alex Certify ‘ಮಟ್ಕಾ ಕಿಂಗ್’ ರತನ್ ಖತ್ರಿ ನಿಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಟ್ಕಾ ಕಿಂಗ್’ ರತನ್ ಖತ್ರಿ ನಿಧನ

 

ದೇಶದಲ್ಲಿ ಮಟ್ಕಾ ದಂಧೆ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳುವ ಮೂಲಕ ‘ಮಟ್ಕಾ ಕಿಂಗ್’ ಎಂದೇ ಕುಖ್ಯಾತಿ ಪಡೆದಿದ್ದ ರತನ್ ಖತ್ರಿ ಭಾನುವಾರದಂದು ಮುಂಬೈನಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 88 ವರ್ಷದ ರತನ್ ಖತ್ರಿ ಮುಂಬೈನ ನವಜೀವನ ಸೊಸೈಟಿಯಲ್ಲಿ ವಾಸವಾಗಿದ್ದರು.

60ರ ದಶಕದಲ್ಲಿ ಮಟ್ಕಾ ವ್ಯವಹಾರದ ಜಾಲವನ್ನು ದೇಶದಾದ್ಯಂತ ವ್ಯವಸ್ಥಿತವಾಗಿ ಹೆಣೆದಿದ್ದ ರತನ್ ಖತ್ರಿ, ಯಾವುದೇ ಅಡೆತಡೆಗಳಿಲ್ಲದೆ ನಡೆಸಿಕೊಂಡು ಬಂದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...