alex Certify ಶಾಕಿಂಗ್ ನ್ಯೂಸ್: ಬೆಚ್ಚಿಬಿದ್ದ ಮಂಡ್ಯ, ಒಂದೇ ದಿನ 22 ಮಂದಿಗೆ ಕೊರೋನಾ ದೃಢ -10 ಮಕ್ಕಳು ಸೇರಿದಂತೆ 55 ಮಂದಿಗೆ ಪಾಸಿಟಿವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ಬೆಚ್ಚಿಬಿದ್ದ ಮಂಡ್ಯ, ಒಂದೇ ದಿನ 22 ಮಂದಿಗೆ ಕೊರೋನಾ ದೃಢ -10 ಮಕ್ಕಳು ಸೇರಿದಂತೆ 55 ಮಂದಿಗೆ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1147 ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 55 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

37 ಮಂದಿ ಪುರುಷರು ಮತ್ತು 18 ಮಹಿಳೆಯರಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ. 55 ಕೊರೋನಾ ಸೋಂಕಿತರ ಪೈಕಿ 10 ಮಂದಿ ಮಕ್ಕಳಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 22 ಜನರಿಗೆ ಸೋಂಕು ದೃಢಪಟ್ಟಿದೆ. ಹಾಸನ 6. ಕಲಬುರ್ಗಿ 10, ಧಾರವಾಡ 4, ಯಾದಗಿರಿ 3, ಶಿವಮೊಗ್ಗ 2, ಕೋಲಾರ 3, ದಕ್ಷಿಣಕನ್ನಡ 2, ಉಡುಪಿ ಹಾಗೂ ವಿಜಯಪುರ 1 ಉತ್ತರ ಕನ್ನಡ ಜಿಲ್ಲೆ ಭಟ್ಕಳ ಮೂಲದ ವೃದ್ಧನಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 37 ಜನರು ಮೃತಪಟ್ಟಿದ್ದು 509 ಗುಣಮುಖರಾಗಿದ್ದಾರೆ. 600 ಮಂದಿ ಸೋಂಕಿತರಿಗೆ ನಿಗದಿತ ಕೋವಿಡ್ -19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...