alex Certify India | Kannada Dunia | Kannada News | Karnataka News | India News - Part 1031
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ಷಾಬಂಧನದ ಮುನ್ನಾದಿನ ಮರೆಯಲಾಗದ ಉಡುಗೊರೆ ಕೊಟ್ಟ ಸಹೋದರ

ಹರಿಯಾಣ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸಹೋದರಿಗೆ 28 ವರ್ಷದ ಸಹೋದರ ಕಿಡ್ನಿ ದಾನ ಮಾಡುವ ಮುಖಾಂತರ ರಕ್ಷಾಬಂಧನದ ಮುನ್ನಾದಿನ ಮರೆಯಲಾರದ ಉಡುಗೊರೆ ನೀಡಿರುವ ಘಟನೆ ಹರಿಯಾಣದ ರೋಹ್ಟಕ್ ನಲ್ಲಿ Read more…

ಕೊರೊನಾ ಸಾವಿನ ಸಂಖ್ಯೆಯಲ್ಲಿ ಈ ದಾಖಲೆ ಮಾಡಿದೆ ರಾಷ್ಟ್ರ ರಾಜಧಾನಿ ದೆಹಲಿ..!

ಕೊರೊನಾ 2ನೇ ಅಲೆಯಲ್ಲಿ ತೀವ್ರ ಹೊಡೆತ ತಿಂದಿದ್ದ ರಾಷ್ಟ್ರ ರಾಜಧಾನಿ ದೆಹಲಿಯು ಶನಿವಾರ ಶೂನ್ಯ ಕೊರೊನಾ ಸಾವಿನ ಕೇಸುಗಳನ್ನು ದಾಖಲಿಸಿದೆ. ಈ ಮೂಲಕ ಸತತ ಎರಡನೇ ದಿನವೂ ದೆಹಲಿ Read more…

ಟೋಯಿಂಗ್‌​​​ ಆಗುತ್ತಿದ್ದ ಬೈಕ್​​ ಏರಿದ ಸವಾರ..! ವೈರಲ್​ ಆಯ್ತು ವಿಡಿಯೋ

ಬೈಕ್​ ಸವಾರನ ಸಮೇತ ಬೈಕ್​ನ್ನು ಟೋಯಿಂಗ್‌​ ಮಾಡಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪುಣೆಯಲ್ಲಿ ಈ ಘಟನೆ ನಡೆದಿದ್ದು ಪಾರ್ಕಿಂಗ್​ ಅಲ್ಲದ ಜಾಗದಲ್ಲಿ ನಿಂತಿದ್ದ ಬೈಕ್​ನ್ನು ಟೋಯಿಂಗ್‌​ Read more…

BREAKING NEWS: ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ವಿಧಿವಶ

ಲಖ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರು ಶನಿವಾರ ಲಖ್ನೋದಲ್ಲಿರುವ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(SGPGI) ನಿಧನರಾಗಿದ್ದಾರೆ. Read more…

ಮುಂಬೈನ ಸೆಕ್ಸ್​ ರಾಕೆಟ್​ ದಂಧೆ ಬಯಲು: ಮಾಡೆಲ್​ ಸೇರಿ ಮೂವರು ಅರೆಸ್ಟ್

ಟೆಲಿವಿಷನ್​ ನಟರು ಹಾಗೂ ಮಾಡೆಲ್​ಗಳನ್ನು ಸೇರಿಸಿಕೊಂಡು ಸೆಕ್ಸ್​ ರಾಕೆಟ್​ ನಡೆಸುತ್ತಿದ್ದ 32 ವರ್ಷದ ಮಾಡೆಲ್​ನ್ನು ಮುಂಬೈನ ಜುಹುವಿನಲ್ಲಿರುವ ಐಷಾರಾಮಿ ಹೋಟೆಲ್​ನಲ್ಲಿ ಬಂಧಿಸಲಾಗಿದೆ ಎಂದು ಮುಂಬೈನ ಕ್ರೈಂ ಬ್ರ್ಯಾಂಚ್​ ಪೊಲೀಸರು Read more…

ಕೊರೊನಾ ಮೂರನೇ ಅಲೆ: ಮಕ್ಕಳಿಂದ ಅತಿ ವೇಗದಲ್ಲಿ ಹರಡುತ್ತೆ ಸೋಂಕು

ಕೊರೊನಾ ವೈರಸ್ ಹೊಸ ರೂಪಾಂತರವು ಮೂರನೇ ಅಲೆ ಅಪಾಯವನ್ನು ಹೆಚ್ಚಿಸಿದೆ. ಮಕ್ಕಳಿಗೆ ಇನ್ನೂ ಲಸಿಕೆ ಹಾಕದ ಕಾರಣ, ಮೂರನೇ ಅಲೆ ಸಮಯದಲ್ಲಿ ಸೋಂಕು, ಮಕ್ಕಳಿಗೆ ಹರಡುವ ಅಪಾಯ ಹೆಚ್ಚಿರಲಿದೆ Read more…

ಪತ್ನಿ ಸ್ನಾನ ಮಾಡ್ತಿದ್ದಾಗ ಪತಿ ಮಾಡ್ತಿದ್ದ ಈ ಕೆಲಸ….!

ಪತಿ-ಪತ್ನಿ ಮಧ್ಯೆ ಗಲಾಟೆ ನಡೆಯೋದು ಸಾಮಾನ್ಯ. ಸಣ್ಣ ಗಲಾಟೆ, ದೊಡ್ಡದಾಗಿ ಕೆಲವರು ವಿಚ್ಛೇದನ ಪಡೆಯುತ್ತಾರೆ. ಮತ್ತೆ ಕೆಲವರು ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು Read more…

ಲಸಿಕಾ ಕೇಂದ್ರದಲ್ಲೇ ಮನದನ್ನೆಗೆ ಪ್ರೇಮ ನಿವೇದನೆ ಮಾಡಿದ ಯುವಕ

ಕೆನಡಾದ ಒಂಟಾರಿಯೋದ ಗೆಲ್ಫ್‌ ಎಂಬ ಪಟ್ಟಣದ ಜೋಡಿಯೊಂದು ಕೋವಿಡ್ ಲಸಿಕಾ ಕೇಂದ್ರವೊಂದರಲ್ಲಿ ಎಂಗೇಜ್ ಆಗುವ ಮೂಲಕ ಸದ್ದು ಮಾಡಿದ್ದಾರೆ. ಕೇಂಬ್ರಿಡ್ಜ್‌ನಲ್ಲಿ ಕೆಲಸ ಮಾಡುವ ರ‍್ಯಾನ್ ಗಾಲ್ವೇ, ಆತನ ಆರು Read more…

ನಿರರ್ಗಳವಾಗಿ ಇಂಗ್ಲೀಷ್ ನಲ್ಲಿ ಮಾತನಾಡಿದ ಭಿಕ್ಷುಕಿ..! ವೈರಲ್​ ಆಯ್ತು ವಿಡಿಯೋ

ಬೆಂಗಳೂರಿನಲ್ಲಿ ಚಿಂದಿ ಆಯುವ ಮಹಿಳೆಯ ವಿಡಿಯೋವೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಸೆಸಿಲಿಯಾ ಎಂಬ ಹೆಸರಿನ ಭಿಕ್ಷುಕಿ ಸುಲಲಿತವಾಗಿ ಇಂಗ್ಲೀಷ್​ನಲ್ಲಿ ಮಾತನಾಡಿದ್ದು ಈ ವಿಡಿಯೋ ನೋಡಿದ Read more…

ಪ್ರಿಯತಮೆಗೆ ಉಡುಗೊರೆ ಕೊಡಲು ದರೋಡೆಗಿಳಿದ ಯುವಕ

ನವದೆಹಲಿ: ತನ್ನ ಪ್ರೇಯಸಿಯ ಜನ್ಮದಿನದಂದು ಆಕೆಗೊಂದು ದುಬಾರಿ ಉಡುಗೊರೆ ಕೊಟ್ಟು ಖುಷಿಪಡಿಸಲು 22 ವರ್ಷದ ಮಜ್ನುವೊಬ್ಬ ಆಸೆಪಟ್ಟಿದ್ದ. ಆದರೆ ಅವನ ಜೇಬಿನಲ್ಲಿ ಪುಡಿಗಾಸು ಕೂಡ ಇರಲಿಲ್ಲ. ಯಾಕೆಂದರೆ, ಲಾಕ್‍ಡೌನ್ Read more…

ಪ್ರೀತಿಸಿದಾಕೆ ಮದುವೆಯಾಗಲು ಕೇಳಿದ್ದಕ್ಕೆ ಬೆಂಕಿ ಹಚ್ಚಿದ ಪಾಪಿ

ಆಂಧ್ರಪ್ರದೇಶ ಚೌಡವಾಡಾದಲ್ಲಿ 21 ವರ್ಷದ ರಾಮುಲಮ್ಮಾಳನ್ನು ಪ್ರೀತಿಸುವ ಭರವಸೆ ನೀಡಿದ್ದ 24 ವರ್ಷದ ರಾಮ್‍ಬಾಬು ದೈಹಿಕ ಸಂಪರ್ಕ ಬೆಳೆಸಿದ್ದ. ಕೆಲವು ದಿನಗಳ ಬಳಿಕ, ಮದುವೆಯಾಗೋಣ ಎಂದು ರಾಮುಲಮ್ಮಾ ಹೇಳಿದ Read more…

ವಿಡಿಯೋ: ತ್ರಿವರ್ಣ ಧ್ವಜ ಹಾರಿಸಿದ ದೇಶಭಕ್ತ ಮಂಗಣ್ಣ

ಮಾನವರಿಗೆ ಎಲ್ಲದರಲ್ಲೂ ಸಾಮ್ಯತೆ ಹೊಂದಿರುವ ಮಂಗಗಳು ಮಾನವರ ಬಳಿ ಇದ್ದರೆ ಅವರಂತೆಯೇ ಅನುಕರಣೆ ಮಾಡುವುದರಲ್ಲಿ ಸಿದ್ಧಹಸ್ತ ಜೀವಿಗಳು. ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮದ ಸಂದರ್ಭವೊಂದರಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ Read more…

ಸಿನಿಮೀಯ ರೀತಿಯಲ್ಲಿ ಹಳಿಯ ಮೇಲಿದ್ದ ವೃದ್ಧನ ರಕ್ಷಣೆ..! ವೈರಲ್​ ಆಯ್ತು ವಿಡಿಯೋ

ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಪೊಲೀಸ್​ ಅಧಿಕಾರಿ ಹಾಗೂ ಓರ್ವ ನಾಗರಿಕ ಸಿನಿಮೀಯ ರೀತಿಯಲ್ಲಿ ಪಾರು ಮಾಡಿದ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ರೈಲು ಹಳಿಗೆ ಎಂಟ್ರಿ ಕೊಡೋದರ Read more…

ಗ್ರಾಮಸ್ಥರೊಂದಿಗೆ ಕುಣಿದು ಕುಪ್ಪಳಿಸಿದ ಕೇಂದ್ರ ಸಚಿವ, ರೈಲಿನಲ್ಲಿ ಪ್ರತ್ಯಕ್ಷವಾಗಿ ಪ್ರಯಾಣಿಕರಿಗೂ ಕೊಟ್ಟರು ಅಚ್ಚರಿ…!

ನವದೆಹಲಿ: ಕೇಂದ್ರ ಸರಕಾರದ ನೂತನ ಸಚಿವರು ಕೈಗೊಂಡಿರುವ 20 ಸಾವಿರ ಕಿ.ಮೀ. ಕ್ರಮಿಸುವ ಜನ ಆಶೀರ್ವಾದ ಯಾತ್ರೆಯ ಭಾಗವಾಗಿ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು Read more…

ದೇವಾಲಯದಲ್ಲೇ ಅರ್ಚಕನಿಂದ ಆಘಾತಕಾರಿ ಕೃತ್ಯ: ದೇವರ ದರ್ಶನಕ್ಕೆ ಬಂದ ಮಹಿಳೆ ಮೇಲೆ ಅತ್ಯಾಚಾರ

ಜೈಪುರ್: ರಾಜಸ್ಥಾನದ ಜೈಪುರ್ ದಲ್ಲಿ ವಿವಾಹಿತ ಅರ್ಚಕನೊಬ್ಬ ತನ್ನ ಸಂಬಂಧಿಯಾಗಿರುವ ಮಹಿಳೆಗೆ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ. 36 ವರ್ಷದ ಅರ್ಚಕನಿಗೆ ನಾಲ್ಕು ಮಕ್ಕಳಿದ್ದಾರೆ. ಮಹಿಳೆ ಪೊಲೀಸರನ್ನು ಸಂಪರ್ಕಿಸಿ ದೂರು Read more…

GOOD NEWS: ಭಾರಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; 151 ದಿನಗಳಲ್ಲೇ ಅತಿ ಕಡಿಮೆ ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 34,457 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಕಳೆದ 24 Read more…

BREAKING NEWS: ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅವಂತಿಪೂರ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆಸಲಾಗಿದೆ. ಟ್ರಾಲ್ ನಲ್ಲಿ ಜೈಶ್-ಇ-ಮೊಹಮ್ಮದ್(ಜೆಇಎಂ) ಸಂಘಟನೆಯ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಭದ್ರತಾ ಪಡೆಗಳು ಮತ್ತು ಪೊಲೀಸರು ಮೂವರು ಉಗ್ರರನ್ನು Read more…

ನ್ಯೂಯಾರ್ಕ್‌ ನಲ್ಲಿ ಡಬ್ಬಾ ನೋಡಿ ಆನಂದ್ ಮಹಿಂದ್ರಾ ಇಟ್ಟಿದ್ದಾರೆ ಈ ಪ್ರಶ್ನೆ

ಪಕ್ಕಾ ದೇಸೀ ಸಂಸ್ಕೃತಿಯ ತುಣುಕುಗಳು ಜಗತ್ತಿನಾದ್ಯಂತ ಆಗಾಗ ಕಾಣಸಿಗುವುದು ಸಾಮಾನ್ಯ. ನಮ್ಮ ದಿನನಿತ್ಯದ ಜೀವನದಲ್ಲಿ ಬಳಸುವ ಅನೇಕ ಸಂಗತಿಗಳು ಭೂಮಿ ಮೇಲಿನ ಅನೇಕ ಜಾಗಗಳಲ್ಲಿಯೂ ಬಳಸಲ್ಪಡುತ್ತವೆ. ನ್ಯೂಯಾರ್ಕ್‌ನ ಸೆಂಟ್ರಲ್ Read more…

ಸಾರ್ವಜನಿಕ ಸ್ನೇಹಿ ಸುಧಾರಣೆಗೆ ಮುಂದಾಗಿದೆ ಈ ಗ್ರಾ.ಪಂ.

ಅನುಕರಣೀಯ ನಡೆಯೊಂದರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ಸಾರ್ವಜನಿಕರಿಂದ ’ವಿನಂತಿ’ಗಳನ್ನು ಪಡೆಯುವ ಬದಲಿಗೆ ಅವರ ’ಇಚ್ಛೆ’ಗಳನ್ನು ಅರಿಯುವ ವ್ಯವಸ್ಥೆ ತರಲು ನಿರ್ಧರಿಸಿದೆ. ಯುಡಿಎಫ್‌ ಆಳ್ವಿಕೆಯ ಪಣಚಿಕ್ಕಾಡ್ ಗ್ರಾಮ Read more…

ಒಂದು ಜಿಂಕೆಗಾಗಿ ಆರು ಸಿಂಹಗಳ ಕಚ್ಚಾಟ; ವಿಡಿಯೋ ವೈರಲ್

ಬೇಟೆಯಾಡಿದ ಜಿಂಕೆಯೊಂದಕ್ಕೆ ಆರು ಸಿಂಹಗಳು ಕಚ್ಚಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಯಾವ ಜಾಗದಲ್ಲಿ ಚಿತ್ರೀಕರಿಸಲಾಗಿದೆ ಎಂದು ಗೊತ್ತಿಲ್ಲದ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸಾಕೇತ್‌ ಬಡೋಲಾ Read more…

ಹೃದಯಸ್ಪರ್ಶಿಯಾಗಿದೆ ಅಮ್ಮ – ಮಗನ ಪರಸ್ಪರ ಸೆಲ್ಯೂಟ್‌

ಗುಜರಾತ್‌ನ ಅರಾವಳ್ಳಿಯ ಡಿಎಸ್‌ಪಿ ವಿಶಾಲ್ ರಬಾರಿ ಹಾಗೂ ಅವರ ತಾಯಿ, ಎಎಸ್‌ಐ ಮದೂಬೆನ್ ರಬಾರಿ ಸ್ವಾತಂತ್ರ‍್ಯೋತ್ಸದ ಸಂದರ್ಭದಲ್ಲಿ ಪರಸ್ಪರ ಸಲ್ಯೂಟ್‌ ಮಾಡುತ್ತಿರುವ ಚಿತ್ರವೊಂದು ವೈರಲ್‌ ಆಗಿದೆ. ಜುನಾಗಡ್ ಜಿಲ್ಲೆಯಲ್ಲಿ Read more…

ದೇಗುಲಕ್ಕೆ ಬಂದಿದ್ದ ಸಂಬಂಧಿ ಮೇಲೆ ಅತ್ಯಾಚಾರವೆಸಗಿದ ಅರ್ಚಕ

ವಿವಾಹಿತ ಅರ್ಚಕನೊಬ್ಬ ತನ್ನ ಸಂಬಂಧಿಗೆ ನಿದ್ರೆ ಮಾತ್ರೆ ನೀಡಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ, ಆರೋಪಿ 36 ವರ್ಷದ ಅರ್ಚಕನಿಗೆ ನಾಲ್ವರು ಮಕ್ಕಳಿದ್ದಾರೆ. ಸಂತ್ರಸ್ತೆ Read more…

ಪ್ರಧಾನಿ ಭೇಟಿಯಾಗಲು 1100 ಕಿಮೀ ಕಾಲ್ನಡಿಗೆಯಲ್ಲಿ ಹೊರಟ ಛತ್ತೀಸ್‌ಘಡ ಯುವಕ

“ವಿವಿಧತೆಯಲ್ಲಿ ಐಕ್ಯತೆ ಹಾಗೂ ರಾಷ್ಟ್ರೀಯತೆ” ಸಂದೇಶ ಹೊತ್ತ ಛತ್ತೀಸ್‌ಘಡದ ಸುರ್ಜಾಪುರ ಜಿಲ್ಲೆಯ ಸೋಘಾಪುರ ಗ್ರಾಮದ ಯುವಕನೊಬ್ಬ ತನ್ನೂರಿನಿಂದ 1100 ಕಿಮೀ ದೂರ ಕಾಲ್ನಡಿಗೆಯಲ್ಲಿ ನವದೆಹಲಿಯತ್ತ ಹೊರಟಿದ್ದಾರೆ. ಪ್ರಧಾನ ಮಂತ್ರಿ Read more…

ಅಧಿಕಾರವಿದೆ ಎಂಬ ಕಾರಣಕ್ಕೆ ಜನರನ್ನು ಬಂಧಿಸೋದು ತಪ್ಪು: ಪೊಲೀಸ್​ ಇಲಾಖೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ನಿಮ್ಮ ಕೈಯಲ್ಲಿ ಅಧಿಕಾರವಿದೆ ಎಂಬ ಒಂದೇ ಕಾರಣಕ್ಕಾಗಿ ಜನರನ್ನು ಬಂಧಿಸಿ ಅವರ ಮೇಲೆ ಚಾರ್ಜ್​ಶೀಟ್​​ ಹಾಕಬೇಡಿ ಎಂದು ಪೊಲೀಸ್ ಇಲಾಖೆಗೆ ಸುಪ್ರೀಂ ಕೋರ್ಟ್ ಹೇಳಿದೆ. ಬಂಧನದಿಂದಾಗಿ ವ್ಯಕ್ತಿಯ ಸಾಮಾಜಿಕ Read more…

ಕಲೆಕ್ಷನ್ ಏಜೆಂಟ್‌ನಿಂದ ಲಕ್ಷಾಂತರ ರೂ. ದೋಚಿದ ಡಕಾಯಿತರು, ಕರ್ತವ್ಯ ನಿರ್ಲಕ್ಷ್ಯಕ್ಕೆ ಪೊಲೀಸ್ ಅಧಿಕಾರಿ ಸಸ್ಪೆಂಡ್

ಖಾಸಗಿ ಕಂಪನಿಯೊಂದರ ಕಲೆಕ್ಷನ್ ಏಜೆಂಟ್‌ ಒಬ್ಬರ ಬಳಿ ಶಸ್ತ್ರಸಜ್ಜಿತ ಡಕಾಯಿತರು 10 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ನೋಯಿಡಾದಲ್ಲಿ ಜರುಗಿದೆ. ಗುರುವಾರ ಸಂಜೆ 4 Read more…

ನೋ ಪಾರ್ಕಿಂಗ್ ನಲ್ಲಿದ್ದ ಸವಾರನ ಸಮೇತ ಬೈಕ್ ಎತ್ತೊಯ್ದ ಟ್ರಾಫಿಕ್ ಪೊಲೀಸರು…!

ಪುಣೆ: ಪುಣೆಯ ನಾನಾಪೇಠ್ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ಸವಾರನ ಸಮೇತ ಬೈಕ್ ಎತ್ತಿಕೊಂಡು ಹೋಗಿದ್ದಾರೆ. ಯುವಕರು ಬೈಕ್ ಮೇಲಿದ್ದಾಗಲೇ ಕ್ರೇನ್ ಬಳಸಿ ಬೈಕ್ ಎತ್ತಿದ್ದು ಗಾಳಿಯಲ್ಲಿ ನೇತಾಡುತ್ತಿದ್ದಾನೆ. ಆಘಾತಕಾರಿ Read more…

BREAKING NEWS: ಕೊರೋನಾ ತಡೆಗೆ ಮತ್ತೊಂದು ಬ್ರಹ್ಮಾಸ್ತ್ರ, ಜೈಡಸ್ ಕ್ಯಾಡಿಲಾ ಲಸಿಕೆ ತುರ್ತು ಬಳಕೆಗೆ ಶಿಫಾರಸು

ನವದೆಹಲಿ: ಭಾರತದ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಜೈಡಸ್ ಕ್ಯಾಡಿಲಾದ ಮೂರು ಡೋಸ್ ಕೋವಿಡ್ -19 ಲಸಿಕೆ ZyCoV-D ಗೆ ತುರ್ತು ಬಳಕೆಗೆ ನೀಡುವಂತೆ ಶಿಫಾರಸು ಮಾಡಿದೆ Read more…

ಕಾರಿನ ಒಳಗೆ ನಾಯಿಯ ಕಳ್ಳ ನಿದ್ರೆ; ಕ್ಯೂಟ್‌ ವಿಡಿಯೋಗೆ ಸಹಸ್ರಾರು ಲೈಕ್ಸ್

ನಾಯಿಗಳದ್ದು ಕೆಲವೇ ನಿಮಿಷಗಳ ನಿದ್ರೆ. ಅದನ್ನು ಶ್ವಾನನಿದ್ರೆ ಎಂದೇ ಗುರುತಿಸಲಾಗುತ್ತದೆ. ಇಂಥದ್ದೇ ಒಂದು ಸಾಕು ನಾಯಿಯು ಕಾರಿನ ಒಳಗೆ ಕಿಟಕಿ ಗಾಜಿಗೆ ಒರಗಿಕೊಂಡು ಒಂದು ಜೊಂಪು ಹೊಡೆಯುತ್ತಿರುವ ವಿಡಿಯೋವನ್ನು Read more…

ಬೆಕ್ಕುಗಳನ್ನು ಸಾಕಲು ಈ ವ್ಯಕ್ತಿ ಖರ್ಚು ಮಾಡುವ ಹಣದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ….!

ಬೆಕ್ಕು ಪ್ರಿಯರಿಗೆ ನಮ್ಮಲ್ಲೇನು ಬರಗಾಲವಿಲ್ಲ. ಆದರೆ ಗುಜರಾತ್​ ಕಚ್​ನಲ್ಲಿರುವ ಈ ಮಾರ್ಜಾಲ ಪ್ರಿಯ ಮಾತ್ರ ಮಿಕ್ಕೆಲ್ಲರಿಗಿಂತ ಡಿಫರೆಂಟ್​. ಇವರು ತಾವು ಸಾಕಿರುವ ಬೆಕ್ಕುಗಳಿಗೆಂದೇ ‘ಕ್ಯಾಟ್ ಗಾರ್ಡನ್​’ ಎಂಬ ಹೆಸರಿನ Read more…

1 ವರ್ಷದ ಬಳಿಕ ತಾಜ್ ​ಮಹಲ್​ ರಾತ್ರಿ ವೀಕ್ಷಣೆಗೆ ಅವಕಾಶ

ಬರೋಬ್ಬರಿ ಒಂದು ವರ್ಷಗಳ ಬಳಿಕ ಪ್ರವಾಸಿಗರಿಗೆ ರಾತ್ರಿ ಸಮಯದಲ್ಲಿ ತಾಜ್​ ಮಹಲ್​​ನ್ನು ಕಣ್ತುಂಬಿಕೊಳ್ಳಬಹುದಾದ ಸದಾವಕಾಶ ಮತ್ತೆ ಕೂಡಿ ಬಂದಿದೆ. ಶನಿವಾರದಿಂದ ಪ್ರವಾಸಿಗರಿಗೆ ರಾತ್ರಿ ವೇಳೆ ತಾಜ್​ಮಹಲ್​ ವೀಕ್ಷಣೆಗೆ ಅವಕಾಶ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...