alex Certify ಮೇ 30 ಕ್ಕಿಂತ ಮೊದಲು ಜೂಮ್ ಬಳಕೆದಾರರು ಮಾಡಬೇಕು ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇ 30 ಕ್ಕಿಂತ ಮೊದಲು ಜೂಮ್ ಬಳಕೆದಾರರು ಮಾಡಬೇಕು ಈ ಕೆಲಸ

ಕೊರೊನಾ ವೈರಸ್‌ನಿಂದಾಗಿ ವರ್ಕ್ ಫ್ರಂ ಹೋಮ್ ಹೆಚ್ಚಾಗಿದೆ. ಜನರು ಇದಕ್ಕಾಗಿ ಜೂಮ್ ಅಪ್ಲಿಕೇಶನ್ ಬಳಸುತ್ತಿದ್ದಾರೆ. ಮೀಟಿಂಗ್ ಗಾಗಿ ನೀವೂ ಈ  ಅಪ್ಲಿಕೇಶನ್ ಬಳಸುತ್ತಿದ್ದರೆ ಮೇ 30ರೊಳಗ ಈ ಕೆಲಸ ಮಾಡಿ.

ಜೂಮ್ ಅಪ್ಲಿಕೇಷನ್ ಸುರಕ್ಷತೆ ಮತ್ತು ಗೌಪ್ಯತೆ ಕುರಿತು ನಿರಂತರ ಪ್ರಶ್ನೆಗಳ ಎದ್ದಿದ್ದವು. ಇದ್ರ ನಂತ್ರ  ಜೂಮ್ ಈ ಅಪ್ಲಿಕೇಶನ್‌ನ ಹೊಸ ನವೀಕರಣವನ್ನು ಕಳೆದ ತಿಂಗಳು ಉತ್ತಮ ಭದ್ರತಾ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. ಬಳಕೆದಾರರು ಈ ಅಪ್ಲಿಕೇಶನ್ ಅನ್ನು ನವೀಕರಿಸಬೇಕಾಗಿದೆ.

ಮೇ 30ರ ನಂತ್ರ ನವೀಕರಣಗೊಳ್ಳದ ಜೂಮ್ ಬಳಸಲು ಸಾಧ್ಯವಿಲ್ಲ. ಲಾಕ್‌ಡೌನ್ ನಂತರ, ವಿಡಿಯೊ ಕಾನ್ಫರೆನ್ಸಿಂಗ್ ಮತ್ತು ವಿಡಿಯೊ ಕರೆಗಾಗಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಜೂಮ್‌ನ ಜನಪ್ರಿಯತೆ ಹೆಚ್ಚಾಗಿದೆ. ಇದರ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ ಆದರೆ ಗೌಪ್ಯತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಪ್ರಾರಂಭವಾಗಿದ್ದವು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...