ ಈ ಬಿಕ್ಕಟ್ಟಿನಲ್ಲಿ  ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವುದಾಗಿ ಭಾರತ ಸರ್ಕಾರ ಘೋಷಿಸಿದೆ. ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ  ಅಡಿಯಲ್ಲಿ ವಲಸೆ ಕಾರ್ಮಿಕರಿಗೆ ಎರಡು Read more…

ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಹೊಸ ಲಾಕ್ ಡೌನ್ ನಲ್ಲಿ ಏನಿರುತ್ತೆ…? ಏನಿರಲ್ಲ…? ಎಂಬುದರ ಕುರಿತ ಮಾರ್ಗಸೂಚಿ ರೆಡಿ

ನವದೆಹಲಿ: ಲಾಕ್ಡೌನ್ 4.0 ಜಾರಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದು, ರಾಜ್ಯ ಸರ್ಕಾರಗಳಿಗೆ ನೀತಿ ರೂಪಿಸುವ ಅಧಿಕಾರ ಕೊಡುವ ಸಾಧ್ಯತೆ ಇದೆ. ಇಂದು ಸಂಜೆ Read more…

ಬಿಗ್ ನ್ಯೂಸ್: ಆನ್ ಲೈನ್ ಮೂಲಕ ಮದ್ಯ ಮಾರಾಟ ಮಾಡಲು ರಾಜ್ಯ ಸರ್ಕಾರದ ಚಿಂತನೆ

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ರಾಜ್ಯದಲ್ಲಿ ಮದ್ಯದಂಗಡಿ ಸೇರಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ Read more…

BIG BREAKING: ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ, 23 ವಲಸೆ ಕಾರ್ಮಿಕರ ದಾರುಣ ಸಾವು

ಲಖ್ನೋ: ಉತ್ತರಪ್ರದೇಶದ ಔರೈಯಾ ಸಮೀಪ ನಡೆದ ಭೀಕರ ಅಪಘಾತದಲ್ಲಿ 23 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ ಎರಡು ಟ್ರಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. Read more…

ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್

ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಮಾರಕ ಕೊರೊನಾ ಸೋಂಕು ಪ್ರಸರಣದಲ್ಲಿ ಮೊಬೈಲ್ ಪ್ರಮುಖ ವಾಹಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ರಾಯಪುರ ಏಮ್ಸ್ Read more…

NCTE ಮಾನ್ಯತೆ ಪಡೆಯದ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಭರ್ಜರಿ ಬಂಪರ್ ಸುದ್ದಿ

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ಅನುಮತಿ ಪಡೆಯದೆ ದೇಶದಾದ್ಯಂತ ನಡೆಸಲಾಗುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್ ಮಾಡಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಬಂಪರ್ ಸುದ್ದಿಯೊಂದು ಇಲ್ಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ಕೋರ್ಸ್ Read more…

BIG NEWS: ಲಾಕ್ ಡೌನ್ ತೆರವಿನ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್‌ – ಸೋಮವಾರದಿಂದ ಬಸ್ ಸೇರಿ ಬಹುತೇಕ ಸೇವೆ ಶುರು

ನವದೆಹಲಿ: ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ 3.0 ನಾಳೆ ಅಂತ್ಯವಾಗಲಿದೆ. ಲಾಖ್ ಡೌನ್ 4.0 ಮಾರ್ಗಸೂಚಿಯನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಸಿನಿಮಾ ಮಂದಿರ, ಶಾಲೆ ಮೊದಲಾದವುಗಳನ್ನು ಹೊರತುಪಡಿಸಿ Read more…

ಪತ್ನಿಯ ಕಾಮದಾಹದಿಂದ ಪ್ರಾಣ ಕಳೆದುಕೊಂಡ ಪತಿರಾಯ, ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ʼರಹಸ್ಯʼ

ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಗಂಡನನ್ನು ಕೊಲೆ ಮಾಡಿದ ಆರೋಪದ ಮೇಲೆ 34 ವರ್ಷದ ಮಹಿಳೆ ಮತ್ತು 23 ವರ್ಷದ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. 10 ತಿಂಗಳ ಹಿಂದೆ Read more…

ಕನ್ನ ಹಾಕಿದ್ರೂ ಪ್ರಾಮಾಣಿಕತೆ ಮೆರೆದ ಅನ್ನ ಕದ್ದವರು, ಪ್ರಶಂಸೆಗೆ ಪಾತ್ರವಾಗಿದೆ ಮಾಲೀಕನ ಮಾನವೀಯತೆ

ಲಾಕ್ಡೌನ್ ಜಾರಿಯಾದ ನಂತರ ಅನೇಕರು ಹಸಿವಿನಿಂದ ಬಳಲಿದ್ದಾರೆ. ಹೀಗೆ ಹಸಿವಿನಿಂದ ಕಂಗಾಲಾದ ಐವರು ಮೇ 12 ರಂದು ರಾತ್ರಿ ಜುನಾಗಢದ ವೈಭವ ಚೌಕ್ ಸಮೀಪ ಇರುವ ಗಜಾನನ ಪರೋಟ Read more…

BIG BREAKING: ಗ್ರಾಮೀಣ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಜೇನು ಸಾಕಣೆಗಾಗಿ 500 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಇದ್ರಿಂದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸಿಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2 ಲಕ್ಷ ಜೇನು ಕೃಷಿಕರಿಗೆ ಸರ್ಕಾರದ ಈ Read more…

BIG NEWS: ಮೀನುಗಾರರಿಗೆ ಬಂಪರ್‌ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಮೀನುಗಾರಿಕೆಗೂ ಸರ್ಕಾರ ನೆರವಿನ ಹಸ್ತ ನೀಡಿದೆ. ಮೀನುಗಾರರಿಗೆ ಹೊಸ ಬೋಟ್, ಉಪಕರಣ ಖರೀದಿಗೆ ಹಣದ ಸಹಾಯ ಮಾಡಲಿದೆ. ಮತ್ಸ್ಯ ಸಂಪದ ಯೋಜನೆಗೆ 20 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ Read more…

BIG NEWS: ಮೂರನೇ ಹಂತದ ಪ್ಯಾಕೇಜ್ನಲ್ಲಿ ಕರ್ನಾಟಕಕ್ಕೆ ‘ಗುಡ್ ನ್ಯೂಸ್’

ಕೃಷಿ ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂಪಾಯಿ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಕೃಷಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಇದು ಮೂರನೇ ಘೋಷಣೆಯಾಗಿದೆ Read more…

ಬಿಗ್ ಬ್ರೇಕಿಂಗ್: ಇಂದು ಕೃಷಿ ವಲಯಕ್ಕೆ ಆದ್ಯತೆ – 11 ಯೋಜನೆಗಳ ಘೋಷಣೆ

  ಕೇಂದ್ರ ಹಣಕಾಸು ಸಚಿವೆ ಸ್ವಾವಲಂಭಿ ಭಾರತದ ಮೂರನೇ ಕಂತಿನ ಘೋಷಣೆ ಮಾಡ್ತಿದ್ದಾರೆ. ಮೀನುಗಾರಿಕೆ, ಹೈನುಗಾರಿಕೆ ಸೇರಿದಂತೆ ಕೃಷಿ ವಲಯಕ್ಕೆ ಆದ್ಯತೆ ನೀಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಏನೆಲ್ಲ Read more…

ಮದ್ಯದಂಗಡಿ ಮುಚ್ಚುವಂತೆ ಅರ್ಜಿ ಸಲ್ಲಿಸಿದ್ದವರಿಗೆ ದಂಡ

ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಯಲ್ಲಿದ್ದು, ಮದ್ಯದಂಗಡಿಗಳಿಗೆ ಅವಕಾಶ ನೀಡಲಾಗಿದೆ. ಮದ್ಯದಂಗಡಿ ತೆರೆಯಬಾರದು ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ Read more…

20 ಲಕ್ಷ ಕೋಟಿಯಲ್ಲಿ ಎಷ್ಟು ಸೊನ್ನೆ ಎಂದು ದಿನವಿಡಿ ಲೆಕ್ಕ ಹಾಕಿದ ನೆಟ್ಟಿಗರು

ಲಾಕ್ ಡೌನ್ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಪ್ರಕಟಿಸಿದ್ದು, ಇದರ ಬೆನ್ನಿಗೆ ಸಾಮಾಜಿಕ‌ ಜಾಲತಾಣದಲ್ಲಿ ರಸವತ್ತಾದ Read more…

ಹಿತ್ತಲಲ್ಲಿ ಬೆಳೆದ ಹಲಸಿನ ಹಣ್ಣಿಗೆ ಈಗ ಗಿನ್ನಿಸ್ ಗೌರವ

ಕೇರಳದ ಕೊಲ್ಲಂನಲ್ಲಿ ಇರುವ ಎಡಮುಲಕ್ಕಲ್ ಗ್ರಾಮ ಈಗ ಹಲಸಿನ ಹಣ್ಣಿನ ಕಾರಣಕ್ಕೆ ವಿಶ್ವದ ಗಮನ ಸೆಳೆಯುತ್ತಿದೆ. ಗ್ರಾಮದ ಜಾನ್ ಕುಟ್ಟಿ ಎಂಬುವರು ತಮ್ಮ ಹಿತ್ತಲಿನಲ್ಲಿ ಬೆಳೆದ ಹಲಸಿನಹಣ್ಣು 51.4 Read more…

ಲಾಕ್ ಡೌನ್ ನಂತ್ರ ಬದಲಾಗಲಿದೆ ವಿಮಾನ ಸಿಬ್ಬಂದಿ ಡ್ರೆಸ್

ದೇಶದಲ್ಲಿ ಲಾಕ್  ಡೌನ್ ಜಾರಿಯಲ್ಲಿದೆ. ಮೇ 17ರ ನಂತ್ರ ಮುಂದೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ವಿಮಾನ ಹಾರಾಟ ಮಾರ್ಚ್ 25ರಿಂದ ಬಂದ್ ಆಗಿದ್ದು ಎಂದಿನಿಂದ ಮತ್ತೆ ಸೇವೆ ಶುರುವಾಗಲಿದೆ Read more…

ಅವಿರೋಧವಾಗಿ ಆಯ್ಕೆಯಾಗುವ ಮೂಲಕ ನಿರಾಳರಾದ ಉದ್ಧವ್ ಠಾಕ್ರೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಶಿವಸೇನೆಯ ಉದ್ಧವ್ ಠಾಕ್ರೆ, ಕಾಂಗ್ರೆಸ್ ಹಾಗೂ ಎನ್.ಸಿ.ಪಿ. ಜೊತೆಗೂಡಿ ಮೈತ್ರಿಕೂಟ ರಚಿಸಿಕೊಂಡಿದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ Read more…

ಲಾಕ್ಡೌನ್ ಮುಂದುವರೆಸಲು ಮುಖ್ಯಮಂತ್ರಿಗಳ ಒತ್ತಡ, ಮೇ 17ರ ನಂತರ ಹೊಸ ಲಾಕ್ಡೌನ್: ಏನಿರುತ್ತೆ..? ಏನಿರಲ್ಲ…? ಇಂದು ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ

ನವದೆಹಲಿ: ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಲಾಗಿದ್ದು ಮೂರನೇ ಹಂತದ ಲಾಕ್ ಡೌನ್ ಮೇ 17 ಕ್ಕೆ ಮುಕ್ತಾಯವಾಗಲಿದೆ. ಮೇ 18 ರಿಂದ ಹೊಸ ನಿಯಮಗಳೊಂದಿಗೆ ಲಾಕ್ Read more…

CBSE 9 & 11 ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರಿಗೆ ಬಂಪರ್

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ) 9 ಮತ್ತು 11 ನೇ ತರಗತಿ ಪರೀಕ್ಷೆಯಲ್ಲಿ ಪ್ರಸಕ್ತ ವರ್ಷ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭರ್ಜರಿ ಬಂಪರ್ ಅವಕಾಶವೊಂದನ್ನು ನೀಡಲು ನಿರ್ಧರಿಸಿದೆ. ಈ Read more…

ಚೆನ್ನೈ ಜನರನ್ನು ಬೆಚ್ಚಿಬೀಳಿಸಿದೆ ಈ ತರಕಾರಿ ಮಾರುಕಟ್ಟೆ

ಚೀನಾದ ವುಹಾನ್ ನಗರದಲ್ಲಿರುವ ಕಾಡು ಪ್ರಾಣಿಗಳ ಮಾರಾಟ ಮಾರುಕಟ್ಟೆ ಮಾರಣಾಂತಿಕ ಕೊರೊನಾ ವೈರಸ್ ನ ಉಗಮಸ್ಥಾನ ಎಂದು ಹೇಳಲಾಗಿತ್ತು. ಇದೀಗ ಭಾರತದ ಚೆನ್ನೈನಲ್ಲಿರುವ ಮಾರುಕಟ್ಟೆಯೊಂದು ಬರೋಬ್ಬರಿ 2760 ಮಂದಿಗೆ Read more…

BIG NEWS: ಶಾಲೆ ಪುನರಾರಂಭದ ಕುರಿತು ಮಾಹಿತಿ ನೀಡಿದ ಸಚಿವರು

ನವದೆಹಲಿ: ಕೊರೋನಾ ಸೋಂಕಿನಿಂದ ಉಂಟಾಗಿರುವ ಬಿಕ್ಕಟ್ಟು ಬಗೆಹರಿದ ಬಳಿಕ ಶಾಲೆಗಳು ಪ್ರಾರಂಭಗೊಳ್ಳಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ. ಶಿಕ್ಷಕರೊಂದಿಗೆ Read more…

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ‘ಸಿಹಿ ಸುದ್ದಿ’

ನವದೆಹಲಿ: ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಅನುಕೂಲವಾಗುವಂತೆ ವಿಶೇಷ ಪ್ಯಾಕೇಜ್ ನೀಡಲಾಗಿದ್ದು ಪ್ಯಾಕೇಜಿನಲ್ಲಿ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ Read more…

ಪಡಿತರ ಚೀಟಿ ಹೊಂದಿದ ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನ ಮುಂದುವರೆದ ನೆರವಿನ ಯೋಜನೆಗಳ Read more…

ಬಿಗ್ ಬ್ರೇಕಿಂಗ್: ಬೀದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ – ಅತಿ ಸಣ್ಣ ರೈತರಿಗೆ ಬಂಪರ್

ಅತಿ ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಬಂಪರ್ ನೀಡಿದೆ. ಮುದ್ರಾ ಶಿಶು ಸಾಲ ಪಡೆದವರ ಶೇಕಡಾ 2 ರಷ್ಟು ಬಡ್ಡಿಯನ್ನು ಕೇಂದ್ರ ಭರಿಸಲಿದೆ. 3 ತಿಂಗಳ ಬಳಿಕ ಇಎಂಐ ಪಾವತಿಸಿದವರಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...