alex Certify ಶಾಕಿಂಗ್…! 24 ಗಂಟೆಯಲ್ಲಿ 195 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್…! 24 ಗಂಟೆಯಲ್ಲಿ 195 ಮಂದಿ ಸಾವು

Coronavirus: 195 Coronavirus Deaths, 3,900 Cases In India In 24 ...

ಕೊರೊನಾ ವೈರಸ್ ಮೇ ತಿಂಗಳಿನಲ್ಲಿ ತನ್ನ ಅಬ್ಬರ ತೋರಲು ಶುರು ಮಾಡಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕಳೆದ 24 ಗಂಟೆಗಳಲ್ಲಿ 3900 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.  ಈ ಪೈಕಿ 195 ಜನರು ಸಾವನ್ನಪ್ಪಿದ್ದಾರೆ.

ಹೊಸ ಪ್ರಕರಣಗಳ ಆಗಮನದ ನಂತರ ಕೊರೊನಾ ಸೋಂಕಿತ ರೋಗಿಗಳ ಸಂಖ್ಯೆ ಇಲ್ಲಿಯವರೆಗೆ 46433 ಕ್ಕೆ ಏರಿದೆ. ಕೊರೊನಾದಿಂದ ಇದುವರೆಗೆ 1568 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೂ ಮೊದಲು ಒಂದೇ ದಿನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 83 ಇತ್ತು.

ಮೂರನೇ ಹಂತದ ಲಾಕ್ ಡೌನ್ ಮೇ 4ರಿಂದ ಶುರುವಾಗಿದೆ. ಈ ಲಾಕ್ ಡೌನ್ ನಲ್ಲಿ ಎಲ್ಲ ರಾಜ್ಯಗಳು ಸ್ವಲ್ಪ ರಿಯಾಯಿತಿ ನೀಡಿವೆ. ಇದ್ರ ಮಧ್ಯೆ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...