alex Certify Entertainment | Kannada Dunia | Kannada News | Karnataka News | India News - Part 282
ಕನ್ನಡ ದುನಿಯಾ
    Dailyhunt JioNews

Kannada Duniya

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮನಾ ಕಿತ್ತೂರು

ಸ್ಯಾಂಡಲ್ವುಡ್ ನಿರ್ದೇಶಕಿ ಸುಮನಾ ಕಿತ್ತೂರು ಕಳೆದ ತಿಂಗಳು ಸರಳವಾಗಿ ಮದುವೆಯಾಗಿದ್ದಾರೆ. ಶಿವಮೊಗ್ಗ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಶ್ರೀನಿವಾಸ್ ಅವರನ್ನು ಮದುವೆಯಾಗಿದ್ದಾರೆ. ಏಪ್ರಿಲ್ 17 ರಂದು  ಪುದುಚೇರಿಯಲ್ಲಿರುವ ವರನ Read more…

ಪಾಕ್ ವಿಮಾನ‌ ದುರಂತದಲ್ಲಿ ಪವಾಡಸದೃಶ ರೀತಿಯಲ್ಲಿ‌ ಬದುಕುಳಿದ ವ್ಯಕ್ತಿಗೆ ಭಾರತದಲ್ಲಿದ್ದಾರೆ ಸಂಬಂಧಿ

ಶುಕ್ರವಾರ ನಡೆದ ಪಾಕಿಸ್ತಾನ ವಿಮಾನ ದುರಂತದಲ್ಲಿ ಇಬ್ಬರು ಪವಾಡ‌ ಸದೃಶ ರೀತಿಯಲ್ಲಿ ಬದುಕುಳಿದಿದ್ದು, ಅದರಲ್ಲಿ ಬ್ಯಾಂಕ್ ಆಫ್ ಪಂಜಾಬ್ ನ ಉನ್ನತ ಉದ್ಯೋಗಿ ಜಾಫರ್ ಮಸೂದ್ ಕೂಡ ಒಬ್ಬರು. Read more…

ಲಾಕ್ ಡೌನ್ ಮುಗಿಯೋದನ್ನೇ ಕಾಯ್ತಾ ಇದ್ದಾರೆ ರಕ್ಷಿತ್ ಶೆಟ್ಟಿ…!

ಕೊರೊನಾದಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಬಹುತೇಕ ವಿನಾಯಿತಿ ನೀಡಲಾಗಿದ್ದರೂ ವಿಮಾನ ಹಾರಾಟ ಆರಂಭವಾಗಿಲ್ಲ. ಜೊತೆಗೆ ಒಂದಿಷ್ಟು ಕೆಲಸಗಳಿಗೆ ಇನ್ನು Read more…

ಸಲ್ಮಾನ್ ಖಾನ್ ರ ‘ರೆಡಿ’ ಚಿತ್ರದ ಅಮರ್ ಚೌಧರಿ ಇನ್ನಿಲ್ಲ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ‘ರೆಡಿ’ ಚಿತ್ರದಲ್ಲಿ ಅಮರ್ ಚೌಧರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 26 ವರ್ಷದ ಮೋಹಿತ್ ಬಘೇಲ್ ವಿಧಿವಶರಾಗಿದ್ದಾರೆ. ಉತ್ತರ ಪ್ರದೇಶದ ಮಥುರಾದಲ್ಲಿ ಕುಟುಂಬದೊಂದಿಗೆ Read more…

ನಟಿ ನೀನಾ ಹೇಳಿಕೊಟ್ಟಿದ್ದಾರೆ ಹೇರ್ ಕಲರಿಂಗ್ ಮಾಡುವ ವಿಧಾನ

ಕೊರೋನಾದಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಜನರು ಸೌಂದರ್ಯ, ಆಹಾರ, ಫಿಟ್ನೆಸ್ ಹೀಗೆ ವಿವಿಧ ವಿಚಾರಗಳಲ್ಲಿ ನವನವೀನ ಟೆಕ್ನಿಕ್ ಅನುಸರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ Read more…

ಚಾನ್ಸ್ ಸಿಕ್ಕರೆ ಎಷ್ಟು ಬಾರಿಯಾದ್ರೂ ರವಿತೇಜ ಜೊತೆ ನಟಿಸಲು ನಾನು ರೆಡಿ ಎಂದ ನಟಿ

ಮಿಲ್ಕಿ ಬ್ಯುಟಿ ತಮನ್ನಾ ಭಾಟಿಯಾ ತಮ್ಮ ನಟನೆಯ ಮೂಲಕ ಹೆಸರಾದವರು. ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ಈ ನಟಿಗೀಗ ಅವಕಾಶಗಳು ಕಡಿಮೆಯಾಗಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಲಾಕ್ ಡೌನ್ Read more…

ಪತ್ನಿ ರೊಮ್ಯಾಂಟಿಕ್ ಆಗಿ ನಟಿಸೋದು ಇಷ್ಟವಾಗುವುದಿಲ್ಲವಂತೆ‌ ಪತಿಗೆ..!

ಸಾಮಾನ್ಯವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ರೊಮ್ಯಾಂಟಿಕ್ ಸೀನ್ ಗಳು ಕಾಮನ್. ಆದರೆ ಕೆಲವೊಮ್ಮೆ ಈ ರೊಮ್ಯಾಂಟಿಕ್ ಸೀನ್ ಗಳಿಂದಲೇ ಎಷ್ಟೋ ಸಂಬಂಧಗಳು ಮುರಿದು ಬಿದ್ದಿವೆ. ಅದರಲ್ಲೂ ಸಿನಿಮಾ ರಂಗದವರು ಸಿನಿಮಾ Read more…

ಕಾಲ್ನಡಿಗೆಯಲ್ಲಿ ಊರಿಗೆ ಹೊರಟ ಕಾರ್ಮಿಕರಿಗೆ ನೆರವಾದ ನಟ

ಕೊರೊನಾ ವೈರಸ್ ಸೋಂಕಿನ ಮಧ್ಯೆ ಜನರು ತಮ್ಮೂರು ಸೇರುವ ಪ್ರಯತ್ನದಲ್ಲಿದ್ದಾರೆ. ಅನೇಕರು ತಮ್ಮೂರಿಗೆ ಕಾಲ್ನಡಿಗೆಯಲ್ಲಿ ಹೋಗ್ತಿದ್ದಾರೆ. ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿರುವ ಜನರಿಗೆ ಸೆಲೆಬ್ರಿಟಿಗಳು ಸಹಾಯ ಮಾಡ್ತಿದ್ದಾರೆ. ಇದ್ರಲ್ಲಿ ಬಾಲಿವುಡ್ Read more…

ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಖುಷಿ ಸುದ್ದಿ

ಲಾಕ್ಡೌನ್ ಜಾರಿಯಾಗಿದ್ದರಿಂದ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದೆ. ಇದೇ ಸಂದರ್ಭದಲ್ಲಿ ಧಾರಾವಾಹಿ ಚಿತ್ರೀಕರಣ ಮತ್ತು ಚಿತ್ರರಂಗದ ಚಟುವಟಿಕೆಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ Read more…

ಚರ್ಚೆಗೆ ಕಾರಣವಾಗಿದೆ ಕೆಜಿಎಫ್ ನಿರ್ದೇಶಕರ ಆ ಟ್ವೀಟ್

ಉಗ್ರಂ ಸಿನಿಮಾ ಮೂಲಕ ನಿರ್ದೇಶಕ ಕ್ಯಾಪ್ ಧರಿಸಿದ ಪ್ರಶಾಂತ್ ನೀಲ್, ಕೆಜಿಎಫ್ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದರು. ಇದೀಗ ಕೆಜಿಎಫ್ 2 ಸಿನಿಮಾ ಬಾಕಿ ಇದೆ. Read more…

ಈ ವಯಸ್ಸಲ್ಲೂ ಕುಂದಿಲ್ಲ ಅಮಿತಾಬ್ ಎನರ್ಜಿ..!

ಅಮಿತಾಭ್ ಅಂದ್ರೆ ಯಾರಿಗೆ ಇಷ್ಟ ಇಲ್ಲ. ಅಭಿಮಾನಿಗಳಂತೂ ಅಮಿತಾಭ್ ಬಚ್ಚನ್ ಅಂದರೆ ಸಾಕು ಎಲ್ಲಿಲ್ಲದ ಪ್ರೀತಿ. ಈ ವಯಸ್ಸಿನಲ್ಲೂ ವಾರಕ್ಕೆ ಒಮ್ಮೆ ನೇರವಾಗಿ ಅಭಿಮಾನಿಗಳನ್ನು ಭೇಟಿಯಾಗುತ್ತಾರೆ ಈ ನಟ. Read more…

ಜಾಹ್ನವಿ, ಖುಷಿ, ಬೋನಿ ಕಪೂರ್ ಕೈ ಸೇರಿದ ಕೊರೊನಾ ಪರೀಕ್ಷಾ ವರದಿ

ಕೊರೊನಾ ವೈರಸ್ ಎಲ್ಲರಲ್ಲಿ ಭಯ ಹುಟ್ಟಿಸಿದೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮನೆಯನ್ನೂ ವೈರಸ್ ಪ್ರವೇಶ ಮಾಡಿದೆ. ಕೆಲ ದಿನಗಳ ಹಿಂದೆ ಬೋನಿ ಕಪೂರ್ ಮನೆಯಲ್ಲಿ ಕೆಲಸ ಮಾಡುವ Read more…

ಬೀಚ್ ನೆನಪಿಸಿಕೊಂಡು ಬಿಕಿನಿ ಫೋಟೋ ಹಾಕಿದ ಬೆಡಗಿ

ಕೊರೊನಾ ವೈರಸ್ ಅನೇಕರನ್ನು ಮನೆಯಲ್ಲಿ ಬಂಧಿ ಮಾಡಿದೆ. ಬಾಲಿವುಡ್ ಸ್ಟಾರ್ಸ್ ಕೂಡ ಇದ್ರಿಂದ ಹೊರತಾಗಿಲ್ಲ. ಶೂಟಿಂಗ್ ಇಲ್ಲದ ಕಾರಣ ಹೊರಗೆ ಹೋಗುವಂತಿಲ್ಲ. ಲಾಕ್ ಡೌನ್ ವಿದೇಶ ಸುತ್ತುವಿಕೆಗೂ ಬ್ರೇಕ್ Read more…

ಹೆಸರು ಬದಲಾಯಿಸಿಕೊಳ್ಳುತ್ತಾರಂತೆ ರಶ್ಮಿಕಾ ಮಂದಣ್ಣ…!

ಕನ್ನಡ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ನಂತರ ಬೇರೆ ಬೇರೆ ಭಾಷೆಯಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ಲಾಕ್‌ಡೌನ್ ಡೇಸ್‌ನ ಎಂಜಾಯ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ Read more…

ಹಸಿದವರಿಗೆ ಸದ್ದಿಲ್ಲದೆ ನೆರವು ನೀಡುತ್ತಿದ್ದಾರೆ ಸಲ್ಮಾನ್

ಮುಂಬೈ: ಕೋವಿಡ್-19 ಲಾಕ್‌ಡೌನ್ ನಿಂದ ತೊಂದರೆಗೀಡಾದ ಮುಂಬೈ ನಿವಾಸಿಗಳಿಗೆ ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ನೆರವಾಗುತ್ತಿದ್ದಾರೆ. “ಬೀಯಿಂಗ್ ಹಂಗ್ರಿ” ಎಂಬ ಫುಡ್ ಟ್ರಕ್ ಅನ್ನು ಸಲ್ಮಾನ್ Read more…

ರೂಪಾ ಗಂಗೂಲಿ ಮಾತ್ರವಲ್ಲ ದ್ರೌಪದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಈ ನಟಿಯರು

ಮಹಾಭಾರತವು ಡಿಡಿ ವಾಹಿನಿಯಲ್ಲಿ ಮರು ಪ್ರಸಾರವಾಗುತ್ತಿದ್ದಂತೆ 1980ರ ದಶಕದ ನೆನಪುಗಳ ಬುತ್ತಿ ಹೊರಬೀಳತೊಡಗಿದೆ. ಇದನ್ನು ಈಗಲೂ ಜನ ಇಷ್ಟಪಟ್ಟು ನೋಡುತ್ತಿದ್ದಾರೆ. ಇದರಲ್ಲಿನ ಅನೇಕ ಪಾತ್ರಗಳು ಇಂದಿಗೂ ಜನಮಾನಸದಲ್ಲಿವೆ. ಈಗಿನ Read more…

ವೆಬ್ ಸರಣಿ ನಿರ್ಮಿಸಿದ ಅನುಷ್ಕಾ ಶರ್ಮಾಗೆ ಎದುರಾಯ್ತು ಸಂಕಷ್ಟ

ಸದ್ಯ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವೆಬ್ ಸರಣಿ ಮೂಲಕ ಸುದ್ದಿಯಲ್ಲಿದ್ದಾರೆ. ಅನುಷ್ಕಾರ ಪಾತಾಳ ಲೋಕ್ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದು ಸುದ್ದಿಯಾಗ್ತಿದೆ. Read more…

ನಟಿ ಶೃತಿಗೆ ಕಮಿಟ್ ಆಗು ಅಂದಿದ್ನಂತೆ ಆ ನಿರ್ಮಾಪಕ..!

ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ಮೀಟು ಪ್ರಕರಣಗಳು ಒಂದಲ್ಲ ಎರಡಲ್ಲ. ಕಾಸ್ಟಿಂಗ್ ಕೌಚ್ ಹಾಗೂ ಮೀಟೂ ಆರೋಪಗಳು ಇಡೀ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದ್ದಂತೂ ಸತ್ಯ. ಇದೀಗ Read more…

ಲಾಕ್ ಡೌನ್ ನಿಂದ ಅಕ್ಷಯ್ ಕುಮಾರ್ ಗೆ ದೊಡ್ಡ ನಷ್ಟ

ಲಾಕ್ ಡೌನ್ ನಿಂದಾಗಿ ಯಾವುದೇ ಚಿತ್ರದ ಶೂಟಿಂಗ್ ನಡೆಯುತ್ತಿಲ್ಲ. ಇದ್ರಿಂದ ಚಿತ್ರೋದ್ಯಮ ಸಂಕಷ್ಟದಲ್ಲಿದೆ. ಈಗಾಗಲೇ ಬಿಡುಗಡೆಗೆ ಸಿದ್ಧವಾದ ಚಿತ್ರಗಳಲ್ಲಿ ಕೆಲ ಚಿತ್ರಗಳು ಆನ್ಲೈನ್ ನಲ್ಲಿ ಪ್ರಸಾರ ಮಾಡುವ ಸಿದ್ಧತೆ Read more…

ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಹಣ್ಣು ಮಾರುತ್ತಿದ್ದಾನೆ ನಟ…!

ಕಂಟಕಪ್ರಾಯವಾಗಿ ಪರಿಣಮಿಸಿರುವ ಮಾರಕ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್ ಡೌನ್ ನಿಂದಾಗಿ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಉದ್ಯೋಗದಾತರು ಹುದ್ದೆಗಳನ್ನು ಕಡಿತ ಮಾಡುತ್ತಿದ್ದು, ಹೀಗಾಗಿ Read more…

ಮನ ಕಲಕುತ್ತೆ ಸುಂದರ ನಟಿಯೊಬ್ಬಳ ನೋವಿನ ಕಥೆ…!

ಪರ್ವಿನ್ ಬಾಬ್ಬಿ ಒಂದು ಕಾಲದಲ್ಲಿ ಅಕ್ಷರಶಃ ಬಾಲಿವುಡ್ ಮಹಾರಾಣಿಯಂತೆ ಮೆರೆದಿದ್ದರು. ಆಕೆಯ ಕೃಪಾಕಟಾಕ್ಷಕ್ಕೆ ಒಳಗಾಗಲು ಬಾಲಿವುಡ್ ದಿಗ್ಗಜ ನಟರೇ ಹಾತೊರೆಯುತ್ತಿದ್ದರು. ಇಂತಹ ಪರ್ವಿನ್ ಬಾಬ್ಬಿ ತೀವ್ರವಾದ ಮಾನಸಿಕ ಕಾಯಿಲೆಯಿಂದ Read more…

ಧಾರಾವಾಹಿ, ಸಿನಿಮಾ ಪ್ರಿಯರಿಗೆ ಸಿಕ್ಕಿಲ್ಲ ಖುಷಿ ಸುದ್ದಿ

ಕೊರೊನಾ ವೈರಸ್ ಕಾರಣ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಎಲ್ಲಾ ಕೆಲಸಗಳು ಸ್ಥಗಿತಗೊಂಡಿವೆ. ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳ ಶೂಟಿಂಗ್ ಬಂದ್ ಆಗಿದೆ. ಶೂಟಿಂಗ್ ನಿಂತಿರುವ ಕಾರಣ ಚಲನಚಿತ್ರ, Read more…

ಪ್ರಸಿದ್ಧ ನಟನ ಮದುವೆ ಮುರಿಯಲು ಕಾರಣವಾದ ಸಹೋದರ

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಆಲಿಯಾ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಅವರು ವಾಟ್ಸಾಪ್ ಮತ್ತು ಇಮೇಲ್ ಮೂಲಕ ನವಾಜುದ್ದೀನ್ ಗೆ ವಿಚ್ಛೇದನದ ನೋಟಿಸ್ ನೀಡಿದ್ದಾರೆ. Read more…

ವಿಶ್ವ ಸುಂದರಿ ಐಶ್ವರ್ಯಾ ರೈ ಸರಳತೆಗೆ ಬೆರಗಾದ ಅಭಿಮಾನಿಗಳು

ನಡೆದು ಬಂದ ದಾರಿ, ಹುಟ್ಟಿದ ಊರು, ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದು ಹಿರಿಯರು ಹೇಳುತ್ತಲೇ ಇರುತ್ತಾರೆ. ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ಹತ್ತಿಬಂದ ಏಣಿಯನ್ನು ಒದೆಯಬಾರದು ಎಂಬುದನ್ನು ಮಾಜಿ Read more…

ಚಿಕಿತ್ಸೆಗಾಗಿ ಧನ ಸಹಾಯ ಮಾಡುವಂತೆ ಕೋರಿದ ನಟ

ಮುಂಬೈ: ಸಸುರಾಲ್ ಸಿಮರ್ ಕಾ ಹಿಂದಿ ಧಾರಾವಾಹಿ ನಟ ಆಶಿಶ್ ರಾಯ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುಟುಂಬದವರು ಹಾಗೂ ಅವರ ಅಭಿಮಾನಿಗಳು ಆತಂಕಕ್ಕೆ Read more…

ಬಳುಕುವ ಬಳ್ಳಿಯಂತಿರುವ ಪರಿಣಿತಿ ಚೋಪ್ರಾ ಬ್ಯೂಟಿ ಸೀಕ್ರೆಟ್ ಬಹಿರಂಗ

ಮೊದಲಿಗೆ ಗುಂಡ ಗುಂಡಗೆ ಬಬ್ಲಿಯಾಗಿದ್ದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಬಳಿಕ ಬಳುಕುವ ಬಳ್ಳಿಯಂತಾಗಿದ್ದರು. ತನ್ನ ಅದ್ಭುತ ನಟನೆಯಿಂದ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದ ಈ ಚೆಲುವೆ, ತೂಕ ಕಡಿಮೆ Read more…

ನಟಿಯೊಂದಿಗಿದ್ದ ಬೆತ್ತಲೆ ಫೋಟೋ ಹಾಕಿ ಬಿರುಗಾಳಿಯೆಬ್ಬಿಸಿದ ನಟ

ಎಲ್ಲವೂ ಸರಿಯಾಗಿರುವಾಗ ಮೈಮೇಲೆ ಇರುವೆ ಬಿಟ್ಟುಕೊಂಡ ಹಾಗಾಯ್ತು ಇವರ ಪರಿಸ್ಥಿತಿ. ಇಲ್ಲಿ ಆಗಿದ್ದೇನೆಂದರೆ ಬಾಲಿವುಡ್ ನಟ ಮಿಲಿಂದ್ ಸೋಮನ್ ಅವರು ನಟಿಯೊಂದಿಗಿನ ಬೆತ್ತಲೆ ಫೋಟೋ ಹಾಕಿ ವಿವಾದ ಸೃಷ್ಟಿಸಿಕೊಂಡಿದ್ದಾರೆ. Read more…

ಕಣ್ಸನ್ನೆ ಬೆಡಗಿ ಈಗ ಟಿಕ್ ಟಾಕ್ ನಲ್ಲಿ ಫುಲ್ ಮಿಂಚಿಂಗ್

‘ಒರು ಅದಾರ್ ಲವ್’ ಎಂಬ ಮಲಯಾಳಂ ಸಿನೆಮಾದಲ್ಲಿ ಕಣ್ಣು ಹೊಡೆಯುವ ಮೂಲಕ ಕೋಟ್ಯಂತರ ಪಡ್ಡೆ ಹುಡುಗರ ನಿದ್ದೆಕೆಡಿಸಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಇತ್ತೀಚೆಗೆ ತಮ್ಮ ಇನ್ ಸ್ಟಾ Read more…

ನ್ಯೂಡ್ ಆಗಿ ಮಲಗುವ ನಟಿ ಬೆಳ್ಳಂಬೆಳಿಗ್ಗೆ ಮಾಡಿದ್ದಾಳೆ ವಿಡಿಯೋ

ಮಾಡೆಲ್ ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ದಿನಕ್ಕೊಂದು ಹಾಟ್ ಫೋಟೋ, ವಿಡಿಯೋಗಳನ್ನು ಪೂನಂ ಪಾಂಡೆ ಹಂಚಿಕೊಳ್ತಾಳೆ. ಈಗ ಪೂನಂ ಪಾಂಡೆ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾಳೆ. ಪೂನಂ ಪಾಂಡೆ Read more…

ʼಓಂʼ ಸಿನಿಮಾ ಕುರಿತು ಬಹಿರಂಗವಾಯ್ತು ಇಂಟರೆಸ್ಟಿಂಗ್ ವಿಚಾರ..!

ʼಓಂʼ ಇಡೀ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಸಿನಿಮಾ. ಆಗಿನ ಕಾಲದಿಂದ ಇಂದಿನವರೆಗೂ ಅದೇ ಅಸ್ತಿತ್ವ ಉಳಿಸಿಕೊಂಡು ಬಂದ ಸಿನಿಮಾಗಳಲ್ಲಿ ಓಂ ಕೂಡ ಒಂದು. ಶಿವರಾಜ್ ಕುಮಾರ್ ಹಾಗೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...