alex Certify ಮಾಡೆಲ್‌ ಸಾವಿಗೆ ಕಾರಣವಾಯ್ತು ಪೃಷ್ಠದ ಶಸ್ತ್ರ ಚಿಕಿತ್ಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡೆಲ್‌ ಸಾವಿಗೆ ಕಾರಣವಾಯ್ತು ಪೃಷ್ಠದ ಶಸ್ತ್ರ ಚಿಕಿತ್ಸೆ

ಮೆಕ್ಸಿಕೊ: ಪೃಷ್ಠದ ಗಾತ್ರ ಹೆಚ್ಚಿಸುವ ಬಟ್-ಲಿಫ್ಟ್ ಶಸ್ತ್ರ ಚಿಕಿತ್ಸೆಯ ವೇಳೆ ವ್ಯತ್ಯಾಸ ಉಂಟಾಗಿ ದಕ್ಷಿಣ ಅಮೆರಿಕಾದ‌ 29 ವರ್ಷದ ಮಾಡೆಲ್ ಜುಸೆಲಿನ್‌ ಕೆನಾನ್ ಮೃತಪಟ್ಟಿದ್ದಾರೆ.‌

ಡಿಸೆಂಬರ್ 7 ರಂದು ಆಕೆ ಕೊಲಂಬಿಯಾಕ್ಕೆ ಶಸ್ತ್ರ ಚಿಕಿತ್ಸೆಗಾಗಿ ತೆರಳಿದ್ದರು.‌ ಆ ಸಂದರ್ಭದಲ್ಲಿ ಆಕೆ‌ ಮೃತಪಟ್ಟ ಬಗ್ಗೆ ಲಿರಾ ಮೆರ್ಸರ್ ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಳು. ಮೆಕ್ಸಿಕನ್ ಮಿರರ್ ಎಂಬ ಮಾಧ್ಯಮ ಕೂಡ ವರದಿ ಮಾಡಿದೆ.

ಜುಸೆಲಿನ್‌ ಕೆನಾನ್ ಇನ್ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುತ್ತಿದ್ದರು. ಕ್ಯಾಲಿಫೋರ್ನಿಯಾದ ನ್ಯೂ ಪೋರ್ಟ್ ಬೀಚ್ ನ ನಿವಾಸಿಯಾಗಿದ್ದ ಆಕೆಯನ್ನು ಅಭಿಮಾನಿಗಳು ಮೆಕ್ಸಿಕನ್‌ ಕಿಮ್ ಕರ್ದಾಶಿಯಾ ಎಂದು ಕರೆಯುತ್ತಿದ್ದರು. ಕೋವಿಡ್ ಕಾರಣಕ್ಕೆ ಮೃತಳ ಅಂತಿಮ ದರ್ಶನಕ್ಕೆ ಹಲವರಿಗೆ ಅವಕಾಶ ಸಿಗಲಿಲ್ಲ. ಇದರಿಂದ ಆಕೆಯ ಅಂತ್ಯಕ್ರಿಯೆಯನ್ನು ಯು ಟ್ಯೂಬ್ ನಲ್ಲಿ ಲೈವ್ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...