alex Certify ಸೋಂಕು | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರ ಸಂಪರ್ಕ: ಬೀದರ್ ಜಿಲ್ಲೆಯಲ್ಲಿ 42 ಮಂದಿಗೆ ಕೊರೋನಾ ದೃಢ, ಸೋಂಕಿತರ ಸಂಖ್ಯೆ 350 ಕ್ಕೆ ಏರಿಕೆ

ಬೀದರ್ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 42 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ವೈದ್ಯಕೀಯ ವರದಿಯಲ್ಲಿ 42 ಮಂದಿಗೆ ಕೊರೋನಾ ಪಾಸಿಟಿವ್ ಬಂದಿರುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದ್ದು, ಇದರೊಂದಿಗೆ Read more…

ಬಳ್ಳಾರಿಯಲ್ಲಿ ಕೊರೋನಾ ಸ್ಪೋಟ, 97 ಮಂದಿಗೆ ಸೋಂಕು: ಇಲ್ಲಿದೆ ಜಿಲ್ಲಾವಾರು ಸೋಂಕಿತರ ವಿವರ

 ಬೆಂಗಳೂರು: ರಾಜ್ಯದಲ್ಲಿ ಇಂದು 271 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 6516 ಕ್ಕೆ ಏರಿಕೆಯಾಗಿದ್ದು, ಇವತ್ತು 464 ಮಂದಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ Read more…

ರಾಜ್ಯದಲ್ಲಿಂದು 271 ಮಂದಿಗೆ ಕೊರೋನಾ ಪಾಸಿಟಿವ್, 7 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 271 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು ಒಂದೇ ದಿನ 7 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 79 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ Read more…

ಹೋಟೆಲ್ ಗಳು ಓಪನ್ ಆದರೂ ಬರುತ್ತಿಲ್ಲ ಗ್ರಾಹಕರು….!

ದೇಶದಲ್ಲಿ 5 ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆಗಳನ್ನು ನೀಡಲಾಗಿದ್ದು, ಹೀಗಾಗಿ ಜೂನ್ 8ರ ಸೋಮವಾರದಿಂದ ರಾಜ್ಯದಾದ್ಯಂತ ಹೋಟೆಲ್ ಗಳು ಆರಂಭವಾಗಿವೆ. ಹೋಟೆಲ್ ಆರಂಭಕ್ಕೆ Read more…

ಬಿಗ್ ನ್ಯೂಸ್: ಚಿರಂಜೀವಿ ಸರ್ಜಾ ಅವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್

ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಇಂದು ಮಧ್ಯಾಹ್ನ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕೊರೊನಾ ಅಟ್ಟಹಾಸ ನಡೆಸುತ್ತಿರುವ ಈ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಅವರ ಸಾವು ಊಹಾಪೋಹಗಳಿಗೆ ಕಾರಣವಾಗಿತ್ತು. Read more…

ಕೊರೊನಾ ಮಧ್ಯೆ ಸುರಕ್ಷಿತ ದೈಹಿಕ ಸಂಬಂಧದ ಬಗ್ಗೆ ಸಲಹೆ ನೀಡಿದ ವಿಜ್ಞಾನಿಗಳು

ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ದೈಹಿಕ ಸಂಬಂಧ ಬೆಳೆಸುವುದ್ರಿಂದಲೂ ಕೊರೊನಾ ಹರಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಈ Read more…

BIG NEWS: ಕೊರೊನಾಕ್ಕೆ ಮದ್ದಾಗ್ತಿದೆ ಅಗ್ಗದ ಪೇನ್ ಕಿಲ್ಲರ್ ಮಾತ್ರೆ…!

ಅತ್ಯಂತ ಅಗ್ಗದ ನೋವಿನ ಔಷಧಿ  Ibuprofen ಕೊರೊನಾ ರೋಗಿಗಳಿಗೆ ಭರವಸೆ ಸುದ್ದಿ ನೀಡಿದೆ. ರೋಗಿಗಳು ಚೇತರಿಸಿಕೊಳ್ಳುವ ಭರವಸೆಯನ್ನು ಹೆಚ್ಚಿಸುತ್ತಿದೆ. ಕೊರೊನಾ ರೋಗಿಗಳ ಮೇಲೆ ಯುಕೆ ವಿಜ್ಞಾನಿಗಳು ಈ ಔಷಧದ Read more…

ಬಿಬಿಎಂಪಿ ಅಧಿಕಾರಿಗೆ ಕೊರೊನಾ ಸೋಂಕು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಅಧಿಕಾರಿ ಮೇ 29ರಂದು ಸೋಂಕಿಗೊಳಗಾಗಿದ್ದ ಜೆಡಿಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವ್ರ ಸಂಪರ್ಕಕ್ಕೆ ಬಂದಿದ್ದರು. ಹಡ್ಸನ್ ವೃತ್ತದಲ್ಲಿರುವ Read more…

ಕೊರೊನಾ ಆತಂಕದಲ್ಲಿದ್ದವರಿಗೆ‌ ಭರ್ಜರಿ ಗುಡ್‌ ನ್ಯೂಸ್: ದಿನೇ ದಿನೇ ದುರ್ಬಲವಾಗುತ್ತಿದೆ ವೈರಸ್

ಕೊರೊನಾ ವೈರಸ್ ಸೋಂಕು ಹೆಚ್ಚಾಗ್ತಿರುವ ಮಧ್ಯೆಯೇ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಕೊರೊನಾ ವೈರಸ್ ನಿಧಾನವಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಇನ್ನು ಮುಂದೆ ಅದ್ರ ಅಬ್ಬರ ಕಡಿಮೆಯಾಗಲಿದೆ ಎಂದು ಇಟಲಿಯ Read more…

ಕಿರಾಣಿ ಅಂಗಡಿಗಳ ಕುರಿತ ಕುತೂಹಲಕಾರಿ ಮಾಹಿತಿ ಸಮೀಕ್ಷೆಯಲ್ಲಿ ಬಹಿರಂಗ

ಕೊರೊನಾ ವೈರಸ್ ಮೊದಲು ಕಿರಾಣಿ ಅಂಗಡಿಗಳ ಬದಲು ಮಾಲ್, ಸೂಪರ್ ಮಾರ್ಕೆಟ್ ಹಾಗೂ ಆನ್ಲೈನ್ ನಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡ್ತಿದ್ದರು. ಕೊರೊನಾ ವೈರಸ್ ದೇಶದ ಚಿತ್ರಣ Read more…

ಮತ್ತೊಮ್ಮೆ ಎಚ್ಚರಿಕೆ ನೀಡಿದ ‘WHO’

ಅಮೆರಿಕಾದಲ್ಲಿ ಮತ್ತೆ ಕೊರೊನಾ ವೈರಸ್ ವೇಗ ಪಡೆದುಕೊಂಡಿದೆ. ಅಮೆರಿಕದ ಹೊರತಾಗಿ, ಬ್ರೆಜಿಲ್, ರಷ್ಯಾ, ಭಾರತದಲ್ಲಿ ಕೂಡ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಗುರುವಾರ, ವಿಶ್ವಾದ್ಯಂತ 1,16,300 ಕ್ಕೂ ಹೆಚ್ಚು Read more…

ಪತಿ ಸಾವಿನ ನಂತ್ರ 3 ಮಕ್ಕಳ ಜೊತೆ ತವರಿಗೆ ಬಂದವಳನ್ನು ಬಿಡಲಿಲ್ಲ ಕೊರೊನಾ

ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಈ ಮಧ್ಯೆ ಬೇರೆ ರಾಜ್ಯ, ರಾಷ್ಟ್ರಗಳಿಂದ ತವರಿಗೆ ಬರ್ತಿರುವವರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಡ್ತಿದೆ. ದೆಹಲಿಯಿಂದ ಅಯೋಧ್ಯೆಗೆ ಬಂದ ಆಶಾ Read more…

ಭಾರತೀಯರಿಗೆ ಬ್ಯಾಡ್ ನ್ಯೂಸ್: ಮತ್ತಷ್ಟು ಹೆಚ್ಚಲಿದೆ ಕೊರೊನಾ ಸೋಂಕು

ಭಾರತ ಸೇರಿದಂತೆ ವಿಶ್ವದಾದ್ಯಂರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆರಂಭದಲ್ಲಿ ಭಾರತದಲ್ಲಿ ನಿಯಂತ್ರಣದಲ್ಲಿದ್ದ ಕೊರೊನಾ ಈಗ ಎಲ್ಲೆ ಮೀರಿ ಅಬ್ಬರಿಸುತ್ತಿದೆ. ಭಾರತೀಯರಿಗೆ ಮಿಚಿಗನ್ ವಿಶ್ವವಿದ್ಯಾಲಯ ಮತ್ತು ಜಾನ್ಸ್ ಹಾಪ್ಕಿನ್ಸ್ Read more…

BIG BREAKING: ಕೊರೊನಾ ಅಬ್ಬರದ ಮಧ್ಯೆ ಸಿಕ್ಕಿದೆ ಭರ್ಜರಿ ನೆಮ್ಮದಿ ಸುದ್ದಿ

ಕೊರೊನಾ ವೈರಸ್ ಸಂಕಟ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಪ್ರತಿ ದಿನ ಹೆಚ್ಚಾಗ್ತಿದೆ. ಆದ್ರೆ ಈ ಮಧ್ಯೆ ಕೊರೊನಾ ವೈರಸ್ ಬಗ್ಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. Read more…

ʼಸೋಂಕುʼ ವೇಗವಾಗಿ ಹರಡಲು ಕಾರಣವಾಗುತ್ತೆ ಈ ಹವ್ಯಾಸ

ಸದ್ಯ ಎಲ್ಲರ ಸಮಸ್ಯೆ ಕೊರೊನಾ. ಮಹಾಮಾರಿಗೆ ಬಲಿಯಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ನಮ್ಮ ಕೆಲವೊಂದು ಹವ್ಯಾಸಗಳು ಸೋಂಕು ಬೇಗ ಹರಡಲು Read more…

ಕಾಲ್ನಡಿಗೆಯಲ್ಲಿ ಊರಿಗೆ ಹೊರಟ ಕಾರ್ಮಿಕರಿಗೆ ನೆರವಾದ ನಟ

ಕೊರೊನಾ ವೈರಸ್ ಸೋಂಕಿನ ಮಧ್ಯೆ ಜನರು ತಮ್ಮೂರು ಸೇರುವ ಪ್ರಯತ್ನದಲ್ಲಿದ್ದಾರೆ. ಅನೇಕರು ತಮ್ಮೂರಿಗೆ ಕಾಲ್ನಡಿಗೆಯಲ್ಲಿ ಹೋಗ್ತಿದ್ದಾರೆ. ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿರುವ ಜನರಿಗೆ ಸೆಲೆಬ್ರಿಟಿಗಳು ಸಹಾಯ ಮಾಡ್ತಿದ್ದಾರೆ. ಇದ್ರಲ್ಲಿ ಬಾಲಿವುಡ್ Read more…

ಬಿಗ್‌ ನ್ಯೂಸ್: ಕೊರೊನಾ ವೈರಸ್ ಆತಂಕದಲ್ಲಿದ್ದವರಿಗೆ ನೆಮ್ಮದಿ ನೀಡುತ್ತೆ ಈ ಸುದ್ದಿ

ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ವೈರಸ್ ನಿಂದ ಮುಕ್ತಿ ಪಡೆದು ಆಸ್ಪತ್ರೆಯಿಂದ ಮನೆಗೆ ಬಂದವರಿಗೂ ಮತ್ತೆ ಕೊರೊನಾ ಕಾಣಿಸಿಕೊಂಡ ಸುದ್ದಿ ಕೇಳಿ ಬರ್ತಿದೆ. ಇದು Read more…

ಅಮೆರಿಕಾದಲ್ಲಿ 24 ಗಂಟೆಯಲ್ಲಿ 1561 ಮಂದಿ ಸಾವು

ಕಳೆದ ಕೆಲ ತಿಂಗಳಿಂದ ಜಗತ್ತಿನಲ್ಲಿ ಸಾಂಕ್ರಾಮಿಕ ರೂಪವನ್ನು ಪಡೆದಿರುವ ಕೊರೊನಾ ವೈರಸ್ ಗೆ ಮುಕ್ತಿ ಸಿಗುವ ಲಕ್ಷಣ ಕಾಣ್ತಿಲ್ಲ. ದಿನ ದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈಗಾಗಲೇ ಕೊರೊನಾಗೆ Read more…

ಧಾರಾವಾಹಿ, ಸಿನಿಮಾ ಪ್ರಿಯರಿಗೆ ಸಿಕ್ಕಿಲ್ಲ ಖುಷಿ ಸುದ್ದಿ

ಕೊರೊನಾ ವೈರಸ್ ಕಾರಣ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಎಲ್ಲಾ ಕೆಲಸಗಳು ಸ್ಥಗಿತಗೊಂಡಿವೆ. ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳ ಶೂಟಿಂಗ್ ಬಂದ್ ಆಗಿದೆ. ಶೂಟಿಂಗ್ ನಿಂತಿರುವ ಕಾರಣ ಚಲನಚಿತ್ರ, Read more…

ರಾಜ್ಯದಲ್ಲಿ ಒಂದೇ ದಿನ 67 ಹೊಸ ಪ್ರಕರಣ ದಾಖಲು

ಕರ್ನಾಟಕದಲ್ಲಿ ಕೊರೊನಾ ಅಬ್ಬರ ಮುಂದುವರೆದಿದೆ. ಒಂದೇ ದಿನ 67 ಹೊಸ ಪ್ರಕಣಗಳು ಬೆಳಕಿಗೆ ಬಂದಿವೆ. ಇದ್ರಲ್ಲಿ ಹಾಸನವೊಂದರಲ್ಲೇ 21 ಹೊಸ ಪ್ರಕಣಗಳು ಬೆಳಕಿಗೆ ಬಂದಿವೆ. ಮಂಡ್ಯದಲ್ಲಿ 8, ಕಲ್ಬುರ್ಗಿಯಲ್ಲಿ Read more…

ಆನ್‌ ಲೈನ್‌ ನಲ್ಲಿ ಆರ್ಡರ್ ಮಾಡಿದ ವಸ್ತು ಪಡೆಯುವ ಮೊದಲು ಇರಲಿ ಈ ಎಚ್ಚರಿಕೆ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಆದ್ರೆ ಲಾಕ್ ಡೌನ್ ನಾಲ್ಕರಲ್ಲಿ ಸಾಕಷ್ಟು ಸಡಿಲಿಕೆ ನೀಡಲಾಗಿದೆ. ಆನ್ಲೈನ್ ಸೇವೆ ಶುರುವಾಗಿದೆ. ಜನರು ಆನ್ಲೈನ್ ನಲ್ಲಿ ಅಗತ್ಯ Read more…

ಮಧುಮೇಹಿಗಳಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಮಧುಮೇಹದಿಂದ ಬಳಲುತ್ತಿರುವವರಿಗೆ ಕೊರೋನಾ ಸೋಂಕು ತಗುಲಿದರೆ ಅಪಾಯದ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಧುಮೇಹ ಇರುವವರಿಗೆ ಕೊರೋನಾ ಸೋಂಕು ತಗಲಿದರೆ ಅಪಾಯದ ಸಾಧ್ಯತೆ ಶೇಕಡ Read more…

ಶಾಕಿಂಗ್ ನ್ಯೂಸ್: ಬೆಚ್ಚಿಬಿದ್ದ ಮಂಡ್ಯ, ಒಂದೇ ದಿನ 22 ಮಂದಿಗೆ ಕೊರೋನಾ ದೃಢ -10 ಮಕ್ಕಳು ಸೇರಿದಂತೆ 55 ಮಂದಿಗೆ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1147 ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 55 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. 37 ಮಂದಿ ಪುರುಷರು ಮತ್ತು 18 ಮಹಿಳೆಯರಲ್ಲಿ Read more…

BIG NEWS: ಮಂಡ್ಯದಲ್ಲಿ ಕೊರೋನಾ ಸ್ಪೋಟ, 22 ಮಂದಿಗೆ ಕೊರೋನಾ ದೃಢ – ರಾಜ್ಯದಲ್ಲಿಂದು 54 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 54 ಜನರಿಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 1146 ಕ್ಕೆ ಏರಿಕೆಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ 22, ಕಲಬುರ್ಗಿ 10, Read more…

ಲಾಕ್ ಡೌನ್ ನಲ್ಲಿ ಒಂಟಿಯಾಗಿರುವವರಿಗೆ ಸಂಗಾತಿ ಹುಡುಕಿಕೊಳ್ಳಲು ಸಲಹೆ

ಕೊರೊನಾ ಹಿನ್ನಲೆಯಲ್ಲಿ ನೆದರ್ಲ್ಯಾಂಡ್ ನಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಮನೆಯಲ್ಲಿರುವ ಜನರು ಮೂವರನ್ನು ಮನೆಗೆ ಆಹ್ವಾನಿಸಲು ಸರ್ಕಾರ ಅನುಮತಿ ನೀಡಿದೆ. ಅದ್ರ ಜೊತೆಗೆ ಏಕಾಂಗಿಯಾಗಿರುವ ಪುರುಷ ಹಾಗೂ ಸೆಕ್ಸ್ Read more…

ಕೊರೊನಾದಿಂದ ಚೇತರಿಸಿಕೊಂಡ ನಂತ್ರವೂ ಕಾಡುತ್ತೆ ಈ ಸಮಸ್ಯೆ

ಕೊರೊನಾ ವೈರಸ್ ಲಸಿಕೆಗಾಗಿ ವಿಜ್ಞಾನ ಜಗತ್ತಿನಲ್ಲಿ ಸಂಶೋಧನೆ ವೇಗವಾಗಿ ನಡೆಯುತ್ತಿದೆ. ಅದೇ ಸಮಯದಲ್ಲಿ  ಕೋವಿಡ್ -19 ಬಗ್ಗೆ ಚೀನಾದ ವಿಜ್ಞಾನಿಗಳು ಆಘಾತಕಾರಿ ಸಂಗತಿ ಹೇಳಿದ್ದಾರೆ. ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳು Read more…

ಕೊರೊನಾ ಸೋಂಕಿನ ಭೀತಿಯಲ್ಲಿರುವವರಿಗೆ ಇಲ್ಲಿದೆ ನೆಮ್ಮದಿ ಸುದ್ದಿ

ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ವಿಶ್ವದಾದ್ಯಂತ ಸಂಶೋಧಕರು ಔಷಧಿ ಕಂಡುಹಿಡಿಯುವಲ್ಲಿ ನಿರತರಾಗಿದ್ದಾರೆ. ಕೊರೊನಾ ರೋಗಿಗಳು ಸತು ಹಾಗೂ ಬಿಸಿ ನೀರಿನಿಂದ ಗುಣಮುಖರಾಗ್ತಿದ್ದಾರೆಂಬ ಸುದ್ದಿ ಬಂದಿದೆ. ಮಂಗಳೂರಿನ ವೈದ್ಯರು ಈ Read more…

ಮಾರಕ ಕೊರೊನಾಗೆ ಮತ್ತೊಂದು ಬಲಿ – ಮೃತರ ಸಂಖ್ಯೆ 32 ಕ್ಕೆ ಏರಿಕೆ

ಮಾರಣಾಂತಿಕ ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ ಇಂದು ಮತ್ತೊಂದು ಬಲಿಯಾಗಿದ್ದು, ಇದರಿಂದಾಗಿ ಮೃತಪಟ್ಟವರ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕಲಬುರಗಿಯ ವೃದ್ದರೊಬ್ಬರು ಇಂದು ಬಲಿಯಾಗಿದ್ದಾರೆ ಎಂದು Read more…

ರಾಜ್ಯದಲ್ಲಿ ಇಂದೂ ಅಬ್ಬರಿಸಿದ ಕೊರೊನಾ: ಒಂದೇ ದಿನ 26 ಸೋಂಕು ಪ್ರಕರಣಗಳು ಪತ್ತೆ

ಮಂಗಳವಾರದಂದು ರಾಜ್ಯದಲ್ಲಿ ಒಂದೇ ದಿನ ಅತಿ ಹೆಚ್ಚು ಅಂದರೆ 63 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇಂದೂ ಕೂಡಾ ಕೊರೊನಾ ಅಬ್ಬರ ಮುಂದುವರೆದಿದೆ. ಇಂದು ಒಟ್ಟು 26 ಪ್ರಕರಣಗಳು Read more…

20 ಲಕ್ಷ ಕೋಟಿ ರೂ. ಪ್ಯಾಕೇಜ್ ನಲ್ಲಿ ಯಾರಿಗೆ ಸಿಗಲಿದೆ ಹೆಚ್ಚು ಲಾಭ…?

ದೇಶದ ಜಿಡಿಪಿ ಶೇಕಡಾ 10 ರಷ್ಟಿದ್ದು ದೇಶಾದ್ಯಂತ ವಿವಿಧ ಕ್ಷೇತ್ರಗಳಿಗೆ ಜೀವ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...