alex Certify ಇರ್ಫಾನ್ ನೆನೆದು ಪದೇ ಪದೇ ಅಳ್ತಿದ್ದಾಳಂತೆ ದೀಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇರ್ಫಾನ್ ನೆನೆದು ಪದೇ ಪದೇ ಅಳ್ತಿದ್ದಾಳಂತೆ ದೀಪಿ

Deepika Padukone, Irrfan Khan unwell, Vishal Bhardwaj postpones ...

ಕಳೆದ ಏಪ್ರಿಲ್ ತಿಂಗಳು ಬಾಲಿವುಡ್ ದುಃಖದಲ್ಲಿ ಮುಳುಗಿತ್ತು. ನಟ ಇರ್ಫಾನ್ ಮತ್ತು ರಿಷಿ ಕಪೂರ್ ರನ್ನು ಬಾಲಿವುಡ್ ಕಳೆದುಕೊಂಡಿದೆ. ಇವರಿಬ್ಬರನ್ನು ಕಳೆದುಕೊಂಡ ನೋವು ಬಾಲಿವುಡ್ ಕಲಾವಿದರನ್ನು ಕಾಡ್ತಿದೆ. ಈ ಮಧ್ಯೆ ಬಾಲಿವುಡ್ ನಟಿ ದೀಪಿಕಾ ಕೂಡ ಈ ನೋವನ್ನು ತೋಡಿಕೊಂಡಿದ್ದಾರೆ.

ದೀಪಿಕಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪಿಕು ಸೆಟ್ ನಲ್ಲಿ ದೀಪಿಕಾ ಇರ್ಫಾನ್ ಖಾನ್ ಜೊತೆ ಆಟವಾಡ್ತಿದ್ದಾರೆ. ಈ ವಿಡಿಯೋ ಹಂಚಿಕೊಂಡ ದೀಪಿಕಾ ದಯವಿಟ್ಟು ವಾಪಸ್ ಬನ್ನಿ ಇರ್ಫಾನ್ ಎಂದು ಬರೆದಿದ್ದಾರೆ. ಇರ್ಫಾನ್ ನೆನೆದ ದೀಪಿಕಾ ಅವ್ರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಇರ್ಫಾನ್ ನೆನಪಾದಾಗ ದೀಪಿಕಾ ಬಿಕ್ಕಿಬಿಕ್ಕಿ ಅಳ್ತಾರಂತೆ. ಅವ್ರನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇವೆಂದು ದೀಪಿಕಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...