alex Certify ಮನೆಯಲ್ಲಿ ಒಂಟಿಯಾಗಿ ಡಾನ್ಸ್ ಮಾಡ್ತಿದ್ದಾಗ ನಡೆದಿದ್ದೇನು..!? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಒಂಟಿಯಾಗಿ ಡಾನ್ಸ್ ಮಾಡ್ತಿದ್ದಾಗ ನಡೆದಿದ್ದೇನು..!?

ಲಾಕ್ ಡೌನ್ ಕಾರಣ ಮನೆಯಲ್ಲಿರುವ ಜನರು ಸಮಯ ಕಳೆಯಲು ಬೇರೆ ಬೇರೆ ಕೆಲಸ ಮಾಡ್ತಿದ್ದಾರೆ. ಬಹುತೇಕರು ಟಿಕ್ ಟಾಕ್ ನಲ್ಲಿ ಬ್ಯುಸಿಯಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿರುವ ಜನರು ಕೆಲ ವಿಡಿಯೋಗಳನ್ನು ಹಂಚಿಕೊಂಡು ಅದ್ರ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ಈಗ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರುಬೆನ್ ಕ್ಯೂಬ್ ಹೆಸರಿನ ವ್ಯಕ್ತಿ ಈ ವಿಡಿಯೋ ಹಂಚಿಕೊಂಡಿದ್ದಾನೆ. ಮನೆಯಲ್ಲಿ ಒಬ್ಬನೇ ಇದ್ದೇನೆ. ಡಾನ್ಸ್ ಮಾಡ್ತಿದ್ದೇನೆಂದು ಹೇಳಿದ್ದಾನೆ. ಆದ್ರೆ ಆತ ಡಾನ್ಸ್ ಮಾಡುವ ವೇಳೆ ಮೆಟ್ಟಿಲಿನ ಬಳಿ ಯಾವುದೊ ನೆರಳು ಅಥವಾ ವ್ಯಕ್ತಿ ಬಂದು ಹೋದಂತೆ ಕಾಣುತ್ತದೆ. ಇದನ್ನು ನೋಡಿದ ಜನರು ಕಮೆಂಟ್ ಶುರು ಮಾಡಿದ್ದಾರೆ.

ಕೆಲವರು ಅದು ಬೆಕ್ಕು ಅಂದ್ರೆ ಮತ್ತೆ ಕೆಲವರು ಅದು ಭೂತ ಎಂದಿದ್ದಾರೆ. ಇನ್ನು ಕೆಲವರು ರುಬೆನ್ ಕ್ಯೂಬ್ ಸುಳ್ಳು ಹೇಳ್ತಿದ್ದಾನೆ. ಮನೆಯಲ್ಲಿ ಬೇರೆ ಜನರಿದ್ದಾರೆಂದು ಹೇಳ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...