alex Certify ವಿಡಿಯೋ: ತ್ರಿವರ್ಣ ಧ್ವಜ ಹಾರಿಸಿದ ದೇಶಭಕ್ತ ಮಂಗಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ತ್ರಿವರ್ಣ ಧ್ವಜ ಹಾರಿಸಿದ ದೇಶಭಕ್ತ ಮಂಗಣ್ಣ

ಮಾನವರಿಗೆ ಎಲ್ಲದರಲ್ಲೂ ಸಾಮ್ಯತೆ ಹೊಂದಿರುವ ಮಂಗಗಳು ಮಾನವರ ಬಳಿ ಇದ್ದರೆ ಅವರಂತೆಯೇ ಅನುಕರಣೆ ಮಾಡುವುದರಲ್ಲಿ ಸಿದ್ಧಹಸ್ತ ಜೀವಿಗಳು.

ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮದ ಸಂದರ್ಭವೊಂದರಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ ದೇಶಭಕ್ತ ಮಂಗಣ್ಣನೊಬ್ಬ ತ್ರಿವರ್ಣ ಧ್ವಜ ಹಾರಿಸುತ್ತಿರುವುದನ್ನು ನೋಡಿ ನೆಟ್ಟಿಗರು ಭಾರೀ ಖುಷಿ ಪಟ್ಟಿದ್ದಾರೆ.

ಸೆಹ್ವಾಗ್ ಪ್ರಕಾರ ಈ ಕ್ರಿಕೆಟರ್‌ ಬಹಳ ಫ್ಯಾಶನಬಲ್ ಅಂತೆ

ಮೊದಲು ಧ್ವಜ ಸ್ತಂಭಕ್ಕೆ ಕಟ್ಟಿದ್ದ ದಾರವನ್ನು ಎಳೆದು ನೋಡುವ ಈ ಬುದ್ಧಿವಂತ ಮಂಗ, ಧ್ವಜ ಹರಡಿಕೊಳ್ಳದೇ ಇದ್ದಾಗ ಸ್ತಂಭದ ಮೇಲೆ ಹತ್ತಿ ಖುದ್ದು ತಾನೇ ತ್ರಿವರ್ಣವನ್ನು ಹರಡಿಸುತ್ತಲೇ ಒಳಗಿದ್ದ ಗುಲಾಬಿ ದಳಗಳು ಉದುರಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...