alex Certify ಕೊರೊನಾ ಪೀಡಿತೆ ಅತ್ಯಾಚಾರವೆಸಗಿದ್ದ ಕೈದಿಗೆ ನಡೆದಿದೆ ಕೊರೊನಾ ಪರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಪೀಡಿತೆ ಅತ್ಯಾಚಾರವೆಸಗಿದ್ದ ಕೈದಿಗೆ ನಡೆದಿದೆ ಕೊರೊನಾ ಪರೀಕ್ಷೆ

ತಿಹಾರ್ ಜೈಲಿನಲ್ಲಿ ಅತ್ಯಾಚಾರದ ಆರೋಪಿಗಳನ್ನು ಪ್ರತ್ಯೇಕಿಸಲಾಗಿದೆ. ಆರೋಪಿಗೆ ಕೊರೊನಾ ಪರೀಕ್ಷೆಯನ್ನೂ ನಡೆಸಲಾಗಿದೆ. ಆರೋಪಿ ಅತ್ಯಾಚಾರ ಎಸಗಿದ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಇದು ಗೊತ್ತಾಗ್ತಿದ್ದಂತೆ ಜೈಲಿನಲ್ಲಿ ಗೊಂದಲದ ವಾತಾವರಣ ಮನೆ ಮಾಡಿತ್ತು.

ಈ ಆರೋಪಿ ಜೊತೆಯಲ್ಲಿದ್ದ ಇತರ ಇಬ್ಬರು ಆರೋಪಿಗಳನ್ನು  ಬೇರ್ಪಡಿಸಲಾಗಿದೆ. ಈ ಪ್ರಕರಣ ಜೈಲು ಸಂಖ್ಯೆ -2 ರಲ್ಲಿ ನಡೆದಿದೆ. ಆರೋಪಿಯನ್ನು 14 ದಿನಗಳ ಕಾಲ ಪ್ರತ್ಯೇಕವಾಗಿಡಲು ಜೈಲಧಿಕಾರಿಗಳು ನಿರ್ಧರಿಸಿದ್ದಾರೆ. ಜೈಲು ಸಂಖ್ಯೆ ಎರಡರಲ್ಲಿ ಛೋಟಾ ರಾಜನ್ ಸೇರಿ ಅನೇಕ ಕೈದಿಗಳಿದ್ದಾರೆ. ಆದ್ರೆ ಅವರ್ಯಾರೂ ಈತನ ಸಂಪರ್ಕಕ್ಕೆ ಬಂದಿಲ್ಲ.

ಈ ಮಧ್ಯೆ ತಿಹಾರ್ ಜೈಲಿನಲ್ಲಿರುವ 54 ವಿದೇಶಿ ಮಹಿಳಾ ಕೈದಿಗಳು ಪೆರೋಲ್ ಷರತ್ತುಗಳನ್ನು ಸರಾಗಗೊಳಿಸುವಂತೆ ಒತ್ತಾಯಿಸಿದ್ದಾರೆ. ಕೊರೊನಾ ವೈರಸ್ ದೃಷ್ಟಿಯಿಂದ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...