alex Certify Entertainment | Kannada Dunia | Kannada News | Karnataka News | India News - Part 284
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿಯೊಂದಿಗಿದ್ದ ಬೆತ್ತಲೆ ಫೋಟೋ ಹಾಕಿ ಬಿರುಗಾಳಿಯೆಬ್ಬಿಸಿದ ನಟ

ಎಲ್ಲವೂ ಸರಿಯಾಗಿರುವಾಗ ಮೈಮೇಲೆ ಇರುವೆ ಬಿಟ್ಟುಕೊಂಡ ಹಾಗಾಯ್ತು ಇವರ ಪರಿಸ್ಥಿತಿ. ಇಲ್ಲಿ ಆಗಿದ್ದೇನೆಂದರೆ ಬಾಲಿವುಡ್ ನಟ ಮಿಲಿಂದ್ ಸೋಮನ್ ಅವರು ನಟಿಯೊಂದಿಗಿನ ಬೆತ್ತಲೆ ಫೋಟೋ ಹಾಕಿ ವಿವಾದ ಸೃಷ್ಟಿಸಿಕೊಂಡಿದ್ದಾರೆ. Read more…

ಕಣ್ಸನ್ನೆ ಬೆಡಗಿ ಈಗ ಟಿಕ್ ಟಾಕ್ ನಲ್ಲಿ ಫುಲ್ ಮಿಂಚಿಂಗ್

‘ಒರು ಅದಾರ್ ಲವ್’ ಎಂಬ ಮಲಯಾಳಂ ಸಿನೆಮಾದಲ್ಲಿ ಕಣ್ಣು ಹೊಡೆಯುವ ಮೂಲಕ ಕೋಟ್ಯಂತರ ಪಡ್ಡೆ ಹುಡುಗರ ನಿದ್ದೆಕೆಡಿಸಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಇತ್ತೀಚೆಗೆ ತಮ್ಮ ಇನ್ ಸ್ಟಾ Read more…

ನ್ಯೂಡ್ ಆಗಿ ಮಲಗುವ ನಟಿ ಬೆಳ್ಳಂಬೆಳಿಗ್ಗೆ ಮಾಡಿದ್ದಾಳೆ ವಿಡಿಯೋ

ಮಾಡೆಲ್ ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ದಿನಕ್ಕೊಂದು ಹಾಟ್ ಫೋಟೋ, ವಿಡಿಯೋಗಳನ್ನು ಪೂನಂ ಪಾಂಡೆ ಹಂಚಿಕೊಳ್ತಾಳೆ. ಈಗ ಪೂನಂ ಪಾಂಡೆ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾಳೆ. ಪೂನಂ ಪಾಂಡೆ Read more…

ʼಓಂʼ ಸಿನಿಮಾ ಕುರಿತು ಬಹಿರಂಗವಾಯ್ತು ಇಂಟರೆಸ್ಟಿಂಗ್ ವಿಚಾರ..!

ʼಓಂʼ ಇಡೀ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಸಿನಿಮಾ. ಆಗಿನ ಕಾಲದಿಂದ ಇಂದಿನವರೆಗೂ ಅದೇ ಅಸ್ತಿತ್ವ ಉಳಿಸಿಕೊಂಡು ಬಂದ ಸಿನಿಮಾಗಳಲ್ಲಿ ಓಂ ಕೂಡ ಒಂದು. ಶಿವರಾಜ್ ಕುಮಾರ್ ಹಾಗೂ Read more…

ಖ್ಯಾತ ನಟನಿಗೆ ಬಿಗ್ ಶಾಕ್: ಲಾಕ್ಡೌನ್ ವೇಳೆಯಲ್ಲೇ ವಾಟ್ಸಾಪ್ ನಲ್ಲಿ ಬಂತು ವಿಚ್ಛೇದನ ನೋಟಿಸ್

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ಅವರಿಗೆ ಎರಡನೇ ಪತ್ನಿ ವಾಟ್ಸಾಪ್ ನಲ್ಲಿ ವಿಚ್ಛೇದನ ಕೋರಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ನವಾಜುದ್ದೀನ್ ಸಿದ್ದಿಖಿ ಎರಡನೇ ಪತ್ನಿ ಆಲಿಯಾ ಸಿದ್ದಿಖಿ ಅವರು Read more…

ಅಬ್ಬಬ್ಬಾ…! ಈತನ ಡಾನ್ಸ್ ಗೆ ಬೆರಗಾಗಿದ್ದಾರೆ ಜನ

ನವದೆಹಲಿ: ಈ ಮೊದಲೆಲ್ಲ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಹೀಗಾಗಿ ಅವರೆಲ್ಲ ಎಲೆ ಮರೆಯ ಕಾಯಿಯಂತೆ ಅಲ್ಲೇ ಮರೆಯಾಗುತ್ತಿದ್ದರು ಎಂಬ ಮಾತಿತ್ತು. ಆದರೆ, ಈಗ ಕಾಲ ಬದಲಾಗಿದೆ, ನಮ್ಮನ್ನು Read more…

ಬೋಲ್ಡ್ ಫೋಟೋ ಮೂಲಕ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ ಬೆಡಗಿ

ಲಾಕ್‌ಡೌನ್‌ನಿಂದಾಗಿ ಈಗಾಗಲೇ ಚಿತ್ರೋದ್ಯಮ ಬಂದ್‌ ಆಗಿದೆ. ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಮನೆಯಲ್ಲಿಯೇ ಉಳಿದಿದ್ದು, ಹೆಚ್ಚಾಗಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಸದಾ ವಿಡಿಯೋ ಫೋಟೋ ಹಾಕುವ Read more…

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ‘ಕೆಜಿಎಫ್’ ಅಂಗಳದಿಂದ ಸಿಹಿ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆ ದಿನಾಂಕ ಮೊದಲೇ ತೀರ್ಮಾನವಾಗಿದೆ. ಲಾಕ್ಡೌನ್ ಜಾರಿಯಾಗಿದ್ದರಿಂದ ಒಂದಿಷ್ಟು ಚಿತ್ರೀಕರಣ ಬಾಕಿ ಉಳಿದಿದ್ದು ಇದೇ ವೇಳೆ Read more…

ಸಾಮಾಜಿಕ ಜಾಲತಾಣ ತೊರೆದ ಕಣ್ಸನ್ನೆ ಬೆಡಗಿ…!

ಹಾಡೊಂದರಲ್ಲಿ ಆಕರ್ಷಣೀಯವಾಗಿ ಕಣ್ಣು ಮಿಟುಕಿಸುವ ಮೂಲಕ ರಾತ್ರೋರಾತ್ರಿ ಮನೆಮಾತಾದ ನಟಿ ಪ್ರಿಯಾ ಪ್ರಕಾಶ್. ‘ಒರು ಆಡಾರ್ ಲವ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಈ ಬೆಡಗಿ ತಮ್ಮ ನಗು ಹಾಗೂ ಕಣ್ಸನ್ನೆ Read more…

ರಣಬೀರ್ ಕಪೂರ್ – ರಣವೀರ್ ಸಿಂಗ್ ಹಳೆ ವಿಡಿಯೋ ಫುಲ್ ವೈರಲ್

ಈ ಸಾಮಾಜಿಕ ಜಾಲತಾಣವೇ ಹಾಗೆ, ಹಳೆಯ ನೆನಪುಗಳನ್ನು ಪುನಃ ಪುನಹ ಮರುಕಳಿಸಿ ಮುನ್ನೆಲೆಗೆ ತರುತ್ತದೆ. ಇದೀಗ ಅಂತದ್ದೇ ಒಂದು ಪ್ರಸಂಗ ನಡೆದಿದೆ. ಬಾಲಿವುಡ್ ನಟರಾದ ರಣಬೀರ್ ಕಪೂರ್ ಮತ್ತು Read more…

ಗೆಳತಿಯನ್ನು ಮೆಚ್ಚಿಸಲು ಮನೆಯನ್ನೇ ಥಿಯೇಟರ್ ಮಾಡಿದ ಭೂಪ…!

ತುಂಬಾ ಇಷ್ಟಪಡುವವರಿಗಾಗಿ ಸರ್ಪ್ರೈಸ್ ಕೊಡುವುದು ಹೊಸತೇನಲ್ಲ. ಆದರೆ ಇಲ್ಲೊಬ್ನ ಸರ್ಪ್ರೈಸ್ ನಲ್ಲೂ ವಿಶೇಷತೆ ಮೆರೆದಿದ್ದಾನೆ. ಮೈಕಲ್ ಎಂಬಾತ ತನ್ನ ಗರ್ಲ್ ಫ್ರೆಂಡ್ ಮಾರಿಸಾಳಿಗೆ ಸರ್ಪ್ರೈಸ್ ನೀಡುವುದಕ್ಕಾಗಿ ತನ್ನ ಮನೆಯನ್ನು Read more…

8 ವರ್ಷವಿದ್ದಾಗಲೇ ನಟಿಯಾಗುವ ಕನಸು ಬಿಚ್ಚಿಟ್ಟಿದ್ದ ಆಲಿಯಾ

ಆಲಿಯಾ ಭಟ್ ಬಾಲಿವುಡ್ ನ ಖ್ಯಾತ ನಟಿ. ಅವರು 8 ನೇ ವರ್ಷದಲ್ಲೆ ನಾನು ನಟಿಯಾಗುವೆ ಎಂದು ಹೇಳಿರುವ ವಿಡಿಯೋ ಒಂದು ಈಗ ಸದ್ದು ಮಾಡುತ್ತಿದೆ. ಆಲಿಯಾ ಭಟ್ Read more…

ಲಾಕ್ ಡೌನ್ ನಿಂದ ಖಿನ್ನತೆಗೊಳಗಾಗಿ ಕಿರುತೆರೆ ನಟ ನೇಣಿಗೆ ಶರಣು

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಯಾವುದೇ ಕೆಲಸ – ಕಾರ್ಯವಿಲ್ಲದೆ ಬಹಳಷ್ಟು ಮಂದಿ ಆರ್ಥಿಕವಾಗಿ ಕಂಗೆಟ್ಟಿದ್ದಾರೆ. ಮೂರನೇ ಹಂತದ ಲಾಕ್ ಡೌನ್ ಜಾರಿ Read more…

ಕೊರೊನಾ ವಾರಿಯರ್ಸ್ ಗೆ ಊಟದ ವ್ಯವಸ್ಥೆ ಮಾಡಿದ ನಟಿ ರಶ್ಮಿಕಾ

ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಆರ್ಭಟಿಸುತ್ತಿದ್ದು, ಇದಕ್ಕೆ ಈಗಾಗಲೇ 36 ಮಂದಿ ಬಲಿಯಾಗಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸೋಂಕು ಪೀಡಿತರ ಶುಶ್ರೂಷೆಯಲ್ಲಿ ವೈದ್ಯರು Read more…

ಸಿನಿಮಾ ಮಂದಿರ ಸಿಬ್ಬಂದಿ ಸಂಕಷ್ಟಕ್ಕೆ ಮಿಡಿದ ಸುದೀಪ್ ಅಭಿಮಾನಿಗಳು

ಶಿವಮೊಗ್ಗ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಚಿತ್ರಮಂದಿರದ ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಸುಮಾರು ಮೂರು ತಿಂಗಳಿಂದ ಸಿನಿಮಾ ಮಂದಿರ ಬಂದ್ Read more…

ಒಂದೇ ಫ್ರೇಮ್ ನಲ್ಲಿ ಸೆರೆಯಾದ ಸಪ್ತ ಸುಂದರಿಯರು…!

ಮುಂಬೈ: ಅಂತರ್ಜಾಲ ಹೊಸ ಹೊಸ ವಿಷಯಗಳ ಆಗರವಾದರೆ, ಒಮ್ಮೊಮ್ಮೆ ಹಳೆಯ ನೆನಪುಗಳನ್ನೂ ನೆನಪಿಸಿ ಖುಷಿ ನೀಡುತ್ತದೆ. ಏಳು ಮಂದಿ ಮಿಸ್ ಇಂಡಿಯಾ ಸುಂದರಿಯರು ಒಟ್ಟಿಗೆ ಇರುವ ಫೋಟೋ ಒಂದು Read more…

ತಮ್ಮ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೆ ಇಹಲೋಕ ತ್ಯಜಿಸಿದ ನಿರ್ದೇಶಕ

ಅವರು, ತಮ್ಮ ಚೊಚ್ಚಲ ಸಿನಿಮಾ ನಿರ್ದೇಶನ ಮಾಡಿ ಅನೇಕ ಕನಸು ಕಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ತಮ್ಮ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೇ ಸಾವನ್ನಪ್ಪಿದ್ದಾರೆ. ಹೌದು, ತಮಿಳಿನ ಯುವ Read more…

ಅಜ್ಜಿ ಜೊತೆ ಕುಣಿದು ಕುಪ್ಪಳಿಸಿದ ನಟಿ…!

ಲಾಕ್ ಡೌನ್ ನಿಂದಾಗಿ ಸ್ಟಾರ್ಸ್ ಎಲ್ಲಾ ಮನೆಯೇ ಮಂತ್ರಾಲಯ ಅಂತ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿ ಇದ್ದು ಅಡುಗೆ, ಮನೆ ಕೆಲಸ, ಗಾರ್ಡನ್ ನಲ್ಲಿ ಕೆಲಸ ಹೀಗೆ ಲಾಕ್ Read more…

ಸಿನಿಮಾದಲ್ಲೂ ಅಭಿನಯಿಸಿದ್ದರು ಮಾಜಿ ಭೂಗತ ದೊರೆ ಮುತ್ತಪ್ಪ ರೈ

ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಇಂದು ವಿಧಿವಶರಾಗಿದ್ದಾರೆ. ಭೂಗತ ಲೋಕವನ್ನು ತೊರೆದ ಬಳಿಕ ಜಯ ಕರ್ನಾಟಕ ಸಂಘಟನೆ ಸ್ಥಾಪಿಸಿದ್ದ ಮುತ್ತಪ್ಪ ರೈ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. Read more…

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿರುಷ್ಕಾರ ಈ ಫೋಟೋ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲಾಕ್ ಡೌನ್ ಮಧ್ಯೆಯೂ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನುಷ್ಕಾ ಶರ್ಮಾ ಅಭಿಮಾನಿಗಳ ನಿರೀಕ್ಷೆ ಪೂರ್ಣಗೊಳಿಸಿದ್ದಾರೆ. ಅವ್ರ ಪಟಾಲ್ ಲೋಕ್ ವೆಬ್ Read more…

ವಿಶ್‌ ಮಾಡುವಾಗಲೂ ರಾಣಾ ದಗ್ಗುಬಾಟಿಯ ಕಾಲೆಳೆದ ನಟಿ

ನಟಿ ಶ್ರೀರೆಡ್ಡಿ ಹೆಸರು ಕೇಳಿದ ತಕ್ಷಣ ನೆನಪಾಗೋದು ಅವರ ಪ್ರತಿಭಟನೆ ಹಾಗೂ ಅವರ ಒಂದಿಷ್ಟು ಆರೋಪಗಳು. ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಪದ ದೊಡ್ಡ ಮಟ್ಟದಲ್ಲಿ ಕೇಳುವಂತೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧುರಿ ದೀಕ್ಷಿತ್..!

ಹಲವಾರು ಸಿನಿಮಾಗಳ ಮೂಲಕ ಮನೆ ಮಾತಾದ ನಟಿ ಮಾಧುರಿ ದೀಕ್ಷಿತ್. ಯಾವುದೇ ಪಾತ್ರಕ್ಕಾದರೂ ಸೈ ಎನಿಸುವ ಸುಂದರ ಮುಖದ ಕೋಮಲೆ ಮಾಧುರಿ ದೀಕ್ಷಿತ್. ಈ ಬ್ಯೂಟಿಗೆ ಇಂದು ಹುಟ್ಟುಹಬ್ಬದ Read more…

ಮುತ್ತಪ್ಪ ರೈ ಸಿನಿಮಾ ಮಾಡಲು ಮುಂದಾಗಿದ್ದರು RGV

ಭೂಗತ ಲೋಕದ ಮಾಜಿ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಇಂದು ಬೆಳಗಿನ ಜಾವ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ Read more…

ಲಾಕ್ ಡೌನ್ ನಡುವೆ ತೆಲುಗು ನಟ ನಿಖಿಲ್ ವಿವಾಹ ಸಂಭ್ರಮ

ಹ್ಯಾಪಿ ಡೇಸ್, ಆಲಸ್ಯಂ ಅಮೃತಂ, ಕಾರ್ತಿಕೇಯ, ಕಿರಿಕ್ ಪಾರ್ಟಿ ಹೀಗೆ ವಿವಿಧ ಹಿಟ್ ಚಿತ್ರಗಳನ್ನು ನೀಡಿದ ತೆಲುಗು ಚಿತ್ರ ನಟ ನಿಖಿಲ್ ಸಿದ್ದಾರ್ಥ ಗುರುವಾರ ಹೈದ್ರಾಬಾದ್ ನಲ್ಲಿ ಸಪ್ತಪದಿ Read more…

ಸನ್ನಿ ಲಿಯೋನ್ ವಿಡಿಯೋ ನೋಡಲು ಮುಗಿಬಿದ್ದ ಅಭಿಮಾನಿಗಳು

ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಸನ್ನಿ ಲಿಯೋನ್ ಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಪ್ರತಿಯಾಗಿ ಬೇಬಿ ಡಾಲ್ ಸನ್ನಿ ಕೂಡ ತನ್ನ ಅಭಿಮಾನಿಗಳಿಗೆ ಧನ್ಯವಾದ Read more…

ಕೆಲಸದಾಕೆಗೆ ಮುತ್ತಿಟ್ಟ ಶಿಲ್ಪಾ ಶೆಟ್ಟಿ ಪತಿ…!

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಬಾಲಿವುಡ್ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಫೋಟೋಗಳನ್ನು ಹಾಕಿ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ. Read more…

ನಟನ ಹೆಸರು ಶಾಶ್ವತವಾಗಿ ನೆನಪಿಸಿಕೊಳ್ಳಲು ಈ ಕಾರ್ಯ ಮಾಡಿದ್ದಾರೆ ಗ್ರಾಮಸ್ಥರು

ಬಾಲಿವುಡ್ ನಟ ಇರ್ಫಾನ್ ಖಾನ್ ತಮ್ಮ ಗಮನಾರ್ಹ ನಟನೆಯಿಂದ ಅಭಿಮಾನಿಗಳ ಮನಗೆದ್ದಿದ್ದರು, ಅವರ ನಿಧನ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ನಟನನ್ನು ಶಾಶ್ವತವಾಗಿ ನೆನಪಿಸಿಕೊಳ್ಳುವ ಉದ್ದೇಶದಿಂದ ಮಹಾರಾಷ್ಟ್ರದ Read more…

ಆನ್‌ ಲೈನ್ ನಲ್ಲಿ ಬಿಡುಗಡೆಯಾಗಲಿದೆ ಅಮಿತಾಬ್ ಚಿತ್ರ

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಭಿನಯದ ʼಗುಲಾಬೋ ಸಿತಾಬೋʼ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.‌ ಲಾಕ್ ಡೌನ್ ನಿಂದಾಗಿ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆಯಾಗ್ತಿಲ್ಲ. ಮೇಕರ್ಸ್ ಚಿತ್ರವನ್ನು Read more…

ಸುಹಾನ ಮನಸ್ಸು ಮುರಿದಿದೆಯಂತೆ…! ಹೀಗಂತ ಪೋಸ್ಟ್ ಮಾಡಿದ್ದಾಳೆ ಶಾರೂಕ್‌ ಪುತ್ರಿ

ಶಾರುಕ್ ಖಾನ್ ಮಗಳು ಸುಹಾನ ಸಿನಿಮಾ ರಂಗಕ್ಕೆ ಬರುವ ಮುನ್ನವೇ ಬಾರಿ ಚರ್ಚೆಯಲ್ಲಿ ಇದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಈಕೆ ಸೋಷಿಯಲ್ ಮೀಡಿಯಾದಲ್ಲಿ Read more…

ಹಾಸ್ಯ ನಟ ಮೈಕಲ್ ಮಧು ಇನ್ನಿಲ್ಲ

ಬೆಂಗಳೂರು: ಹಾಸ್ಯನಟ ಮೈಕಲ್ ಮಧು(54) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ‘ಸ್ನೇಹಲೋಕ’, ‘ಸೂರ್ಯವಂಶ’, ‘ಎಕೆ-47’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಹಾಸ್ಯನಟರಾಗಿ ಅಭಿನಯಿಸಿದ್ದಾರೆ. ಮೈಕಲ್ ಮಧು ಬುಧವಾರ ರಾತ್ರಿ ಮನೆಯಲ್ಲಿ ಊಟ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...