alex Certify ’ಬೇಬಿ ಜೀಸಸ್‌’ಗೂ ಬೇಕಾಗಿದೆ ಮಾಸ್ಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಬೇಬಿ ಜೀಸಸ್‌’ಗೂ ಬೇಕಾಗಿದೆ ಮಾಸ್ಕ್….!

ಕ್ರಿಸ್‌ಮಸ್ ಹಾಲಿಡೇ ಸೀಸನ್‌ ಸಂದರ್ಭದಲ್ಲಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಮುನ್ನ ಕೋವಿಡ್-19 ಕಾರಣದಿಂದಾಗಿ ಸಕಲ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಈ ವಿಚಾರದಲ್ಲಿ ಬೊಲಿವಿಯಾ ಏನೂ ಹೊರತಾಗಿಲ್ಲ. ಹಬ್ಬದ ಪ್ರಯುಕ್ತ ಜನರು ತಮ್ಮ ಮನೆಗಳಲ್ಲಿ ಕ್ರಿಸ್‌ಮಸ್ ಟ್ರೀಗಳಿಗೆ ಸಿಂಗಾರ ಮಾಡಲು ಸ್ಥಳೀಯ ಮಾರುಕಟ್ಟೆಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಇದೇ ವೇಳೆ ಮಾರುಕಟ್ಟೆಯಲ್ಲಿ ಲಭ್ಯವಿರುವ ’ಬೇಬಿ ಜೀಸಸ್‌’ ಗೊಂಬೆಗಳು ಚಿತ್ತ ಸೆಳೆಯುತ್ತಿವೆ.

ಕೋವಿಡ್‌-19 ಕಾಲದ ಮೇಕ್‌ ಓವರ್‌ ಕಂಡಿರುವ ಈ ಗೊಂಬೆಗಳಿಗೆ, ಮುಖದ ಶೀಲ್ಡ್‌, ಹಜ್ಮಾಟ್‌ ಸೂಟ್ ಹಾಗೂ ಮಾಸ್ಕ್‌ಗಳನ್ನು ಧರಿಸಲಾಗಿದೆ. ದೇಶದ ರಾಜಧಾನಿ ಲಾ ಪಾಜ್‌ನಲ್ಲಿ ಈ ’ಕೋವಿಡಿಫೈಡ್‌’ ಗೊಂಬೆಗಳು ಭಾರೀ ಸದ್ದು ಮಾಡುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...