alex Certify Entertainment | Kannada Dunia | Kannada News | Karnataka News | India News - Part 286
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಮಾನ್ ಖಾನ್ ಶುರು ಮಾಡಿದ್ದಾರೆ ‌ʼಅನ್ನದಾನ್ʼ ಚಾಲೆಂಜ್

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದ್ರಿಂದ ಆರ್ಥಿಕತೆ ಸಂಪೂರ್ಣ ಹದಗೆಟ್ಟಿದೆ. ಹಾಗಾಗಿ ಅನೇಕರು ಒಪ್ಪತ್ತಿನ ಊಟಕ್ಕೆ ಪರದಾಡುವಂತಾಗಿದೆ. ಇಂಥ ಸಂದರ್ಭದಲ್ಲಿ ಉಳ್ಳವರು ಇಲ್ಲದವರ ನೆರವಿಗೆ ಬರ್ತಿದ್ದಾರೆ. ಇದ್ರಲ್ಲಿ ಬಾಲಿವುಡ್ Read more…

ಲಾಕ್ ಡೌನ್ ವೇಳೆ ಯುಟ್ಯೂಬ್ ನೀಡ್ತಿದೆ ಭರ್ಜರಿ ಆಫರ್

ಕೊರೊನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೆಲವು ಪ್ರಮುಖ ಚಲನಚಿತ್ರೋತ್ಸವಗಳು ಒಂದಾಗುತ್ತಿವೆ. ಟ್ರಿಬಿಕಾ ಎಂಟರ್‌ಪ್ರೈಸಸ್ ಮತ್ತು ಯೂಟ್ಯೂಬ್ ‘We are one: A ಗ್ಲೋಬಲ್ ಫಿಲ್ಮ್ ಫೆಸ್ಟಿವಲ್ Read more…

BIG NEWS: ನಟ ಇರ್ಫಾನ್ ಖಾನ್ ಆರೋಗ್ಯದಲ್ಲಿ ಏರುಪೇರು

ಬಾಲಿವುಡ್ ನಟ ಇರ್ಫಾನ್ ಖಾನ್ ಆರೋಗ್ಯದಲ್ಲಿ ಏರುಪೇರಾಗಿದೆ. ಅವ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯ ಐಸಿಯುನಲ್ಲಿ ಇರ್ಫಾನ್ ದಾಖಲಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಇರ್ಫಾನ್ ಖಾನ್ ಅವರ Read more…

ಎಲ್ಲರ ಮುಂದೆ ಜಯಾ ಹೇಳಿದ್ದ ಮಾತಿಗೆ ಭಾವುಕರಾದ ಸೊಸೆ ಐಶ್ವರ್ಯ ರೈ

ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲರೂ ಮನೆಯಲ್ಲಿದ್ದಾರೆ. ಅನೇಕ ಕಲಾವಿದರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತ್ತಿದ್ದಾರೆ. ಇದ್ರ ಜೊತೆ ಕಲಾವಿದರ ಹಳೆಯ ವಿಡಿಯೋಗಳು ವೈರಲ್ ಆಗ್ತಿವೆ. ಈಗ ಜಯಾ Read more…

ಒಂದು ಕೆ.ಜಿ. ಹಿಟ್ಟಿನ ಜೊತೆ ಜನರಿಗೆ 15 ಸಾವಿರ ರೂಪಾಯಿ ನೀಡಿದ ಅಮೀರ್ ಖಾನ್

ಒಂದು ಕಡೆ ದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿಲ್ಲ. ಇನ್ನೊಂದು ಕಡೆ ಲಾಕ್ ಡೌನ್ ಅನೇಕರ ಹೊಟ್ಟೆಗೆ ತಣ್ಣೀರು ಬಟ್ಟೆ ಗತಿ ಎನ್ನುವಂತೆ ಮಾಡಿದೆ. ಲಾಕ್ ಡೌನ್ ನಿಂದ ಬೀದಿಗೆ Read more…

ಆ ವೃದ್ದನ ಮಾತು ಕೇಳಿ ಕಣ್ಣೀರಿಟ್ಟಿದ್ದಳು ʼಟೈಟಾನಿಕ್‌ʼ ಸುಂದರಿ

“ಟೈಟಾನಿಕ್ ” ಈ ಚಿತ್ರವನ್ನು ನೋಡಿ , ರೋಮಾಂಚನ ಗೊಳ್ಳದವರು ಯಾರು ಇಲ್ಲ. ಆ ಚಿತ್ರ ಸೃಷ್ಟಿಸಿದ್ದ ಹವಾ ಹೇಗಿತ್ತೆಂದರೆ, ಇಂಗ್ಲಿಷ್ ಭಾಷೆ ಬಾರದವರು ಸಹ ಟೈಟಾನಿಕ್ ನೋಡಿ Read more…

‘ಲಕ್ಷ್ಮೀ ಬಾಂಬ್’ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲ್ಲ, ಏಕೆ ಗೊತ್ತಾ…?

ಕೊರೊನಾ ಸೋಂಕು ವಿವಿಧ ಕ್ಷೇತ್ರವನ್ನು ಕಂಗೆಡಿಸಿದೆ. ವಿಶೇಷವೆಂದರೆ ಹಲವು ಉದ್ಯಮಗಳು ತಮ್ಮ ಸ್ವರೂಪವನ್ನೇ ಬದಲಿಸಿಕೊಳ್ಳಬೇಕಾಗಿ ಬರಬಹುದು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಲಕ್ಷ್ಮೀಬಾಂಬ್ ಚಲನಚಿತ್ರ ಚಿತ್ರಮಂದಿರದಲ್ಲಿ Read more…

18ನೇ ವಯಸ್ಸಿನಲ್ಲೇ ಮಗುವಿಗೆ ತಾಯಿಯಾಗಿದ್ಲು ಈ ನಟಿ…!

ಚಿತ್ರರಂಗ ಈಗ ಸಾಕಷ್ಟು ಬದಲಾಗಿದೆ. ಆರಂಭದಲ್ಲಿ ಹಿರೋಗಳಿಗೆ ಮಾತ್ರ ಪ್ರಾಮುಖ್ಯತೆ ಸಿಗ್ತಿತ್ತು. ರೋಮ್ಯಾನ್ಸ್ ಗೆ ಮಾತ್ರ ಹಿರೋಯಿನ್ ಬಳಕೆ ಮಾಡ್ತಿದ್ದರು. ಕಡಿಮೆ ಸಂಭಾವನೆ ಜೊತೆಗೆ ಮದುವೆಯಾಗ್ತಿದ್ದಂತೆ ನಟಿಯರ ಬೇಡಿಕೆ Read more…

ಲಾಕ್ ಡೌನ್ ನಡುವೆ ಲಿರಿಕಲ್ ವಿಡಿಯೋ ರಿಲೀಸ್, ಸುದೀಪ್ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ

ಲಾಕ್ ಡೌನ್ ನಡುವೆಯೂ ಸುದೀಪ್ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿ ಇಲ್ಲಿದೆ. ಏಪ್ರಿಲ್ 27ರಂದು ‘ಕೋಟಿಗೊಬ್ಬ 3’ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ Read more…

ಲೈವ್ ವೇಳೆ ಕರೆಂಟ್ ಹಾಕಿದ ಅನುಷ್ಕಾ, ಹೀಗಿತ್ತು ಕೊಹ್ಲಿ ಪ್ರತಿಕ್ರಿಯೆ…!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಧ್ಯೆಯಿರುವ ಕೆಮೆಸ್ಟ್ರಿ ಉತ್ತಮವಾಗಿದೆ. ಇಬ್ಬರೂ ಲಾಕ್ ಡೌನ್ ವೇಳೆ ಉತ್ತಮ ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ Read more…

ಕನ್ನಡ ಚಿತ್ರರಂಗಕ್ಕೆ ‌ʼದೊಡ್ಮನೆʼ ಮತ್ತೊಂದು ಕುಡಿ ಎಂಟ್ರಿ

ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬ ಇಂದು. ಇದೇ ಸಂದರ್ಭದಲ್ಲಿ ರಾಜ್ ಕುಟುಂಬದ ಮತ್ತೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ನಟ ರಾಘವೇಂದ್ರ ರಾಜಕುಮಾರ್ ಅವರ Read more…

ವೈದ್ಯಕೀಯ ಸಿಬ್ಬಂದಿಗೆ ಪಾದರಕ್ಷೆ ನೀಡಲು ಮುಂದಾದ ಪ್ರಿಯಾಂಕಾ

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವೈದ್ಯಕೀಯ ಸಿಬ್ಬಂದಿಗೆ 10 ಸಾವಿರ  ಜತೆ ಪಾದರಕ್ಷೆ ವಿತರಿಸಲಿದ್ದಾರೆ. ಜೀವದ ಹಂಗುತೊರೆದು ಕೋರೋನಾ ಸಂಕಷ್ಟದ ಸಂದರ್ಭದಲ್ಲಿ ಹೋರಾಟ ನಡೆಸುತ್ತಿರುವ ದೇಶದ ಆರೋಗ್ಯ Read more…

ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಭ್ರಮಕ್ಕೆ ಕೊರೋನಾ ಬ್ರೇಕ್

ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬ ಇಂದು. ಲಾಕ್ಡೌನ್ ಇಲ್ಲದಿದ್ದರೆ ಅಭಿಮಾನಿಗಳು ರಾಜ್ ಸ್ಮಾರಕದ ಬಳಿ ತೆರಳಿ ಗೌರವ ನಮನ ಸಲ್ಲಿಸುತ್ತಿದ್ದರು. ರಕ್ತದಾನ, ಅನ್ನದಾನ ಸೇರಿದಂತೆ ಹಲವು Read more…

ಲಾಕ್ ಡೌನ್ ನಿಂದ ಚಿತ್ರರಂಗದ ಚಟುವಟಿಕೆಯೇ ನಿಂತಿದ್ರೂ ಆಕ್ಷನ್ ಕಟ್ ಹೇಳಿದ ಯೋಗರಾಜ್ ಭಟ್

ಬೆಂಗಳೂರು: ಲಾಕ್ ಡೌನ್ ಜಾರಿ ಆದಾಗಿನಿಂದ ಸಿನಿಮಾ, ಕಿರುತೆರೆ ಚಿತ್ರೀಕರಣ ಸೇರಿದಂತೆ ಬಹುತೇಕ ಎಲ್ಲಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಿದ್ದರೂ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಮಾತ್ರ ಆಕ್ಷನ್ Read more…

ಬಿಕಿನಿ ಧರಿಸಿ ಟ್ಯಾಟೂ ತೋರಿಸಿದ ನಟಿ

ಡ್ರಾಮಾ ಕ್ವೀನ್ ರಾಖಿ ಸಾವಂತ್ ಗೆ ಸುದ್ದಿಯಲ್ಲಿ ಹೇಗಿರಬೇಕೆಂಬುದು ಗೊತ್ತು. ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಹೋದ್ರೂ ರಾಖಿ ಸಾಮಾಜಿಕ ಜಾಲತಾಣದ ಮೂಲಕ ಸುದ್ದಿ ಮಾಡ್ತಿರುತ್ತಾಳೆ. ರಾಖಿ ಸಾವಂತ್ ಇತ್ತೀಚಿಗೆ ಮದುವೆ Read more…

ಕೊಹ್ಲಿ ಈ ಸ್ವಭಾವ ಬದಲಿಸಿದ ಪತ್ನಿ ಅನುಷ್ಕಾ ಶರ್ಮಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಆನ್ಲೈನ್ ಸೆಷನ್ ಒಂದರಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಭರವಸೆ ತುಂಬುವ ಪ್ರಯತ್ನವನ್ನು ಕೊಹ್ಲಿ ಮಾಡಿದ್ರು. ಈ ವೇಳೆ Read more…

ಮುಂಬೈನಲ್ಲಿ ತಂದೆ ನಿಧನ: ಲಾಕ್ ಡೌನ್ ಕಾರಣಕ್ಕೆ ಬೆಂಗಳೂರಿನಲ್ಲೇ ಉಳಿದ ಖ್ಯಾತ ನಟ

ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ತಂದೆ ಬಸಂತಕುಮಾರ್ ಚಕ್ರವರ್ತಿ ಮಂಗಳವಾರ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. 95 ವರ್ಷದ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಬಂಗಾಳಿ ಜನಪ್ರಿಯ ನಟಿ Read more…

ಬೋಲ್ಡ್ ಲುಕ್ ನಲ್ಲಿ ವರ್ಕ್ ಔಟ್ ಮಾಡಿದ ಸನ್ನಿ ಲಿಯೋನ್

ಲಾಕ್ ಡೌನ್ ಎಲ್ಲರನ್ನು ಮನೆಯಲ್ಲಿ ಲಾಕ್ ಮಾಡಿದೆ. ಬಾಲಿವುಡ್, ಹಾಲಿವುಡ್ ಸ್ಟಾರ್ಸ್ ಕೂಡ ಮನೆಯಲ್ಲಿ ಬಂಧಿಯಾಗಿದ್ದಾರೆ. ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಸ್ಟಾರ್ಸ್ ಮಾತನಾಡ್ತಿದ್ದಾರೆ. ದಿನಕ್ಕೊಂದು ವಿಡಿಯೋ Read more…

BIG NEWS: ಲಾಕ್ ಡೌನ್ ಉಲ್ಲಂಘಿಸಿದ ನಿರೂಪಕ ಅಕುಲ್ ಬಾಲಾಜಿಗೆ ಪೊಲೀಸರಿಂದ ಶಾಕ್

ಕೊರೋನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದ್ದು ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಿದ್ದರೂ ಕೂಡ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಿರೂಪಕ ಅಕುಲ್ ಬಾಲಾಜಿ ವಿರುದ್ಧ Read more…

ಸುರಿಯುವ ಮಳೆಯಲ್ಲಿ ಮೈಕೆಲ್ ಜಾಕ್ಸನ್ ಹಾಡಿಗೆ ಸಖತ್ ಸ್ಟೆಪ್

ಐಝವ್ಲ್: ಭಾರಿ ಬಿರುಗಾಳಿ, ಮಳೆಯಲ್ಲಿ ವ್ಯಕ್ತಿಯೊಬ್ಬ ನೃತ್ಯ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಮಿಜೊರಾಂ ರಾಜ್ಯದ ಜೆರಮಿ ರಾಲ್ಟೆ ಎಂಬುವವರು ತಮ್ಮ ಇನ್ಸ್ಟಾಗ್ರಾಂ‌ ಖಾತೆಯಲ್ಲಿ Read more…

ಬಿ ಗ್ರೇಡ್ ಸಿನಿಮಾಗಳಲ್ಲೂ ನಟಿಸಿದ್ದಾಳೆ ʼರಾಮಾಯಣʼ ಧಾರಾವಾಹಿ ಸೀತೆ

ಕಲಾವಿದರಾದ್ಮೇಲೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು. ಇದಕ್ಕೆ ರಾಮಾಯಣದಲ್ಲಿ ಸೀತೆ ಪಾತ್ರ ಮಾಡಿದ್ದ ದೀಪಿಕಾ ಹೊರತಾಗಿಲ್ಲ. ದೀಪಿಕಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ರಾಮಾಯಣದಲ್ಲಿ ಸೀತೆ ಪಾತ್ರ ಮಾಡಿದ Read more…

ವಿಚ್ಛೇದಿತ ಹಿರಿಯ ನಟಿಯೊಂದಿಗೆ ಮದುವೆ ಗ್ಯಾರಂಟಿ, ಸುಳಿವು ನೀಡಿದ ಖ್ಯಾತ ನಟ

ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ. ಇಬ್ಬರ ಮದುವೆ ಯಾವಾಗ ಎನ್ನುವ ಕುರಿತು ಅರ್ಜುನ್ ಕಪೂರ್ ಸುಳಿವು Read more…

ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಇನ್ಫೋಸಿಸ್ ಫೌಂಡೇಶನ್ ಸ್ಪಂದನೆ

ಬೆಂಗಳೂರು: ಲಾಕ್ ಡೌನ್ ಜಾರಿಯಾಗಿರುವುದರಿಂದ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ದಿನಸಿ ಕಿಟ್ ನೀಡಲಾಗಿದೆ. ಕೆಲಸ ಇಲ್ಲದೆ ಮನೆಯಲ್ಲಿರುವ ಚಿತ್ರರಂಗದ 3700 ಸಿನಿಮಾ Read more…

ರಾಖಿ ಸಾವಂತ್ ಪತಿಯ ಗುಟ್ಟು ಕೊನೆಗೂ ‘ಬಹಿರಂಗ’

ತನ್ನ ಮದುವೆಯ ಫೋಟೋ ಹಂಚಿಕೊಂಡ ಅಭಿನೇತ್ರಿ ರಾಖಿ ಸಾವಂತ್ ಗಂಡನ ಫೋಟೋ ಬಹಿರಂಗ ಮಾಡದೇ ಸುದ್ದಿಯಾಗಿದ್ದರು. ಕಳೆದ ವರ್ಷ ರಾಖಿ ಸಾವಂತ್ ಮದುವೆಯ ವಸ್ತ್ರದಲ್ಲಿರುವ ತನ್ನ ಕೆಲವು ಫೋಟೋಗಳನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...