alex Certify ಸಲ್ಮಾನ್ ಖಾನ್ ತೋಟದಲ್ಲಿ ಮರ ಏರಿದ ನಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಮಾನ್ ಖಾನ್ ತೋಟದಲ್ಲಿ ಮರ ಏರಿದ ನಟಿ…!

ನಟಿ ಜಾಕ್ವೇಲಿನ್ ಫರ್ನಾಂಡೀಸ್ ಕುದುರೆ ಸವಾರಿ ಮಾಡಿ, ಮರಗಳನ್ನು ಹತ್ತಿ ಕಳೆದ ಸುಂದರ ಕ್ಷಣಗಳ ವಿಡಿಯೋ ಮಾಡಿ ಅಭಿಮಾನಿಗಳೊಂದಿಗೆ ಲಾಕ್ ಡೌನ್ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ನಟ ಸಲ್ಮಾನ್ ಖಾನ್ ಅವರ ತೋಟದ ಮನೆಯಲ್ಲಿ ಕಳೆದ ಕ್ಷಣಗಳನ್ನು ವಿಡಿಯೋ ಮಾಡಿದ್ದು, ನಾಲ್ಕು ನಿಮಿಷದ ವಿಡಿಯೋ ತುಣುಕಿನಲ್ಲಿ ಆಕೆ ತೆಂಗಿನ ಮರ ಹತ್ತುವುದು, ಕುದುರೆಗಳಿಗೆ ಆಹಾರ ನೀಡುವುದು ಮತ್ತು ಅವುಗಳ ಮೇಲೆ ಸವಾರಿ ಮಾಡುವುದನ್ನು ಕಾಣಬಹುದಾಗಿದೆ. ಜೊತೆಗೆ ಅಲ್ಲಿನ ಒಂದಷ್ಟು ಪ್ರಾಣಿಗಳ ಜೊತೆಗಿನ ಆಕೆ ಒಡನಾಟವನ್ನು ಕಾಣಬಹುದಾಗಿದೆ.

ಅಲ್ಲಿನ‌ ಪರಿಸರ ವೀಕ್ಷಣೆ, ಓದು, ವಿರಾಮ, ಯೋಗ ಹೀಗೆ ಒಂದು ದಿನವಿಡೀ ಚಟುವಟಿಕೆಯನ್ನು ವಿಡಿಯೋದಲ್ಲಿ ಕಟ್ಟಿಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...