alex Certify India | Kannada Dunia | Kannada News | Karnataka News | India News - Part 1100
ಕನ್ನಡ ದುನಿಯಾ
    Dailyhunt JioNews

Kannada Duniya

2 ತಿಂಗಳಿನಿಂದ ದೆಹಲಿಯಲ್ಲೇ ಸಿಕ್ಕಿಬಿದ್ದಿದ್ದ ಸಂಸದ ಕೊನೆಗೂ ತವರಿಗೆ…!

ಇಡೀ ದೇಶದಾದ್ಯಂತ ದೇಶಿ ವಿಮಾನಗಳ ಹಾರಾಟ ಇಂದಿನಿಂದ ಶುರುವಾಗಿದೆ. ಕಳೆದ ಎರಡು ತಿಂಗಳಿಂದ ದೇಶಿ ವಿಮಾನಗಳ ಹಾರಾಟ ರದ್ದಾಗಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿಬಿದ್ದಿದ್ದ ಜನರು ಈಗ ತಮ್ಮ Read more…

ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ವಾಹನಗಳ ದಾಖಲೆ ಸಿಂಧುತ್ವವನ್ನು ಜುಲೈ 31 ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಮೋಟಾರು ವಾಹನಗಳ ವಿವಿಧ ದಾಖಲೆಗಳ ಸಿಂಧುತ್ವವನ್ನು ಜುಲೈ31 Read more…

2 ಸಲ ಹಾವು ಕಚ್ಚಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ರಹಸ್ಯ

ತಿರುವನಂತಪುರಂ: ಎರಡು ಬಾರಿ ಹಾವು ಕಚ್ಚಿದ ಪರಿಣಾಮ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಯೇ ಹಾವಾಡಿಗನ ಮೂಲಕ ಪತ್ನಿಗೆ ಹಾವು ಕಚ್ಚಿಸಿ ಕೊಲೆ ಮಾಡಿರುವ ಸಂಗತಿ Read more…

ಕೊರೊನಾ ಸಂಕಷ್ಟದ ನಡುವೆ ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್: ಅಪಾಯದ ಹಂತಕ್ಕೆ ತಲುಪಲಿದೆ ಉಷ್ಣಾಂಶ

ಕೊರೊನಾ ಲಾಕ್ಡೌನ್ ನಿಂದಾಗಿ ರಾಜ್ಯದ ಜನತೆ ನಲುಗಿ ಹೋಗಿದ್ದಾರೆ. ಸರ್ಕಾರ ಈಗ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿದ್ದರೂ ಸಹ ಈ ಹಿಂದಿನಂತೆ ವ್ಯಾಪಾರ ವಹಿವಾಟಿಲ್ಲದೆ ಕಂಗೆಟ್ಟಿದ್ದಾರೆ. ಇದರ ಜೊತೆಗೆ Read more…

ಮದುವೆ ಸುಳ್ಳು ಭರವಸೆಯೊಂದಿಗೆ ಸಮ್ಮತಿಯ ಸೆಕ್ಸ್ ಅತ್ಯಾಚಾರ ಅಲ್ಲ

 ಕಟಕ್: ಪರಸ್ಪರ ಸಮ್ಮತಿಯ ಮೇರೆಗೆ ನಡೆಸುವ ಲೈಂಗಿಕತೆ ಅತ್ಯಾಚಾರ ಆಗುವುದಿಲ್ಲ ಎಂದು ಒಡಿಶಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಹಿಳೆ ಸ್ವಂತ ಆಯ್ಕೆಯ ಪುರುಷನ ಜೊತೆ ಸಂಬಂಧ ಬೆಳೆಸುವ ಪ್ರಕರಣಗಳ ಕುರಿತಂತೆ Read more…

ಬಿಗ್ ನ್ಯೂಸ್: ಲಾಕ್ಡೌನ್ ನಂತರ ಇಂದಿನಿಂದ ಮೊದಲ ಬಾರಿಗೆ ದೇಶಿಯ ವಿಮಾನ ಸಂಚಾರ ಶುರು

ನವದೆಹಲಿ: ಲಾಕ್ ಡೌನ್ ನಡುವೆಯೂ ದೇಶೀಯ ವಿಮಾನಯಾನಕ್ಕೆ ಅವಕಾಶ ನೀಡಿದ್ದು ರಾಜ್ಯದಲ್ಲೂ ಲೋಹದ ಹಕ್ಕಿಗಳು ಟೇಕಾಫ್ ಆಗಲಿವೆ. 200 ಕ್ಕೂ ಹೆಚ್ಚು ವಿಮಾನಗಳ ಹಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಂಪೇಗೌಡ Read more…

ಮಹಾರಾಷ್ಟ್ರದಲ್ಲಿ ಮತ್ತೊಬ್ಬ ಸಾಧು ಹತ್ಯೆ, ಮಿಂಚಿನ ಕಾರ್ಯಾಚರಣೆಯಲ್ಲಿ ಓರ್ವ ಅರೆಸ್ಟ್

ಮಹಾರಾಷ್ಟ್ರದ ಪಾಲ್ಘಾರ್ ನಲ್ಲಿ ಇಬ್ಬರು ಸಾಧುಗಳ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ನಾಂದೇಡ್ ನಲ್ಲಿ ಮತ್ತೊಬ್ಬರನ್ನು ಹತ್ಯೆ ಮಾಡಲಾಗಿದೆ. ಕರ್ನಾಟಕ ಮೂಲದ ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ ಅವರನ್ನು Read more…

ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ‘ಗುಪ್ತ & ಡಾಟರ್ಸ್’ ಬೋರ್ಡ್

ಪುರುಷ ಪ್ರಧಾನ ಸಮಾಜದಲ್ಲಿ ಅಂಗಡಿ ಅಥವಾ ವ್ಯವಹಾರಕ್ಕೆ ತಂದೆ ಮತ್ತು ಗಂಡು ಮಕ್ಕಳ ಹೆಸರನ್ನು ದಾಖಲಿಸುವುದು ಸಾಮಾನ್ಯವಾಗಿದೆ. ಅಂಗಡಿ, ವ್ಯವಹಾರ, ಉದ್ಯಮದಲ್ಲಿ ‘ಸನ್ಸ್’ ಪದ ಬಳಕೆ ಭಾರತದಲ್ಲಿ ಸರ್ವೆಸಾಮಾನ್ಯ. Read more…

ಕ್ವಾರಂಟೈನ್ ನಲ್ಲಿದ್ದ ವಲಸೆ ಕಾರ್ಮಿಕರು, ಗ್ರಾಮದ ಯುವಕರಿಂದ ಪೈಶಾಚಿಕ ಕೃತ್ಯ

ಪಾಟ್ನಾ: ಯುವತಿ ಮೇಲೆ ಇಬ್ಬರು ವಲಸೆ ಕಾರ್ಮಿಕರು ಸೇರಿ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಲೋಹ್ಟಾಸ್ ಜಿಲ್ಲೆಯಲ್ಲಿ ನಡೆದಿದೆ. ದಾವತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ Read more…

ಬರಿಗೈಲಿ ಹಾವು ರಕ್ಷಿಸಿದ ಅರಣ್ಯ ಅಧಿಕಾರಿ

ಮನೆಯ ಛಾವಣಿಯಲ್ಲಿ ಅಡಗಿದ್ದ ನಾಗರಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಬರಿಗೈಲಿ ಹಿಡಿದ ವಿಡಿಯೋ ವೈರಲ್ ಆಗಿದೆ. ಗೋವಾದ ಕೋಟಿಗಾವೊ ವನ್ಯಜೀವಿ ಅಭಯಾರಣ್ಯದ ಅಧಿಕಾರಿ ಹಾವು ರಕ್ಷಿಸುವ ಕಾರ್ಯಾಚರಣೆಯನ್ನು ವಿಡಿಯೋ Read more…

ಗಿಟಾರ್ ನುಡಿಸಿದ ಮುಖ್ಯಮಂತ್ರಿ

ಸಾಮಾಜಿಕ ಜಾಲತಾಣ ಪ್ರತಿಭೆಯನ್ನು ಹೊರಹಾಕಲು ಒಂದು ವೇದಿಕೆ ಆಗುತ್ತಿರುವುದನ್ನು ಇತ್ತೀಚಿನ ವರ್ಷಗಳಲ್ಲಿ ಕಾಣಬಹುದು. ಅದರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ನೆಟ್ಟಿಗರು ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಿ ಜಾಲತಾಣಗಳಲ್ಲಿ ಪ್ರಕಟಿಸಿದರು. ಇದೀಗ ಮೇಘಾಲಯ Read more…

ಉದ್ಯೋಗ ಖಾತ್ರಿ ಕಾಮಗಾರಿ ವೇಳೆಯಲ್ಲೇ ಅಚ್ಚರಿಯ ಘಟನೆ, ದರ್ಶನ ನೀಡಿದ ಭಗವಾನ್ ವಿಷ್ಣು

ಉತ್ತರ ಪ್ರದೇಶದ ಕೌಶಂಬಿಯಲ್ಲಿ ಭಗವಾನ್ ವಿಷ್ಣುವಿನ ಪ್ರಾಚೀನ ವಿಗ್ರಹ ಪತ್ತೆಯಾಗಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಕೊಳವನ್ನು ಅಗೆಯುವ ಸಂದರ್ಭದಲ್ಲಿ ವಿಷ್ಣುವಿನ Read more…

ಕೊರೋನಾ ಗೆದ್ದು ಮನೆಗೆ ಬಂದ ಪೊಲೀಸ್ ಅಧಿಕಾರಿಗೆ ಆತ್ಮೀಯ‌ ಸ್ವಾಗತ

ಮುಂಬೈ: ಕರೋನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ ಮುಂಬೈ ಪೊಲೀಸ್ ಅಧಿಕಾರಿಗೆ‌ ಅವರ ನೆರೆಹೊರೆಯ ಜನ ಆತ್ಮಿಯ ಸ್ವಾಗತ ನೀಡಿದ್ದಾರೆ. ಮುಂಬೈ ಪೊಲೀಸ್ ಎಎಸ್ಐ ಕಿರಣ್ ಪವಾರ್ Read more…

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಜೀವ ಬೆದರಿಕೆ ಹಾಕಿದ್ದ ಯುವಕ ಅರೆಸ್ಟ್

ಮುಂಬೈ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಯುವಕನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಕಮ್ರಾನ್ ಅಮೀನ್ ಖಾನ್ ಬಂಧಿತ ಯುವಕ. ಮುಂಬೈನ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶಾಕಿಂಗ್ ನ್ಯೂಸ್

ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನಿಗಾಗಿ ಭಕ್ತರು ನೀಡಿದ ವಿವಿಧ ಆಸ್ತಿಗಳನ್ನು ಹರಾಜು ಮಾಡಲಾಗುವುದು. ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ತಿರುಪತಿ ತಿರುಮಲ ದೇಗುಲಕ್ಕೆ ಭಕ್ತರು ನೀಡಿದ್ದ ಆಸ್ತಿಯನ್ನು ಹರಾಜು Read more…

ತಿರುಪತಿ ಲಡ್ಡು ಖರೀದಿಸುವವರಿಗೆ ಇಲ್ಲಿದೆ ಮಾಹಿತಿ

ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಧಾರ್ಮಿಕ ಮಂದಿರಗಳನ್ನು ಬಂದ್ ಮಾಡಿಸಲಾಗಿದೆ. ಇದರಿಂದಾಗಿ ಕೊರೊನಾ ಸಂಕಷ್ಟದ ಸಮಯದಲ್ಲಿ ದೇವರ ಮೊರೆ ಹೋಗಲು ಭಕ್ತರಿಗೆ ಕಷ್ಟವಾಗಿದೆ. ಅದರಲ್ಲೂ ತಿರುಪತಿ ತಿಮ್ಮಪ್ಪನ Read more…

ಲಾಕ್ಡೌನ್ ವೇಳೆ ಚರ್ಚ್ ನಲ್ಲೇ ಪಾದ್ರಿಯಿಂದ ಕಾಮಕೇಳಿ..!

ಮಾರಣಾಂತಿಕ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದು, ಧಾರ್ಮಿಕ ಮಂದಿರಗಳನ್ನು ಬಂದ್ ಮಾಡಲಾಗಿದೆ. ಇದರ ಮಧ್ಯೆಯೂ ಪಾದ್ರಿಯೊಬ್ಬರು ಚರ್ಚ್ ನಲ್ಲೇ ಕಾಮಕೇಳಿ ನಡೆಸಿ ಇದೀಗ Read more…

ಒಂಟಿಯಾಗಿದ್ದ ವಕೀಲೆ ಮನೆಗೆ ನುಗ್ಗಿದ್ದ ಕಳ್ಳನಿಂದ ನೀಚ ಕೃತ್ಯ

ನವದೆಹಲಿ: ದೆಹಲಿಯ ಜಂಗ್ ಪುರ್ ನಲ್ಲಿ ಕಳ್ಳತನಕ್ಕೆ ಮನೆಗೆ ನುಗ್ಗಿದ ವ್ಯಕ್ತಿ ಒಂಟಿಯಾಗಿದ್ದ ವಕೀಲೆ ಮೇಲೆ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ತೈಮೂರ್ ನಗರ ನಿವಾಸಿಯಾಗಿರುವ Read more…

ಬಾವಿಯಲ್ಲಿ 9 ಮೃತದೇಹ ಕಂಡು ಬೆಚ್ಚಿ ಬಿದ್ದ ಜನ, ವಲಸೆ ಕಾರ್ಮಿಕರ ದುರಂತ ಸಾವಿಗೆ ಕಾರಣ ನಿಗೂಢ

ಹೈದರಾಬಾದ್: ತೆಲಂಗಾಣದ ವಾರಂಗಲ್ ಜಿಲ್ಲೆಯ ಗೊರೆಕುಂಟ ಗ್ರಾಮದಲ್ಲಿ ಒಂದೇ ಬಾವಿಯಲ್ಲಿ 9 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಗುರುವಾರ ನಾಲ್ವರ ಮೃತದೇಹಗಳನ್ನು ಪೊಲೀಸರು ಹೊರ ತೆಗೆದಿದ್ದು, ಶುಕ್ರವಾರ ಮತ್ತೊಂದು ಮೃತ Read more…

ರೈಲು ಸಂಚಾರ ಆರಂಭದ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ ಇಲ್ಲಿದೆ ‘ಸಿಹಿ ಸುದ್ದಿ’

ನವದೆಹಲಿ: ಈಗಾಗಲೇ ಶ್ರಮಿಕ್ ರೈಲುಗಳು ಮತ್ತು ವಿಶೇಷ ರೈಲುಗಳ ಸಂಚಾರ ಆರಂಭವಾಗಿದ್ದು, ಜೂನ್ 1 ರಿಂದ 200 ಮೇಲ್ ಎಕ್ಸ್ ಪ್ರೆಸ್ ಟ್ರೈನ್ ಗಳ ಸಂಚಾರ ಆರಂಭವಾಗಲಿದೆ. ರೈಲ್ವೆ Read more…

ಲಾಕ್ ಡೌನ್ ಕಾರಣ ಹಸಿವಿನಿಂದ ಬಳಲ್ತಿದ್ದಾರೆ ಸೆಕ್ಸ್ ವರ್ಕರ್ಸ್

ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಒಂದು ಹೊತ್ತಿನ ಊಟಕ್ಕೆ ಪರದಾಡುವಂತಾಗಿದೆ. ಅದ್ರಲ್ಲಿ ಸೆಕ್ಸ್ ವರ್ಕರ್ಸ್ Read more…

ಕಟ್ಟಿಂಗ್‌ ಮಾಡಿಕೊಳ್ಳುವ ಸುಲಭ‌ ವಿಧಾನವನ್ನು ತೋರಿಸಿದ್ದಾರೆ ಈ ಅಂಕಲ್

ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಯಲ್ಲಿದೆ. ಈ ವೇಳೆ ಕ್ಷೌರ, ಹೇರ್ ಡೈ ಸಮಸ್ಯೆ ಜನರನ್ನು ವಿಪರೀತವಾಗಿ ಕಾಡಿದೆ. ಅನೇಕರು ತಮ್ಮ ಕುಟುಂಬದವರ ಸಹಾಯದಿಂದ Read more…

ಮರುಭೂಮಿಯಲ್ಲಿದೆ ಏಷ್ಯಾದ‌ ಅತಿ ದೊಡ್ಡ ಗ್ರಂಥಾಲಯ

ಜಗತ್ತಿನಲ್ಲಿ ಹಲವು ವಿಶಿಷ್ಟ ಗ್ರಂಥಾಲಯಗಳಿವೆ. ಆದರೆ, ರಾಜಸ್ಥಾನದ ಮರುಭೂಮಿಯಲ್ಲಿ ಭೂಮಿಯ 16 ಅಡಿ ಕೆಳಗಿರುವ. ಗ್ರಂಥಾಲಯ ಓದುಗರಿಗೆ ಅಪರೂಪದ ಅನುಭವ ನೀಡುತ್ತದೆ. ಜೈಸಲ್ಮೇರ್ ಜಿಲ್ಲೆಯ ಪೊಕ್ರಾನ್ ತಾಲೂಕಿನ ಬಾದರಿಯಾ Read more…

ಕಂಟೈನ್ಮೆಂಟ್ ಪ್ರದೇಶದಲ್ಲಿ ಸ್ಯಾನಿಟೈಸ್ ಮಾಡಲು ಬಂತು ರೋಬೋಟ್

ಕೊರೋನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮ ಸಡಿಲಿಸಿ ಚಟುವಟಿಕೆಗಳನ್ನು ಪುನರಾರಂಭಿಸಲು ಅನುಮತಿಸಲಾಗಿದೆ. ಈ ನಡುವೆ ಇನ್ನೂ ಕೂಡ Read more…

ಸುಷ್ಮಾ ಸ್ವರಾಜ್ ಅವರ ಅಪರೂಪದ ಫೋಟೋ ವೈರಲ್

ನವದೆಹಲಿ:ಸುಷ್ಮಾ ಸ್ವರಾಜ್ ದೇಶದ ಅತ್ಯುತ್ತಮ ವಿದೇಶಾಂಗ ವ್ಯವಹಾರಗಳ ಸಚಿವರು. 2019 ರ‌ ಆಗಸ್ಟ್ 6 ರಂದು ಹೃದಯಾಘಾತದಿಂದ ಮೃತಪಟ್ಟರು. ಅವರ ಅತಿ ಅಪರೂಪದ ಫೋಟೋ ಒಂದನ್ನು ಸೋಹನ್ ರಮೇಶ್ Read more…

ಕ್ವಾರಂಟೈನ್ ಸೆಂಟರ್ ನಲ್ಲಿ ಮಹಿಳೆ ಸ್ನಾನದ ವಿಡಿಯೋ ಮಾಡಿದ ಯುವಕರು

ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬೇರೆ ಊರುಗಳಿಂದ ಬಂದವರನ್ನು ಕ್ವಾರಂಟೈನ್ ಸೆಂಟರ್ ನಲ್ಲಿ ಇಡಲಾಗ್ತಿದೆ. ಆದ್ರೆ ಈ ಕ್ವಾರಂಟೈನ್ ಸೆಂಟರ್ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಏಳ್ತಿದೆ. ಮಧ್ಯಪ್ರದೇಶದ Read more…

ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆ ನೋಡಿದ ಕಳ್ಳ ಮಾಡಿದ್ದೇನು…?

ದೆಹಲಿಯ ಜಂಗ್‌ಪುರದಲ್ಲಿ ವಕೀಲೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನ ಮಾಡಲು ಮನೆಗೆ ಬಂದ ವ್ಯಕ್ತಿ, ಮನೆಯಲ್ಲಿ ಒಬ್ಬಳೇ ಇದ್ದ ಕಾರಣ ಬೆದರಿಸಿ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರದ ನಂತರ Read more…

ಬಿಗ್ ನ್ಯೂಸ್: ಮೇ 31ರ ಬಳಿಕ ಮುಂದುವರೆಯಲ್ಲ ಲಾಕ್ ಡೌನ್…?

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಭಾರತಕ್ಕೂ ವಕ್ಕರಿಸಿದ್ದು, ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ 50 ದಿನಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಗೊಳಿಸಿದೆ. ಒಟ್ಟು ನಾಲ್ಕು Read more…

ಪಾಕಿಸ್ತಾನ ವಿಮಾನ ದುರಂತ, ಪ್ರಧಾನಿ ಮೋದಿ ಸಾಂತ್ವನ

ನವದೆಹಲಿ: ಪಾಕಿಸ್ತಾನದ ಕರಾಚಿ ಬಳಿ ಸಂಭವಿಸಿರುವ ವಿಮಾನ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು Read more…

ಸ್ಯಾನಿಟೈಸರ್ ಸಿಂಪಡಣೆಗೆ 14 ವರ್ಷದ ಬಾಲಕನಿಂದ ಹೊಸ ಐಡಿಯಾ

ಮುಂಬೈ: 14 ವರ್ಷದ ಬಾಲಕನೊಬ್ಬ ತನ್ನ ವಸತಿ ಸಮುಚ್ಛಯದ ಎದುರು ಸ್ಯಾನಿಟೈಸರ್ ಸಿಂಪಡಣೆ ಮಾಡುವ ಸುರಂಗ ಪ್ರಾರಂಭಿಸಿದ್ದಾನೆ. ಹೊರಗೆ ಓಡಾಡಿ ಬಂದ ತಮ್ಮ ಮನೆಯವರು ಹಾಗೂ ಅಕ್ಕ ಪಕ್ಕದವರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...