alex Certify ಮದುವೆಯಾದ ಮೂರನೇ ದಿನ ವಧುವಿಗೆ ಕಾಣಿಸಿಕೊಳ್ತು ಕೊರೊನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಮೂರನೇ ದಿನ ವಧುವಿಗೆ ಕಾಣಿಸಿಕೊಳ್ತು ಕೊರೊನಾ…!

ಮಧ್ಯಪ್ರದೇಶದ ರಾಜಧಾನಿಯ ಕೆಂಪು ವಲಯದಲ್ಲಿ ನಡೆದ ವಿವಾಹವು ಎರಡು ಜಿಲ್ಲೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮದುವೆಯಾದ ಮೂರನೇ ದಿನ ವಧುವಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ವರದಿ ನಂತರ  ವರ ಸೇರಿದಂತೆ 32 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ವಧು ರೆಡ್ ಜೋನ್ ಭೋಪಾಲ್ ನಿಂದ  ಗ್ರೀನ್ ಜೋನ್ ರೈಸನ್‌ನ ಮಂದೀಪ್‌ಗೆ ಹೋಗಿದ್ದಳು. ಆಕೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.  7 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಮಾತ್ರೆ ತೆಗೆದುಕೊಂಡ ನಂತ್ರ ಜ್ವರ ಕಡಿಮೆಯಾಗಿತ್ತು. ಮದುವೆಗೆ ಎರಡು ದಿನ ಮೊದಲು ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿತ್ತು.

ಮದುವೆ ಸೋಮವಾರ ನಡೆದಿತ್ತು. ಮದುವೆಯಾದ ಮೂರನೇ ದಿನ ವರದಿ ಬಂದಿದೆ. ಅದ್ರಲ್ಲಿ ವಧುವಿಗೆ ಸೋಂಕಿರುವುದು ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...