alex Certify ಜಾಹ್ನವಿ, ಖುಷಿ, ಬೋನಿ ಕಪೂರ್ ಕೈ ಸೇರಿದ ಕೊರೊನಾ ಪರೀಕ್ಷಾ ವರದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಹ್ನವಿ, ಖುಷಿ, ಬೋನಿ ಕಪೂರ್ ಕೈ ಸೇರಿದ ಕೊರೊನಾ ಪರೀಕ್ಷಾ ವರದಿ

ಕೊರೊನಾ ವೈರಸ್ ಎಲ್ಲರಲ್ಲಿ ಭಯ ಹುಟ್ಟಿಸಿದೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮನೆಯನ್ನೂ ವೈರಸ್ ಪ್ರವೇಶ ಮಾಡಿದೆ. ಕೆಲ ದಿನಗಳ ಹಿಂದೆ ಬೋನಿ ಕಪೂರ್ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿತ್ತು. ಇದಾದ ನಂತ್ರ ಬೋನಿ ಕಪೂರ್, ಖುಷಿ, ಜಾಹ್ನವಿ ಸೇರಿದಂತೆ ಮನೆಯಲ್ಲಿ ಕೆಲಸ ಮಾಡುವ 4-5 ಜನರಿಗೆ ಪರೀಕ್ಷೆ ನಡೆದಿತ್ತು.

ಈಗ ಪರೀಕ್ಷಾ ವರದಿ ಬಂದಿದೆ. ಮನೆಯಲ್ಲಿ ಕೆಲಸ ಮಾಡ್ತಿದ್ದ ಇನ್ನಿಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಬೋನಿ, ಜಾಹ್ನವಿ ಹಾಗೂ ಖುಷಿಗೆ ಕೊರೊನಾ ಸೋಂಕಿಲ್ಲ. ವರದಿಯಲ್ಲಿ ನೆಗೆಟಿವ್ ಬಂದಿದ್ದು, ಅವರು ಸುರಕ್ಷಿತವಾಗಿದ್ದಾರೆಂದು ಹೇಳಲಾಗಿದೆ.

ಬೋನಿ ಮನೆಯಲ್ಲಿ ಕೆಲಸ ಮಾಡ್ತಿದ್ದ ಕೊರೊನಾ ಸೋಂಕಿತರಿಗೆ ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಬೋನಿ ಈ ವಿಷ್ಯವನ್ನು ಎಲ್ಲರ ಮುಂದಿಟ್ಟಿದ್ದರು. ಹಾಗೆ ನಾವೆಲ್ಲ ಸುರಕ್ಷಿತವಾಗಿದ್ದೇವೆಂದು ತಿಳಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...