alex Certify ಹಣ ಎಸೆದಿದ್ದನ್ನು ನೋಡಿ ಬೆಚ್ಚಿಬಿದ್ದ ಸಾರ್ವಜನಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಎಸೆದಿದ್ದನ್ನು ನೋಡಿ ಬೆಚ್ಚಿಬಿದ್ದ ಸಾರ್ವಜನಿಕರು

ಹಣ ಯಾರಿಗೆ ಬೇಕಿಲ್ಲ ಹೇಳಿ. ಆದರೆ ಕೊರೊನಾ ಕಾಲದಲ್ಲಿ ರಸ್ತೆಯಲ್ಲಿ ನೋಟುಗಳು ಅನಾಥವಾಗಿ ಬಿದ್ದಿದ್ದರೂ ಅದನ್ನು ಮುಟ್ಟಲು ಹೆದರುವಂತಾಗಿದೆ.

ಇದರ ಮಧ್ಯೆ ಕಾರಿನಲ್ಲಿ ಹೋಗುತ್ತಿದ್ದ ಅಪರಿಚಿತರು 500 ರೂ. ಮುಖಬೆಲೆಯ ಹತ್ತಕ್ಕೂ ಹೆಚ್ಚು ನೋಟುಗಳನ್ನು ರಸ್ತೆ ಮೇಲೆ ಎಸೆದಿದ್ದು, ಇದನ್ನು ನೋಡಿದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ಈ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಶನಿವಾರದಂದು ನಡೆದಿದ್ದು, ಸಾರ್ವಜನಿಕರು ನೋಟುಗಳನ್ನು ಮುಟ್ಟಲು ಹೆದರಿದ್ದಾರೆ. ಕೊನೆಗೆ ಸಿದ್ದರಾಜು ಎಂಬಾತ ಈ ನೋಟುಗಳನ್ನು ತೆಗೆದುಕೊಂಡಿದ್ದು, ಆತನಿಗೆ ಕೊರೊನಾ ಟೆಸ್ಟ್ ಮಾಡಿದ ಬಳಿಕ ಸೋಂಕು ತಗುಲಿಲ್ಲವೆಂಬ ಸಂಗತಿ ತಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...