alex Certify ಮನೆಯಿಂದ ಹೊರಬಿದ್ದ ನಾಯಿಮರಿ ಈಗ ಪೊಲೀಸ್ ಡಾಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಿಂದ ಹೊರಬಿದ್ದ ನಾಯಿಮರಿ ಈಗ ಪೊಲೀಸ್ ಡಾಗ್

ಮಾಲೀಕನ ಕ್ರೌರ್ಯಕ್ಕೆ ತುತ್ತಾಗಿ ಒಂದು ತಿಂಗಳ ಮರಿಯಾಗಿದ್ದಾಗಲೇ ಮನೆಯಿಂದ ಹೊರಬಿದ್ದಿದ್ದ ನಾಯಿ ಮರಿಯೊಂದು ಇದೀಗ ಪೊಲೀಸ್ ಶ್ವಾನವಾಗಿ ಮಿಂಚುತ್ತಿದೆ.

ಬ್ಯಾಡ್ಜರ್‌ ಹೆಸರಿನ ಈ ನಾಯಿ ಒಂದು ತಿಂಗಳ ಮರಿಯಾಗಿದ್ದ ವೇಲೆಸರ‍್ರೆಯ ರೆಡ್ ಹಿಲ್ ಪ್ರದೇಶದಲ್ಲಿ ಬಕೆಟ್‌ ಒಂದರಲ್ಲಿ ಬಹಳ ನಿರ್ದಯವಾದ ಸ್ಥಿತಿಯಲ್ಲಿ ಕಂಡು ಬಂದಿತ್ತು. ರಾಯಲ್ ಸೆಕ್ಯೂರಿಟಿ ಹಾಗೂ ಪ್ರಾಣಿ ದಯಾ ಸಂಘಟನೆಗಳ ಕಣ್ಣಿಗೆ ಬಿದ್ದ ಈ ನಾಯಿ ಮರಿಯ ಶುಶ್ರೂಷೆ ಮಾಡಿ ಅದರ ದೇಹಕ್ಕೆ ಶಕ್ತಿ ತುಂಬಲಾಯಿತು.

ಬ್ಯಾಡ್ಜರ್‌ ಈಗ ಸರ‍್ರೆ ಹಾಗೂ ಸಸೆಕ್ಸ್ ಪೊಲೀಸ್ ಇಲಾಖೆಯಲ್ಲಿ ಶ್ವಾನ ದಳದಲ್ಲಿ ಇದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...