alex Certify ಲೈವ್​ ಕಾರ್ಯಕ್ರಮದಲ್ಲೇ ಯುವತಿಗೆ ಕಾಟ ನೀಡಿದ ಬೆಕ್ಕಿನ ಮರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈವ್​ ಕಾರ್ಯಕ್ರಮದಲ್ಲೇ ಯುವತಿಗೆ ಕಾಟ ನೀಡಿದ ಬೆಕ್ಕಿನ ಮರಿ..!

ಚಾನೆಲ್​ ಒಂದರಲ್ಲಿ ಲೈವ್​ ರಿಪೋರ್ಟಿಂಗ್​ ಮಾಡುತ್ತಿದ್ದ ವೇಳೆ ಬೆಕ್ಕಿನ ಮರಿಯೊಂದು ಕಾಟ ಕೊಟ್ಟ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸ್ಕೈ ನ್ಯೂಸ್​ ಅರೇಬಿಯಾದ ಹಿರಿಯ ವರದಿಗಾರ್ತಿ ಬೈರುತ್​ ಸ್ಪೋಟದ ತನಿಖೆ ಬಗ್ಗೆ ವರದಿ ನೀಡುತ್ತಿದ್ದ ವೇಳೆ ಪುಟಾಣಿ ಬೆಕ್ಕೊಂದು ಮೈಕ್​ನ ವೈರ್​ನ್ನ ಎಳೆದಿದೆ.

ಬೆಕ್ಕಿನ ಮರಿ ಕಾಟ ಕೊಡುತ್ತಲೇ ಇದ್ದರೂ ಸಹ ವರದಿಗಾರ್ತಿ ತಮ್ಮ ಕೆಲಸವನ್ನ ಮುಂದುವರಿಸಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

— Larissa Aoun (@LarissaAounSky) December 18, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...