alex Certify ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಿದ್ಧವಾಗಿದೆ ವಿಶೇಷ ಬೂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಿದ್ಧವಾಗಿದೆ ವಿಶೇಷ ಬೂಟ್

ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಪ್ರಪಂಚದಾದ್ಯಂತದ ದೇಶಗಳು ಕೊರೊನಾದಿಂದ ಹೊರ ಬರುವ ಪ್ರಯತ್ನ ನಡೆಸುತ್ತಿದೆ.  ಏತನ್ಮಧ್ಯೆ ರೊಮೇನಿಯಾದಲ್ಲಿ  ವಿಭಿನ್ನ ಬೂಟುಗಳನ್ನು ತಯಾರಿಸಲಾಗ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಬೂಟುಗಳು ನೆರವಾಗಲಿವೆ.

ರಾಯಿಟರ್ಸ್ ವರದಿಯ ಪ್ರಕಾರ, ರೊಮೇನಿಯಾದಲ್ಲಿ ಸುಮಾರು ಎರಡು ತಿಂಗಳ ಕಾಲ ಲಾಕ್‌ಡೌನ್ ಇತ್ತು. ಆದರೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ತಿಲ್ಲ. ಇದನ್ನು ಗಮನಿಸಿದ ಬೂಟ್ ಕಂಪನಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬೂಟ್ ಸಿದ್ಧಪಡಿಸಿದೆ.

ಉದ್ದದ ಬೂಟುಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಗ್ರಿಗೊರ್ ಲೂಪ್ ಹೆಸರಿನ ಕಂಪನಿ ಈ ಬೂಟ್ ತಯಾರಿಸಿದೆ. ಜನರು ಸಾಮಾಜಿಕ ಅಂತರಕ್ಕೆ ಮಹತ್ವ ನೀಡದೆ ಹೋದರೂ ಈ ಬೂಟ್ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ ಎಂದು ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...