alex Certify ಬಿಗ್ ಬ್ರೇಕಿಂಗ್: ಒಂದು ರಾಷ್ಟ್ರ, ಏಕ ವೇತನ ಜಾರಿ‌ – ರಾತ್ರಿ ಪಾಳಿಯಲ್ಲಿ ಮಹಿಳೆಯರಿಗೆ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ಬ್ರೇಕಿಂಗ್: ಒಂದು ರಾಷ್ಟ್ರ, ಏಕ ವೇತನ ಜಾರಿ‌ – ರಾತ್ರಿ ಪಾಳಿಯಲ್ಲಿ ಮಹಿಳೆಯರಿಗೆ ರಕ್ಷಣೆ

ಊರು ತಲುಪಿರುವ ವಲಸೆ ಕಾರ್ಮಿಕರು ಮನೇಗ್ರಾ ಕೆಲಸಕ್ಕೆ ಸೇರುವ ವೇಳೆ ಆರೋಗ್ಯ ತಪಾಸಣೆ ಕಡ್ಡಾಯವಾಗಲಿದೆ. ಒಂದೇ ರಾಷ್ಟ್ರ, ಏಕ ವೇತನ ಜಾರಿಗೆ ಬರಲಿದೆ. ಮನೆಗ್ರಾಗೆ 10 ಸಾವಿರ ಕೋಟಿ ರೂ. ಖರ್ಚಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕನಿಷ್ಠ 10 ಜನ ಕಾರ್ಮಿಕರಿರುವಲ್ಲಿ ಇಎಸ್ ಐಸಿ ಸೌಲಭ್ಯ ವಿಸ್ತರಣೆಯಾಗಲಿದೆ. ವಲಸೆ ಕಾರ್ಮಿಕರಿಗೆ ಕನಿಷ್ಠ ವೇತನ ಕಾನೂನು ಜಾರಿಗೆ ಬರಲಿದೆ ಎಂದಿದ್ದಾರೆ. ಹಾಗೆ ಅಗತ್ಯವಿದ್ರೆ ಮನೆಗ್ರಾಗೆ ಇನ್ನಷ್ಟು ಅನುದಾನ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಉದ್ಯೋಗ ಕಳೆದುಕೊಂಡವರಿಗೆ ಸರ್ಕಾರದಿಂದ ಮರು ಕೌಶಲ್ಯ ತರಬೇತಿ ನಡೆಯಲಿದೆ. ಮಹಿಳೆಯರ ರಾತ್ರಿ ಪಾಳಿ ಬಗ್ಗೆ ಸೂಕ್ತ ಕಾನೂನು ಜಾರಿಗೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...