alex Certify ಸಂಬಳದಾರರಿಗೆ ನೆಮ್ಮದಿ ನೀಡಿದ ‘ಕೇಂದ್ರ ಸರ್ಕಾರ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಳದಾರರಿಗೆ ನೆಮ್ಮದಿ ನೀಡಿದ ‘ಕೇಂದ್ರ ಸರ್ಕಾರ’

ಇಪಿಎಫ್ ಹಣ ಪಾವತಿ ಯೋಜನೆಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. 15 ಸಾವಿರಕ್ಕಿಂತ ಕಡಿಮೆ ಸಂಬಳದವರ ಇಪಿಎಫ್ ಹಣವನ್ನು ಸರ್ಕಾರವೇ ಪಾವತಿಸಲಿದೆ. ತಕ್ಷಣ ಇಪಿಎಫ್ ನೀಡುವುದಾಗಿ ನಿರ್ಮಲಾ ಸೀತಾರಾಮ್ ಹೇಳಿದ್ದಾರೆ.

ಇಪಿಎಫ್ ಪಾವತಿ ಮಿತಿಯಲ್ಲೂ ಇಳಿಕೆ ಮಾಡಿದೆ. ಉಳಿದ ಸಂಬಳದಾರರ ಇಪಿಎಫ್ ಶೇಕಡಾ 12ರಿಂದ ಶೇಕಡಾ 10ಕ್ಕೆ ಇಳಿಕೆಯಾಗಿದೆ. ಕಂಪನಿ ಹಾಗೂ ನೌಕರರ ಪಾಲನ್ನು ಸರ್ಕಾರ ಪಾವತಿಸಲಿದೆ.

ಬ್ಯಾಂಕೇತರ ಹಣಕಾಸು ಕಂಪನಿಗಳು, ಗೃಹ ಸಾಲ ಕಂಪನಿ, ಸಾಲ ನೀಡುವ ಕಂಪನಿಗಳಿಗೆ ಸರ್ಕಾರ ನೆರವಾಗ್ತಿದೆ. 30 ಸಾವಿರ ಕೋಟಿ ರೂಪಾಯಿಯನ್ನು ಇದಕ್ಕೆ ನೀಡ್ತಿದೆ. ಈ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ. 90 ಸಾವಿರ ಕೋಟಿ ರೂಪಾಯಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡಲು ಸರ್ಕಾರ ಮುಂದಾಗಿದೆ. ಕೊರೊನಾದಿಂದ ಅವು ಸಂಕಷ್ಟದಲ್ಲಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...