alex Certify Entertainment | Kannada Dunia | Kannada News | Karnataka News | India News - Part 285
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಾಕ್ ಡೌನ್’ ನಲ್ಲಿ ನಟಿಯ ಹಾಟ್ ಫೋಟೋ ವೈರಲ್

ವಿಶ್ವದಾದ್ಯಂತ ಕೊರೊನಾ ಹಾವಳಿ ಹೆಚ್ಚಾಗಿದೆ. ಕೊರೊನಾ ವೈರಸ್ ನಿಂದಾಗಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ.ಬಾಲಿವುಡ್,ಸ್ಯಾಂಡಲ್ವುಡ್ ಸೇರಿದಂತೆ ಎಲ್ಲ ಚಿತ್ರರಂಗದ ಶೂಟಿಂಗ್ ನಿಂತಿದೆ. ಕಲಾವಿದರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅಭಿಮಾನಿಗಳನ್ನು Read more…

ಚಿತ್ರೀಕರಣದ ಕೊನೆ ದಿನ ಕಣ್ಣೀರಿಟ್ಟಿತ್ತು ʼಮಹಾಭಾರತʼದ ಪಾತ್ರವರ್ಗ

ರಾಮಾಯಣ ಬಳಿಕ ಇದೀಗ ಮಹಾಭಾರತ ಟಿವಿಯಲ್ಲಿ ಪ್ರದರ್ಶನ ಕಂಡಿದೆ. ಲಾಕ್ ಡೌನ್ ಘೋಷಣೆಯಾದ ನಂತರ 2 ಧಾರಾವಾಹಿಗಳ ಮರುಪ್ರಸಾರ ನಡೆದಿದೆ. ಇದೇ ವೇಳೆ ಧಾರಾವಾಹಿ ಚಿತ್ರೀಕರಣ ಸಂದರ್ಭದಲ್ಲಿ ನಡೆದ Read more…

ಮನೆಯ ಬಾಲ್ಕನಿಯಿಂದಲೇ ಅಕ್ಕಪಕ್ಕದ ನಿವಾಸಿಗಳಿಗೆ ಸಂಗೀತದ ರಸದೌತಣ ಬಡಿಸಿದ ಖ್ಯಾತ ಗಾಯಕಿ

ಲಾಕ್ ಡೌನ್ ವೇಳೆ ಜನರು ಮನೆಯಲ್ಲಿ ಉಳಿದಿರುವ ಕಾರಣ ಅವರನ್ನು ರಂಜಿಸಲು ವಿವಿಧ ರೀತಿಯ ಚಟುವಟಿಕೆಗಳು ವಿಶ್ವಾದ್ಯಂತ ನಡೆಯುವ ನಡೆದಿರುವುದನ್ನು ಗಮನಿಸಿರಬಹುದು. ಕೆಲವೆಡೆ ಪೊಲೀಸರು ಜನರನ್ನು ರಂಜಿಸಲು ಹಲವು Read more…

‘ಬಾಹುಬಲಿ’ಯಲ್ಲಿ ಬಲ್ಲಾಳ ದೇವನಾಗಿ ಅಬ್ಬರಿಸಿದ ರಾಣಾ ದಗ್ಗುಬಾಟಿ ಮನಗೆದ್ದ ಚೆಲುವೆ ಯಾರು ಗೊತ್ತಾ…?

ದೇಶದ ಗಮನ ಸೆಳೆದಿದ್ದ ‘ಬಾಹುಬಲಿ’ ಚಿತ್ರದಲ್ಲಿ ಬಲ್ಲಾಳದೇವನಾಗಿ ಅಬ್ಬರಿಸಿದ್ದ ರಾಣಾ ದಗ್ಗುಬಾಟಿ ಅಭಿಮಾನಿಗಳಿಗೆ ಸಿಹಿಸುದ್ದಿ ಇಲ್ಲಿದೆ. ರಾಣಾ ದಗ್ಗುಬಾಟಿ ಮನಗೆದ್ದ ಚೆಲುವೆ ಒಪ್ಪಿಗೆ ಸೂಚಿಸಿದ್ದಾರೆ. ಇವೆಂಟ್ ಮ್ಯಾನೇಜ್ ಮೆಂಟ್ Read more…

ಲಾಕ್ ಡೌನ್ ವೇಳೆ ಜಾಕ್ವೆಲಿನ್‌ ಜೊತೆ ಸಲ್ಮಾನ್‌ ರೊಮ್ಯಾನ್ಸ್

ಬಾಲಿವುಡ್‌ ದಬಾಂಗ್ ಸಲ್ಮಾನ್ ಖಾನ್ ಲಾಕ್‌ ಡೌನ್‌ ನಲ್ಲೂ ಮನರಂಜನೆ ನೀಡ್ತಿದ್ದಾರೆ. ಸಲ್ಮಾನ್ ಅಭಿಮಾನಿಗಳಿಗೆ ಈಗ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಸಲ್ಮಾನ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ Read more…

ಲಾಕ್ ಡೌನ್ ನಡುವೆಯೂ ಅಭಿಮಾನಿ ಜೊತೆ ಪುನೀತ್ ಮಾತು..!

ನಟನೆ ಹಾಗೂ ಹೃದಯವಂತಿಕೆ ಮೂಲಕ ಹೆಸರು ಮಾಡಿದ ನಟ ಪುನೀತ್ ರಾಜ್ ಕುಮಾರ್. ಅಪ್ಪನಂತೆ ಪುನೀತ್ ಕೂಡ ಅಭಿಮಾನಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಯಾರೇ ಅಭಿಮಾನಿ ಮನೆಗೆ ಬಂದರೂ ಅವರಿಗೆ Read more…

ಸೋನಂ ಕಪೂರ್ ಬೆಡ್ ರೂಮ್ ಹೇಗಿದೆ ಗೊತ್ತಾ…?

ಲಾಕ್ ಡೌನ್ ಸಂದರ್ಭದಲ್ಲಿ ನಟಿ ಸೋನಂ ಕಪೂರ್ ತನ್ನ ಗಂಡನ ಮನೆಯಲ್ಲಿ ಕಾಲ ಕಳೆಯುತ್ತಿದ್ದಾಳೆ. ಲಾಕ್‌ಡೌನ್‌ಗೆ ಸ್ವಲ್ಪ ಮುಂಚೆ ಅವಳು ತನ್ನ ಪತಿ ಆನಂದ್ ಅಹುಜಾ ಜೊತೆ ಲಂಡನ್‌ನಿಂದ Read more…

ಅಮೆರಿಕಾಕ್ಕೆ ಹಾರಿದ ಸನ್ನಿ ಅಲ್ಲಿ ಸುರಕ್ಷಿತವಾಗಿದ್ದಾಳಂತೆ…!

ಕೊರೊನಾ ವೈರಸ್ ಅಬ್ಬರ ಎಲ್ಲೆಡೆ ಮನೆ ಮಾಡಿದೆ. ಜನರು ಸತತ ಎರಡು ತಿಂಗಳಿಂದ ಕ್ವಾರಂಟೈನ್ ನಲ್ಲಿದ್ದಾರೆ. ಕೆಲವರು ಭಾರತ ಬಿಟ್ಟು ಹೋಗುವ ಪ್ರಯತ್ನದಲ್ಲಿದ್ದಾರೆ. ಅದ್ರಲ್ಲಿ ಬಾಲಿವುಡ್ ಬೇಬಿ ಡಾಲ್ Read more…

ಹೈದರಾಬಾದಿಗೆ ಬರುವಂತೆ ರಶ್ಮಿಕಾರನ್ನು ಕರೆದ ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೊತೆಯಲ್ಲಿ ಸಿನಿಮಾ ಮಾಡಿದ ನಂತರ ಇಬ್ಬರು ತುಂಬಾ ಕ್ಲೋಸ್ ಆಗಿರೋದು ಗೊತ್ತಿರುವ ವಿಚಾರ. ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು, ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗಿಯಾಗುವುದನ್ನು Read more…

ನಿಜ ಜೀವನದ ‘ನಾಯಕ’ ಬೆಳ್ಳಿತೆರೆಯ ಈ ಖಳ ನಟ

‘ದಬಾಂಗ್’ ಚಿತ್ರದ ಖಳನಟ ಸೋನು ಸೂದ್ ತಾವು ನಿಜ ಜೀವನದಲ್ಲಿ ನಾಯಕ ಎಂಬುದನ್ನು ನಿರೂಪಿಸಿದ್ದಾರೆ. ಹೌದು, ಸೋನು ಸೂದ್ ಲಾಕ್ ಡೌನ್ ಕಾರಣಕ್ಕಾಗಿ ಮುಂಬೈನ ಥಾಣೆಯಲ್ಲಿ ಸಿಲುಕಿಕೊಂಡಿದ್ದ ಗುಲ್ಬರ್ಗಾ Read more…

ಲಾಕ್ ಡೌನ್ ನಡುವೆ ಮನೆಗೆ ಮರಳಿದ ಸಲ್ಮಾನ್ ಕುಟುಂಬ

ಲಾಕ್ ಡೌನ್ ನಿಂದಾಗಿ ಪನ್ವೇಲ್ ತೋಟದ ಮನೆಯಲ್ಲೇ ಸಿಲುಕಿಕೊಂಡಿದ್ದ ನಟ ಸಲ್ಮಾನ್ ಖಾನ್ ಕುಟುಂಬ ಇದೀಗ ಮುಂಬೈನ ಬಾಂದ್ರಾ ನಿವಾಸಕ್ಕೆ ಮರಳಿದೆ. ಈ ವಿಷಯವನ್ನು ಸಲ್ಮಾನ್ ಖಾನ್ ಇನ್ಸ್ಟಾಗ್ರಾಮ್ Read more…

ಲಾಕ್ ಡೌನ್ ನಲ್ಲಿ BMW ಕಾರ್ ನಲ್ಲಿ ನಟಿ ಜಾಲಿ ರೈಡ್

ಕಾಂಟ್ರವರ್ಸಿ ಕ್ವೀನ್ ಪೂನಂ ಪಾಂಡೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಲಾಕ್ ಡೌನ್ ಸಂದರ್ಭದಲ್ಲಿ ಮುಂಬೈನ ಮರೀನ್ ಡ್ರೈವ್ ನಲ್ಲಿ ಬಿಎಂಡಬ್ಲ್ಯೂ ಕಾರ್ ನಲ್ಲಿ ಸುತ್ತಾಡಿದ್ದಾಳೆ. ಲಾಕ್ ಡೌನ್ ನಿಯಮ Read more…

ಸಿನಿಮಾ ಚಿತ್ರೀಕರಣ ಕುರಿತಾಗಿ ಸಚಿವರಿಂದ ಮುಖ್ಯ ಮಾಹಿತಿ

ಬೆಂಗಳೂರು: ಕೊರೋನಾ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ Read more…

ʼಕೌನ್ ಬನೇಗಾ ಕರೋಡ್‌ ಪತಿʼ ಮೊದಲ ಪ್ರಶ್ನೆಯೇನು ಗೊತ್ತಾ…?

ಕೊರೊನಾ ವೈರಸ್, ಲಾಕ್ ಡೌನ್ ಕಾರಣ ಯಾವುದೇ ಟಿವಿ ಕಾರ್ಯಕ್ರಮ, ಸಿನಿಮಾ ಶೂಟಿಂಗ್ ನಡೆಯುತ್ತಿಲ್ಲ. ಈ ಮಧ್ಯೆ ಟಿವಿಯ ಅತಿದೊಡ್ಡ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಒಂದಾದ ʼಕೌನ್ ಬನೇಗಾ ಕರೋಡ್ Read more…

‘ವಿಶ್ವ ತಾಯಂದಿರ ದಿನ’ದಂದು ಪ್ರೇಯಸಿಗೆ ಶುಭ ಕೋರಿದ ನಟ

ಇತ್ತೀಚಿನ ದಿನಗಳಲ್ಲಿ ವಿಶ್ವ ತಾಯಂದಿರ ದಿನ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಿದೆ. ಈ ನಿರ್ದಿಷ್ಟ ದಿನದಂದು ಮಕ್ಕಳು ತಮ್ಮ ತಾಯಂದಿರನ್ನು ವಿಶೇಷ ರೀತಿಯಲ್ಲಿ ನೆನಪಿಸಿಕೊಳ್ಳುತ್ತಾರೆ. ಆದರೆ ಬಾಲಿವುಡ್ ನಟ ಅರ್ಜುನ್ Read more…

ಚಿತ್ರರಂಗದವರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ..?

ಬೆಂಗಳೂರು: ಕಿರುತೆರೆ ಧಾರವಾಹಿಗಳ ಚಿತ್ರೀಕರಣಕ್ಕೆ ಷರತ್ತುಗಳೊಂದಿಗೆ ಅನುಮತಿ ನೀಡಿರುವ ಸರ್ಕಾರ ಚಿತ್ರರಂಗದ ಅನೇಕ ಚಟುವಟಿಕೆ ನಡೆಸಲು ಅನುಮತಿ ನೀಡಲು ಒಪ್ಪಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ Read more…

150 ಕೋಟಿ ರೂ. ವೆಚ್ಚದ ಮೆಗಾ ಪ್ರಾಜೆಕ್ಟ್ ಗೆ ಕೈಹಾಕಿದ ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್

‘ಕೆಜಿಎಫ್’ ಚಿತ್ರದ ಮೂಲಕ ದೇಶದ ಗಮನ ಸೆಳೆದ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಚಿತ್ರದ ಕುರಿತಾಗಿ ಕುತೂಹಲ ಗರಿಗೆದರಿದೆ. ‘ಕೆಜಿಎಫ್ ಚಾಪ್ಟರ್ 2’ ಬಳಿಕ ಪ್ರಶಾಂತ್ ನೀಲ್ ಯಾವ Read more…

ಸ್ಟಾರ್ ನಟರನ್ನು ಹಿಂದಿಕ್ಕಿದ ನಟಿಯರು

ಲಾಕ್ ಡೌನ್ ಸಮಯದಲ್ಲಿ ಜನರು ಇಂಟರ್ನೆಟ್ ಮೊರೆ ಹೋಗಿದ್ದಾರೆ. ಮನೆಯಲ್ಲಿರುವ ಅನೇಕರು ಇಂಟರ್ನೆಟ್ ಮೂಲಕ ಮನರಂಜನೆ ಪಡೆಯುತ್ತಿದ್ದಾರೆ. ಹೊಸ ಚಿತ್ರಗಳ ಮೂಲಕ ನಟರು ತಮ್ಮ ಅಭಿಮಾನಿಗಳನ್ನು ತಲುಪಲು ಸಾಧ್ಯವಾಗದಿದ್ದರೂ, Read more…

ಸಲ್ಮಾನ್ ಖಾನ್ ತೋಟದಲ್ಲಿ ಮರ ಏರಿದ ನಟಿ…!

ನಟಿ ಜಾಕ್ವೇಲಿನ್ ಫರ್ನಾಂಡೀಸ್ ಕುದುರೆ ಸವಾರಿ ಮಾಡಿ, ಮರಗಳನ್ನು ಹತ್ತಿ ಕಳೆದ ಸುಂದರ ಕ್ಷಣಗಳ ವಿಡಿಯೋ ಮಾಡಿ ಅಭಿಮಾನಿಗಳೊಂದಿಗೆ ಲಾಕ್ ಡೌನ್ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ನಟ ಸಲ್ಮಾನ್ ಖಾನ್ Read more…

ಬಾಟಲಿ ಹಿಡಿದು ರಸ್ತೆಗೆ ಬಂದ ನಟಿಗೆ ನೆಟ್ಟಿಗರು ಕೇಳುತ್ತಿದ್ದಾರೆ ಈ ಪ್ರಶ್ನೆ

ಲಾಕ್ ಡೌನ್ ಸಮಯದಲ್ಲಿ ಕ್ರೀಡಾಪಟುಗಳು, ಸಿನಿಮಾ ತಾರೆಯರು, ರಾಜಕಾರಣಿಗಳು ಏನು‌ ಮಾಡುತ್ತಿರುತ್ತಾರೆಂಬ ಕುತೂಹಲ ಜನ ಸಾಮಾನ್ಯರಿಗಿರುತ್ತದೆ. ಅವರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಹೀಗಾಗಿ ಅವರೆಲ್ಲ ತಮ್ಮ ಎಚ್ಚರಿಕೆಯಲ್ಲಿ ತಾವಿರುತ್ತಾರೆ. Read more…

ಇರ್ಫಾನ್ ನೆನೆದು ಪದೇ ಪದೇ ಅಳ್ತಿದ್ದಾಳಂತೆ ದೀಪಿ

ಕಳೆದ ಏಪ್ರಿಲ್ ತಿಂಗಳು ಬಾಲಿವುಡ್ ದುಃಖದಲ್ಲಿ ಮುಳುಗಿತ್ತು. ನಟ ಇರ್ಫಾನ್ ಮತ್ತು ರಿಷಿ ಕಪೂರ್ ರನ್ನು ಬಾಲಿವುಡ್ ಕಳೆದುಕೊಂಡಿದೆ. ಇವರಿಬ್ಬರನ್ನು ಕಳೆದುಕೊಂಡ ನೋವು ಬಾಲಿವುಡ್ ಕಲಾವಿದರನ್ನು ಕಾಡ್ತಿದೆ. ಈ Read more…

‘ರಾಮಾಯಣ’ ಚಿತ್ರೀಕರಣ ಸಂದರ್ಭದಲ್ಲಿನ ಕುತೂಹಲಕಾರಿ ಮಾಹಿತಿ ಬಹಿರಂಗ

ರಮಾನಂದ್ ಸಾಗರ್ ನಿರ್ದೇಶನದ ರಾಮಾಯಣ ಸರಣಿಯಲ್ಲಿ ಲಕ್ಷ್ಮಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುನಿಲ್ ಅವರು ಹಳೆಯ ನೆನಪನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ. ರಾಮಾಯಣ ಚಿತ್ರೀಕರಣದ ಸಂದರ್ಭದಲ್ಲಿ ವಸಿಷ್ಠ ಪಾತ್ರಧಾರಿ ಸುಧೀರ್ Read more…

ಈ ಕಾರಣಕ್ಕೆ ಮತ್ತೆ ಸುದ್ದಿಯಾದ್ಲು ಶಾರುಖ್‌ ಪುತ್ರಿ

ಬಾಲಿವುಡ್ ರೊಮ್ಯಾನ್ಸ್ ಕಿಂಗ್ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾ ಮೂಲಕ ಫೋಟೋಗಳನ್ನು ಹಾಕುವ ಮೂಲಕ ಹೆಚ್ಚು ಹೆಚ್ಚು ಫಾಲೋವರ್ಸ್ Read more…

ಹುಡುಗ್ರ ಕಣ್ಣು ತಂಪು ಮಾಡಿದೆ ಈ ನಟಿ ವಿಡಿಯೋ

ಬಿ ಟೌನ್‌ನ ಖ್ಯಾತ ನಟಿ ಶೆರ್ಲಿನ್ ಚೋಪ್ರಾ ಹೊಸ ವಿಡಿಯೋ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದಾರೆ. ಶೆರ್ಲಿನ್ ಬಿಕಿನಿಯಲ್ಲಿ ಫೋಸ್ ನೀಡಿದ್ದು, ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾಳೆ. ಬೋಲ್ಡ್ ಹಾಗೂ Read more…

ಚುನಾವಣೆಗೆ ಸ್ಪರ್ಧಿಸ್ತಾರಾ ಅಂಬಿ ಪುತ್ರ ಎಂಬ ಕುತೂಹಲಕ್ಕೆ ಕೊನೆಗೂ ಬಿತ್ತು ತೆರೆ

ಅಂಬಿ ಸಾವಿನ ನಂತರ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಜಯ ಸಾಧಿಸಿದರು. ಇದಾದ ನಂತರ ಅಭಿಷೇಕ್ ಅಂಬರೀಶ್ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ Read more…

ಲಾಕ್ ಡೌನ್ ನಿಂದಾಗಿ 15 ಕೋಟಿ ರೂ. ಕಳೆದುಕೊಂಡ ಸಂಜಯ್ ಲೀಲಾ ಬನ್ಸಾಲಿ

ಕೊರೊನಾ ವೈರಸ್ ನಿಯಂತ್ರಣಕ್ಕೆ ಸುಮಾರು 45 ದಿನಗಳಿಂದ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ವ್ಯಾಪಾರ, ವಹಿವಾಟು ಸೇರಿದಂತೆ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿದೆ. ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಲಾಕ್‌ಡೌನ್‌ Read more…

ಹೊಸ ಸಿನಿಮಾಗಾಗಿ ಕಿಚ್ಚ ಸುದೀಪ್ ವರ್ಕೌಟ್..!

ಲಾಕ್‌ ಡೌನ್‌ನಿಂದಾಗಿ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿವೆ. ಸುಮಾರು ಒಂದೂವರೆ ತಿಂಗಳಿಂದ ಶೂಟಿಂಗ್ ಇಲ್ಲ. ಇನ್ನು ನಿನ್ನೆಯಷ್ಟೆ ಸೀರಿಯಲ್‌ಗಳ ಚಿತ್ರೀಕರಣಕ್ಕೆ ಸಿಎಂ ಬಿಎಸ್‌ವೈ ಅವಕಾಶ ನೀಡಿದ್ದಾರೆ. ಇತ್ತ ಚಲನಚಿತ್ರ ಚಿತ್ರೀಕರಣಕ್ಕೆ Read more…

ಈ ಕೆಲಸ ಮಾಡಿದ್ರೆ ಸಿಗುತ್ತೆ ನಟಿ ಜೊತೆ ಕಾಫಿ ಕುಡಿಯುವ ಅವಕಾಶ…!

ಕಳೆದ ಒಂದೂವರೆ ತಿಂಗಳಿಂದ ಸಾಕಷ್ಟು ಮಂದಿ ಉದ್ಯೋಗವಿಲ್ಲದೆ ಮನೆಯಲ್ಲಿ ಕೂರುವಂತಾಗಿದೆ. ಹೀಗಾಗಿ ಬಡವರಿಗೆ, ನಿರ್ಗತಿಕರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರ ಸೇರಿದಂತೆ ಇತರೆ ಸಂಘ – ಸಂಸ್ಥೆಗಳು ದಿನಸಿ, ಊಟ Read more…

ಅನುಮತಿ ಸಿಕ್ಕರೂ ಆರಂಭವಾಗದ ಚಿತ್ರೀಕರಣ, ಕಾರಣ ಗೊತ್ತಾ…?

ಬೆಂಗಳೂರು: ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮೇ 25 ರಿಂದ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸಿದೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮೇ 25 ರಿಂದ Read more…

ಬೆಂಗಳೂರು ಕಲಾವಿದನಿಂದ ಬಾಲಿವುಡ್ ದಿಗ್ಗಜರಿಗೆ ವಿಶಿಷ್ಟ ಗೌರವ

ಬೆಂಗಳೂರು: ಕಲೆ ಎಂದರೆ ಹಾಗೇ, ಅದಕ್ಕೆ ಬೆಲೆ ಕಟ್ಟಲಾಗದು. ಆ ಕಲಾವಿದನೂ ಹಾಗೆ ಬೇಕು ಬೇಕೆಂದವರಿಗೆ ಕಲಾ ಪ್ರದರ್ಶನ ಮಾಡುವವರೂ ಅಲ್ಲ. ಇಲ್ಲೊಬ್ಬ ಕಲಾವಿದ ಇಬ್ಬರು ಶ್ರೇಷ್ಠ ಹಾಗೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...