alex Certify ರಾಜ್ಯದಲ್ಲಿ ಇಂದೂ ಅಬ್ಬರಿಸಿದ ಕೊರೊನಾ: ಒಂದೇ ದಿನ 26 ಸೋಂಕು ಪ್ರಕರಣಗಳು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಇಂದೂ ಅಬ್ಬರಿಸಿದ ಕೊರೊನಾ: ಒಂದೇ ದಿನ 26 ಸೋಂಕು ಪ್ರಕರಣಗಳು ಪತ್ತೆ

ಮಂಗಳವಾರದಂದು ರಾಜ್ಯದಲ್ಲಿ ಒಂದೇ ದಿನ ಅತಿ ಹೆಚ್ಚು ಅಂದರೆ 63 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇಂದೂ ಕೂಡಾ ಕೊರೊನಾ ಅಬ್ಬರ ಮುಂದುವರೆದಿದೆ.

ಇಂದು ಒಟ್ಟು 26 ಪ್ರಕರಣಗಳು ವರದಿಯಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 951 ಕ್ಕೆ ಏರಿಕೆಯಾಗಿದೆ. ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಬೀದರ್‌ 11, ಹಾಸನದಲ್ಲಿ 4, ಕಲಬುರಗಿಯಲ್ಲಿ 2, ದಾವಣಗೆರೆ 2, ವಿಜಯಪುರ 2, ಉತ್ತರ ಕನ್ನಡ 2, ಬೆಂಗಳೂರು 1, ಬಳ್ಳಾರಿ 1 ಹಾಗೂ ದಕ್ಷಿಣ ಕನ್ನಡದಲ್ಲಿ ಓರ್ವನಿಗೆ ಇಂದು ಕೊರೊನಾ ಸೋಂಕು ಕಾಣಿಸಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...