alex Certify ಸೋಂಕು | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಏರಿಕೆಯಾಗುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ: 24 ಗಂಟೆಯಲ್ಲಿ ದೇಶದಲ್ಲಿ 3525 ಹೊಸ ಪ್ರಕರಣ

ದೇಶದಲ್ಲಿ ಕೊರೊನಾ ಅಬ್ಬರ ಮುಂದುವರೆದಿದೆ. ಲಾಕ್‌ಡೌನ್ ಮಾಡಿದ 50 ನೇ ದಿನದಂದು ಒಟ್ಟು ಪ್ರಕರಣಗಳ ಸಂಖ್ಯೆ 75 ಸಾವಿರಕ್ಕೆ ಹತ್ತಿರವಾಗಿದೆ. ಕಳೆದ 24 ಗಂಟೆಗಳಲ್ಲಿ 3525 ಹೊಸ ಕೊರೊನಾ Read more…

‘ಕ್ವಾರಂಟೈನ್’ ನಲ್ಲಿದ್ದಾಗಲೇ ಮಹಿಳೆ ಜೊತೆ ಅಸಭ್ಯ ವರ್ತನೆ

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಸೋಂಕು ವ್ಯಾಪಿಸದಂತೆ ತಡೆಯುವ ಸಲುವಾಗಿ ಹೊರ ದೇಶ, ರಾಜ್ಯ, ಜಿಲ್ಲೆಗಳಿಂದ ಬರುವವರನ್ನು ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ. ಹೀಗೆ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬ ಜೊತೆಗಿದ್ದ Read more…

ಆಫ್ರಿಕಾದಲ್ಲಿ ಪ್ರಸಿದ್ಧಿಯಾಗ್ತಿದೆ ಕೊರೊನಾ ಹೇರ್ ಸ್ಟೈಲ್

ಸದ್ಯ ಕೊರೊನಾ ವೈರಸ್ ನಿಂದ ಮುಕ್ತಿ ಸಿಕ್ಕಿದ್ರೆ ಸಾಕು ಎಂಬುದು ಎಲ್ಲರ ಅಭಿಪ್ರಾಯ. ಕೊರೊನಾ ವೈರಸ್ ಲಕ್ಷಾಂತರ ಮಂದಿ ಪ್ರಾಣ ತೆಗೆದಿದೆ. ಕೊರೊನಾ ವಿರುದ್ಧ ಲಸಿಕೆ ಕಂಡು ಹಿಡಿಯುವ Read more…

ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಪೀಡಿತೆ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಬಳಲುತ್ತಿರುವ ರಾಜ್ಯ ಮಹಾರಾಷ್ಟ್ರ. ಕೊರೊನಾ ಸೋಂಕಿತ ರೋಗಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಸುಮಾರು 24,000 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. Read more…

ಚೀನಾದ ವುಹಾನ್ ನಲ್ಲಿ ಮತ್ತೆ ವಕ್ಕರಿಸಿದ ಕೊರೊನಾ

ಚೀನಾದ ವುಹಾನ್ ನಲ್ಲಿ ಮತ್ತೆ ಕೊರೊನಾ ವಕ್ಕರಿಸಿದೆ. ಕಳೆದ 30 ದಿನಗಳಿಂದ ಯಾವುದೇ ಹೊಸ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಇದ್ರಿಂದ ಚೀನಾ ಜನರು ಖುಷಿಗೊಂಡಿದ್ದರು. ಆದ್ರೆ ಈಗ ಮತ್ತೆ Read more…

ಕೊರೊನಾ ಪೀಡಿತೆ ಅತ್ಯಾಚಾರವೆಸಗಿದ್ದ ಕೈದಿಗೆ ನಡೆದಿದೆ ಕೊರೊನಾ ಪರೀಕ್ಷೆ

ತಿಹಾರ್ ಜೈಲಿನಲ್ಲಿ ಅತ್ಯಾಚಾರದ ಆರೋಪಿಗಳನ್ನು ಪ್ರತ್ಯೇಕಿಸಲಾಗಿದೆ. ಆರೋಪಿಗೆ ಕೊರೊನಾ ಪರೀಕ್ಷೆಯನ್ನೂ ನಡೆಸಲಾಗಿದೆ. ಆರೋಪಿ ಅತ್ಯಾಚಾರ ಎಸಗಿದ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಇದು ಗೊತ್ತಾಗ್ತಿದ್ದಂತೆ ಜೈಲಿನಲ್ಲಿ ಗೊಂದಲದ Read more…

ಈತನ ರಿಪೋರ್ಟ್ 7 ಬಾರಿ ಪಾಸಿಟಿವ್..! ಆದರೆ ರೋಗ ಲಕ್ಷಣಗಳೇ ಇಲ್ಲ..!!

ಕೊರೊನಾ ಮಹಾಮಾರಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಯಾರನ್ನಾದರೂ ಮಾತನಾಡಿಸಬೇಕು ಎಂದರೂ ಭಯ ಆಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವ ಮಾಯದಲ್ಲಿ ಕೊರೊನಾ ಬಂದು ವಕ್ಕರಿಸುತ್ತೋ ಎಂಬುದು ಗೊತ್ತಾಗುತ್ತಿಲ್ಲ. ಹೀಗಿರುವ ಕೊರೊನಾ Read more…

ಲಾಕ್ ಡೌನ್ ನಲ್ಲಿ BMW ಕಾರ್ ನಲ್ಲಿ ನಟಿ ಜಾಲಿ ರೈಡ್

ಕಾಂಟ್ರವರ್ಸಿ ಕ್ವೀನ್ ಪೂನಂ ಪಾಂಡೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಲಾಕ್ ಡೌನ್ ಸಂದರ್ಭದಲ್ಲಿ ಮುಂಬೈನ ಮರೀನ್ ಡ್ರೈವ್ ನಲ್ಲಿ ಬಿಎಂಡಬ್ಲ್ಯೂ ಕಾರ್ ನಲ್ಲಿ ಸುತ್ತಾಡಿದ್ದಾಳೆ. ಲಾಕ್ ಡೌನ್ ನಿಯಮ Read more…

ದಂಗಾಗಿಸುತ್ತೆ 24 ಗಂಟೆಯಲ್ಲಿ ಸಿಕ್ಕ ಹೊಸ ಕೊರೊನಾ ಪ್ರಕರಣ

ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗ್ತಿದೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಭೆ ನಡೆಸಲಿದ್ದು, ಸಭೆಗೂ ಮುನ್ನ ಸಿಕ್ಕ ಹೊಸ ಕೊರೊನಾ ಪ್ರಕರಣಗಳು ಮತ್ತಷ್ಟು ಆತಂಕ ಹೆಚ್ಚಿಸಿದೆ. ಲಾಕ್ Read more…

ರೆಡ್ ಜೋನ್ ಮಾತ್ರವಲ್ಲ, ಹಸಿರು ವಲಯದಲ್ಲೂ ಕೊರೋನಾ ಅಬ್ಬರ: ಒಂದೇ ದಿನ 53 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 53 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 847 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. Read more…

ʼಕೌನ್ ಬನೇಗಾ ಕರೋಡ್‌ ಪತಿʼ ಮೊದಲ ಪ್ರಶ್ನೆಯೇನು ಗೊತ್ತಾ…?

ಕೊರೊನಾ ವೈರಸ್, ಲಾಕ್ ಡೌನ್ ಕಾರಣ ಯಾವುದೇ ಟಿವಿ ಕಾರ್ಯಕ್ರಮ, ಸಿನಿಮಾ ಶೂಟಿಂಗ್ ನಡೆಯುತ್ತಿಲ್ಲ. ಈ ಮಧ್ಯೆ ಟಿವಿಯ ಅತಿದೊಡ್ಡ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಒಂದಾದ ʼಕೌನ್ ಬನೇಗಾ ಕರೋಡ್ Read more…

ಕೊರೊನಾ ನಿಯಂತ್ರಿಸಲು ವಿಫಲವಾದ ಸರ್ಕಾರದ ವಿರುದ್ದ ಹರಿಹಾಯ್ದ ಸಿದ್ದರಾಮಯ್ಯ

ಸರ್ಕಾರದ ನೀತಿಗಳು ಕೊರೊನಾ ಹೆಚ್ಚಾಗಲು ಕಾರಣವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ  ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಲಾಕ್ ಡೌನ್ ಸಡಿಲಿಕೆ ಇದಕ್ಕೆ ಕಾರಣ. ಜನರು ಇದ್ರ ಬಗ್ಗೆ Read more…

ಬಿಗ್‌ ಬ್ರೇಕಿಂಗ್:‌ ರಾಜ್ಯದಲ್ಲಿಂದು ಮತ್ತೆ ಅಬ್ಬರಿಸಿದ ಕರೋನಾ – ಸೋಂಕಿತರ ಸಂಖ್ಯೆ 789 ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 789 ಕ್ಕೆ ಏರಿಕೆಯಾಗಿದೆ. ಇದರಲ್ಲಿ 379 ಮಂದಿ ಗುಣಮುಖರಾಗಿದ್ದಾರೆ. ಇಂದು ರಾಜ್ಯದಲ್ಲಿ 36 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆ ದಾಖಲೆ ಮಟ್ಟದಲ್ಲಿ Read more…

ಕಂಟೇನ್ಮೆಂಟ್ ಪ್ರದೇಶ ಪ್ರವೇಶಕ್ಕೆ ಮಾರ್ಗಸೂಚಿ

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಹೆಚ್ಚಿರುವ ಪ್ರದೇಶವನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಈ ಕಂಟೇನ್ಮೆಂಟ್ ಪ್ರದೇಶಕ್ಕೆ ಕೆಲವೊಂದು ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಬೆಂಗಳೂರಿನ ಪಾದರಾಯಪುರ Read more…

ಶಿವಾಜಿನಗರ ಇಂದಿರಾ ಕ್ಯಾಂಟೀನ್ ಗೆ ಹೋಗಿದ್ದರೆ ಎಚ್ಚರ…!

ಕೊರೊನಾ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ನಿನ್ನೆ ದಾಖಲೆ ಪ್ರಮಾಣದಲ್ಲಿ ಕೊರೊನಾ ಪ್ರಕರಣ ಹೊರಬಿದ್ದಿದೆ. ಇಂದು ಇದ್ರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಇದೇ ವೇಳೆ ಚಿಕನ್ ಅಂಗಡಿಯಲ್ಲಿ Read more…

ವೈದ್ಯರಿಗೆ ಫ್ಲೈಯಿಂಗ್ ಕಿಸ್ ನೀಡಿದ ಕೊರೊನಾ ಸೋಂಕಿತ 15 ತಿಂಗಳ ಮಗು

ಕೊರೊನಾ ವೈರಸ್ ಯಾರನ್ನೂ ಬಿಡ್ತಿಲ್ಲ. ಕೊರೊನಾ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಆವರಿಸುತ್ತಿದೆ. ದಿನ ದಿನಕ್ಕೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಪೀಡಿತರಿಗೆ ವೈದ್ಯರ ತಂಡ Read more…

ಕಿವಿ ನೋವಿನ ಜೊತೆ ಈ ಲಕ್ಷಣವಿದ್ರೆ ಇರಲಿ ಎಚ್ಚರ

ಕೊರೊನಾ ವೈರಸ್ ಲಕ್ಷಣಗಳು ವೈದ್ಯರಿಗೆ ಸವಾಲಾಗಿದೆ. ಕೊರೊನಾ ವೈರಸ್ ಲಕ್ಷಣಗಳಲ್ಲಿ ದಿನಕ್ಕೊಂದು ಬದಲಾವಣೆ ಕಾಣ್ತಿದೆ. ಸಾಮಾನ್ಯ ಜ್ವರ ಬಂದ್ರೂ ಜನರು ಭಯಪಡುವಂತಾಗಿದೆ. ಹಾಗೆ ಕಿವಿನೋವು ಕಾಣಿಸಿಕೊಂಡ್ರೆ ಜನರಿಗೆ ಕೊರೊನಾ Read more…

ಲಾಕ್ ಡೌನ್ ನಂತ್ರವೂ ಸ್ಥೂಲಕಾಯದ ಜನರಿಗೆ ಸಿಗಲಿದೆ ಈ ವಿನಾಯಿತಿ

ಲಾಕ್ ಡೌನ್ ನಂತ್ರವೂ ಬ್ರಿಟನ್ ನ ಸ್ಥೂಲಕಾಯದ ಜನರಿಗೆ ಮನೆಯಿಂದಲೇ ಕೆಲಸ ಮಾಡುವ ವಿನಾಯಿತಿ ಸಿಗಲಿದೆ. ಲಾಕ್‌ಡೌನ್ ವಿನಾಯಿತಿಗಾಗಿ ಸರ್ಕಾರದ ಹೊಸ ಕರಡು ಯೋಜನೆಯಲ್ಲಿ ಈ ಮಾಹಿತಿ ಸಿಕ್ಕಿದೆ. Read more…

ಗುಡ್‌ ನ್ಯೂಸ್: ಮಾರಕ ಕರೋನಾ ಸೋಂಕಿಗೆ ಸಿದ್ದವಾಯ್ತು ಲಸಿಕೆ

ಕೊರೊನಾ ವೈರಸ್ ಅಬ್ಬರದ ಮಧ್ಯೆ ಅಮೆರಿಕಾ, ಬ್ರಿಟನ್ ನಂತ್ರ ಇಟಲಿ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇಟಲಿ ಕೊರೊನಾಗೆ ಲಸಿಕೆ ಕಂಡು ಹಿಡಿದಿರುವುದಾಗಿ ಹೇಳಿದೆ. ಕೊರೊನಾ ಸೋಂಕು ತಡೆಗೆ ಲಸಿಕೆ Read more…

BIG NEWS: ಮಹಾಮಾರಿ ʼಕರೋನಾʼಗೆ ರಾಜ್ಯದಲ್ಲಿಂದು ಇಬ್ಬರು ಬಲಿ

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗ್ತಿದೆ. ಇಂದು ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ ಒಟ್ಟೂ 29 ಮಂದಿ ಸಾವನ್ನಪ್ಪಿದ್ದಾರೆ. Read more…

ಉತ್ತರ ಕನ್ನಡದಲ್ಲಿ ಮತ್ತೆ ಸೋಂಕು, ಬೆಂಗಳೂರು ಬಿಡದ ಕೊರೊನಾ

ಕರ್ನಾಟಕದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಜನರು ಬೀದಿಗಿಳಿಯುತ್ತಿದ್ದಾರೆ. ಈ ಮಧ್ಯೆ ಕೊರೊನಾ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗ್ತಿದೆ. ಉತ್ತರ ಕನ್ನಡದಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಭಟ್ಕಳದಲ್ಲಿ Read more…

ಶಾಕಿಂಗ್…! 24 ಗಂಟೆಯಲ್ಲಿ 195 ಮಂದಿ ಸಾವು

ಕೊರೊನಾ ವೈರಸ್ ಮೇ ತಿಂಗಳಿನಲ್ಲಿ ತನ್ನ ಅಬ್ಬರ ತೋರಲು ಶುರು ಮಾಡಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕಳೆದ 24 ಗಂಟೆಗಳಲ್ಲಿ 3900 ಹೊಸ ಕೊರೊನಾ ಪ್ರಕರಣಗಳು Read more…

ಬೆಚ್ಚಿಬೀಳಿಸುವಂತಿದೆ ಹೆಚ್ಚಾಗುತ್ತಿರುವ ಕರೊನಾ ಪ್ರಕರಣ: ಇಂದು 28 ಹೊಸ ಪ್ರಕರಣಗಳು ಪತ್ತೆ

ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಲಾಕ್ ಡೌನ್ ಸಡಿಲಿಕೆ ಎಲ್ಲರಲ್ಲಿ ಭಯವನ್ನುಂಟು ಮಾಡಿದೆ. ಇಂದು ರಾಜ್ಯದಲ್ಲಿ 28 ಕೊರೊನಾ ಪ್ರಕರಣ ಪತ್ತೆಯಾಗಿದೆ. ದಾವಣಗೆರೆಯಲ್ಲಿ ಆತಂಕ ಮನೆ ಮಾಡಿದೆ. ದಾವಣಗೆರೆಯಲ್ಲಿ Read more…

ಹಾವೇರಿಯಲ್ಲಿ ಹೆಚ್ಚಾಯ್ತು ಆತಂಕ: ಮುಂಬೈನಿಂದ ಬಂದವನಿಗೆ ಕೊರೊನಾ

ಹಾವೇರಿ ಜನರ ಆತಂಕ ಈಗ ಹೆಚ್ಚಾಗಿದೆ. ಹಾವೇರಿಯಲ್ಲಿ ಮೊದಲ ಬಾರಿ ಕೊರೊನಾ ಪ್ರಕರಣ ಕಾಣಿಸಿಕೊಂಡಿದೆ. ಹಾವೇರಿ ವ್ಯಕ್ತಿಯೊಬ್ಬನಿಗೆ ಕೊರೊನಾ ಕಾಣಿಸಿಕೊಂಡಿದೆ. ವ್ಯಕ್ತಿ ಮುಂಬೈನಿಂದ ಬಂದಿದ್ದ ಎನ್ನಲಾಗಿದೆ. ಏಪ್ರಿಲ್ 29ರಂದು Read more…

ಲ್ಯಾಪ್ ಟಾಪ್, ಮೊಬೈಲ್ ಪ್ರಿಯರಿಗೆ ʼಗುಡ್ ನ್ಯೂಸ್ʼ

ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಭಾರತದಲ್ಲಿ ಮೂರನೇ ಬಾರಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಮೇ 17ರವರೆಗೆ ಲಾಕ್ ಡೌನ್ ಇರಲಿದೆ. ಆದ್ರೆ ಮೂರನೇ ಬಾರಿ ಲಾಕ್ ಡೌನ್ Read more…

ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು ಎರಡು ಬಲಿ

ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಿನ ವೃದ್ಧ ಹಾಗೂ ಬೀದರ್ ನ ವೃದ್ಧರಿಬ್ಬರು ಇಂದು ಸಾವನ್ನಪ್ಪಿದ್ದಾರೆ. ಇಬ್ಬರಿಗೂ ಕೊರೊನಾ ಹೊರತು ಬೇರೆ ಆರೋಗ್ಯ ಸಮಸ್ಯೆಗಳಿದ್ದವು. ಇದೇ Read more…

ಶಾಕಿಂಗ್:‌ 10 ಲಕ್ಷ ರೂ.ಗೆ ಮಾರಾಟವಾಗ್ತಿದೆ ಕೊರೊನಾದಿಂದ ಗುಣಮುಖರಾದವರ ರಕ್ತ…!

ಕೊರೊನಾದಿಂದ ಗುಣಮುಖರಾದ ರೋಗಿಗಳ ರಕ್ತವನ್ನು ಕಾನೂನುಬಾಹಿರವಾಗಿ  ಅಂತರ್ಜಾಲದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೊರೊನಾ ಲಸಿಕೆ, ಚಿಕಿತ್ಸೆಯ ಹೆಸರಿನಲ್ಲಿ  ರೋಗಿಗಳ ರಕ್ತವನ್ನು ಕಳ್ಳಸಾಗಣೆ ಮಾಡಲಾಗ್ತಿದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯ ಈ ಬಗ್ಗೆ Read more…

ಮೇ 3 ರ ನಂತ್ರ ಮುಂದೇನು…? ಮಂತ್ರಿಗಳ ಜೊತೆ ಮೋದಿ ಮಹತ್ವದ ಚರ್ಚೆ

ದೇಶದಲ್ಲಿ ಎರಡನೇ ಲಾಕ್ ಡೌನ್ ಮುಕ್ತಾಯಗೊಳ್ಳಲು ಇನ್ನೆರಡು ದಿನ ಬಾಕಿಯಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ಶುಕ್ರವಾರ ಕೇಂದ್ರ ಸಚಿವರು Read more…

ಕೊರೊನಾದಿಂದ ಮೃತಪಟ್ಟ ಪತಿ ಶವದ ಮುಂದೆ ಹಾಡು ಹೇಳಿದ ಪತ್ನಿ

ಉತ್ತರ ಪ್ರದೇಶದ ಬರೇಲಿಯಲ್ಲಿ ಕೊರೊನಾಗೆ ಮೊದಲ ಬಲಿಯಾಗಿದೆ. 35 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮಂಗಳವಾರ ರಾತ್ರಿ ವ್ಯಕ್ತಿ ಸಾವನ್ನಪ್ಪಿದ್ದು ಅವನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಮೃತ ವ್ಯಕ್ತಿ ಪತ್ನಿ Read more…

ಪಾದರಾಯನಪುರ ಗಲಾಟೆ ಹಿಂದಿದೆ ಈತನ ಕೈವಾಡ

ಪಾದರಾಯನಪುರ ಗಲಾಟೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪಾದರಾಯನಪುರ ಜನರನ್ನು ಗಲಾಟೆಗೆ ಪ್ರೋತ್ಸಾಹಿಸಿದ್ದೇ ಇರ್ಫಾನ್ ಎಂಬುದು ಗೊತ್ತಾಗಿದೆ. ಸೋಂಕು ಶಂಕಿತರನ್ನು ಬೇರೆ ಕಡೆ ಕರೆದುಕೊಂಡು ಹೋಗಲು ಈತ ನಿರಾಕರಿಸಿದ್ದ. ಸರಿಯಾದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...