alex Certify Corona | Kannada Dunia | Kannada News | Karnataka News | India News - Part 80
ಕನ್ನಡ ದುನಿಯಾ
    Dailyhunt JioNews

Kannada Duniya

ಜೂನ್ ತಿಂಗಳಲ್ಲಿ ಭಾರತಕ್ಕೆ ಕಾದಿದ್ಯಾ ಕಂಟಕ…?

ಚೀನಾದಿಂದ ಬಂದ ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ಮಂಡಿಯೂರುವಂತೆ ಮಾಡಿದೆ. ಕಾಣದ ವೈರಸ್‌ಗೆ ಜನ ಸಮುದಾಯ ನಲುಗಿ ಹೋಗಿದೆ. ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಲಾಕ್‌ಡೌನ್‌ನಿಂದಾಗಿ ಅತ್ತ ಜನ Read more…

ಸಾರ್ವಜನಿಕ ಸ್ಥಳದಲ್ಲಿ ಸೀನುವ ಮೂಲಕ ಕೊರೋನಾ ಹರಡಲು ಕರೆ ನೀಡಿದ್ದ ಟೆಕ್ಕಿಗೆ ‘ಬಿಗ್ ಶಾಕ್’

ಬೆಂಗಳೂರು: ಕೊರೋನಾ ವೈರಸ್ ಹರಡುವಂತೆ ಕರೆ ನೀಡಿದ್ದ ವ್ಯಕ್ತಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಟೆಕ್ಕಿ ಮೊಹಮ್ಮದ್ ಮುಜೀಬ್ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಕೊರೋನಾ ಸೋಂಕಿತರು ಹೊರಗೆ ಹೋಗಿ Read more…

ಏರ್ ಇಂಡಿಯಾ ಮಧ್ಯದ ಸೀಟ್ ಬುಕ್ಕಿಂಗ್ ವಿಚಾರ: ಸುಪ್ರೀಂನಿಂದ ಮಹತ್ವದ ಆದೇಶ

ವಿಮಾನ ಪ್ರಯಾಣದ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್  ಮಹತ್ವದ ತೀರ್ಪು ನೀಡಿದೆ. ಈಗಾಗಲೇ ಬುಕಿಂಗ್ ಮುಗಿದಿರುವುದರಿಂದ ಮುಂದಿನ 10 Read more…

ಭಾರತೀಯರಿಗೆ ಬ್ಯಾಡ್ ನ್ಯೂಸ್: ಮತ್ತಷ್ಟು ಹೆಚ್ಚಲಿದೆ ಕೊರೊನಾ ಸೋಂಕು

ಭಾರತ ಸೇರಿದಂತೆ ವಿಶ್ವದಾದ್ಯಂರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆರಂಭದಲ್ಲಿ ಭಾರತದಲ್ಲಿ ನಿಯಂತ್ರಣದಲ್ಲಿದ್ದ ಕೊರೊನಾ ಈಗ ಎಲ್ಲೆ ಮೀರಿ ಅಬ್ಬರಿಸುತ್ತಿದೆ. ಭಾರತೀಯರಿಗೆ ಮಿಚಿಗನ್ ವಿಶ್ವವಿದ್ಯಾಲಯ ಮತ್ತು ಜಾನ್ಸ್ ಹಾಪ್ಕಿನ್ಸ್ Read more…

BIG BREAKING: ಕೊರೊನಾ ಅಬ್ಬರದ ಮಧ್ಯೆ ಸಿಕ್ಕಿದೆ ಭರ್ಜರಿ ನೆಮ್ಮದಿ ಸುದ್ದಿ

ಕೊರೊನಾ ವೈರಸ್ ಸಂಕಟ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಪ್ರತಿ ದಿನ ಹೆಚ್ಚಾಗ್ತಿದೆ. ಆದ್ರೆ ಈ ಮಧ್ಯೆ ಕೊರೊನಾ ವೈರಸ್ ಬಗ್ಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. Read more…

ಲಾಕ್ ಡೌನ್ ಮುಗಿಯೋದನ್ನೇ ಕಾಯ್ತಾ ಇದ್ದಾರೆ ರಕ್ಷಿತ್ ಶೆಟ್ಟಿ…!

ಕೊರೊನಾದಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಬಹುತೇಕ ವಿನಾಯಿತಿ ನೀಡಲಾಗಿದ್ದರೂ ವಿಮಾನ ಹಾರಾಟ ಆರಂಭವಾಗಿಲ್ಲ. ಜೊತೆಗೆ ಒಂದಿಷ್ಟು ಕೆಲಸಗಳಿಗೆ ಇನ್ನು Read more…

ಕೊರೋನಾ ವಾರಿಯರ್ಸ್ ಗೆ ಸಿಹಿ ಸುದ್ದಿ ನೀಡಿದ ಸಚಿವ ಶ್ರೀರಾಮುಲು

ಬಳ್ಳಾರಿ: ಕೊರೋನಾ ವಾರಿಯರ್ಸ್ ಗೆ ವಿಮೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಂಗಳವಾರ ಸಭೆ ನಡೆಯಲಿದೆ. ತಜ್ಞರು, ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ Read more…

ʼಮೋದಿಯವರು ಮಾಡಿದ ತಪ್ಪಿನಿಂದಾಗಿಯೇ ವ್ಯಾಪಿಸುತ್ತಿದೆ ಕೊರೊನಾʼ

ಚೀನಾ ದೇಶದಲ್ಲಿ ಹುಟ್ಟಿದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ನಡುಗಿಸುತ್ತಿದೆ. ಕೊರೊನಾದಿಂದಾಗಿ ಜನ ನಲುಗಿ ಹೋಗಿದ್ದಾರೆ. ಮೂರು ಸಾವಿರಕ್ಕೂ ಅಧಿಕ ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 90 ಸಾವಿರಕ್ಕೂ ಅಧಿಕ Read more…

ಕೊರೋನಾದಿಂದ ಪಾರಾಗುವ ಪ್ರಯತ್ನದಲ್ಲಿ ಜೀವವೇ ಹೋಯ್ತು, ಅಡ್ಡ ಪರಿಣಾಮ ಬೀರಿದ ಔಷಧ

ಕೊರೊನಾ ಸೋಂಕು ತಗಲಬಹುದು ಎಂದು ಹಳ್ಳಿ ಔಷಧ ಸೇವಿಸಿದ ವ್ಯಕ್ತಿ ಮೃತಪಟ್ಟಿದ್ದು ಅವರ ತಂದೆ ಗಂಭೀರ ಸ್ಥಿತಿ ತಲುಪಿದ್ದಾರೆ. ಶಿರಸಿ ತಾಲೂಕಿನ ರಾಮನಬೈಲಿನಲ್ಲಿ ಘಟನೆ ನಡೆದಿದೆ. 42 ವರ್ಷದ Read more…

ʼಸೋಂಕುʼ ವೇಗವಾಗಿ ಹರಡಲು ಕಾರಣವಾಗುತ್ತೆ ಈ ಹವ್ಯಾಸ

ಸದ್ಯ ಎಲ್ಲರ ಸಮಸ್ಯೆ ಕೊರೊನಾ. ಮಹಾಮಾರಿಗೆ ಬಲಿಯಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ನಮ್ಮ ಕೆಲವೊಂದು ಹವ್ಯಾಸಗಳು ಸೋಂಕು ಬೇಗ ಹರಡಲು Read more…

ಜಾಹ್ನವಿ, ಖುಷಿ, ಬೋನಿ ಕಪೂರ್ ಕೈ ಸೇರಿದ ಕೊರೊನಾ ಪರೀಕ್ಷಾ ವರದಿ

ಕೊರೊನಾ ವೈರಸ್ ಎಲ್ಲರಲ್ಲಿ ಭಯ ಹುಟ್ಟಿಸಿದೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮನೆಯನ್ನೂ ವೈರಸ್ ಪ್ರವೇಶ ಮಾಡಿದೆ. ಕೆಲ ದಿನಗಳ ಹಿಂದೆ ಬೋನಿ ಕಪೂರ್ ಮನೆಯಲ್ಲಿ ಕೆಲಸ ಮಾಡುವ Read more…

ಕೊರೊನಾ ಮುಚ್ಚಿಟ್ಟು ಪ್ರಮಾದ ಮಾಡಿದ ಚೀನಾಗೆ ಅಮೆರಿಕಾ ಶಾಕ್

ಕೊರೊನಾ ವೈರಸ್ ಕುರಿತಂತೆ ವಿಶ್ವ ಸಮುದಾಯದ ದಿಕ್ಕುತಪ್ಪಿಸಿ ಸೋಂಕು ವ್ಯಾಪಕವಾಗುವಂತೆ ಮಾಡಿದ ಚೀನಾ ವಿರುದ್ಧ ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪದೇ ಪದೇ ಕಿಡಿ ಕಾರುತ್ತಿದ್ದಾರೆ. Read more…

ಆಲಿಕಲ್ಲಿನ ಆಕಾರ ನೋಡಿ ಬೆಚ್ಚಿಬಿದ್ದ ಜನ…!

ಮೆಕ್ಸಿಕೋದ ಜನ ಅಕ್ಷರಶಃ ಭಯಭೀತರಾಗಿದ್ದಾರೆ. ಇದಕ್ಕೆ ಕಾರಣವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದೇ ಕೊರೋನಾ ಎಂಬ ಮಹಾಮಾರಿ. ಈಗ ಹೆದರಲು ಮತ್ತೊಂದು ವಿಷಯವೇನೆಂದರೆ ಆಲಿಕಲ್ಲು ಮಳೆ. ಕಾರಣವೆಂದರೆ ಅದು ಕೊರೋನಾ Read more…

ಮದುವೆಯಾದ ಮೂರನೇ ದಿನ ವಧುವಿಗೆ ಕಾಣಿಸಿಕೊಳ್ತು ಕೊರೊನಾ…!

ಮಧ್ಯಪ್ರದೇಶದ ರಾಜಧಾನಿಯ ಕೆಂಪು ವಲಯದಲ್ಲಿ ನಡೆದ ವಿವಾಹವು ಎರಡು ಜಿಲ್ಲೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮದುವೆಯಾದ ಮೂರನೇ ದಿನ ವಧುವಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ವರದಿ ನಂತರ  ವರ Read more…

ಲಾಕ್ ಡೌನ್ ನಿಂದ ಅಕ್ಷಯ್ ಕುಮಾರ್ ಗೆ ದೊಡ್ಡ ನಷ್ಟ

ಲಾಕ್ ಡೌನ್ ನಿಂದಾಗಿ ಯಾವುದೇ ಚಿತ್ರದ ಶೂಟಿಂಗ್ ನಡೆಯುತ್ತಿಲ್ಲ. ಇದ್ರಿಂದ ಚಿತ್ರೋದ್ಯಮ ಸಂಕಷ್ಟದಲ್ಲಿದೆ. ಈಗಾಗಲೇ ಬಿಡುಗಡೆಗೆ ಸಿದ್ಧವಾದ ಚಿತ್ರಗಳಲ್ಲಿ ಕೆಲ ಚಿತ್ರಗಳು ಆನ್ಲೈನ್ ನಲ್ಲಿ ಪ್ರಸಾರ ಮಾಡುವ ಸಿದ್ಧತೆ Read more…

ಅಮೆರಿಕಾದಲ್ಲಿ 24 ಗಂಟೆಯಲ್ಲಿ 1561 ಮಂದಿ ಸಾವು

ಕಳೆದ ಕೆಲ ತಿಂಗಳಿಂದ ಜಗತ್ತಿನಲ್ಲಿ ಸಾಂಕ್ರಾಮಿಕ ರೂಪವನ್ನು ಪಡೆದಿರುವ ಕೊರೊನಾ ವೈರಸ್ ಗೆ ಮುಕ್ತಿ ಸಿಗುವ ಲಕ್ಷಣ ಕಾಣ್ತಿಲ್ಲ. ದಿನ ದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈಗಾಗಲೇ ಕೊರೊನಾಗೆ Read more…

ಇನ್ಮುಂದೆ ಮನೆಗೆ ಡೆಲಿವರಿ ಮಾಡಲಿದೆ ಪ್ರಸಿದ್ಧ ಚಪ್ಪಲಿ ಕಂಪನಿ

ಕೊರೊನಾ ಲಾಕ್ ಡೌನ್ ಲೆದರ್ ಕಂಪನಿಗಳ ಮೇಲೂ ಪರಿಣಾಮ ಬೀರ್ತಿದೆ. ದೇಶದ ಪ್ರಸಿದ್ಧ ಪಾದರಕ್ಷೆಗಳ ಕಂಪನಿ ಬಾಟಾ ಇಂಡಿಯಾ ಈಗ ಪಾದರಕ್ಷೆಗಳನ್ನು ಮನೆಗೆ ತಲುಪಿಸಲಿದೆ. ಕೋವಿಡ್ -19 ಸಾಂಕ್ರಾಮಿಕ Read more…

ರಾಜ್ಯದಲ್ಲಿ ಒಂದೇ ದಿನ 67 ಹೊಸ ಪ್ರಕರಣ ದಾಖಲು

ಕರ್ನಾಟಕದಲ್ಲಿ ಕೊರೊನಾ ಅಬ್ಬರ ಮುಂದುವರೆದಿದೆ. ಒಂದೇ ದಿನ 67 ಹೊಸ ಪ್ರಕಣಗಳು ಬೆಳಕಿಗೆ ಬಂದಿವೆ. ಇದ್ರಲ್ಲಿ ಹಾಸನವೊಂದರಲ್ಲೇ 21 ಹೊಸ ಪ್ರಕಣಗಳು ಬೆಳಕಿಗೆ ಬಂದಿವೆ. ಮಂಡ್ಯದಲ್ಲಿ 8, ಕಲ್ಬುರ್ಗಿಯಲ್ಲಿ Read more…

ರಾಜ್ಯದಲ್ಲಿ ಮತ್ತೆ ಅಬ್ಬರಿಸಿದ ಕೊರೊನಾ: ಸೋಂಕಿತರ ಸಂಖ್ಯೆ 1458 ಕ್ಕೆ ಏರಿಕೆ

ಕೊರೊನಾ ಅಟ್ಟಹಾಸ ಇಂದೂ ಮುಂದುವರೆದಿದೆ. ನಿನ್ನೆ ಒಂದೇ ದಿನಕ್ಕೆ 149 ಹೊಸ ಪ್ರಕರಣಗಳು ಪತ್ತೆಯಾಗಿದ್ದವು, ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ 63 ಹೊಸ ಪ್ರಕರಣಗಳು ಪತ್ತೆಯಾಗಿವೆ. Read more…

ಕ್ವಾರಂಟೈನ್ ನಲ್ಲಿದ್ದವರ ಮನರಂಜನೆಗೆ ಅಶ್ಲೀಲ ಡಾನ್ಸ್

ಲಾಕ್ ಡೌನ್ ಕಾರಣ ಸಾವಿರಾರು ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ ಬರ್ತಿದ್ದಾರೆ. ವಲಸಿಗರಲ್ಲಿ ಕೊರೊನಾ ಸೋಂಕು ಇರುವ ಕಾರಣ ಪ್ರತಿ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರವನ್ನು ತೆರೆಯಲಾಗಿದೆ. ಮನರಂಜನೆಗಾಗಿ ಬೇರೆ Read more…

ಸರ್ಕಾರ ನಡೆಸುವ ಅನಿವಾರ್ಯತೆಯಿಂದ ಲಾಕ್‌ಡೌನ್ ಸಡಿಲಿಕೆ ಮಾಡಿ ಎಡವಿತಾ ಸರ್ಕಾರ…?

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೋನಾ ಮಹಾಮಾರಿ ಈಗಾಗಲೇ ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ದೇಶದಲ್ಲಿ ಲಕ್ಷಕ್ಕೆ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು ಇವರುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. Read more…

ಕೊರೊನಾ ಭಯ..! ಬಿಎಂಟಿಸಿ ಬಸ್ ಹತ್ತಲು ಸಾರ್ವಜನಿಕರ ಹಿಂದೇಟು

ಕರೋನಾ ಸಂಕಷ್ಟದಿಂದ ಹೊರ ಬರುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೇ 18 ರಿಂದ ಮೇ 31ರ ತನಕ ಲಾಕ್‌ಡೌನ್ 4.0 ಜಾರಿ ಮಾಡಿದೆ. ಆದರೆ ಅನೇಕ ವಿನಾಯ್ತಿಗಳನ್ನು ನೀಡಿದ್ದು, Read more…

BIG NEWS: ಅಮೆರಿಕಾದಿಂದ ಕೊನೆಗೂ ಕೊರೊನಾ ಲಸಿಕೆ ಸಿದ್ಧ

ಕೊರೊನಾಗೆ ಯುಎಸ್ ಎ ಕಂಡು ಹಿಡಿದಿರುವ ಲಸಿಕೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಔಷಧಿ ಕಂಪನಿ ಮಾಡರ್ನಾ, ಈ ಲಸಿಕೆಯನ್ನು 8 ಮಂದಿಗಳಿಗೆ ನೀಡಲಾಗಿದ್ದು, ಸಕಾರಾತ್ಮಕ Read more…

ಮಾಸ್ಕ್‌ ಆಗಿ ಬಳಕೆಯಾಯ್ತು 10 ರೂಪಾಯಿ ನೋಟು…!

ಇಲ್ಲೊಬ್ಬ ಯುವಕ ಲಾಕ್ ಡೌನ್ ಇದ್ದರೂ ಅತ್ತಂದಿತ್ತ ಅಡ್ಡಾಡುತ್ತಿದ್ದ, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ. ಗ್ರಹಚಾರಕ್ಕೆ ಮಾಸ್ಕ್ ಬೇರೆ ಹಾಕಿಕೊಂಡಿರಲಿಲ್ಲ. ಇವನು ಪೊಲೀಸರು ಕಂಡ ತಕ್ಷಣ ಮಾಸ್ಕ್ ಆಗಿ Read more…

BIG SHOCK: ರಾಜ್ಯದಲ್ಲಿಂದು ಕೊರೊನಾ ಮಹಾಸ್ಪೋಟ – ಒಂದೇ ದಿನ 127 ಸೋಂಕಿತರು ಪತ್ತೆ

ರಾಜ್ಯದಲ್ಲಿ ಇಂದು ಹೊಸದಾಗಿ 127 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 1373 ಕ್ಕೆ ಏರಿಕೆಯಾಗಿದೆ. ಲಾಕ್‌ ಡೌನ್‌ ಸಡಿಲಿಕೆಯಾದ ಬಳಿಕ ರಾಜ್ಯದಲ್ಲಿ ಕೊರೊನಾ Read more…

ಭಾರತದಲ್ಲಿನ ಕೊರೊನಾ ಸೋಂಕು ಕುರಿತು ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ..!

ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಲಕ್ಷ ದಾಟಿದೆ. ಇಲ್ಲಿಯವರೆಗೆ ದೇಶದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 3 Read more…

ಕಂಪನಿಗಳಿಗೆ ಖುಷಿ ಸುದ್ದಿ: ಉದ್ಯೋಗಿಗಳಿಗೆ ಶಾಕ್ ನೀಡಿದ ಕೇಂದ್ರ

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಲಾಕ್ ಡೌನ್ ವೇಳೆ ಕಂಪನಿಗಳು ಉದ್ಯೋಗಿಗಳಿಗೆ ಪೂರ್ಣ ಸಂಬಳ ನೀಡಬೇಕೆಂಬ ಆದೇಶ ನೀಡಿತ್ತು. ಈ ಆದೇಶವನ್ನು ಈಗ ಹಿಂಪಡೆದಿದೆ. Read more…

ದೇಶದಲ್ಲಿ ಒಂದು ಲಕ್ಷ ಗಡಿ ದಾಟುವತ್ತಾ ಕೊರೊನಾ ಸೋಂಕಿತರ ಸಂಖ್ಯೆ..!

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಮ್ಮ ರಾಜ್ಯದಲ್ಲೇ ಸಾವಿರ ಗಡಿ ದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ. ಇನ್ನು ದೇಶದಲ್ಲಿ ನೋಡ್ತಾ ಹೋದ್ರೆ ನಿಜಕ್ಕೂ ಆಶ್ಚರ್ಯ Read more…

ಕೋಣೆಯೊಳಗೆ ಬರದ ಪತ್ನಿಯಿಂದ ಬೇಸತ್ತ ಪತಿ ಮಾಡಿದ್ದೇನು…?

ಉತ್ತರ ಪ್ರದೇಶದ ಜೌನ್ಪುರದಲ್ಲಿ ಕೊರೊನ ಭಯ ಯುವಕನ ಜೀವ ತೆಗೆದಿದೆ.  ಕ್ವಾರಂಟೈನ್ ನಲ್ಲಿದ್ದ ಪತಿ ಭೇಟಿಯಾಗಲು ಪತ್ನಿ ನಿರಾಕರಿಸಿದ ಕಾರಣ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೈ ಕುಮಾರ್ ಮೌರ್ಯ Read more…

ಮಾಸ್ಕ್ ಧರಿಸಿ ಜಾಗಿಂಗ್ ಮಾಡುವವರಿಗೆ ಶಾಕಿಂಗ್ ನ್ಯೂಸ್

ಬೀಜಿಂಗ್: ಮಾಸ್ಕ್ ಧರಿಸಿ ಜಾಗಿಂಗ್ ಮಾಡುವವರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಚೀನಾ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ವಿಶ್ವದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಸೋಂಕು Read more…

No Posts
No Posts

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...