alex Certify ಅಚ್ಚರಿಗೆ ಕಾರಣವಾಗಿದೆ ನಡೆದಾಡುವ ಅಕ್ಟೋಪಸ್ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ನಡೆದಾಡುವ ಅಕ್ಟೋಪಸ್ ವಿಡಿಯೋ

ಆಕ್ಟೋಪಸ್​ಗಳು ತಮ್ಮ ವಿಶೇಷವಾದ ದೇಹ ರಚನೆ ಮೂಲಕವೇ ಹೆಸರು ಮಾಡಿದಂತಹ ಸಮುದ್ರ ಜೀವಿಗಳು. ಎಂಟು ರೆಕ್ಕೆ ಹಾಗೂ ಮೂರು ಹೃದಯಗಳನ್ನ ಹೊಂದಿರುವ ಈ ಜೀವಿಗಳು ನೋಡಲು ಭಯಾನಕವಾಗಿ ಕಾಣುತ್ತವೆ.

ಕೆಲ ವರ್ಷಗಳ ಹಿಂದಷ್ಟೇ ಅಕ್ಟೋಪಸ್​ ಬಣ್ಣ ಬದಲಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿತ್ತು. ಇದೀಗ ಸಮುದ್ರದಾಳದಲ್ಲಿ ಆಕ್ಟೋಪಸ್​ ನಡೆದಾಡುತ್ತಿರುವ ವಿಡಿಯೋ ನೆಟ್ಟಿಗರನ್ನ ದಿಗ್ಭ್ರಮೆಗೊಳಿಸಿದೆ. ಡಿಸ್ಕವರಿ ಚಾನೆಲ್​ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ.

ಆಕ್ಟೋಪಸ್​ಗಳು ಆರು ತೋಳು ಹಾಗೂ ಎರಡು ಕಾಲನ್ನ ಹೊಂದಿವೆ ಎಂದು ಹೇಳಲಾಗುತ್ತೆ. ಏಕೆಂದರೆ ಆಕ್ಟೋಪಸ್​​ಗಳು ನಡೆದಾಡಲು ಎರಡು ಅನುಬಂಧಗಳನ್ನ ಮಾತ್ರ ಬಳಕೆ ಮಾಡಿಕೊಳ್ಳುತ್ತವೆ. ಹೀಗಾಗಿ ಅಕ್ಟೋಪಸ್​ಗೆ ಎರಡು ಕಾಲಿದೆ ಎಂದು ಕೆಲ ಜೀವಶಾಸ್ತ್ರಜ್ಞರು ಹೇಳುತ್ತಾರೆ.

Walk Like an Octopus

*Likes long walks on the ocean floor* ?Some biologists refer to octopuses as having six “arms” and two “legs”, because the two rear appendages are generally used to walk on the seafloor. ?

Posted by Discovery on Saturday, December 19, 2020

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...