alex Certify Money | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಖಾತೆಗೆ ಹೋಗಬೇಕಾದ ಹಣ ಏರ್ಟೆಲ್ ಗೆ ಜಮಾ…!

ಕೋವಿಡ್- 19 ನಿಂದಾಗಿ ಸಂಕಷ್ಟಕ್ಕೀಡಾಗಿದ್ದ ಹೂವು ಬೆಳೆಗಾರರಿಗೆ ಪರಿಹಾರ ನೀಡುವ ಕಾರ್ಯಕ್ಕೆ ಇತ್ತೀಚೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು. 12735 ಹೆಕ್ಟೇರ್ ನಲ್ಲಿ ಹೂವು ಬೆಳೆದ ರೈತರಿಗೆ ಪರಿಹಾರವಾಗಿ Read more…

ಪಿಎಫ್‌ ಪಿಂಚಣಿದಾರರಿಗೆ ಭರ್ಜರಿ ಗುಡ್‌ ನ್ಯೂಸ್:‌ 15 ವರ್ಷಗಳ ಬೇಡಿಕೆಗೆ ಕೊನೆಗೂ ಕೇಂದ್ರ ಸರ್ಕಾರದ ಅಸ್ತು

ಪಿಎಫ್‌ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. 15 ವರ್ಷಗಳ ಬೇಡಿಕೆಗೆ ಅಸ್ತು ಎನ್ನುವ ಮೂಲಕ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪಿಂಚಣಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. Read more…

ಸೋಂಕು ಜಾಸ್ತಿ ಇಲ್ಲದಾಗ ‘ಲಾಕ್’ ಮಾಡಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ‘ಸಡಿಲಿಕೆ’ ಮಾಡಿ ಎಡವಿತಾ ಕೇಂದ್ರ ಸರ್ಕಾರ…?

ಮಾರ್ಚ್ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಆರಂಭದಲ್ಲಿ ಭಾರೀ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಇದರಿಂದಾಗಿ ದೇಶದಲ್ಲಿ ಒಂದು Read more…

ಅಬ್ಬಬ್ಬಾ…! ದಂಗಾಗಿಸುತ್ತೆ ವಿರಾಟ್ ಕೊಹ್ಲಿಯ ಗಳಿಕೆ…!

ಫೋರ್ಬ್ಸ್ ಪತ್ರಿಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಟಾಪ್ 100 ಕ್ರೀಡಾಪಟುಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತದಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ Read more…

ಹಣ ಎಸೆದಿದ್ದನ್ನು ನೋಡಿ ಬೆಚ್ಚಿಬಿದ್ದ ಸಾರ್ವಜನಿಕರು

ಹಣ ಯಾರಿಗೆ ಬೇಕಿಲ್ಲ ಹೇಳಿ. ಆದರೆ ಕೊರೊನಾ ಕಾಲದಲ್ಲಿ ರಸ್ತೆಯಲ್ಲಿ ನೋಟುಗಳು ಅನಾಥವಾಗಿ ಬಿದ್ದಿದ್ದರೂ ಅದನ್ನು ಮುಟ್ಟಲು ಹೆದರುವಂತಾಗಿದೆ. ಇದರ ಮಧ್ಯೆ ಕಾರಿನಲ್ಲಿ ಹೋಗುತ್ತಿದ್ದ ಅಪರಿಚಿತರು 500 ರೂ. Read more…

3 ರೂ. ಹಿಂದಿರುಗಿಸಲು 30 ರೂ. ಖರ್ಚು ಮಾಡಿದ ಶಿಕ್ಷಣ ಇಲಾಖೆ…!

ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದವರೊಬ್ಬರಿಗೆ ಇದಕ್ಕಾಗಿ ಹೆಚ್ಚುವರಿಯಾಗಿ ಪಾವತಿಸಿದ್ದ ಮೂರು ರೂಪಾಯಿ ಹಿಂದಿರುಗಿಸಲು ಪುತ್ತೂರಿನ ಶಿಕ್ಷಣ ಇಲಾಖೆ 30 ರೂ. ಖರ್ಚು ಮಾಡಿರುವ ಘಟನೆ ನಡೆದಿದೆ. ಕುಂಬ್ರದ Read more…

ಬಡವರ ಖಾತೆಗೆ ಹಣ ಹಾಕಲಿದೆ ಕಾಂಗ್ರೆಸ್…!

ಲಾಕ್‌ಡೌನ್‌ನಿಂದಾಗಿ ಅನೇಕ ಮಂದಿಯ ಬದುಕು ಮೂರಾಬಟ್ಟೆಯಾಗಿದೆ. ಕೈಯಲ್ಲಿ ಕೆಲಸವಿಲ್ಲದೆ ಜನ ಪರದಾಡುವಂತಾಗಿದೆ. ಪಟ್ಟಣದಲ್ಲಿ ಕೆಲಸ ಅರಸಿ ಬಂದು ಇದೀಗ ಕೆಲಸವಿಲ್ಲದೆ ತಮ್ಮ ತಮ್ಮ ಹಳ್ಳಿಗಳಿಗೆ ಕಾರ್ಮಿಕರು ವಾಪಸ್ಸಾಗಿದ್ದಾರೆ. ಇನ್ನು Read more…

ಶುಭ ಸುದ್ದಿ: ಊರಿಗೆ ತೆರಳಿರುವ ವಲಸೆ ಕಾರ್ಮಿಕರಿಗೂ ಸಿಗಲಿದೆ ಈ ಸೌಲಭ್ಯ

ಲಾಕ್ ಡೌನ್ ಆದ ನಂತರ ಅನೇಕ ಕಾರ್ಮಿಕರು ಪಟ್ಟಣ ಬಿಟ್ಟು ಹಳ್ಳಿಗಳಿಗೆ ತೆರಳಿದ್ದಾರೆ. ಇವರಿಗೆಲ್ಲಾ ಸರ್ಕಾರವೇ ಬಸ್, ರೈಲುಗಳ ವ್ಯವಸ್ಥೆ ಮಾಡಿ‌ ಕೊಟ್ಟಿದೆ. ಈಗಾಗಲೇ ಲಕ್ಷಾಂತರ ಮಂದಿ ಹಳ್ಳಿಗಳಿಗೆ Read more…

ನೋಟಿನ ಕಂತೆಗೆ ಗೆದ್ದಲು, 2 ತಿಂಗಳ ಬಳಿಕ ಅಂಗಡಿ ಬಾಗಿಲು ತೆರೆದ ಮಾಲೀಕನಿಗೆ ‘ಬಿಗ್ ಶಾಕ್’

ವಿಜಯವಾಡ ಕೊತ್ತಪೇಟೆ ಕೋಮಲ ವಿಲಾಸ ಕೇಂದ್ರದಲ್ಲಿರುವ ಪಾನ್ ಅಂಗಡಿಯೊಂದರ ಮಾಲೀಕ ಎರಡು ತಿಂಗಳ ಬಳಿಕ ಬಾಗಿಲು ತೆರೆದಿದ್ದು ಶಾಕ್ ಆಗಿದ್ದಾರೆ. ಅಂಗಡಿಯಲ್ಲಿ ಇಟ್ಟಿದ್ದ ಹಣವನ್ನು ಗೆದ್ದಲು ಹುಳು ತಿಂದು Read more…

ಬಡವರಿಗೆ ಅನುಕೂಲವಾಗುವ ಉದ್ಯೋಗ ಖಾತ್ರಿ ಯೋಜನೆ ಕುರಿತು ಇಲ್ಲಿದೆ ಸಿಹಿಸುದ್ದಿ

ಬಡ ಜನತೆಗೆ ಅನುಕೂಲವಾಗಲೆಂದು ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಇದರ ಕುರಿತ ಸಿಹಿ ಸುದ್ದಿಯೊಂದು ಇಲ್ಲಿದೆ. ವಾರ್ಷಿಕ ಕೆಲಸದ ದಿನಗಳನ್ನು ಈಗ 150 ದಿನಗಳಿಗೆ ಹೆಚ್ಚಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ Read more…

ಬಿಗ್‌ ನ್ಯೂಸ್:‌ 5 ಸಾವಿರ ರೂ. ಧನ ಸಹಾಯ ಪಡೆಯಲು‌ ಬೇಡ ಪಾನ್‌ ಕಾರ್ಡ್

ಕೊರೋನಾ ಸೋಂಕಿನಿಂದ ದೇಶದಾದ್ಯಂತ ಲಾಕ್‌ ಡೌನ್‌ ಜಾರಿಯಾಗಿದ್ದ ಕಾರಣ ತೀವ್ರ ಸಂಕಷ್ಟದಲ್ಲಿದ್ದ ಚಾಲಕರಿಗೆ ನೆರವಾಗಲು ರಾಜ್ಯ ಸರ್ಕಾರ 5 ಸಾವಿರ ರೂ. ಧನ ಸಹಾಯ ನೀಡಲು ಮುಂದಾಗಿದೆ. ಈ Read more…

ಮೊಮ್ಮಗಳ ಹಣ ಪಡೆಯಲು ಅಜ್ಜಿ ಮಾಡಿದ ಕಿತಾಪತಿ ಕಂಡು ದಂಗಾದ ಬ್ಯಾಂಕ್ ಸಿಬ್ಬಂದಿ

ವೃದ್ಧ ಮಹಿಳೆಯೊಬ್ಬಳು ತನ್ನ ಮೊಮ್ಮಗಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇದ್ದ ಹಣ ಪಡೆಯುವ ಸಲುವಾಗಿ ಮಾಡಿರುವ ಕಿತಾಪತಿ ಕಂಡು ಬ್ಯಾಂಕ್ ಸಿಬ್ಬಂದಿ ಮಾತ್ರವಲ್ಲ ಸಾರ್ವಜನಿಕರೂ ಸಹ ದಂಗಾಗಿ ಹೋಗಿದ್ದಾರೆ. ಇಂತಹದೊಂದು Read more…

ಆದಾಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

‌ಕೊರೊನಾ ವೈರಸ್‌ ಜನಜೀವನವನ್ನು ಅಲ್ಲೋಲಕಲ್ಲೋಲ ಮಾಡಿದೆ. ಇದರ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ ಡೌನ್‌ ನಲ್ಲಿ ಈಗ ಸಡಿಲಿಕೆ ಮಾಡಲಾಗಿದ್ದು, ಆರ್ಥಕ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಹೀಗಾಗಿ ಆದಾಯ ಹೆಚ್ಚಿಸಿಕೊಳ್ಳುವುದರ Read more…

ಲಾಕ್ ‌ಡೌನ್ ಸಮಯದಲ್ಲಿ ಮಾದರಿ ಮದುವೆ..!

ಲಾಕ್‌ಡೌನ್ ಸಮಯದಲ್ಲಿ ಮದುವೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಕೇವಲ 50 ಜನ ಮಾತ್ರ ಮದುವೆಯಲ್ಲಿ ಭಾಗಿಯಾಗಬೇಕು ಎಂದು ಹೇಳಲಾಗಿದೆ. ಹೀಗಾಗಿ ಅದ್ಧೂರಿಯಾಗಿ ಆಗಬೇಕಿದ್ದ ಎಷ್ಟೋ ಮದುವೆಗಳು ಸರಳವಾಗಿ ನಡೆಯುತ್ತಿವೆ. Read more…

ಉಳಿತಾಯ ಖಾತೆಯಾಗಿ ಪರಿವರ್ತನೆಯಾಯ್ತು ಕ್ರಿಕೆಟಿಗರ ‘ಜನ್ ಧನ್’ ಖಾತೆ

ಭಾರತದ ಯುವ ಕ್ರಿಕೆಟಿಗರಿಗೆ ಬಹುಮಾನದ ಮೊತ್ತ ವಿತರಿಸಲು ಬಿಸಿಸಿಐ ಪರದಾಟ ನಡೆಸಿದ್ದ ಪ್ರಕರಣ ಈಗ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಈ ಕ್ರಿಕೆಟಿಗರು ಹೊಂದಿದ್ದ ಜನ್ ಧನ್ Read more…

ಹೂಡಿಕೆಯಿಲ್ಲದೆ ಮನೆಯಲ್ಲಿ ಕುಳಿತು ಗಳಿಸಿ ಕೈ ತುಂಬಾ ಹಣ

ಬೆಲೆ ಏರಿಕೆ ದುನಿಯಾದಲ್ಲಿ ಮನೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸೇರಿದಂತೆ ಸಂಸಾರ ನಿರ್ವಹಣೆ ಸುಲಭವಲ್ಲ. ಮನೆ ನಡೆಸಲು ಎಷ್ಟು ಹಣವಿದ್ರೂ ಸಾಲದ ಕಾಲವಿದು. ಇಂಥ ಸಂದರ್ಭದಲ್ಲಿ ಅನೇಕರು ಕೆಲಸದ Read more…

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ‘ಬಿಗ್ ಶಾಕ್’

ನವದೆಹಲಿ: ಕೊರೋನಾ ಬಿಕ್ಕಟ್ಟು ನಿವಾರಣೆಗೆ ರಾಜ್ಯಗಳಲ್ಲಿ ಆದಾಯ ಕೊರತೆ ಸರಿದೂಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ವತಿಯಿಂದ 6000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಕೇರಳಕ್ಕೆ 1276 ಕೋಟಿ ರೂ., Read more…

ಭರ್ಜರಿ ಸಿಹಿ ಸುದ್ದಿ: ‘ಆಧಾರ್’ ದಾಖಲೆ ನೀಡಿದ ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ.

ಬೆಂಗಳೂರು: ಆಟೋ, ಟ್ಯಾಕ್ಸಿ ಚಾಲಕರಿಗೆ 5000 ರೂಪಾಯಿ ಸಹಾಯಧನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿದೆ. ಚಾಲನಾ ಅನುಜ್ಞಾ ಪತ್ರ, ಬ್ಯಾಡ್ಜ್ ಹೊಂದಿರುವ ಫಲಾನುಭವಿಗಳಿಗೆ ಸಹಾಯಧನ Read more…

ಗ್ರಾಮಾಂತರ ಪ್ರದೇಶದ ನಿರುದ್ಯೋಗಿಗಳಿಗೆ ಭರ್ಜರಿ ಬಂಪರ್ ಸುದ್ದಿ…!

ಕೊರೊನಾದಿಂದಾಗಿ ದೇಶವೇ ಲಾಕ್‌ಡೌನ್ ಆಗಿದೆ. ಹೀಗಿರುವಾಗ ಅನೇಕ ಮಂದಿ ಕೆಲಸ ಕಾರ್ಯ ಇಲ್ಲದೆ ಮನೆಯಲ್ಲಿಯೇ ಉಳಿದಿದ್ದಾರೆ. ಇತ್ತ ಕೂಲಿ ಕಾರ್ಮಿಕರು ಕೂಡ ಕೆಲಸ ಇಲ್ಲದೆ ಕೂರುವಂತಾಗಿದೆ. ಇಂತಹ ಸಮಯದಲ್ಲಿ Read more…

BIG NEWS: ಹಣದ ಹರಿವು ಇಲ್ಲದೆ ಸಂಕಷ್ಟಕ್ಕೊಳಗಾದ ‘ಬ್ಯಾಂಕ್’ ಗಳು

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕರೋನಾ ವೈರಸ್ ಕಳೆದ ಒಂದೂವರೆ ತಿಂಗಳಿನಿಂದ ಜನಜೀವನವನ್ನು ಹಿಂಡಿಹಿಪ್ಪೆ ಮಾಡಿದೆ. ವ್ಯಾಪಾರ-ವಹಿವಾಟು ಬಂದ್ ಆಗಿದ್ದ ಕಾರಣ ಆರ್ಥಿಕವಾಗಿ ಸೋತು ಹೋಗಿದ್ದಾರೆ. ಮೂರನೇ ಹಂತದ ಲಾಕ್ Read more…

ಕರೋನಾ ಸಂಕಷ್ಟದ ಮಧ್ಯೆ ‘ಕರೆಂಟ್’ ಬಿಲ್ ನೋಡಿ ಕಂಗಾಲಾದ ಗ್ರಾಹಕರು

ದೇಶದಲ್ಲಿ ಕರೋನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಇದರ ನಿಯಂತ್ರಣಕ್ಕಾಗಿ ಕಳೆದ 40 ದಿನಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ವ್ಯಾಪಾರ-ವಹಿವಾಟು ಇಲ್ಲದೆ ಸಾರ್ವಜನಿಕರು ಆರ್ಥಿಕವಾಗಿ ತತ್ತರಿಸಿಹೋಗಿದ್ದಾರೆ. Read more…

ಮದ್ಯ ಖರೀದಿಸಲು ಮುಜುಗರ ಪಡುವವರು ಹುಡುಕಿದ್ದಾರೆ ಹೊಸ ಐಡಿಯಾ

ಕಳೆದ ಮೂರ‍್ನಾಲ್ಕು ದಿನಗಳಿಂದ ಮದ್ಯದ ಅಂಗಡಿಗಳು ತೆರೆದಿವೆ. ಷರತ್ತುಗಳನ್ನು ಹಾಕಿ ಮದ್ಯದಂಗಡಿ ತೆರೆಯಲು ಸರ್ಕಾರದಿಂದ ಅವಕಾಶ ಮಾಡಿಕೊಡಲಾಗಿದೆ. ಮೊದಲೆರಡು ದಿನ ಮದ್ಯದಂಗಡಿ ಮುಂದೆ ಕಿಲೊ ಮೀಟರ್ ಗಟ್ಟಲೆ ಸಾಲು Read more…

ಬಿಗ್‌ ನ್ಯೂಸ್:‌ ಮದ್ಯ ಪ್ರಿಯರಿಗೆ ಶಾಕ್ -‌ ಅಬಕಾರಿ ಸುಂಕ ಶೇ.17 ರಷ್ಟು ಹೆಚ್ಚಳ

ಕಳೆದ 40 ದಿನಗಳಿಂದ ಮದ್ಯದಂಗಡಿ ಬಂದ್‌ ಆಗಿದ್ದರಿಂದ ಮಂಕಾಗಿದ್ದ ಮದ್ಯ ಪ್ರಿಯರು ಸೋಮವಾರದಿಂದ ಮದ್ಯದಂಗಡಿಗಳು ತೆರೆಯುತ್ತಿದ್ದಂತೆ ಉತ್ಸಾಹದಿಂದ ಖರೀದಿಗೆ ಮುಗಿ ಬಿದ್ದಿದ್ದಾರೆ. ಈ ಸಂತಸದ ನಡುವೆ ಸರ್ಕಾರ ಮದ್ಯ Read more…

ರಸ್ತೆಯಲ್ಲಿ ಹಣ ಬಿದ್ದಿದ್ದರೂ ಮುಟ್ಟಲು ಹಿಂಜರಿದ ಜನ…!

ದೇಶದಲ್ಲಿ ಕಾಣಿಸಿಕೊಂಡಿರುವ ಕರೋನಾ ವೈರಸ್ ಜನ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ ದುಡಿಮೆಗೆ ದಾರಿಯಾಗದೆ ಆರ್ಥಿಕವಾಗಿ ಕಂಗೆಟ್ಟಿದ್ದು, ಈ ಮಹಾಮಾರಿ ಯಾವಾಗ ತೊಲಗುತ್ತದೋ ಎಂಬ ನಿರೀಕ್ಷೆಯಲ್ಲಿದ್ದಾರೆ. Read more…

ಹಣ ಕಳೆದುಕೊಂಡು ಕಂಗಾಲಾಗಿದ್ದ ಅಜ್ಜಿಗೆ ನೆರವಾದ ಪಾಲಿಕೆ ಸದಸ್ಯ

ಶಿವಮೊಗ್ಗ: ಹಣದ ಗಂಟು ಕಳೆದುಕೊಂಡ ಅಜ್ಜಿಗೆ ಮಹಾನಗರಪಾಲಿಕೆ ಸದಸ್ಯ ಪ್ರಭು ಅವರು ಅದನ್ನು ವಾಪಾಸ್ ಮರಳಿಸಿದ ಘಟನೆ ನಗರದಲ್ಲಿ ನಡೆದಿದೆ. ಕೋಟೆ ರಸ್ತೆಯಲ್ಲಿ ಅಜ್ಜಿಯೊಬ್ಬರು ತಮ್ಮ ಬಟ್ಟೆ ಗಂಟಿನ Read more…

Paytm ಬಳಕೆದಾರರು ನೀವಾಗಿದ್ರೆ ಮಿಸ್ ಮಾಡ್ದೇ ಓದಿ ಈ ಸುದ್ದಿ..!

ನೀವು ಪೇಟಿಎಂ ಬಳಕೆದಾರರಾ..? ಹಾಗಾದರೆ ಈ ಸುದ್ದಿ ಓದಲೇ ಬೇಕು. ನಿಮಗೆ ಹಣ ದ್ವಿಗುಣ ಮಾಡುವ ಮೆಸೇಜ್ ಅಥವಾ ಆ ರೀತಿಯ ಸಂದೇಶಗಳು ಏನಾದ್ರು ಬಂದಿದ್ರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. Read more…

ದಂಗಾಗಿಸುತ್ತೆ ಮದ್ಯ ಖರೀದಿಗಾಗಿ ಈತ ಮಾಡಿರುವ ʼವೆಚ್ಚʼ

ನಿನ್ನೆಯಷ್ಟೆ ಮದ್ಯ ಮಾರಾಟಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ನಿನ್ನೆಯಿಂದಲೂ ಸರದಿ ಸಾಲಿನಲ್ಲಿ ನಿಂತು ಮದ್ಯ ತೆಗೆದುಕೊಳ್ಳುತ್ತಿದ್ದಾರೆ. ಒಬ್ಬ ವ್ಯಕ್ತಿಗೆ 2.5 ಲೀಟರ್ ಮಾತ್ರ ಮದ್ಯ ಮಾರಾಟ ಮಾಡಬೇಕು ಅಂತಾ Read more…

ಲಾಕ್ ಡೌನ್ ವಿಸ್ತರಣೆ: ಈ ಸಿಬ್ಬಂದಿಗೆ ಸಿಗ್ತಿಲ್ಲ ಸಂಬಳ

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಇದ್ರಿಂದ ವಿಮಾನಯಾನ ಸಂಸ್ಥೆಗಳು ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿವೆ. ಮಾರ್ಚ್ 25 ರಿಂದ ವಿಮಾನಗಳನ್ನು ರದ್ದುಪಡಿಸಲಾಗಿದೆ. ಈ ಕಾರಣದಿಂದಾಗಿ ಕಂಪನಿಗಳಿಗೆ ಹೊರೆಯಾಗ್ತಿದ್ದು, Read more…

ಮನೆಯಲ್ಲೇ ಕುಳಿತು ‘ಹಣ’ ಗಳಿಸಲು ಇಲ್ಲಿದೆ ಅವಕಾಶ

ಈಗ ಲಾಕ್‌ ಡೌನ್‌ ಜಾರಿಯಲ್ಲಿದೆ. ಅಲ್ಲದೇ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಹಲವರು ನೌಕರಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಅಂತವರು ಮನೆಯಲ್ಲೇ ಕುಳಿತು ಕೈತುಂಬ ಗಳಿಸುವ ಅನೇಕ ಕೆಲಸಗಳಿವೆ. ಅದಕ್ಕೆ Read more…

ಬ್ಯಾಂಕ್ ‌ನಲ್ಲಿ ಹಣ ವಿತ್ ಡ್ರಾ ಮಾಡಲು ಹೋಗುವ ಗ್ರಾಹಕರಿಗೊಂದು ಮಹತ್ವದ ಸುದ್ದಿ

ಕೊರೊನಾ ಮಹಾಮಾರಿ ಎಲ್ಲೆಡೆ ಪೆಡಂಭೂತದಂತೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಜನ ಅಂತರ ಕಾಯ್ದುಕೊಂಡಷ್ಟು ರೋಗ ಹರಡುವುದನ್ನು ತಡೆಯಬಹುದು ಅಂತ ಹೇಳಲಾದರೂ ಜನ ಇದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...