alex Certify Business | Kannada Dunia | Kannada News | Karnataka News | India News - Part 298
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಬಲ ಬೆಲೆ: ಇಲ್ಲಿದೆ ಯಾವ ಬೆಳೆಗೆ ಎಷ್ಟು ಎಂಬುದರ ಡಿಟೇಲ್ಸ್

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಭತ್ತ, ರಾಗಿ, ಜೋಳ ಸೇರಿದಂತೆ ಒಟ್ಟು 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶೇ.50 ರಿಂದ ಶೇ.84 Read more…

BHIM ಆಪ್ ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಗ್ರಾಹಕರು ಡಿಜಿಟಲ್ ವಹಿವಾಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಮಾಡುವ ಸಲುವಾಗಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ, ಭೀಮ್ ಆಪ್ ರೂಪಿಸಿದ್ದು, ಇದನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಇದರ ಮಧ್ಯೆ ಕೆಲವು ಮಾಧ್ಯಮಗಳಲ್ಲಿ Read more…

ಬೆಳೆ ಸಾಲ: ರೈತರಿಗೆ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ನವದೆಹಲಿ: ಬ್ಯಾಂಕುಗಳಿಂದ ಪಡೆದ ಬೆಳೆ ಸಾಲ ಮರುಪಾವತಿ ಅವಧಿಯನ್ನು ಆಗಸ್ಟ್ 31 ರ ವರೆಗೆ ವಿಸ್ತರಿಸಲಾಗಿದೆ. ಲಾಕ್ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮೇ 31 ರವರೆಗೆ ಬೆಳೆ ಸಾಲ Read more…

ಅನ್ನದಾತ ರೈತರಿಗೆ ಖುಷಿ ಸುದ್ದಿ, ಕೇಂದ್ರ ಸರ್ಕಾರದಿಂದ ‘ಬಂಪರ್’ ಕೊಡುಗೆ

ನವದೆಹಲಿ: ಬೆಲೆ ಕುಸಿತ, ಆದಾಯ ಕೊರತೆ ಲಾಕ್ಡೌನ್ ಕಾರಣ ಸಂಕಷ್ಟ ಅನುಭವಿಸಿದ ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತಷ್ಟು ಕೊಡುಗೆ ನೀಡಲಾಗಿದೆ. ಭರ್ಜರಿ ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಮೂಲಕ Read more…

MSME ಗಳಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ‘ಭರ್ಜರಿ’ ಕೊಡುಗೆ

 ನವದೆಹಲಿ: ಕೊರೋನಾ ಬಿಕ್ಕಟ್ಟಿನಿಂದಾಗಿ ಸಂಕಷ್ಟದಲ್ಲಿರುವ ಕಿರು, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ಕೇಂದ್ರದ ಆರ್ಥಿಕ ನೆರವು ಘೋಷಿಸಲಾಗಿದೆ. ಒಟ್ಟು 70 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲು Read more…

ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ, 10 ಸಾವಿರ ರೂ. ಸಾಲ ಸೌಲಭ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು ಬೀದಿ ಬದಿ ವ್ಯಾಪಾರಿಗಳಿಗೆ 10,000 ರೂಪಾಯಿವರೆಗೆ ಸಾಲ ಸೌಲಭ್ಯ ಒದಗಿಸಲು Read more…

ಮತ್ತೆ ವಿಶೇಷ ಪ್ಯಾಕೇಜ್: ಕೃಷಿಕರು, ಬೀದಿ ವ್ಯಾಪಾರಿಗಳು, MSME ವಲಯಕ್ಕೆ ಕೇಂದ್ರದಿಂದ ಮತ್ತೊಂದು ಭರ್ಜರಿ ಕೊಡುಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಮತ್ತು ಸಣ್ಣ ಕೈಗಾರಿಕೆಗಳ ವಲಯಕ್ಕೆ ಉತ್ತೇಜನ ನೀಡಲು ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ. Read more…

ರೈತರು, MSME ಗಳಿಗೆ ಮೋದಿ ಸರ್ಕಾರದಿಂದ ಮತ್ತೆ ‘ಬಂಪರ್ ಗಿಫ್ಟ್’

ನವದೆಹಲಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಎಂಎಸ್ಎಂಇ ಗಳಿಗೆ 20 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಣೆ Read more…

ತನ್ನ ಗ್ರಾಹಕರಿಗೆ ಈ ಮಹತ್ವದ ಸೂಚನೆ ನೀಡಿದೆ SBI

ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ ಈ ಸುದ್ದಿ ಓದಲೇಬೇಕು. ಎಸ್‌ಬಿಐ ತನ್ನ ಗ್ರಾಹಕರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಆನ್‌ಲೈನ್ ಅಥವಾ ಹೊಸ ಹೊಸ ಅಪ್ಲಿಕೇಷನ್ ಮೂಲಕ ಮೋಸದ ಜಾಲಗಳನ್ನು ನಂಬಬೇಡಿ Read more…

ಸ್ಯಾಮ್ಸಂಗ್ ಬಳಕೆದಾರರಿಗೆ ಬ್ಯಾಡ್ ನ್ಯೂಸ್

ಸ್ಯಾಮ್ಸಂಗ್‌ ತನ್ನ ಲಕ್ಷಾಂತರ ಬಳಕೆದಾರರಿಗೆ ಬೇಸರದ ಸುದ್ದಿ ನೀಡಿದೆ. ಜೂನ್ 1 ರಿಂದ ವಿಶೇಷ ವೈಶಿಷ್ಟ್ಯವನ್ನು ಸ್ಯಾಮ್ಸಂಗ್ ನಿಲ್ಲಿಸಿದೆ. ದಕ್ಷಿಣ ಕೊರಿಯಾದ ದೈತ್ಯ ಸ್ಯಾಮ್ಸಂಗ್ ತನ್ನ ನಿರ್ದಿಷ್ಟ ಸೇವೆಗೆ Read more…

ಕೊರೊನಾ ಕಾರಣಕ್ಕೆ ಬದಲಾಯ್ತು ಮೆನು ಕಾರ್ಡ್….!

ಲಾಕ್ ಡೌನ್ ಸಡಿಲಿಕೆ ಬಳಿಕ ವಿಶ್ವಾದ್ಯಂತ ರೆಸ್ಟೋರೆಂಟುಗಳು ಕಾರ್ಯಾರಂಭ ಮಾಡಿವೆ. ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೊಸ ಹೊಸ ಪ್ರಯೋಗಗಳನ್ನು ಅವು ಮಾಡುತ್ತಿವೆ. ಮೆನು ಕಾರ್ಡ್ ನಿಂದ ಆಗುವ Read more…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಿದ್ಧವಾಗಿದೆ ವಿಶೇಷ ಬೂಟ್

ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಪ್ರಪಂಚದಾದ್ಯಂತದ ದೇಶಗಳು ಕೊರೊನಾದಿಂದ ಹೊರ ಬರುವ ಪ್ರಯತ್ನ ನಡೆಸುತ್ತಿದೆ.  ಏತನ್ಮಧ್ಯೆ ರೊಮೇನಿಯಾದಲ್ಲಿ  ವಿಭಿನ್ನ ಬೂಟುಗಳನ್ನು ತಯಾರಿಸಲಾಗ್ತಿದೆ. ಸಾಮಾಜಿಕ Read more…

BIG NEWS: ಕೇವಲ 10 ನಿಮಿಷದಲ್ಲಿ ಉಚಿತವಾಗಿ ಸಿಗುತ್ತೆ ಪಾನ್ ಕಾರ್ಡ್

ಆದಾಯ ತೆರಿಗೆ ಇಲಾಖೆಯಿಂದ ಪಾನ್ ಕಾರ್ಡ್ ಪಡೆಯುವುದು ತುಂಬಾ ಸುಲಭವಾಗಿದೆ. ಆಧಾರ್ ಕಾರ್ಡ್ ಹೊಂದಿರುವವರು ಸುಲಭವಾಗಿ ಇ-ಪಾನ್ ಪಡೆಯಬಹುದು. ವಿಶೇಷವೆಂದರೆ ಈಗ ಕೇವಲ 10 ನಿಮಿಷಗಳಲ್ಲಿ ಪಾನ್  ಕಾರ್ಡ್ Read more…

ಕಿರಾಣಿ ಅಂಗಡಿಗಳ ಕುರಿತ ಕುತೂಹಲಕಾರಿ ಮಾಹಿತಿ ಸಮೀಕ್ಷೆಯಲ್ಲಿ ಬಹಿರಂಗ

ಕೊರೊನಾ ವೈರಸ್ ಮೊದಲು ಕಿರಾಣಿ ಅಂಗಡಿಗಳ ಬದಲು ಮಾಲ್, ಸೂಪರ್ ಮಾರ್ಕೆಟ್ ಹಾಗೂ ಆನ್ಲೈನ್ ನಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡ್ತಿದ್ದರು. ಕೊರೊನಾ ವೈರಸ್ ದೇಶದ ಚಿತ್ರಣ Read more…

LPG ಗ್ರಾಹಕರಿಗೆ ಬಿಗ್‌ ಶಾಕ್: ಲಾಕ್ ಡೌನ್ ಮಧ್ಯೆ ಜನಸಾಮಾನ್ಯರ ಜೇಬಿಗೆ ಬಿತ್ತು ಕತ್ತರಿ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ, ಲಾಕ್ ‌ಡೌನ್ 5.0 ರ ಮೊದಲ ದಿನದಂದು ಸಾಮಾನ್ಯ ಜನರಿಗೆ ದೊಡ್ಡ ಹಿನ್ನಡೆಯಾಗಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ Read more…

ಅನುಮತಿ ಸಿಕ್ಕರೂ ಸಂಚಾರ ಆರಂಭಿಸಲು ಖಾಸಗಿ ಬಸ್ ಮಾಲೀಕರ ಹಿಂದೇಟು

ದೇಶದಾದ್ಯಂತ ಇಂದಿನಿಂದ ಐದನೇ ಹಂತದ ಲಾಕ್ಡೌನ್ ಜಾರಿಗೆ ಬಂದಿದೆ. ಈ ಲಾಕ್ ಡೌನ್ ನಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಮಾಡಿದ್ದು, ಹೀಗಾಗಿ ಇಂದಿನಿಂದ ರೈಲು ಸಂಚಾರ ಆರಂಭವಾಗುತ್ತಿದೆ. ನಾಲ್ಕನೇ ಹಂತದ Read more…

ಐಟಿ ರಿಟರ್ನ್ಸ್ ಸಲ್ಲಿಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಆದಾಯ ತೆರಿಗೆ ಸಲ್ಲಿಸುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. 2019-20 ಸಾಲಿನಲ್ಲಿ ಆದಾಯ ತೆರಿಗೆ ಮಾಹಿತಿ ಸಲ್ಲಿಸುವ ವೇಳೆ ಚಾಲ್ತಿ ಖಾತೆಯಲ್ಲಿ ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಠೇವಣಿ ಹೊಂದಿರುವವರು Read more…

ಗ್ರಾಹಕರಿಗೆ GST ಮಂಡಳಿ ನೀಡಲಿದೆಯಾ ಶಾಕ್…?

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದೀಗ ಲಾಕ್ ಡೌನ್ ನಲ್ಲಿ ಬಹಳಷ್ಟು ಸಡಿಲಿಕೆ ಮಾಡಿದ್ದು, ಆರ್ಥಿಕ ಚಟುವಟಿಕೆ Read more…

0 ಸೇರಿಸಿ ಡಯಲ್ ಮಾಡಿ, ಮೊಬೈಲ್ ಗೆ 11 ಡಿಜಿಟ್ ಹೊಸ ವ್ಯವಸ್ಥೆ ಟ್ರಾಯ್ ಮಾಹಿತಿ

ನವದೆಹಲಿ: ಇನ್ನು ಮುಂದೆ 11 ಡಿಜಿಟ್ ಮೊಬೈಲ್ ನಂಬರ್ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಹೇಳಲಾಗಿತ್ತು. ಆದರೆ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮೊಬೈಲ್ ನಂಬರ್ ನೀಡಿಕೆಯಲ್ಲಿ Read more…

‘ಪಿಎಫ್’ ಉದ್ಯೋಗಿಗಳಿಗೆ ಮುಖ್ಯ ಮಾಹಿತಿ: ವೇತನದಲ್ಲಿ ಏರಿಕೆ

ನವದೆಹಲಿ: ಉದ್ಯೋಗಿಗಳು ಮತ್ತು ಉದ್ಯೋಗದಾತರ ಇಪಿಎಫ್ ದೇಣಿಗೆ ಕೊಡುಗೆಯ ಮೊತ್ತವನ್ನು ಕಡಿತಗೊಳಿಸಿರುವುದರಿಂದ ಉದ್ಯೋಗಿಗಳ ವೇತನ ದಲ್ಲಿ ಶೇಕಡ 2 ರಷ್ಟು ಏರಿಕೆಯಾಗಲಿದೆ. ಇಪಿಎಫ್ ಉದ್ಯೋಗಿಗಳು ಮತ್ತು ಉದ್ಯೋಗದಾತರ ದೇಣಿಗೆ Read more…

ರೇರಾ ಕಾಯ್ದೆ: ಅಪಾರ್ಟ್ ಮೆಂಟ್ ಖರೀದಿ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇರಾ ಕಾಯ್ದೆ ಅಡಿ Read more…

ಯುಟ್ಯೂಬ್ ಬಳಕೆದಾರರಿಗೊಂದು ಸಿಹಿಸುದ್ದಿ..!

ಸಾಮಾನ್ಯವಾಗಿ ಯುಟ್ಯೂಬ್ ಉಪಯೋಗಿಸದೇ ಇರುವವರು ತೀರಾ ಕಡಿಮೆ. ಅದರಲ್ಲೂ ಇಂದಿನ ಯುವ ಪೀಳಿಗೆಂತೂ ಯುಟ್ಯೂಬ್ ನೋಡದೇ ಒಂದು ದಿನವೂ ಇರುವುದಿಲ್ಲ. ದಿನದ ಬಹುತೇಕ ಸಮಯವನ್ನು ಅನೇಕರು ಯುಟ್ಯೂಬ್‌ನಲ್ಲಿಯೇ ಕಳೆಯೋದನ್ನೂ Read more…

ಕಮಾಲ್ ಮಾಡಿದ ಮೊಟೊ ಜಿ8

ಮೊಟೊರೊಲಾ ತನ್ನ 5000 ಎಂಎಹೆಚ್ ಬ್ಯಾಟರಿ ಸ್ಮಾರ್ಟ್ಫೋನ್ ಮೊಟೊ ಜಿ 8 ಪವರ್ ಲೈಟ್ ಅನ್ನು ಮೇ 21 ರಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೇ 29 ರಂದು Read more…

ಬಿಗ್‌ ನ್ಯೂಸ್: ಫ್ಲಿಪ್‌ ಕಾರ್ಟ್ ಸೇಲ್‌ ನಲ್ಲಿ ಶೇ.70 ರಷ್ಟು ರಿಯಾಯಿತಿ

ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್‌ ಕಾರ್ಟ್ ಫ್ಲಿಪ್ ಸ್ಟಾರ್ಟ್ ಡೇ ಘೋಷಣೆ ಮಾಡಿದೆ. ಪ್ರತಿ ತಿಂಗಳು ಮೊದಲ ದಿನಾಂಕದಿಂದ ಮೂರು ದಿನಗಳವರೆಗೆ ಈ ಫ್ಲಿಪ್ ಸ್ಟಾರ್ಟ್ ನಡೆಯಲಿದೆ.‌ ಈ ಬಾರಿ Read more…

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಹೆಚ್ಚಳ ಸಾಧ್ಯತೆ

ನವದೆಹಲಿ: ಲಾಕ್ ಡೌನ್ ಸಂಪೂರ್ಣ ಸಡಿಲವಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ. ಲಾಕ್ಡೌನ್ ತೆರವಾದ ನಂತರ ದೈನಂದಿನ ದರ ಪರಿಷ್ಕರಣೆ ಆರಂಭವಾದ Read more…

ಗ್ರಾಹಕರೇ ಗಮನಿಸಿ..! ಇನ್ನು ಮುಂದೆ ಮೊಬೈಲ್ ನಂಬರ್ 11 ಸಂಖ್ಯೆಗೆ ಹೆಚ್ಚಳ

ನವದೆಹಲಿ: ಪ್ರಸ್ತುತ ಇರುವ 10 ಸಂಖ್ಯೆಯ ಮೊಬೈಲ್ ನಂಬರನ್ನು 11 ಸಂಖ್ಯೆಗೆ ಹೆಚ್ಚಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಶಿಫಾರಸ್ಸು ಮಾಡಿದೆ. ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ Read more…

ಮೇ 30 ಕ್ಕಿಂತ ಮೊದಲು ಜೂಮ್ ಬಳಕೆದಾರರು ಮಾಡಬೇಕು ಈ ಕೆಲಸ

ಕೊರೊನಾ ವೈರಸ್‌ನಿಂದಾಗಿ ವರ್ಕ್ ಫ್ರಂ ಹೋಮ್ ಹೆಚ್ಚಾಗಿದೆ. ಜನರು ಇದಕ್ಕಾಗಿ ಜೂಮ್ ಅಪ್ಲಿಕೇಶನ್ ಬಳಸುತ್ತಿದ್ದಾರೆ. ಮೀಟಿಂಗ್ ಗಾಗಿ ನೀವೂ ಈ  ಅಪ್ಲಿಕೇಶನ್ ಬಳಸುತ್ತಿದ್ದರೆ ಮೇ 30ರೊಳಗ ಈ ಕೆಲಸ Read more…

ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದೆ ರೈಲ್ವೆ ಇಲಾಖೆ

ಲಾಕ್‌ ಡೌನ್‌ನಲ್ಲಿ ರೈಲು ಪ್ರಯಾಣಕ್ಕಾಗಿ ಕಾಯುತ್ತಿರುವ ದೇಶದ ನಾಗರಿಕರಿಗೆ ಒಳ್ಳೆಯ ಸುದ್ದಿ ಇದೆ. ಜೂನ್ 1 ರಿಂದ ಕಾರ್ಯನಿರ್ವಹಿಸುವ ಎಲ್ಲಾ ವಿಶೇಷ ರೈಲುಗಳಿಗೆ ತತ್ಕಾಲ್ ಟಿಕೆಟ್ ಕಾಯ್ದಿರಿಸಲು ಭಾರತೀಯ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ IOCL ನ 600 ಹುದ್ದೆಗಳಿಗಾಗಿ ನೇಮಕಾತಿ

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಅಪ್ರೆಂಟಿಸ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 25 ಆಗಿತ್ತು.  ಈಗ ಅದನ್ನು ಜೂನ್ Read more…

‘ಆಧಾರ್’ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಆಧಾರ್ ಕಾರ್ಡ್ ನೀಡಿದರೆ 10 ನಿಮಿಷದಲ್ಲೇ ಇ -ಪಾನ್ ಕಾರ್ಡ್ ಸೌಲಭ್ಯ ಕಲ್ಪಿಸುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...