alex Certify Corona | Kannada Dunia | Kannada News | Karnataka News | India News - Part 86
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ತಡೆಗೆ ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ನವದೆಹಲಿ: ಕೊರೋನಾ ನಿಯಂತ್ರಣ ಸಂಬಂಧಿತ ಕಾರ್ಯಗಳಿಗೆ 15,000 ಕೋಟಿ ರೂಪಾಯಿ ನೀಡಲು ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊರೋನಾ ತುರ್ತು Read more…

ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿ ಮಠದ ಶ್ರೀಗಳಿಂದ ಕೊರೋನಾ ಕುರಿತು ಅಚ್ಚರಿ ಹೇಳಿಕೆ

ಹಾಸನ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಮಹಾಮಾರಿ ಕೋರೋನಾ ಸೋಂಕಿನ ಕುರಿತಾಗಿ ಭವಿಷ್ಯ ನುಡಿದಿದ್ದಾರೆ. ಕೊರೋನಾ ಸೋಂಕಿನಿಂದ ಭಾರತಕ್ಕೆ ಭಾರೀ ಗಂಡಾಂತರವೇನೂ ಆಗುವುದಿಲ್ಲ. Read more…

ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ರೆ 7 ವರ್ಷದವರೆಗೆ ಶಿಕ್ಷೆ

ಕೊರೊನಾ ವೈರಸ್  ಮಧ್ಯೆ ಆರೋಗ್ಯ ಕಾರ್ಯಕರ್ತರ ಮೇಲೆ ನಿರಂತರ ದಾಳಿ ನಡೆಸುತ್ತಿರುವವರ ಬಗ್ಗೆ ಮೋದಿ ಸರ್ಕಾರ ಈಗ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ Read more…

ಲಾಕ್ ಡೌನ್ ಸಂದರ್ಭದಲ್ಲೂ ಎಗ್ಗಿಲ್ಲದೆ ನಡೆದಿತ್ತು ‘ವೇಶ್ಯಾವಾಟಿಕೆ’

ಕೊರೊನಾ ವೈರಸ್ ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ. ಇದ್ರಿಂದ ಎಲ್ಲ ಕೆಲಸಗಳು ನಿಲ್ಲುವಂತೆ ಮಾಡಿದೆ. ಆದ್ರೆ ರಾಂಚಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಸಲೂನ್ ಒಂದರಲ್ಲಿ Read more…

BIG NEWS: ಕೇವಲ ನಾಲ್ಕು ಕ್ಲಿಕ್ ನಲ್ಲಿ SBI ನೀಡ್ತಿದೆ ಸಾಲ

ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಮೇ 3 ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಲಾಕ್‌ ಡೌನ್‌ನಲ್ಲಿ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಬ್ಯಾಂಕುಗಳು ವಿವಿಧ ರೀತಿಯ Read more…

ಬೆಂಗಳೂರಿಗರನ್ನ ಮತ್ತಷ್ಟು ಆತಂಕಕ್ಕೆ ನೂಕಿದ ಎರಡು ಪ್ರಕರಣ

ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಎನ್ನುಷ್ಟರಲ್ಲಿ ಬೆಂಗಳೂರಿನಲ್ಲಿ ಇಂದು ಮತ್ತೆರಡು ಜನರಿಗೆ ಸೋಂಕು  ಕಾಣಿಸಿಕೊಂಡಿದೆ. ಎರಡೂ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ. ಮೊದಲ ಪ್ರಕರಣ ಬೊಮ್ಮನಹಳ್ಳಿಯಲ್ಲಿ ಕಾಣಿಸಿಕೊಂಡಿದೆ. ಬೊಮ್ಮನಹಳ್ಳಿಯಲ್ಲಿ ಕೂಲಿ Read more…

ಲಾಕ್ ಡೌನ್ ವೇಳೆ ಕಾರಿನಲ್ಲಿ ಒಂದಾದ ಜೋಡಿ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಸಮಯದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಮನೆಯಲ್ಲಿದ್ದಾರೆ. ಆದ್ರೆ ಕೆಲವರು ಲಾಕ್ ಡೌನ್ ಮುರಿದು Read more…

ಇಂದು ಕೇಂದ್ರ ಸಚಿವ ಸಂಪುಟ ಸಭೆ: ಮಹತ್ವದ ಘೋಷಣೆ ಸಾಧ್ಯತೆ

ದೇಶದಲ್ಲಿ ಕರೋನಾ ಮಹಾಮಾರಿ ವಕ್ಕರಿಸಿಕೊಂಡಿರುವ ಕಾರಣ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದು, ಇದರ ಪರಿಣಾಮವಾಗಿ ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ಥಬ್ಧವಾಗಿದೆ. ಈ ಮೊದಲೇ ದೇಶದ ಆರ್ಥಿಕ ಪರಿಸ್ಥಿತಿ Read more…

ಕೊರೊನಾ ಮುಕ್ತ ರಾಜ್ಯವಾಗಿ ಮಾದರಿಯಾಗಿದೆ ಗೋವಾ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಗೋವಾ ಕೊರೊನಾ ಮುಕ್ತ ರಾಜ್ಯವಾಗಿದೆ. ಗೋವಾದಲ್ಲಿ ಕೊರೊನಾ ಸೋಂಕಿತ ಒಬ್ಬ ವ್ಯಕ್ತಿಯೂ ಇಲ್ಲ. ಗೋವಾ ಅಳವಡಿಸಿಕೊಂಡ ನಿಯಮಗಳು ದೇಶಕ್ಕೆ ಮಾದರಿಯಾಗಬೇಕಿದೆ. Read more…

AC ಯಿಂದ ಹರಡ್ತಿದೆಯಾ ಕೊರೊನಾ ವೈರಸ್…? ಇಲ್ಲಿದೆ ಶಾಕಿಂಗ್ ನ್ಯೂಸ್

ಚೀನಾದ ವುಹಾನ್ ನಿಂದ ಬೇರೆ ಊರಿಗೆ ಬಂದ ಕುಟುಂಬವೊಂದು ಹೊಟೇಲ್ ನಲ್ಲಿ ಆಹಾರ ಸೇವನೆ ಮಾಡಿದೆ. ಕುಟುಂಬಸ್ಥರಲ್ಲಿ ಒಬ್ಬನಿಗೆ ಕೊರೊನಾ ಸೋಂಕಿತ್ತಂತೆ. ಆದ್ರೆ ಸೋಂಕಿರುವ ಬಗ್ಗೆ ಆತನಿಗೆ ಗೊತ್ತಿರಲಿಲ್ಲ. Read more…

ಕರೋನಾ ಸ್ಟ್ರೆಸ್ ಕಡಿಮೆ ಮಾಡಲು ಉಚಿತ ಮ್ಯಾಜಿಕ್ ಶೋ

ಕೇರಳ: ಕರೋನಾ ಹಿನ್ನೆಲೆಯಲ್ಲಿ ಜನ ಭಯಭೀತರಾಗಿದ್ದಾರೆ. ಒತ್ತಡಕ್ಕೊಳಗಾಗಿ ಖಿನ್ನರಾಗುತ್ತಿದ್ದಾರೆ. ಹೀಗಾಗಿ ಈ ಒತ್ತಡವನ್ನು ಕಡಿಮೆ ಮಾಡಲು ಇಲ್ಲಿನ ಖ್ಯಾತ ಜಾದೂಗಾರ ಉಚಿತ ಜಾದೂ ಪ್ರದರ್ಶನ ಮಾಡಿ ಒತ್ತಡ ನಿವಾರಿಸಲು Read more…

BIG NEWS: ಮೇ 3 ರ ನಂತ್ರ ಮುಂದುವರೆಯುತ್ತಾ ಲಾಕ್ ಡೌನ್…? ಇಲ್ಲಿದೆ ಮಾಹಿತಿ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಮೇ.3ರವರೆಗೆ ಕೇಂದ್ರ ಸರ್ಕಾರ ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ಮೇ 3 ರ ನಂತ್ರ ಏನು ಎಂಬ ಪ್ರಶ್ನೆ Read more…

ವಿಚಾರಣೆ ವೇಳೆ ನಾನು ಮಂಗಳಮುಖಿ ಎಂದ ಪಾದರಾಯನಪುರ ಲೇಡಿ ಡಾನ್ ಫರೋಜಾ

ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತ ಏಕೈಕ ಮಹಿಳೆ ಫರೋಜಾ ವಿಚಾರಣೆ ಸಂದರ್ಭದಲ್ಲಿ ತಾನು ಮಂಗಳಮುಖಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಭಾನುವಾರ ರಾತ್ರಿ ಬೆಂಗಳೂರು ಚಾಮರಾಜಪೇಟೆ ಕ್ಷೇತ್ರದ Read more…

ಚೆಂಡಿಗೆ ಎಂಜಲು ಸವರಿದರೆ ಕೊರೋನಾ ಬರುತ್ತಾ..? ಕ್ರಿಕೆಟಿಗರಲ್ಲಿ ಆತಂಕ

ನವದೆಹಲಿ: ಕ್ರಿಕೆಟ್ ಪಂದ್ಯದ ವೇಳೆ ಚೆಂಡಿಗೆ ಹೊಳಪು ನೀಡಲು ಮತ್ತು ಬೇರೆ ಕಾರಣದಿಂದ ಎಂಜಲು ಸವರುವ ಪರಿಪಾಠ ಹಿಂದಿನಿಂದಲೂ ಇದೆ. ಈಗ ಕೊರೋನಾ ಬಿಕ್ಕಟ್ಟು ಬಗೆಹರಿದ ನಂತರ ಕ್ರಿಕೆಟ್ Read more…

ಸಾಲದ ಕಂತು ಕಟ್ಟಲು 3 ತಿಂಗಳು ಟೈಮಿದೆ ಎಂದುಕೊಂಡವರಿಗೆ ಬಿಗ್ ಶಾಕ್

ಕೊರೋನಾ ಭೀತಿ ನಡುವೆಯೂ ಸಾಲ ವಸೂಲಿಗೆ ಒತ್ತಡ ಹಾಕುತ್ತಿದ್ದು, ಇನ್ ಸ್ಟಂಟ್ ಲೋನ್ ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿ ವಸೂಲಿಗೆ ಮುಂದಾಗಿವೆ ಎನ್ನಲಾಗಿದೆ. ಆನ್ಲೈನ್, ಮೊಬೈಲ್ ಆಪ್ ಗಳ ಮೂಲಕ Read more…

ರಾಜ್ಯದಲ್ಲಿ ಮತ್ತೆ ಏರಿದ ಸೋಂಕಿತರ ಸಂಖ್ಯೆ

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕರ್ನಾಟಕದಲ್ಲಿ ಇಂದು 18 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 408ಕ್ಕೇರಿದೆ. ಈವರೆಗೆ ರಾಜ್ಯದಲ್ಲಿ 16 ಮಂದಿ Read more…

ಅಸ್ತಮಾ, ಶುಗರ್, ಬಿಪಿ ಸೇರಿ ಈ ಕಾಯಿಲೆ ಇರೋರು ಹುಷಾರಾಗಿರಿ

ಬೆಂಗಳೂರು: ಕೊರೋನಾ ಸೋಂಕಿತರ ಸಂಖ್ಯೆ ಏರುತ್ತೇಲೇ ಇದೆ. ಹಿರಿಯ ನಾಗರಿಕರಲ್ಲಿ ಕೊರೋನಾ ಸೋಂಕು ಸಾವಿನ ಪ್ರಮಾಣ ಹೆಚ್ಚಾಗಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, Read more…

ಕಾಂಡೋಮ್ ಸಿಕ್ತಿಲ್ಲವೆಂದ್ರೆ ಕಾಮಾಸಕ್ತಿಯನ್ನು ಹೀಗೆ ನಿಯಂತ್ರಿಸಿ

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಹಾಗಾಗಿ ಕಾಂಡೋಮ್ ಸೇರಿದಂತೆ ಅನೇಕ ವಸ್ತುಗಳು ಸಿಗ್ತಿಲ್ಲ. ಕಾಂಡೋಮ್ ಗೆ ಬೇಡಿಕೆ ಹೆಚ್ಚಾಗಿದೆ. ಕಾರ್ಖಾನೆಗಳು ಮುಚ್ಚಿರುವ ಕಾರಣ ಔಷಧಿ ಅಂಗಡಿಗಳಿಗೆ ಅದು ಸರಬರಾಜಾಗ್ತಿಲ್ಲ. Read more…

ಸುಖಾಸುಮ್ಮನೆ ಓಡಾಡುತ್ತಿರುವವರ ನಿಯಂತ್ರಣಕ್ಕಾಗಿ ಕೋಣದ ಸಮೇತ ರಸ್ತೆಗಿಳಿದ ʼಯಮರಾಜʼ

ಕೊಪ್ಪಳ: ಪುರಾಣದ ಸಾವಿನ ರಾಜ ‘ಯಮ‌’ ಕರೋನಾ ಕಾಲದಲ್ಲಿ ರಸ್ತೆಗಿಳಿದಿದ್ದಾನೆ. ಕಂಡ ಕಂಡವರನ್ನು ತನ್ನ ಪಾಶ ಬಳಸಿ ಎತ್ತಿಹಾಕಿಕೊಂಡು ಹೋಗುತ್ತಿದ್ದಾನೆ.‌ ಕೊಪ್ಪಳದಲ್ಲಿ ಈ ಸನ್ನಿವೇಶ ಕಂಡುಬಂತು. ಬಂದವ ಮಾತ್ರ Read more…

BIG NEWS: ನಾಳೆಯಿಂದ ಯಾವುದೇ ರಿಯಾಯಿತಿ ಇಲ್ಲ – ಮೇ 3ರವರೆಗೂ ಲಾಕ್ ಡೌನ್

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನಾಳೆಯಿಂದ ಯಾವುದೇ ವಿನಾಯಿತಿ ಇಲ್ಲವೆಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೊನ್ನೆ Read more…

ಕರೋನಾ ಪೀಡಿತ ಪಾದರಾಯನಪುರದಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ರಕ್ಷಣೆಗೆ ಬಂದವರ ಮೇಲೆಯೇ ಹಲ್ಲೆ

ಬೆಂಗಳೂರಿನ ಪಾದರಾಯಪುರದಲ್ಲಿ ಕೊರೋನಾನ ಸೇವೆಗೆ ತೆರಳಿದ ಆರೋಗ್ಯ ಇಲಾಖೆ, ಬಿಬಿಎಂಪಿ ಮತ್ತು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಬ್ಯಾರಿಕೇಡ್ ಕಿತ್ತು, ಚೆಕ್ ಪೋಸ್ಟ್ ಗಳನ್ನು ಧ್ವಂಸ ಮಾಡಲಾಗಿದೆ. ಪ್ರಕರಣಕ್ಕೆ Read more…

ವಾಹನ ಸವಾರರೇ ಗಮನಿಸಿ…! ಇನ್ಮುಂದೆ ಮಾಸ್ಕ್ ಇದ್ದವರಿಗೆ ಮಾತ್ರ ಪೆಟ್ರೋಲ್ – ಬಂಕ್ ಮಾಲೀಕರ ನಿರ್ಧಾರ

ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಮನೆಯಿಂದ ಹೊರ ಬರುವವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದೆ. ಇನ್ನು ಮುಂದೆ ಮಾಸ್ಕ್ ಇಲ್ಲದವರಿಗೆ Read more…

ಹೃದಯಸ್ಪರ್ಶಿಯಾಗಿದೆ ಸಾವಿನಂಚಿನಲ್ಲಿದ್ದ ವೃದ್ಧನ ಕೊನೆಯ ಭೇಟಿ

ಆತ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಮರಣ ಶಯ್ಯೆಯಲ್ಲಿದ್ದ. ಸಾಕಷ್ಟು ನಿರ್ಬಂಧಗಳ ನಡುವೆಯೂ ತಮ್ಮ ಕುಟುಂಬದವರನ್ನು ಭೇಟಿಯಾಗಿ ಮಾತನಾಡಿದ. ಅದಕ್ಕೆ ಸಹಕಾರಿಯಾಗಿದ್ದು ಫೈರ್ ಇಂಜಿನ್! ಅಚ್ಚರಿಯಾದರೂ ಸತ್ಯ. 87 ವರ್ಷದ Read more…

ನಿರ್ಲಕ್ಷ್ಯ ಮಾಡಿದ್ರೆ ಮೇ 3ರ ನಂತ್ರವೂ ಲಾಕ್ ಡೌನ್ ಮುಂದುವರಿಕೆ…?

ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಮೇ 3ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಆದ್ರೆ ಜನರಿಗೆ ಮಾತ್ರ ಬುದ್ದಿ ಬಂದಂತೆ ಕಾಣ್ತಿಲ್ಲ. ಹಾಲು, Read more…

ಕೊರೊನಾ ಕಾರಣಕ್ಕೆ 10 ವರ್ಷಗಳ ಹಿಂದೆ ಹೋಗಲಿದೆ ಭಾರತ…!

ಪ್ರಪಂಚದಾದ್ಯಂತ ಕೊರೊನಾ ವೈರಸ್ ಸೋಂಕು ಹೆಚ್ಚಾಗ್ತಿದೆ. ಸೋಂಕು ನಿಯಂತ್ರಣಕ್ಕೆ ವಿಶ್ವದ ಅನೇಕ ದೇಶಗಳಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಈ ಮಧ್ಯೆ ಯು ಎನ್ ವರದಿಯೊಂದು ಆಘಾತ ನೀಡಿದೆ. ವಿಶ್ವ Read more…

ಕರೋನಾ ಸೋಂಕಿತ ರೋಗಿಗಳನ್ನು ಗುರುತಿಸುತ್ತೆ ಶ್ವಾನ….!

ಲಂಡನ್: ವಿಜ್ಞಾನಿಗಳು ನಡೆಸಿರುವ ಪ್ರಾಥಮಿಕ ಹಂತದ ಪ್ರಯೋಗದಲ್ಲಿ ನಾಯಿಯೊಂದು ಕರೋನಾ ರೋಗಿಯನ್ನ ಗುರುತಿಸಬಲ್ಲದು ಎಂಬ ಅಂಶ ಬೆಳಕಿಗೆ ಬಂದಿದೆ.‌ ರೋಗ ಇರುವುದು ತಿಳಿಯದೇ ಸಾವಿರ, ಸಾವಿರ ಜನರಿಗೆ ವ್ಯಕ್ತಿಯೊಬ್ಬ Read more…

ಕರ್ನಾಟಕದ ಜಿಲ್ಲೆಗಳು ಸೀಲ್ ಆದ್ರೆ ಏನಿರುತ್ತೆ? ಏನಿರಲ್ಲ?

ದೇಶದಲ್ಲಿ ಕೊರೊನಾ ಅಬ್ಬರ ನಿಂತಿಲ್ಲ. ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಆಯಾ ರಾಜ್ಯಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಈ ಮಧ್ಯೆ ಉತ್ತರ ಪ್ರದೇಶ ಸರ್ಕಾರ 15 ಜಿಲ್ಲೆಗಳ ಲಾಕ್ ಡೌನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...